ಶತ್ರು ಕಾಟದಿಂದ ಮುಕ್ತಿಯನ್ನು ಪಡೆದುಕೊಳ್ಳಲು ಈ ಒಂದು ವಸ್ತುವಿದ್ದರೆ ಸಾಕು.

ಜ್ಯೋತಿಷ್ಯ

ಶತ್ರು ಕಾಟದಿಂದ ಮುಕ್ತಿಯನ್ನು ಪಡೆದುಕೊಳ್ಳಲು ಈ ಒಂದು ವಸ್ತುವಿದ್ದರೆ ಸಾಕು..ಶತ್ರುವಿನ ನಾಶವನ್ನು ಯಾವ ರೀತಿ ಮಾಡಬೇಕು ಹಾಗೂ ಶತ್ರುವಿನಿಂದ ನಾವು ಯಾವ ರೀತಿಯಲ್ಲಿ ದೂರದಿಂದ ಇರಬೇಕು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ನೀವು ಮಾಡುವಂತಹ ಕೆಲಸದಲ್ಲಾಗಲಿ ಅಥವಾ ಸ್ಥಳದಲ್ಲಿ ಆಗಲಿ ಶತ್ರುಗಳು ವಿಪರಿತವಾದ ತೊಂದರೆಯನ್ನು ನೀಡುತ್ತಿದ್ದರೆ ಮತ್ತು ನಿಮ್ಮ ಎದುರಿಗೆ ಒಳ್ಳೆಯ ರೀತಿ ಇದ್ದು ಹಿಂದಿನಿಂದ ಶತ್ರುತ್ವವನ್ನು ಸಾಧಿಸಿ ಪ್ರತಿನಿತ್ಯವೂ ಮಾನಸಿಕವಾಗಿ ತೊಂದರೆಯನ್ನು ನೀಡುತ್ತಿದ್ದರೆ ಈ ಎಲ್ಲಾ ಸಂಕಷ್ಟಗಳಿಂದ ಮುಕ್ತಿಯನ್ನು ಪಡೆದುಕೊಳ್ಳಬೇಕೆಂದರೆ ಯಾವ ರೀತಿಯಲ್ಲಿ ಸರಳ ಉಪಾಯವನ್ನು ಮಾಡಬೇಕು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಮೊದಲಿಗೆ 4 ಕರಿಮೆಣಸನ್ನು ತೆಗೆದುಕೊಳ್ಳಬೇಕು, ಕರಿಮೆಣಸನ್ನು ತೆಗೆದುಕೊಂಡ ನಂತರ ಗುರುವಾರದ ದಿನ ರಾಯರನ್ನು ಸ್ಮರಿಸಿಕೊಂಡು ಭಕ್ತಿಯಿಂದ ನಾಲ್ಕು ದಿಕ್ಕಿಗೂ ಕರಿಮೆಣಸನ್ನು ಇಟ್ಟು ಶತ್ರುವಿನ ಹೆಸರನ್ನು ಮನಸ್ಸಿನಲ್ಲಿ ಸ್ಮರಣೆ ಮಾಡಿಕೊಳ್ಳಬೇಕು. ಈ ರೀತಿಯಾಗಿ ಮಾಡುವುದರಿಂದ ಶತ್ರು ಕಾಟ ನಿವಾರಣೆಯಾಗುತ್ತದೆ ಹಾಗೂ ಶತ್ರು ದೋಷದಿಂದಲೂ ಮುಕ್ತಿಯನ್ನು ಪಡೆದುಕೊಳ್ಳಬಹುದು.

ಶತ್ರುವಿನ ಹೆಸರನ್ನು ಮನಸ್ಸಿನಲ್ಲಿ ಸ್ಮರಿಸಿ ಕೊಳ್ಳಬೇಕಾದರೆ ಓಂ ಶ್ರೀ ಭಗವತಿ ನಮಃ ಎಂಬ ಮಂತ್ರವನ್ನು ಜಪಿಸಿಕೊಳ್ಳಬೇಕು. ಈ ಮಂತ್ರವನ್ನು ಜಪಿಸಿಕೊಂಡು ನಾಲ್ಕು ದಿಕ್ಕಿಗೂ ಕರಿಮೆಣಸನ್ನು ಇಡುವುದರಿಂದ ಕೆಲವೇ ಕ್ಷಣಗಳಲ್ಲಿ ಶತ್ರುವಿನ ಕಾಟದಿಂದ ಮುಕ್ತಿಯನ್ನು ಪಡೆದುಕೊಳ್ಳಬಹುದು.

Leave a Reply

Your email address will not be published. Required fields are marked *