ಧನ ಪ್ರಾಪ್ತಿಗೆ ಮನೆಯಲ್ಲಿ ಬೆಳೆಸಲಾಗುತ್ತದೆ ಜಡೆ ಪ್ಲಾಂಟ್.

ಜ್ಯೋತಿಷ್ಯ

ಜಡೆ ಪ್ಲಾಂಟ್ ಗಿಡವು ಬೋನ್ಸಾಯ್ ಗಿಡದ ತರವೇ ಚಿಕ್ಕದಾಗಿರುತ್ತದೆ. ಜಡೆ ಪ್ಲಾಂಟ್ ಗಿಡವು ಎತ್ತರವಾಗಿ ಬೆಳೆಯುವುದಿಲ್ಲ ಹಾಗೂ ಪುಟ್ಟ ಪುಟ್ಟ ಎಲೆಗಳು ಇರುತ್ತದೆ. ಜಡೆ ಪ್ಲಾಂಟ್ ಗಿಡವನ್ನು ಮನೆಯಲ್ಲಿ ನೆರಳಿನ ಕಡೆ ಇಟ್ಟು ಬೆಳೆಸಬಹುದು. ಜಡೆ ಪ್ಲಾಂಟ್ ಗಿಡವು ಮನೆಗೆ ಅದೃಷ್ಟವನ್ನು ತರುವುದರ ಜೊತೆಗೆ ಧನಲಾಭವನ್ನೂ ಸಹ ತಂದುಕೊಡುತ್ತದೆ. ಆದ್ದರಿಂದ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಕಾಣಲು ಸಿಗುತ್ತದೆ ಜಡೆ ಪ್ಲಾಂಟ್ ಗಿಡ. ಜಡೆ ಪ್ಲಾಂಟ್ ಗಿಡವನ್ನು ಡಾಲರ್ ಪ್ಲಾಂಟ್ ಗಿಡ ಎಂದು ಸಹ ಕರೆಯಲಾಗುತ್ತದೆ. ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663542672 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.

ಜಡೆ ಪ್ಲಾಂಟ್ ಗಿಡವನ್ನು ಮನೆಯಲ್ಲಿ ಬೆಳೆಸುವುದರಿಂದ ಧನ ಪ್ರಾಪ್ತಿಯ ಜೊತೆಗೆ ನಕಾರಾತ್ಮಕ ಶಕ್ತಿಯು ಪ್ರವೇಶ ಮಾಡದಂತೆ ತಡೆಯುತ್ತದೆ ಹಾಗೂ ಸಕಾರಾತ್ಮಕ ಶಕ್ತಿಯ ಸಂಚಲನಕ್ಕೆ ಸಹಾಯ ಮಾಡುತ್ತದೆ. ಮನೆಯಲ್ಲಿ ನೆಮ್ಮದಿಯ ವಾತಾವರಣ ಹಾಗೂ ಸುಖಕರವಾದ ಜೀವನವನ್ನು ನಡೆಸಬೇಕೆಂದರೆ ಜಡೆ ಪ್ಲಾಂಟ್ ಗಿಡವನ್ನು ಮನೆಯಲ್ಲಿ ಬೆಳೆಸುವುದು ಉತ್ತಮ. ಜಡೆ ಪ್ಲಾಂಟ್ ಗಿಡವನ್ನು ಕುಬೇರನ ದಿಕ್ಕಾದ ಉತ್ತರ ದಿಕ್ಕಿನಲ್ಲಿ ಇಡುವುದರಿಂದ ಧನ ಪ್ರಾಪ್ತಿಯಾಗುತ್ತದೆ. ಮನೆಯ ಮುಖ್ಯದ್ವಾರದ ಬಲ ಭಾಗದಲ್ಲಿ ಜಡೆ ಪ್ಲಾಂಟ್ ಗಿಡವನ್ನು ಇಡುವುದರಿಂದ ತುಂಬಾ ಒಳ್ಳೆಯದಾಗುತ್ತದೆ. ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663542672 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.

ಜಡೆ ಪ್ಲಾಂಟ್ ಗಿಡವನ್ನು ಮನೆಯ ಒಳಭಾಗದಲ್ಲಿ ಹಾಗೂ ಹೊರಭಾಗದಲ್ಲಿ ಎಲ್ಲಿಯಾದರೂ ಬೆಳೆಸಬಹುದು. ಜಡೆ ಪ್ಲಾಂಟ್ ಗಿಡವನ್ನು ಮನೆಯ ಹೊರಭಾಗದಲ್ಲಿ ಇಡುವುದಾದರೆ ನೆರಳು ಇರುವ ಕಡೆಯಲ್ಲಿ ಇಡಬೇಕು ಹಾಗೂ ಮಳೆಯ ನೀರು ಬೀಳದ ಜಾಗದಲ್ಲಿ ಇಡಬೇಕು, ಏಕೆಂದರೆ ಜಡೆ ಪ್ಲಾಂಟ್ ಗಿಡಕ್ಕೆ ತುಂಬಾ ಕಡಿಮೆ ನೀರಿನ ಅವಶ್ಯಕತೆ ಇರುತ್ತದೆ. ಒಂದು ವೇಳೆ ಈ ಗಿಡದ ಎಲೆ ಹಳದಿ ಬಣ್ಣಕ್ಕೆ ತಿರುಗುತ್ತಿದ್ದರೆ ಅಥವಾ ಎಲೆ ಉದುರುತ್ತಿದ್ದರೆ ನೀರಿನ ಪ್ರಮಾಣ ಜಾಸ್ತಿಯಾಗಿದೆ ಎಂಬುದನ್ನು ಅರಿತುಕೊಳ್ಳಬೇಕು.
ಜಡೆ ಪ್ಲಾಂಟ್ ಗಿಡ ಗ್ರಾಹಕರನ್ನು ಆಕರ್ಷಿಸುವ ಶಕ್ತಿ ಹಾಗೂ ಹಣವನ್ನು ಆಕರ್ಷಿಸುವ ಶಕ್ತಿ ಜಾಸ್ತಿ ಇರುವುದರಿಂದ ವ್ಯಾಪಾರ ಮಾಡುವ ಸ್ಥಳದಲ್ಲಿ ಜಡೆ ಪ್ಲಾಂಟ್ ಗಿಡವನ್ನು ಬೆಳೆಸುವುದು ಅತ್ಯವಶ್ಯಕ. ಜಡೆ ಪ್ಲಾಂಟ್ ಗಿಡಕ್ಕೆ ವಾರಕ್ಕೆ ಒಂದು ಬಾರಿ ಅಥವಾ ಎರಡು ಬಾರಿ ನೀರನ್ನು ಹಾಕಿದರೆ ಸಾಕು. ಜಡೆ ಪ್ಲಾಂಟ್ ಗಿಡದಿಂದ ನಕಾರಾತ್ಮಕ ಶಕ್ತಿ ದೂರವಾಗಿ ಸಕಾರಾತ್ಮಕ ಶಕ್ತಿಯ ಸಂಚಲನ ಶುರುವಾಗಿ ಸುಖ ಶಾಂತಿ ಹಾಗೂ ನೆಮ್ಮದಿಯಿಂದ ಜೀವನ ನಡೆಸಲು ಸಹಕಾರಿಯಾಗುತ್ತದೆ. ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663542672 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.

Leave a Reply

Your email address will not be published. Required fields are marked *