ಮೇಷ ರಾಶಿಚಕ್ರದ ಸ್ಥಳೀ ಯರ ವೃತ್ತಿ ಜೀವನದ ಬಗ್ಗೆ ಮಾತನಾಡದಿರೆ, ಅಕ್ಟೋಬರ್ ತಿಂಗಳು ನಿಮಗೆ ಸಂತೋ ಷವನ್ನು ತರಲಿದೆ. ಇದು ಪ್ರಗತಿಯ ಸಮಯ. ನೀವು ವ್ಯಾಪಾರದಲ್ಲಿರಲಿ ಅಥವಾ ಉದ್ಯೋಗದಲ್ಲಿರಲಿ, ಪ್ರತಿ ಯೊಂದು ಕ್ಷೇತ್ರದಲ್ಲಿ ಈ ಸಮಯ ಉತ್ತಮವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಶಿಕ್ಷಣದ ದೃಷ್ಟಿ ಕೋನದಿಂದ ಈ ತಿಗಳು ಕೆಲವು ಏರಿಳಿತಗಳಿಂದ ತುಂಬಿರಬಹುದು. ಅಧ್ಯಯನ ಇತ್ಯಾದಿ ಗಳಲ್ಲಿ ಕೆಲವು ಅನಗತ್ಯ ಅಡೆತಡೆಗಳು ಉಂಟಾಗಬಹುದು. ಅತಿಥಿಗಳ ಆಗಮನದಿಂದ ಅಥವಾ ಎಲ್ಲಿಗಾದರೂ ಆಕಸ್ಮಿಕ ಪ್ರಯಾಣ ಮಾಡುವು ದರಂದ ಸ್ವಲ್ಪ ತೊಂದರೆಯಾಗಬಹುದು. ನಿಮ್ಮ ಮನಸ್ಸು ಕೂಡ ಸ್ವಲ್ಪ ಚಂಚಲ ವಾಗಿರುತ್ತದೆ ಮತ್ತು ಅನಪಯುಕ್ತ ವಸ್ತುಗಳತ್ತ ಒಲವು ಇರುತ್ತದೆ.
ಕುಟುಂಬ ಜೀವನದ ದೃಷ್ಟಿಕೋನದಿಂದ ಈ ತಿಂಗಳು ನಿಮಗೆ ಆನಂದ ದಾಯಕವಾಗಿರುತ್ತದೆ. ಮನೆ ಕುಟುಂಬದಲ್ಲಿ ಸಂತೋಷವಿರುತ್ತದೆ. ಕುಟುಂಬದ ಜನ ರೊಂದಿಗೆ ಸಮಯವನ್ನು ಉತ್ತಮವಾಗಿ ಕಳೆಯಲು ಅವಕಾಶವನ್ನು ಪಡೆಯುತ್ತೀರಿ. ಸಾಮಾಜಿಕ ಕಾಳಜಿಗಳ ಜೊತೆಗೆ ನೀವು ಕುಟುಂಬದ ಜವಾಬ್ದಾ ರಿಗಳನ್ನು ಸಹ ಪೂರೈಸುತ್ತೀರಿ. ಇದರಿಂದಾಗಿ ಕುಟುಂಬದಲ್ಲಿ ನಿಮ್ಮ ಪ್ರಾಮುಖ್ಯತೆ ಹೆಚ್ಚಾಗುತ್ತದೆ. ಪ್ರೀತಿಯ ಸಂಬಂಧದಲ್ಲಿರುವ ಜನರಿಗೆ ತಿಂಗಳು ಏರಿಳಿತಗಳಿಂದ ತುಂಬಿರಲಿದೆ. ಈ ಸಮಯ ದಲ್ಲಿ ನೀವು ಸಾಕಷ್ಟು ತಾಳ್ಮೆ ಮತ್ತು ತಿಳಿವಳಿಕೆಯನ್ನು ತೋರಿಸಬೇಕಾಗುತ್ತದೆ. ಇದ ಲ್ಲದೆ ಸ್ವಭಾವದಲ್ಲಿ ನೀವು ದುರಹಂಕಾರ ಮತ್ತು ಅಕ್ರಮಣಶೀಲತೆಯನ್ನು ಹೊಂದಿರಬಹುದು.
ಮೇಷ: ಮಾಡುತ್ತಿರುವ ವೃತ್ತಿಯಲ್ಲಿ ಸಂತಸ. ಸಹದ್ಯೋಗಿಗಳ ಸಹಕಾರದಿಂದ ಸಂತಸ.ಧನ ಲಾಭ. ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ ಸಮಸ್ಯೆಗಳಿಗೆ 2…
ಮೇಷ: ನಿಮ್ಮ ಉತ್ತಮ ನಡವಳಿಕೆಗೆ ಕುಟುಂಬದ ಸದಸ್ಯರು ನಿಮ್ಮನ್ನು ಮೆಚ್ಚಿ, ನಿಮ್ಮ ಇಚ್ಛೆಯಂತೆ ನಡೆಯುವರು.ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ…
ದಿನ ಭವಿಷ್ಯ 18-12-2024 ಮೇಷ: ಧನಲಾಭವಾಗಲಿದ್ದು, ಅಷ್ಟೇ ಪ್ರಮಾಣದ ಖರ್ಚು ಬರುವುದುನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ ಸಮಸ್ಯೆಗಳಿಗೆ 2…
ಮೇಷ: ಚಂಚಲ ಮನಸ್ಸು ಕಾರ್ಯ ಸಾಧಿಸಿ ಸಾಧನೆ ಮಾಡಬೇಕಾದ ಸಂದರ್ಭನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ ಸಮಸ್ಯೆಗಳಿಗೆ 2…
ಮೇಷ: ವಿಪರೀತ ವ್ಯಸನ, ರೋಗಭಾದೆ, ಅಕಾಲ ಭೋಜನ, ಹಿತ ಶತ್ರುಗಳಿಂದ ತೊಂದರೆ, ಇಲ್ಲಸಲ್ಲದ ತಕರಾರುನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ…
ಮೇಷ: ದಿನವು ಶುಭದಾಯಕವಾಗಿದ್ದು ಕೆಲಸ ಕಾರ್ಯಗಳಲ್ಲಿ ಜಯ ಕಾಣುವಿರಿ.ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ ಸಮಸ್ಯೆಗಳಿಗೆ 2 ದಿನದಲ್ಲಿ ಪರಿಹಾರ…