ಹಣದ ಹರಿವು ಹೆಚ್ಚಿಸುವ ಮನಿ ಪ್ಲಾಂಟ್ ಗಿಡದ ಬಗ್ಗೆ ತಿಳಿದಿದೆಯೇ ನಿಮಗೆ.

ಜ್ಯೋತಿಷ್ಯ

ಮನಿ ಪ್ಲಾಂಟ್ ಗಿಡವನ್ನು ಸಾಮಾನ್ಯವಾಗಿ ಮನೆಯಲ್ಲಿ, ಕಛೇರಿಗಳಲ್ಲಿ ಹಾಗೂ ವ್ಯಾಪಾರ ಮಾಡುವ ಸ್ಥಳದಲ್ಲಿ ನೋಡುತ್ತೇವೆ. ಇನ್ನು ಕೆಲವರು ಇನ್ನೊಬ್ಬರ ಹತ್ತಿರ ಇರುವ ಮನಿ ಪ್ಲಾಂಟ್ ಗಿಡವನ್ನು ನೋಡಿ ತಮ್ಮ ಮನೆಯಲ್ಲಿ ಮನಿ ಪ್ಲಾಂಟ್ ಗಿಡವನ್ನು ಬೆಳೆಸಲು ಇಷ್ಟಪಡುತ್ತಾರೆ. ಹೀಗೆ ಮನಿ ಪ್ಲಾಂಟ್ ಗಿಡವನ್ನು ಬೆಳೆಸಿ ಕೆಲವರು ಯಾವುದೇ ಪ್ರಯೋಜನವಿಲ್ಲ ಎಂದು ಹೇಳುತ್ತಾರೆ. ಮನಿ ಪ್ಲಾಂಟ್ ಗಿಡವನ್ನು ಯಾವ ವಿಧಾನದಲ್ಲಿ ನೆಡಬೇಕು ಹಾಗೂ ಅದರಿಂದ ಯಾವ ರೀತಿಯ ಫಲಗಳು ಸಿಗುತ್ತವೆ ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ 9663953892. ಸುದರ್ಶನ ಭಟ್.

ಮನಿ ಪ್ಲಾಂಟ್ ಗಿಡವನ್ನು ಬೆಳೆಸುವುದರಿಂದ ಹಣದ ಸಮಸ್ಯೆ, ಸಾಲಬಾಧೆ ನಿವಾರಣೆಯಾಗುತ್ತದೆ ಹಾಗೂ ಪ್ರತಿನಿತ್ಯ ಹಣದ ಹರಿವು ಹೆಚ್ಚಾಗುತ್ತ ಹೋಗುತ್ತದೆ. ಮನಿ ಪ್ಲಾಂಟ್ ಗಿಡವನ್ನು ತರುವುದಾದರೆ ಬುಧವಾರದ ದಿನ ತರಬೇಕು, ಗಿಡವನ್ನು ತಂದ ನಂತರ ಮನೆಯೊಳಗಡೆ ಇಡುವ ಪಾಟ್ ನ ಮಣ್ಣಿನ ಕೆಳ ಭಾಗದಲ್ಲಿ ಒಂದು ರೂಪಾಯಿ ನಾಣ್ಯ ಹಾಗೂ 2 ಗೋಮತಿ ಚಕ್ರವನ್ನು ಇಡಬೇಕು. ನಂತರ ಮನಿ ಪ್ಲಾಂಟ್ ಗಿಡವನ್ನು ಪಾಟ್ ನಲ್ಲಿ ನೆಡಬೇಕು. ಪ್ರತಿನಿತ್ಯ ಮನಿ ಪ್ಲಾಂಟ್ ಗಿಡಕ್ಕೆ 5 ಚಮಚ ನೀರನ್ನು ಹಾಕಿ ಬೆಳೆಸಬೇಕು. ಹಾಗೇ ಪ್ರತಿ ಶುಕ್ರವಾರದ ದಿನದಂದು ಒಂದು ಚಮಚ ಸಕ್ಕರೆ ಹಾಗೂ ಎರಡು ಚಮಚ ಹಾಲನ್ನು ಹಾಕಿ ಬೆಳೆಸಬೇಕು. ಈ ರೀತಿಯಾಗಿ ಬೆಳೆಸುವುದರಿಂದ ಉತ್ತಮವಾದ ಫಲಿತಾಂಶವು ಮನಿ ಪ್ಲಾಂಟ್ ಗಿಡದಿಂದ ದೊರೆಯುತ್ತದೆ. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ 9663953892. ಸುದರ್ಶನ ಭಟ್.

ಮನಿ ಪ್ಲಾಂಟ್ ಗಿಡವನ್ನು ಪೂರ್ವ ಹಾಗೂ ದಕ್ಷಿಣದ ಮಧ್ಯ ಭಾಗವಾಗಿರುವ ಆಗ್ನೇಯ ದಿಕ್ಕನ್ನು ಗಣೇಶನ ದಿಕ್ಕು ಎನ್ನಲಾಗುತ್ತದೆ. ಹಾಗಾಗಿ ಆಗ್ನೇಯ ದಿಕ್ಕಿನಲ್ಲಿ ಮನಿ ಪ್ಲಾಂಟ್ ಗಿಡವನ್ನು ಇಟ್ಟು ಪೂಜೆ ಮಾಡುವುದರಿಂದ ಗಣೇಶನ ಆಶೀರ್ವಾದದೊಂದಿಗೆ ಆ ಗಿಡವು ಹೇಗೆ ಬೆಳೆಯುತ್ತಾ ಹೋಗುತ್ತದೆಯೋ ಆ ರೀತಿ ನಿಮ್ಮ ಜೀವನವು ಅಭಿವೃದ್ಧಿಯಾಗುತ್ತದೆ. ಮನಿ ಪ್ಲಾಂಟ್ ಗಿಡವನ್ನು ಮನೆಯ ಹೊರಭಾಗದಲ್ಲಿ ಮತ್ತು ಪತಿ-ಪತ್ನಿ ಮಲಗುವ ಕೋಣೆಯಲ್ಲಿ ಇಟ್ಟು ಪೂಜೆ ಮಾಡುವುದು ನಿಷಿದ್ಧವಾಗಿದೆ. ಏಕೆಂದರೆ ಮನೆಯಿಂದ ಹೊರಭಾಗದಲ್ಲಿ ಇಟ್ಟು ಪೂಜೆ ಮಾಡುವುದರಿಂದ ನೀವು ಗಳಿಸಿದಂತ ಹಣ ಖರ್ಚಾಗುತ್ತದೆ. ಹಾಗೆಯೇ ಮಲಗುವ ಜಾಗದಲ್ಲಿ ಇಟ್ಟು ಪೂಜೆ ಮಾಡುವುದರಿಂದ ಪತಿ-ಪತ್ನಿಯರ ನಡುವೆ ಪ್ರತಿನಿತ್ಯ ಕಲಹಗಳು ಉಂಟಾಗುತ್ತಿರುತ್ತದೆ. ಆದ್ದರಿಂದ ಸರಿಯಾದ ಪದ್ಧತಿಯಿಂದ ಮನಿ ಪ್ಲಾಂಟ್ ಗಿಡವನ್ನು ಬೆಳೆಸಿದ್ದೇ ಆದ್ದಲ್ಲಿ ನಿಮ್ಮ ಜೀವನವು ಸುಖಕರವಾಗಿರುತ್ತದೆ.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿ ಜ್ಯೋತಿಷ್ಯ ಪೀಠಂ ಪಂಡಿತ್ ಸುದರ್ಶನ ಭಟ್ ದೈವಜ್ಞ ಜ್ಯೋತಿಷ್ಯರು 9663953892 ಚೌಡೇಶ್ವರಿದೇವಿ ಮತ್ತು ದುರ್ಗದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯ ಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ 9663953892. ಸುದರ್ಶನ ಭಟ್

Leave a Reply

Your email address will not be published. Required fields are marked *