ದೇವರ ಕೋಣೆಯಲ್ಲಿ ದೇವರ ಫೋಟೋವನ್ನು ಇಡುವಾಗ ಯಾವುದೇ ಕಾರಣಕ್ಕೂ ಈ ತಪ್ಪನ್ನು ಮಾಡಬೇಡಿ.

ಜ್ಯೋತಿಷ್ಯ

ಭಗವಂತನು ಕಣ್ಣಿಗೆ ಕಾಣದಿದ್ದರೂ ಫೋಟೋ ಮುಖಾಂತರ ಭಕ್ತಿಭಾವದಿಂದ ಪ್ರತಿಯೊಬ್ಬರೂ ದೇವರನ್ನು ಪೂಜಿಸುತ್ತಾರೆ. ಹೀಗೆ ದೇವರ ಫೋಟೋ ಇಲ್ಲದ ಮನೆಯಿಲ್ಲ ಹಾಗೆಯೇ ಭಗವಂತನನ್ನು ಪೂಜಿಸಿದ ವ್ಯಕ್ತಿಯೂ ಕೂಡ ಇಲ್ಲ. ದೇವರ ಕೋಣೆಯಲ್ಲಿ ದೇವರ ಫೋಟೋವನ್ನು ಹೇಗೆ ಬೇಕೋ ಹಾಗೆ ಇಡುವ ಹಾಗೆ ಇಲ್ಲ. ಮನೆಯು ನಂದನವವಾಗಬೇಕೆಂದರೆ ದೇವರ ಫೋಟೋವನ್ನು ಕ್ರಮಬದ್ಧವಾಗಿ ಜೋಡಿಸಿ ಇಡಬೇಕು. ಹಾಗಾದರೆ ದೇವರ ಫೋಟೋವನ್ನು ಯಾವ ರೀತಿ ಇಡಬೇಕು ಮತ್ತು ಯಾವ ದೇವರ ಫೋಟೋ ಪಕ್ಕ ಮತ್ತೊಂದು ದೇವರ ಫೋಟೋ ಇಡಬೇಕು ಎಂದು ತಿಳಿದುಕೊಳ್ಳೋಣ ಬನ್ನಿ. ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.

ಒಂದು ವೇಳೆ ದೇವರಕೋಣೆಯಲ್ಲಿ ದೇವರ ಫೋಟೋವನ್ನು ಕ್ರಮಬದ್ಧವಾಗಿ ಜೋಡಿಸಲಿಲ್ಲ ಎಂದರೆ ಭಗವಂತನ ವಕ್ರದೃಷ್ಟಿಯಿಂದ ತಪ್ಪಿಸಿಕೊಳ್ಳುವುದು ಅಸಾಧ್ಯವಾಗುತ್ತದೆ. ಒಂದು ದೇವಸ್ಥಾನವು ಯಾವ ರೀತಿ ಇಡೀ ಗ್ರಾಮಕ್ಕೆ ಶಕ್ತಿ ಹಾಗೂ ಚೈತನ್ಯವನ್ನು ಕೊಡುತ್ತದೆಯೋ ಅದೇ ರೀತಿ ಮನೆಯಲ್ಲಿರುವ ದೇವರ ಕೋಣೆಯು ಇಡೀ ಮನೆಗೆ ಶಕ್ತಿ ಹಾಗೂ ಚೈತನ್ಯವನ್ನು ಕೊಡುತ್ತದೆ. ಶಂಕುವಿನ ಆಕಾರದಲ್ಲಿ ದೇವರ ಫೋಟೋ ಜೋಡಣೆಯನ್ನು ಮಾಡಬೇಕು. ಶಂಕುವಿನ ಮಧ್ಯಭಾಗದಲ್ಲಿ ಗಣಪತಿಯನ್ನು ಇಡಬೇಕು, ಪೂಜೆಯನ್ನು ಮಾಡುವರು ಬಲದ ಕಡೆ ಸ್ತ್ರೀ ದೇವತೆಗಳನ್ನು ಇಡಬೇಕು. ಸ್ತ್ರೀ ದೇವತೆಗಳನ್ನು ಇಡಬೇಕಾದರೆ ಮೊದಲು ಕುಲದೇವರನ್ನು ಇಡಬೇಕು ನಂತರ ಉಚ್ಚ ದೇವರುಗಳನ್ನು ಇಡಬಹುದು. ಇದೇ ರೀತಿ ಎಡಭಾಗದಲ್ಲಿ ಪುರುಷ ದೇವರು ಅಥವಾ ಕುಲದೇವರನ್ನು ಇಟ್ಟು ನಂತರ ಉಚ್ಚ ದೇವರ ಉಪ ರೂಪಗಳನ್ನು ಇಡಬೇಕು. ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.

ಗಣಪತಿಯನ್ನು ಯಾವಾಗಲೂ ಮಧ್ಯಭಾಗದಲ್ಲಿ ಇಡಬೇಕು ಏಕೆಂದರೆ ನಾವು ಮಾತನಾಡುವ ಭಾಷೆಯನ್ನು ಸಂಕಷ್ಟಹರ ತಿಳಿದುಕೊಳ್ಳುವರು. ಅಷ್ಟೇ ಅಲ್ಲದೆ ಎಲ್ಲಾ ದೇವಾನುದೇವತೆಗಳಿಗಿಂತ ಬೇಗ ಪ್ರಸನ್ನನಾಗುವುದು ಸಂಕಷ್ಟಹರ ಗಣಪತಿ. ಗಣಪತಿಯು ಭಕ್ತರ ಕೋರಿಕೆಯನ್ನು ಕುಲದೇವರಿಗೆ ಮುಟ್ಟಿಸುತ್ತಿದ್ದಂತೆ ಕುಲದೇವರು ಕಾರ್ಯದಲ್ಲಿ ತೊಡಗುತ್ತಾರೆ. ಎಡಬದಿಯ ಚಂದ್ರನಾಡಿಯಾಗಿದ್ದು ಅದು ಶೀತಲ ಹಾಗೂ ಆನಂದದಾಯಕವಾಗಿದೆ. ಬಲಬದಿಯು ಸೂರ್ಯನಾಡಿಯಾಗಿದ್ದು ತೇಜಸ್ವಿ ಹಾಗೂ ಶಕ್ತಿದಾಯಕವಾಗಿದೆ. ಈ ರೀತಿ ದೇವರ ಫೋಟೋವನ್ನು ಕ್ರಮಬದ್ಧವಾಗಿ ಜೋಡಿಸುವುದರಿಂದ ಲಕ್ಷ್ಮೀದೇವಿಯು ಮನೆಯಲ್ಲಿ ಸದಾಕಾಲ ನೆಲೆಸಿರುತ್ತಾಳೆ ಮತ್ತು ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ನೆಲಸುತ್ತದೆ. ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.

Leave a Reply

Your email address will not be published. Required fields are marked *