ನಕಾರಾತ್ಮ ಶಕ್ತಿ, ದುಷ್ಟಶಕ್ತಿಗಳು ಮನೆಯಲ್ಲಿ ಇದೆಯೋ ಇಲ್ಲವೋ ಎಂಬುದನ್ನು ಹೇಗೆ ತಿಳಿದುಕೊಳ್ಳುವುದು ಗೊತ್ತೆ ?

ಜ್ಯೋತಿಷ್ಯ

ನಕಾರಾತ್ಮ ಶಕ್ತಿ, ದುಷ್ಟಶಕ್ತಿಗಳು ಮನೆಯಲ್ಲಿ ಇದೆಯೋ ಇಲ್ಲವೋ ಎಂಬುದನ್ನು ಹೇಗೆ ತಿಳಿದುಕೊಳ್ಳುವುದು ಗೊತ್ತೆ ..ಮನೆಯಲ್ಲಿ ದೆವ್ವ ಗಳು ಭೂತಗಳು ಇದೆಯೋ ಅಥವಾ ಇಲ್ಲವೋ ಎಂಬುದನ್ನು ಕೇವಲ ಒಂದು ಲೋಟ ನೀರಿನಿಂದ ಒಂದು ದಿನದಲ್ಲಿ ಕಂಡು ಹಿಡಿಯಬಹುದು. ಸಾಮಾನ್ಯವಾಗಿ ನಾವು ವಾಸಮಾಡುವ ಸ್ಥಳವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು, ಒಂದು ವೇಳೆ ಕೊಳಕಾಗಿ ಇಟ್ಟುಕೊಂಡರೆ ನಾವು ವಾಸ ಮಾಡುವ ಸ್ಥಳದಲ್ಲಿ ನಕಾರಾತ್ಮಕ ಶಕ್ತಿಗಳು ಅಥವಾ ದುಷ್ಟಶಕ್ತಿಗಳು ಪ್ರವೇಶವನ್ನು ಮಾಡುತ್ತವೆ. ಇದರಿಂದಾಗಿ ಜೀವನದಲ್ಲಿ ವ್ಯರ್ಥವಾಗಿ ಖರ್ಚುಗಳು, ಧನಹಾನಿ ಹಾಗೂ ಕಷ್ಟಗಳು ಪ್ರಾರಂಭವಾಗಲು ಶುರುವಾಗುತ್ತದೆ. ಒಂದು ವೇಳೆ ನಾವು ವಾಸಮಾಡುವ ಜಾಗವು ಸ್ವಚ್ಛವಾಗಿ ಕೂಡಿದ್ದರೆ ಅಲ್ಲಿ ಸಕಾರಾತ್ಮಕ ಶಕ್ತಿಯ ಸಂಚಲನ ವಾಗುತ್ತದೆ ಹಾಗೂ ಧನ ಸಂಪತ್ತು ವೃದ್ಧಿ ಆಗುತ್ತದೆ ಮತ್ತು ಮನಸ್ಸಿಗೆ ನೆಮ್ಮದಿ ಯು ಸಹ ದೊರೆಯುತ್ತದೆ.

ಒಂದು ವೇಳೆ ಮನೆಯು ಸ್ವಚ್ಛವಾಗಿ ಇಲ್ಲವಾದರೆ ನಕಾರಾತ್ಮಕ ಶಕ್ತಿಯು ಮನೆಗೆ ಪ್ರವೇಶವಾಗಿ ಹಲವಾರು ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾದರೆ ಯಾವ ರೀತಿಯಲ್ಲಿ ಕೇವಲ ಒಂದು ಲೋಟದ ನೀರಿನಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯ ಬಗ್ಗೆ ಹಾಗೂ ಭೂತ-ಪ್ರೇತಗಳ ಬಗ್ಗೆ ಹೇಗೆ ತಿಳಿದುಕೊಳ್ಳಬಹುದು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಮೊದಲಿಗೆ ರಾತ್ರಿ ಮಲಗುವ ಮುನ್ನ 9 ಗಂಟೆಯ ನಂತರ ಒಂದು ಗಾಜಿನ ಲೋಟದಲ್ಲಿ ನೀರನ್ನು ತೆಗೆದುಕೊಳ್ಳಬೇಕು, ನಂತರ ಗಾಜಿನ ಲೋಟದ ನೀರಿಗೆ ಒಂದು ಚಮಚ ಉಪ್ಪನ್ನು ಹಾಕಬೇಕು. ತದನಂತರ ದೇವರ ಕೋಣೆಯನ್ನು ಬಿಟ್ಟು ಬೇರೆ ಯಾವ ಜಾಗದಲ್ಲಿ ನಕಾರಾತ್ಮಕ ಶಕ್ತಿ ಇದೆ ಎಂದು ನಿಮಗೆ ಅನಿಸುತ್ತದೆಯೋ ಅಲ್ಲಿ ಈ ಗಾಜಿನ ಲೋಟವನ್ನು ಇಡಬೇಕು. ಮರುದಿನ ಮುಂಜಾನೆ ಈ ಗಾಜಿನ ಲೋಟದಲ್ಲಿ ಇರುವ ನೀರು ಹಳದಿ, ಕಪ್ಪು ಹೇಗೆ ಬೇರೆ ಬಣ್ಣವನ್ನು ಪಡೆದುಕೊಂಡಿದ್ದರೆ ನಿಮ್ಮ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ನೀರು ಎಳೆದು ಕೊಂಡಿದೆ ಎಂಬುದನ್ನು ತಿಳಿಸುತ್ತದೆ. ಒಂದು ವೇಳೆ ಗಾಜಿನ ಲೋಟದ ನೀರಿನಲ್ಲಿ ಯಾವುದೇ ಬಣ್ಣ ಬದಲಾಗದೆ ಹಾಗೆ ಇದ್ದರೆ ಮನೆಯಲ್ಲಿ ಸಕಾರಾತ್ಮಕ ಶಕ್ತಿಯ ಸಂಚಲನವಾಗುತ್ತಿದೆ ಎಂಬುದನ್ನು ತಿಳಿದುಕೊಳ್ಳಬೇಕು.

ಮನೆಯಲ್ಲಿ ಧೂಪವನ್ನು ಹಚ್ಚಿದರೂ ಸಹ ನಕಾರಾತ್ಮಕ ಶಕ್ತಿ ದೂರವಾಗುತ್ತದೆ ಹಾಗೆಯೇ ಹನುಮಾನ್ ಚಾಲೀಸ್ ಜಪಿಸುತ್ತಿದ್ದಾರೆ ಬಹಳ ಬೇಗನೆ ನಕಾರಾತ್ಮಕ ಶಕ್ತಿ ಮನೆಯಿಂದ ದೂರವಾಗುತ್ತದೆ.

ರಗ್ತೇಶ್ವರಿ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ವಿಧ್ಯಾಧರ್ ನಕ್ಷತ್ತಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಗ್ರಹ ದೋಷಗಳು ಅಥವ ಮನೆಯಲ್ಲಿನ ಗುಪ್ತ ಸಮಸ್ಯೆಗಳು ಅಥವ ಅನಾರೋಗ್ಯ ಬಾಧೆಗಳು ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ಮಾನಸಿಕ ನೆಮ್ಮದಿ ಅಥವ ಒಳ್ಳೆಯ ಉದ್ಯೋಗ ಪಡೆಯಲು. ಈ ಕೂಡಲೇ ಒಂದು ಸಣ್ಣ ಕರೆ ಮಾಡಿರಿ 9036527301 ಎರಡು ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಈ ಕೂಡಲೇ ಕರೆ ಮಾಡಿರಿ 9036527301

Leave a Reply

Your email address will not be published. Required fields are marked *