ಜೀವನದ ದಿಕ್ಕನ್ನು ಬದಲಿಸುವ ಗಂಧದ ಬಗ್ಗೆ ತಿಳಿದಿದೆಯೇ ನಿಮಗೆ.

ಜ್ಯೋತಿಷ್ಯ

ಪಂಡಿತ್ ದ್ವಾರಕನಾಥ್ ಶಾಸ್ತ್ರೀ, ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ,ತಾಂಬೂಲಪ್ರಶ್,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನಗಳಲ್ಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್) 9900202707.

ಮುಂಜಾನೆ ಎದ್ದ ತಕ್ಷಣ ಸ್ನಾನ ಮಾಡಿದ ಮೇಲೆ ಈ ಚಿಕ್ಕ ಕೆಲಸವನ್ನು ಮಾಡುವುದರಿಂದ ಉದ್ಯೋಗದಲ್ಲಿ ಸಮಸ್ಯೆ ಇದ್ದರೆ ಅಥವಾ ಹಣಕಾಸಿನ ಸಮಸ್ಯೆ ಇದ್ದರೆ ಹಾಗೂ ಮನೆಯಲ್ಲಿರುವ ಸಕಲ ಸಂಕಷ್ಟಗಳೂ ನಿವಾರಣೆಯಾಗುತ್ತದೆ. ಹಾಗಾದರೆ ಆ ಉಪಾಯ ಯಾವುದು ಹಾಗೂ ಅದನ್ನು ಯಾವ ವಿಧಾನದಲ್ಲಿ ಮಾಡಬೇಕು ಎಂಬುದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

ಮೊದಲಿಗೆ ಒಂದು ಚಿಕ್ಕದಾದ ಬಿಳಿ ಹಾಳೆಯಲ್ಲಿ ಸ್ವಲ್ಪ ಗಂಧವನ್ನು ಹಾಕಿ ಪೊಟ್ಟಣದ ರೀತಿ ಕಟ್ಟಿಕೊಳ್ಳಬೇಕು. ಪೊಟ್ಟಣವನ್ನು ಬಲಗೈ ಮುಷ್ಟಿಯಲ್ಲಿ ಹಿಡಿದುಕೊಂಡು ಓಂ ಹನುಮತಾಯೇ, ನಮಃ ಓಂ ಆಂಜನೇಯ ನಮಃ, ಓಂ ರಾಮಾಯ ನಮಃ ಎಂದು ಮಂತ್ರವನ್ನು ಪಠಿಸಬೇಕು. ಈ ಮೇಲಿನ ಮೂರು ಮಂತ್ರಗಳಲ್ಲಿ ಯಾವುದಾದರೂ ಒಂದು ಮಂತ್ರವನ್ನು ಪಠಿಸಬಹುದು.ಈ ಮಂತ್ರವನ್ನು ಪಠಿಸಿದ ನಂತರ ರಾತ್ರಿ ಮಲಗುವಾಗ ತಲೆ ದಿಂಬಿನ ಕೆಳಗಡೆ ಗಂಧದ ಪೂಟ್ಟಣವನ್ನು ಇಟ್ಟು ಮಲಗಬೇಕು. ಮುಂಜಾನೆ ಎದ್ದ ಮೇಲೆ ಸ್ನಾನವನ್ನು ಮಾಡಿ ತಲೆ ದಿಂಬಿನ ಕೆಳಗೆ ಇಟ್ಟಿದ್ದ ಗಂಧದ ಪೂಟ್ಟಣವನ್ನು ಮನೆಯಲ್ಲಿರುವ ಆಂಜನೇಯ ಫೋಟೋಗೆ ಅಥವಾ ಆಂಜನೇಯ ದೇವಸ್ಥಾನಕ್ಕೆ ಹೋಗಿ ದೇವರಿಗೆ ಸಮರ್ಪಿಸಿ ಬರಬೇಕು.

ಈ ಚಿಕ್ಕ ಕೆಲಸವನ್ನು 5 ಶುಕ್ರವಾರ ಮಾಡಬೇಕು ಹಾಗೂ ಅದೇ ರೀತಿ ಶನಿವಾರದಂದು ಪೊಟ್ಟಣವನ್ನು ಆಂಜನೇಯಸ್ವಾಮಿಯ ಪಾದದ ಬಳಿ ಇಟ್ಟು ಬರಬೇಕು. ಒಂದು ವೇಳೆ ಆಂಜನೇಯಸ್ವಾಮಿಯ ಪಾದದ ಬಳಿ ಇಡಲು ಅರ್ಚಕರು ಒಪ್ಪಲಿಲ್ಲ ಎಂದರೆ ದೇವಸ್ಥಾನದ ಒಳಗಡೆ ಯಾವುದಾದರೂ ಒಂದು ಜಾಗದಲ್ಲಿ ಆಂಜನೇಯಸ್ವಾಮಿಯನ್ನು ಸ್ಮರಿಸಿಕೊಂಡು ಇಟ್ಟು ಬರಬೇಕು. ಈ ಕೆಲಸವನ್ನು ಗರ್ಭಿಣಿ ಸ್ತ್ರೀಯರು ಹಾಗೂ ಋತುಚಕ್ರದಲ್ಲಿರುವ ಹೆಂಗಸರು ಈ ಕೆಲಸವನ್ನು ಮಾಡಬಾರದು. ಈ ಚಿಕ್ಕ ಕೆಲಸವನ್ನು ಮಾಡುವುದರಿಂದ ಅಕ್ಕಪಕ್ಕದ ಮನೆಯವರ ಅನವಶ್ಯಕ ಕಿರಿಕಿರಿಗಳು ದೂರವಾಗುತ್ತದೆ. ಮನೆಯವರ ಮೇಲೆ ಇದ್ದಕ್ಕಿದ್ದ ಹಾಗೆ ಕಿರುಚುವುದು, ಕಲಹ ಮಾಡುವುದು ಕಡಿಮೆಯಾಗುತ್ತದೆ. ಈ ಉಪಾಯವನ್ನು ನಂಬಿಕೆ ಇಟ್ಟು ಮಾಡಿದರೆ ಫಲ ಸಿಗುತ್ತದೆ. ಒಂದು ವೇಳೆ ನಂಬಿಕೆಯಿಟ್ಟು ಮಾಡಿದಾಗಲೂ ಐದು ವಾರಗಳಲ್ಲಿ ಫಲಿತಾಂಶ ದೊರೆಯಲಿಲ್ಲವೆಂದರೆ ಮತ್ತೆ ಐದು ಶುಕ್ರವಾರಗಳ ಕಾಲ ಮಾಡಬೇಕಾಗುತ್ತದೆ. ಇದರಿಂದ ಉದ್ಯೋಗದಲ್ಲಿ ಉನ್ನತಿ ಹಾಗೂ ಯಾವುದೇ ಕೆಲಸ ಮಾಡಿದರೂ ಪರಿಪೂರ್ಣವಾಗುತ್ತಿಲ್ಲ ಎನ್ನುವವರು ಮಾಡುವುದರಿಂದ ಯಾವುದೇ ಅಡೆ ತಡೆಯಿಲ್ಲದೆ ಯಶಸ್ವಿಯಾಗಿ ಕೆಲಸವು ಸಂಪೂರ್ಣವಾಗುತ್ತದೆ.

ಪಂಡಿತ್ ದ್ವಾರಕನಾಥ್ ಶಾಸ್ತ್ರೀ, ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ,ತಾಂಬೂಲಪ್ರಶ್,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನಗಳಲ್ಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್) 9900202707

Leave a Reply

Your email address will not be published. Required fields are marked *