ಯಾವ ಕಾರಣಕ್ಕೆ ಹೊಸದಾಗಿ ಲಗ್ನ ಆದವರು ಅಮಾವಾಸ್ಯೆ ಸಮಯದಲ್ಲಿ ಎಚ್ಚರದಿಂದಿರಬೇಕು ಎಂದು ಹೇಳಲಾಗುತ್ತದೆ ಗೊತ್ತೇ ನಿಮಗೆ ?

ಜ್ಯೋತಿಷ್ಯ

ಮನುಷ್ಯನ ಜೀವನದಲ್ಲಿ ಎಲ್ಲಾ ಶುಭಕಾರ್ಯಗಳಿಗೂ ಒಂದೊಂದು ಅರ್ಥ, ವಿಧಿವಿಧಾನ ಇರುತ್ತದೆ. ಮಕ್ಕಳು ವಯಸ್ಸಿಗೆ ಬಂದ ನಂತರ ಅತ್ಯಂತ ವಿಶೇಷವಾದ ಶುಭ ಕಾರ್ಯವೆಂದರೆ ಲಗ್ನ. ಅಮಾವಾಸ್ಯೆಯಂದು ನವದಂಪತಿಗಳು ತುಂಬಾ ಎಚ್ಚರಿಕೆಯಿಂದ ಇರಬೇಕು. ಹೊಸದಾಗಿ ಮದುವೆಯಾದವರು ಅಮಾವಾಸ್ಯೆ ದಿನದಂದು ದೂರ ಪ್ರಯಾಣ ಮಾಡುವುದನ್ನು ನಿಲ್ಲಿಸಬೇಕು, ಹೊಸದಾಗಿ ಲಗ್ನ ಆಗಿರುವವರು 48 ದಿನಗಳ ಕಾಲ ಅಥವಾ 108 ದಿನಗಳ ಕಾಲ ಮನೆಯಿಂದ ಹೆಚ್ಚು ದೂರ ಪ್ರಯಾಣ ಮಾಡಬಾರದು.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸುದರ್ಶನ್ ಭಟ್ ದೈವಜ್ಞ ಪ್ರಧಾನತಾಂತ್ರಿಕ್ ಹಾಗೂ ಮಾಂತ್ರಿಕರು 9663953892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ,ಜನವಶ,ಶತ್ರುನಾಶ, ಸ್ತ್ರೀ ಪುರುಷ ವಶೀಕರಣದಿಗ್ಭಂಧನ, ಸ್ತಂಭನವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663953892.

ಅಮಾವಾಸ್ಯೆ ಕಳೆದ ನಂತರ ದೇವಸ್ಥಾನಕ್ಕೆ ಹೋಗುವುದು ಅಥವಾ ಸ್ನೇಹಿತರ ಮನೆಗೆ ಹೋಗುವುದು ಅಥವಾ ಯಾರೋ ದೈವಾಧೀನರಾದರೆಂದು ಹೋಗುವುದು. ಈ ರೀತಿಯ ಕಾರ್ಯಗಳಿಗೆ 48 ದಿನಗಳಕಾಲ ನಿಷಿದ್ಧ ಇರುತ್ತದೆ. ಆದ್ದರಿಂದ ಅಪ್ಪಿತಪ್ಪಿ ಏನಾದರೂ ಹೋದರೆ ತುಂಬಾ ಎಚ್ಚರ ವಹಿಸುವುದು ಉತ್ತಮ. ಅದರಲ್ಲೂ ಬರಬೇಕಾದರೆ ವಾಹನ ಕಂಟಕ, ಮಾನಸಿಕವಾಗಿ ನರಳುವುದು, ಸಂಬಂಧಿಕರ ಜೊತೆ ಭಿನ್ನಾಭಿಪ್ರಾಯ ಬರುವುದು ಹಾಗೂ ಬಂಧುಗಳಲ್ಲಿ ಕಲಹವಾಗುವ ಸಾಧ್ಯತೆ ಹೆಚ್ಚಿರುತ್ತದೆ.

ಲಗ್ನವಾದ ನಂತರ ಮಾನಸಿಕ ಕಿರಿಕಿರಿ ಆಗುತ್ತಿದ್ದರೆ ಅತಿ ದೃಷ್ಟಿಯಾಗಿದೆ ಅಥವಾ ವಾಮಾಚಾರ ಆಗಿದೆ ಎಂಬುದನ್ನು ತಿಳಿಸುತ್ತದೆ. ಈ ರೀತಿಯ ಸಂಕಷ್ಟಗಳು, ದರಿದ್ರಗಳು ಬರಬಾರದು ಎಂದರೆ ಅಮಾವಾಸ್ಯೆ ದಿನಕ್ಕೂ ಮುಂಚೆ ಹಾಗೂ ನಂತರ ದೂರದ ಪ್ರಯಾಣವನ್ನು ನಿಷೇಧ ಮಾಡಲಾಗಿದೆ. ಒಂದು ವೇಳೆ ತುಂಬಾ ಅನಿವಾರ್ಯವಾಗಿ ಅಮಾವಾಸ್ಯೆ ದಿನ ಹೋಗಲೇ ಬೇಕೆಂದರೆ ಯಾವುದೇ ಕಾರಣಕ್ಕೂ ಕಪ್ಪು ಹಾಗೂ ಕೆಂಪು ಬಟ್ಟೆಯನ್ನು ಹಾಕಿಕೊಂಡು ಹೋಗಬೇಡಿ. ಅದೇ ರೀತಿ ಕಪ್ಪು ಹಾಗೂ ಕೆಂಪು ಬಣ್ಣದ ವಾಹನದಲ್ಲಿ ಹೋಗುವುದನ್ನು ಆದಷ್ಟು ಕಡಿಮೆ ಮಾಡುವುದು ಉತ್ತಮ.

ಸಾರ್ವಜನಿಕವಾಗಿ ಹೋಗುವುದರಿಂದ ಅಪಘಾತಗಳು, ಅಪಮೃತ್ಯು ಕಂಟಕಗಳು ತಡೆಯುತ್ತದೆ. ಆದ್ದರಿಂದ ಅಮಾವಾಸ್ಯೆಗೂ ಮುಂಚೆ ನವ ದಂಪತಿಗಳು ತಮ್ಮ ಕುಲದೇವರ ಪೂಜೆಯನ್ನು ಮಾಡುವುದು ತುಂಬಾ ಒಳ್ಳೆಯದು. ಈ ರೀತಿಯಾಗಿ 48 ದಿನಗಳ ಕಾಲ ಹೊಸ ದಂಪತಿಗಳು ಎಚ್ಚರದಿಂದ ಇದ್ದರೆ ಸುಖ, ಶಾಂತಿ ನೆಮ್ಮದಿಯಿಂದ ಮುಂದಿನ ಜೀವನವನ್ನು ಸಾಗಿಸಬಹುದು.

Leave a Reply

Your email address will not be published. Required fields are marked *