ಶನಿದಶೆ ಒಬ್ಬರ ಜಾತಕದಲ್ಲಿ ಎಷ್ಟು ವರ್ಷಗಳ ಕಾಲ ಇರುತ್ತಾನೆ ಎಂಬುದು ತಿಳಿದಿದೆಯೇ ನಿಮಗೆ ?

ಜ್ಯೋತಿಷ್ಯ

ಶನಿದಶೆ ಒಬ್ಬರ ಜಾತಕದಲ್ಲಿಎಷ್ಟು ವರ್ಷಗಳ ಕಾಲ ಇರುತ್ತಾನೆ ಎಂಬುದು ತಿಳಿದಿದೆಯೇ ನಿಮಗೆ..ಪ್ರತಿಯೊಬ್ಬರಿಗೂ ಶನಿದಶೆ ಎಂಬುದು ಇದ್ದೇ ಇರುತ್ತದೆ.ಶನಿದಶೆಯು ಜೀವಿತಾವಧಿಯ ಕಾಲದಲ್ಲಿ ಸುದೀರ್ಘವಾಗಿ 19 ವರ್ಷಗಳ ಕಾಲ ಒಬ್ಬರ ಜಾತಕದಲ್ಲಿ ಇರುತ್ತಾನೆ. ಶನಿದಶೆಯು ನಿಮ್ಮ ಜಾತಕದಲ್ಲಿ ಯಾವ ವಯಸ್ಸಿನಲ್ಲಿ ಬಂದು ಹೋಗುತ್ತದೆ ಎಂಬುದನ್ನು ಮೊದಲು ಅರಿತುಕೊಳ್ಳಬೇಕು. ಹಾಗಾದರೆ ಶನಿದಶೆಯಿಂದ ಸಿಗುವ ಲಾಭಗಳು ಹಾಗೂ ನಷ್ಟಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಪಂಡಿತ್ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.

ಶನಿಯು ವೃಷಭ ರಾಶಿ, ಮಿಥುನ ರಾಶಿ, ಕನ್ಯಾ ರಾಶಿ ತುಲಾ ರಾಶಿ, ಮಕರ ರಾಶಿ ಹಾಗೂ ಕುಂಭ ರಾಶಿಯಲ್ಲಿ ಇದ್ದರೆ ಅತ್ಯಂತ ಶುಭಫಲಗಳು ಲಭಿಸುತ್ತವೆ. ಒಂದು ವೇಳೆ ಅದೇ ಶನಿಯು ಮೇಷ ರಾಶಿ, ಸಿಂಹ ರಾಶಿ, ವೃಶ್ಚಿಕ ರಾಶಿ, ಧನಸ್ಸು ರಾಶಿ, ಮೀನ ರಾಶಿಯಲ್ಲಿ ಇದ್ದರೆ ಅಶುಭ ಫಲಗಳು ಲಭಿಸುತ್ತವೆ. ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಪಂಡಿತ್ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.

ಶನಿದೇವರು ಪ್ರತಿ ಎರಡೂವರೆ ವರ್ಷಕ್ಕೊಮ್ಮೆ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ತಮ್ಮ ಪಥವನ್ನು ಬದಲಾಯಿಸುತ್ತಾರೆ. ಇಡೀ ನವಗ್ರಹದಲ್ಲಿ ಬಹಳ ನಿಧಾನವಾಗಿ ಚಲಿಸುವ ಗ್ರಹವೆಂದರೆ ಶನಿಗ್ರಹ. ಆದ್ದರಿಂದ ಶನೈಶ್ಚರ ಎಂದು ಕರೆಯಲಾಗುತ್ತದೆ. ಒಬ್ಬ ವ್ಯಕ್ತಿಗೆ ಶನಿದಶೆ ಚೆನ್ನಾಗಿಲ್ಲವೆಂದರೆ ಮನೆಯಲ್ಲಿರುವ ಮಕ್ಕಳು ಹಾಗೂ ಆಕೆಯ ಪತ್ನಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಾರೆ. ವ್ಯವಸಾಯದಲ್ಲಿ ಬಾರಿ ನಷ್ಟವನ್ನು ಹೊಂದುತ್ತಾರೆ. ಹೆಣ್ಣಿನ ಸಹವಾಸದಿಂದ ತಮ್ಮ ಹೆಸರನ್ನು ತಾವೇ ಹಾಳು ಮಾಡಿಕೊಳ್ಳುತ್ತಾರೆ. ಒಂದು ಸುಳ್ಳು ಹೇಳುವುದಕ್ಕೆ ಹೋಗಿ ಪ್ರತಿನಿತ್ಯ ಸುಳ್ಳು ಹೇಳುವುದು ಹಾಗೂ ಸಮರ್ಥಿಸಿಕೊಳ್ಳುವ ಕಾರ್ಯಕ್ಕೆ ಮುಂದಾಗುತ್ತಾರೆ. ಬಂಧು ಮಿತ್ರರು ದೂರವಿಡುತ್ತಾರೆ. ನೆಮ್ಮದಿ ಹಾಳಾಗುತ್ತದೆ, ಸುಖ ಎಂಬುದು ಇಲ್ಲದಂತಾಗುತ್ತದೆ, ಧನ ಸಂಪತ್ತು ನಾಶವಾಗುತ್ತದೆ. ಆದ್ದರಿಂದ ಶನೇಶ್ವರನ ಶ್ಲೋಕವನ್ನು ಪ್ರತಿನಿತ್ಯ ಹೇಳಬೇಕು, ಪರಮೇಶ್ವರನನ್ನು ಪ್ರತಿನಿತ್ಯ ಪೂಜೆ ಮಾಡಬೇಕು, ತೈಲಾಭಿಷೇಕ ಮಾಡಿಸಬೇಕು, ತಮಿಳುನಾಡಿನಲ್ಲಿ ಶನಿಯ ಕ್ಷೇತ್ರವಾದ ನಳತೀರ್ಥ ಎಂಬಲ್ಲಿ ಸ್ನಾನ ಮಾಡಿಕೊಂಡು ಬರಬೇಕು, ಬಡವರಿಗೆ ಅನ್ನದಾನ ಮಾಡಬೇಕು. ಈ ರೀತಿಯಾಗಿ ಪರಿಹಾರವನ್ನು ಮಾಡಿಕೊಂಡರೆ ಒಳ್ಳೆಯ ಫಲಗಳನ್ನು ಶನೇಶ್ವರ ನೀಡುತ್ತಾನೆ. ಶನೇಶ್ವರನು ನಿಮ್ಮ ಜನ್ಮ ಜಾತಕದಲ್ಲಿ ಚೆನ್ನಾಗಿದ್ದರೆ ಒಳ್ಳೆಯ ಶುಭ ಫಲಗಳನ್ನು ಲಭಿಸುತ್ತದೆ. ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಪಂಡಿತ್ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.

Leave a Reply

Your email address will not be published. Required fields are marked *