ಈ ತಂತ್ರವನ್ನು ಉಪಯೋಗಿಸಿದರೆ ಗಂಡನನ್ನು ಪರಸ್ತ್ರೀ ಸಹವಾಸದಿಂದ ಬಿಡಿಸಬಹುದು.

ಜ್ಯೋತಿಷ್ಯ

ಈ ತಂತ್ರವನ್ನು ಉಪಯೋಗಿಸಿದರೆ ಗಂಡನನ್ನು ಪರಸ್ತ್ರೀ ಸಹವಾಸದಿಂದ ಬಿಡಿಸಬಹುದು..ಒಂದು ವೇಳೆ ಗಂಡನಿಗೆ ಮನೆ, ಹೆಂಡತಿ, ಮಕ್ಕಳು ಹಾಗೂ ಕುಟುಂಬದ ಜವಾಬ್ದಾರಿಯನ್ನು ಬಿಟ್ಟಿದ್ದರೆ ಮತ್ತು ಪತ್ನಿಯನ್ನು ಸಂಪೂರ್ಣವಾಗಿ ದೂರ ಮಾಡಿಕೊಳ್ಳುತ್ತಿದ್ದರೆ, ಸಮಾಜದಿಂದ ದೂರ ಉಳಿಯುತ್ತಿದ್ದಾರೆ ಇದಕ್ಕೆಲ್ಲ ಕಾರಣ ಒಂದು ಹೆಣ್ಣು ಮಾಡಿರುವ ವಶೀಕರಣದ ಪ್ರಯೋಗ. ವಶೀಕರಣದ ಪ್ರಯೋಗ ವ್ಯಕ್ತಿಗೆ ಇದ್ದಂತಹ ಜವಾಬ್ದಾರಿಯನ್ನು ಮರೆತು, ಇರುವಂತಹ ಸಂಸಾರವನ್ನು ಬಿಟ್ಟು ಹಾಗೆಯೇ ಎಲ್ಲವನ್ನು ಬಿಟ್ಟು ಪರಸ್ತ್ರೀ ಸಹವಾಸವನ್ನು ಮುಂದುವರಿಸುತ್ತಿದ್ದರೆ ವ್ಯಕ್ತಿಯನ್ನು ಯಾವ ರೀತಿ ಮನಃಪರಿವರ್ತನೆ ಮಾಡಿ ನಿಮ್ಮ ದಾರಿಗೆ ಕರೆದುಕೊಂಡು ಬಂದು ಮತ್ತೆ ಇನ್ನೆಂದಿಗೂ ಪರಸ್ತ್ರೀಯ ಸಹವಾಸಕ್ಕೆ ಹೋಗದಂತೆ ಮಾಡುವುದಕ್ಕೆ ಕೆಲವೊಂದು ಸುಲಭ ಪರಿಹಾರಗಳಿವೆ. ಹಾಗಾದರೆ ಆ ಸುಲಭ ಪರಿಹಾರ ಯಾವುದು ಹಾಗೂ ಅದನ್ನು ಹೇಗೆ ಉಪಯೋಗಿಸಬೇಕು ಎಂದು ತಿಳಿದುಕೊಳ್ಳೋಣ ಬನ್ನಿ. ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಪಂಡಿತ್ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.

ಪ್ರಮುಖವಾಗಿ ವಶೀಕರಣಕ್ಕೆ ಒಳಗಾಗಿರುವ ವ್ಯಕ್ತಿಯ ಕೆಲವೊಂದು ವಸ್ತುಗಳಿಂದ ಪರಿಹಾರ ಮಾಡಬಹುದು. ವ್ಯಕ್ತಿಯ ಬಟ್ಟೆ, ಪೂಜಾ ಅಂಗಡಿಯಲ್ಲಿ ಒಂದು ಕುಡಿಕೆಯನ್ನು ತೆಗೆದುಕೊಳ್ಳಿ, ಒಂದು ಮೊಟ್ಟೆಯ ಮೇಲೆ ನಿಮಗೇನಾದರೂ ಪರಸ್ತ್ರೀಯ ಹೆಸರು ತಿಳಿದಿದ್ದರೆ ಮೊಟ್ಟೆ ಮೇಲೆ ಆ ಹೆಂಗಸಿನ ಹೆಸರನ್ನು ಹಾಗೂ ವಶೀಕರಣಕ್ಕೆ ಒಳಗಾಗಿರುವ ನಿಮ್ಮ ಪತಿಯ ಹೆಸರನ್ನು ಕೆಂಪುಬಣ್ಣದ ಪೆನ್ನಿನಿಂದ ಬರೆಯಿರಿ. ನಂತರದಲ್ಲಿ ಕಪ್ಪು ದಾರದಿಂದ ಮೊಟ್ಟೆಯನ್ನು ಸುತ್ತಬೇಕು. ಕಪ್ಪು ದಾರದಿಂದ ಸುತ್ತಿದ ಮೊಟ್ಟೆಯನ್ನು ಹಾಗೂ ವಶೀಕರಣಕ್ಕೆ ಒ ಳಗಾಗಿದ್ದ ವ್ಯಕ್ತಿಯ ಬಟ್ಟೆಯನ್ನು ಕುಡಿಕೆ ಒಳಗೆ ಹಾಕಬೇಕು. ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಪಂಡಿತ್ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.

ತದ ನಂತರ ನಿಂಬೆಹಣ್ಣನ್ನು ಕುಡಿಕೆ ಮೇಲೆ ಇಟ್ಟು ಮೂರು ದಾರಿ ಸೇರುವ ಜಾಗದಲ್ಲಿ ಅಮಾವಾಸ್ಯೆ ಅಥವಾ ಹುಣ್ಣಿಮೆಯ ಕಾಲದಲ್ಲಿ ಸೂರ್ಯನು ಮುಳುಗಿದ ನಂತರ ರಾತ್ರಿಯ ಸಮಯದಲ್ಲಿ ಈ ಕೆಲಸವನ್ನು ಮಾಡಬೇಕು. ಮೂರು ದಾರಿ ಸೇರುವ ಜಾಗದಲ್ಲಿ ಕುಡಿಕೆಯನ್ನು ಒಡೆದು ಹಿಂದೆ ತಿರುಗಿ ನೋಡದೆ ಮನೆಗೆ ವಾಪಸ್ ಬರಬೇಕು. ಈ ಕೆಲಸವನ್ನು ಮಾಡಿದ ಸ್ವಲ್ಪ ದಿನದಲ್ಲಿ ವ್ಯಕ್ತಿಗೆ ತನ್ನ ತಪ್ಪಿನ ಬಗ್ಗೆ ಅರಿವಾಗಿ, ಮನ ಪರಿವರ್ತನೆಯಾಗಿ ಪರಸ್ತ್ರೀಯರ ಸಹವಾಸವನ್ನು ಬಿಟ್ಟು, ಮನೆಯ ಜವಾಬ್ದಾರಿಯನ್ನು ಹಾಗೂ ಕುಟುಂಬದ ಜವಾಬ್ದಾರಿಯನ್ನು ಸರಿಯಾದ ಮಾರ್ಗದಲ್ಲಿ ಮುನ್ನಡೆಸಿಕೊಂಡು ಹೋಗುತ್ತಾನೆ. ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಪಂಡಿತ್ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.

Leave a Reply

Your email address will not be published. Required fields are marked *