ಶ್ರೀ ಕಾರ್ಯಸಿದ್ದಿ ಆಂಜನೇಯ ಸ್ವಾಮಿಯ ಆಶೀರ್ವಾದಿಂದ ಈ ಪಿತೃಪಕ್ಷದಲ್ಲಿ ಕುಬೆರ ಯೋಗ ಪಡೆಯಲ್ಲಿದ್ದಾರೆ ಈ ರಾಶಿಗಳು.

ಜ್ಯೋತಿಷ್ಯ

ಮೇಷ ರಾಶಿ – ಇಚ್ಛಾಶಕ್ತಿಯನ್ನು ಸಕಾರಾತ್ಮಕವಾಗಿ ಬಳಸಿ ಉತ್ತಮ ಲಾಭ ಪಡೆಯುವಿರಿ ಅಧಿಕ ಖರ್ಚು ಯಾರೊಂದಿಗೂವ್ಯವಹರಿಸುವಾಗ ನಿಮ್ಮ ಹಿತಾಸಕ್ತಿಗಳನ್ನು ಬಿಟ್ಟುಕೊಡಬೇಡಿ ಆತುರದ ನಿರ್ಧಾರಗಳು ಬೇಡ ದಾಂಪತ್ಯದಲ್ಲಿ ಒತ್ತಡ ಮನೆ ಕೆಲಸಗಳಿಗೆ ಸಮಯವನ್ನು ಸದುಪಯೋಗಪಡಿಸಿಕೊಳ್ಳಿ,

ವೃಷಭ ರಾಶಿ – ಕೆಟ್ಟ ಸ್ವಭಾವವನ್ನು ಬಿಟ್ಟುಬಿಡಿ ರಕ್ತಸ್ರಾವದ ಸಂಭವ ನಿಮ್ಮಅತೃಪ್ತಿಯನ್ನು ಹಂಚಿಕೊಳ್ಳಿ ಆರ್ಥಿಕ ಚೇತರಿಕೆ ಕಂಡರೂ ಖರ್ಚು ಅಧಿಕ ಸ್ನೇಹಿತರೊಂದಿಗೆಸಮಯ ಕಳೆಯಿರಿ ವ್ಯವಹಾರದಲ್ಲಿ ಮೋಸ ಹೋಗದಂತೆ ಜಾಗ್ರತೆ ವಹಿಸಿ ಉತ್ತಮ ಕೆಲಸಗಳತ್ತ ಮನ ಮಾಡಿ ದಾಂಪತ್ಯದಲ್ಲಿ ವಿರಸ,

ಮಿಥುನ ರಾಶಿ – ನಿಮ್ಮ ಸ್ವಭಾವ ನಿಮಗೆ ಲಾಭ ತರುತ್ತದೆ ಖರ್ಚು ಗಳಲ್ಲಿ ಏರಿಕೆಇಂದ ಸಂಗಾತಿಯೊಂದಿಗೆ ವಿರಸಹಿರಿಯರ ಮಾರ್ಗದರ್ಶನ ದಾಂಪತ್ಯದಲ್ಲಿ ಅಸಮಾಧಾನ ತಲೆದೋರುತ್ತದೆ,

ಕರ್ಕಾಟಕ ರಾಶಿ – ಸಂತಸವನ್ನು ಹಂಚಿ ಕೊಳ್ಳಿ ಆರೋಗ್ಯ ಉತ್ತಮವಾಗಿರುತ್ತದೆಖರ್ಚುಗಳನ್ನು ನಿಯಂತ್ರಿಸಿ ನಿಮ್ಮ ಮನೆಗೆ ಅತಿಥಿಗಳ ಭೇಟಿ ಸಂತೋಷತರುತ್ತದೆ ಸಮಸ್ಯೆಗಳತ್ತ ಗಮನ ಹರಿಸಿ ಗೆಳೆಯರಿಂದ ನೂತನ ಯೋಜನೆಗಳ ಪ್ರಸ್ತಾಪ ಆತುರದ ನಿರ್ಧಾರಗಳು ಬೇಡ ದಾಂಪತ್ಯ ಉತ್ತಮ,

ಸಿಂಹ ರಾಶಿ – ನಿಮ್ಮ ಆಸೆಗಳನ್ನು ಪರಿಶೀಲಿಸಿ ಆಧ್ಯಾತ್ಮಿಕವಾಗಿ ಮನಸ್ಸನ್ನುಏಕಾಗ್ರಗೊಳಿಸಿ ಆರ್ಥಿಕ ಏರುಪೇರಿನಿಂದ ನೆಮ್ಮದಿ ಇರದು ಇತರರಿಗೆ ಸಹಾಯ ಮಾಡುವಗುಣ ಲಾಭ ನೀಡುತ್ತದೆ ಉತ್ತಮ ಲಾಭ ಗಳಿಸುವಿರಿ ವಾದಗಳಲ್ಲಿ ಮಾತಿನ ಮೇಲೆ ಎಚ್ಚರವಿರಲಿ ದಾಂಪತ್ಯ ಉತ್ತಮವಾಗಿರುತ್ತದೆ,

ಕನ್ಯಾ ರಾಶಿ – ಜೀವನವನ್ನು ಸಂತೋಷದಿಂದ ಸ್ವೀಕರಿಸಿ ನಿಮ್ಮ ಸಂತೋಷಇಮ್ಮಡಿಯಾಗುತ್ತದೆವೆಚ್ಚಗಳು ಅಧಿಕ ನಿಮ್ಮ ತಮಾಷೆಯ ಸ್ವಭಾವ ಇತರರನ್ನು ಆಕರ್ಷಿಸುತ್ತದೆ ಒತ್ತಡ ಅಧಿಕವಾದಂತೆ ಕೋಪ ಹೆಚ್ಚಾಗುತ್ತದೆ ನಿಯಂತ್ರಿಸಿಕೊಳ್ಳಿ ಇತರರ ಭಾವನೆಗಳಿಗೆ ಸ್ಪಂದಿಸಿ ಉತ್ತಮವಾಗಿರುತ್ತದೆ,

ತುಲಾ ರಾಶಿ – ಮಾನಸಿಕ ದೃಢತೆ ಇರಲಿ ನಿಮ್ಮವರಿಂದ ಆದಾಯದ ಮೂಲಗಳು ಲಭ್ಯಇತರರಸಹಾಯಕ್ಕೆ ಕಾಯಬೇಡಿ ವರ್ತನೆಯಲ್ಲಿ ಸಭ್ಯತೆ ಇರಲಿ ಕೆಲಸದ ಒತ್ತಡದಿಂದಾಗಿ ಸಂಗಾತಿಯೊಂದಿಗೆ ಕಲಹ,

ವೃಶ್ಚಿಕ ರಾಶಿ – ಉತ್ತಮ ಕೆಲಸಗಳ ತಮನ ಮಾಡಿ ಮನೆಯವರ ಬೆಂಬಲದಿಂದ ಸಮಸ್ಯೆ ನಿವಾರಣೆಪ್ರಯಾಣದಲ್ಲಿ ಬದಲಾವಣೆ ಸಾಧನೆಗಳಿಗೆ ಉತ್ತಮ ದಿನ ವ್ಯಾಪಾರ ಉದ್ದೇಶದ ಪ್ರಯಾಣವು ಭವಿಷ್ಯದಲ್ಲಿ ಫಲಪ್ರದವಾಗಿದೆ ದಾಂಪತ್ಯ ಉತ್ತಮ,

ಧನು ರಾಶಿ – ಒತ್ತಡದ ವಿಮುಖರಾಗಿ ಖರ್ಚುಗಳನ್ನು ನಿಯಂತ್ರಿಸಿಕೊಳ್ಳಿ ಮಕ್ಕಳಿಂದನಿರಾಸೆ ನೂತನ ಯೋಜನೆಗಳನ್ನು ಬಳಸಿ ನಿಮ್ಮ ಕಾರ್ಯವೈಖರಿ ಇತರರನ್ನುಆಕರ್ಷಿಸುತ್ತದೆ ಪ್ರಯಾಣದಲ್ಲಿ ಬದಲಾವಣೆ ದಾಂಪತ್ಯ ಉತ್ತಮ,

ಮಕರ ರಾಶಿ – ದುಷ್ಟ ಆಲೋಚನೆಗಳನ್ನು ಕೈಪಿಡಿ ಭೂಮಿ ಸಂಬಂಧಿತ ಹೂಡಿಕೆ ಲಾಭದಾಯಕವಾಗಲಿದೆಸಂತಸದ ದಿನವಾದರೂ ವ್ಯವಹಾರಗಳಲ್ಲಿ ಎಚ್ಚರವಹಿಸಿ ಮಾತಿನ ಮೇಲೆ ಎಚ್ಚರವಿರಲಿ ದಾಂಪತ್ಯ ಉತ್ತಮ,

ಕುಂಭ ರಾಶಿ – ಹೆದರಿಕೆಯನ್ನು ತೊಡೆದುಹಾಕಿ ಆರ್ಥಿಕ ಒತ್ತಡ ನೆಮ್ಮದಿಯನ್ನು ಹಾಳುಮಾಡುತ್ತದೆ ಹೊಸ ಯೋಜನೆಗಳು ಆಕರ್ಷಕವಾಗಿದ್ದರೂಆತುರದ ನಿರ್ಧಾರಗಳು ಬೇಡ ಪ್ರಯಾಣದಿಂದ ಭವಿಷ್ಯದಲ್ಲಿ ಪ್ರಯೋಜನ ದಾಂಪತ್ಯ ಉತ್ತಮ,

ಮೀನ ರಾಶಿ – ಆಧ್ಯಾತ್ಮಿಕ ವಿಚಾರಗಳತ್ತ ಮನ ಮಾಡಿ ಸಂಶಯಾಸ್ಪದ ಆರ್ಥಿಕ ವಿಚಾರಗಳಲ್ಲಿ ಆತುರದ ನಿರ್ಧಾರಗಳು ಬೇಡ ಇತರರಮಾತುಗಳಿಗೆ ಮರುಳಾಗದಿರಿ ವ್ಯಾಪಾರಸ್ಥರಿಗೆ ಉತ್ತಮ ದಿನ ವ್ಯಾಪಾರದ ಸಂಚಾರವುಉತ್ತಮಫಲಿತಾಂಶ ನೀಡುತ್ತದೆ ಪ್ರಯಾಣ ಒತ್ತಡದಿಂದ ಕೂಡಿದ್ದರೂ ಲಾಭಕರವಾಗಿ ಇರುತ್ತದೆ ದಾಂಪತ್ಯದಲ್ಲಿ ಸ್ವಲ್ಪ ಬೇಸರ ಕಾಡುತ್ತದೆ,

Leave a Reply

Your email address will not be published. Required fields are marked *