ರಾಹು ಮತ್ತು ಕೇತು ದೋಷ ನಿವಾರಣೆಗೆ ಸುಲಭ ಪರಿಹಾರ ದುರ್ಗಾ ಸ್ತಂಭನ ಯಂತ್ರ.

ಜ್ಯೋತಿಷ್ಯ

ಒಂಬತ್ತು ಗ್ರಹಗಳಲ್ಲಿ ಏಳು ಗ್ರಹಗಳು ಮುಂದಿನಿಂದ ಸಂಚಾರವನ್ನು ಮಾಡುತ್ತವೆ ಆದರೆ ರಾಹು ಮತ್ತು ಕೇತು ಗ್ರಹವು ಹಿಂದಿನಿಂದ ಸಂಚಾರವನ್ನು ಮಾಡುತ್ತದೆ. ರಾಕ್ಷಸರ ಗುಣವನ್ನು ಹೊತ್ತಿದೆ ರಾಹು ಮತ್ತು ಕೇತು ಗ್ರಹಗಳು. ವಿಶೇಷವಾಗಿ ರಾಹುವನ್ನು ರುಂಡ ಇಲ್ಲದ ಗ್ರಹ ಎಂದು ಕರೆಯಲಾಗುತ್ತದೆ ಹಾಗೂ ಕೇತುವನ್ನು ಸರ್ಪಕ್ಕೆ ಸಂಬಂಧಪಟ್ಟಂತಹ ಗ್ರಹ ಎನ್ನಲಾಗುತ್ತದೆ. ಯಾರಿಗಾದರೂ ರಾಹು ಮತ್ತು ಕೇತು ದೋಷದಿಂದ ಹಲವಾರು ದೇವಸ್ಥಾನವನ್ನು ಸುತ್ತಿ ಬಂದರೂ, ಪೂಜೆ-ಪುನಸ್ಕಾರ ಮಾಡಿದರು ನಿವಾರಣೆ ಆಗುತ್ತಿಲ್ಲ ಎಂದರೆ ಮನೆಯಲ್ಲಿಯೇ ಮಾಡಿಕೊಳ್ಳುವ ಒಂದು ಸುಲಭ ಪರಿಹಾರವಿದೆ. ಹಾಗಾದರೆ ಆ ಸುಲಭ ಪರಿಹಾರ ಯಾವುದು ಹಾಗೂ ಯಾವ ರೀತಿ ಮನೆಯಲ್ಲಿ ಮಾಡಬೇಕೆಂದು ತಿಳಿದುಕೊಳ್ಳೋಣ ಬನ್ನಿ. 

ವ್ಯಕ್ತಿಯ ಹೆಸರಿನ ಮೇಲೆ ಹಾಗೂ ವ್ಯಕ್ತಿಯ ಜನ್ಮ ನಕ್ಷತ್ರದ ಮೇಲೆ ವಿಶೇಷವಾಗಿ ದುರ್ಗಾ ಸ್ತಂಭನ ಯಂತ್ರವನ್ನು ಮಾಡಲಾಗುತ್ತದೆ.ದುರ್ಗಾ ಸ್ತಂಭನ ಯಂತ್ರವನ್ನು ದೇವರು ಕೋಣೆಯಲ್ಲಿ ದೇವರ ಮುಂದೆ ಒಂದು ತಟ್ಟೆಯಲ್ಲಿ ಅಕ್ಕಿಯ ಮೇಲೆ ವೀಳ್ಯದೆಲೆಯನ್ನು ಇಟ್ಟು ಅದರ ಮೇಲೆ ಯಂತ್ರವನ್ನು ಇಡಬೇಕು.ದುರ್ಗಾ ಸ್ತಂಭನ ಯಂತ್ರವನ್ನು ಈ ರೀತಿ ಇಟ್ಟ ನಂತರ ಓಂ ರೀಹ್ಮ ದುಂ ದುರ್ಗಾಯೇ ನಮಃ ಎಂಬ ಮಂತ್ರದಿಂದ ಪ್ರತಿನಿತ್ಯ ಯಂತ್ರಕ್ಕೆ 108 ಬಾರಿ ಅಕ್ಷತೆ, ತುಳಸಿ ದಳ, ಬಿಳಿ ಹೂವನ್ನು ಹಾಕಿ ಭಕ್ತಿಯಿಂದ ಪೂಜೆ ಯನ್ನು 21 ದಿನ ಸತತವಾಗಿ ಮಾಡಬೇಕು. ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಪಂಡಿತ್ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.

ಯಂತ್ರಕ್ಕೆ ಬೆಲ್ಲದಿಂದ ಮಾಡಿದ ಬೆಲ್ಲದ ಅನ್ನದ ನೈವೇದ್ಯ ,ಹಾಲಿನ ಅನ್ನದ ನೈವೇದ್ಯವನ್ನು ಇಟ್ಟು ಪೂಜಿಸಬೇಕು.ಈ ರೀತಿಯಾಗಿ ಮಾಡುವುದರಿಂದ ರಾಹು ಮತ್ತು ಕೇತು ದೋಷವೂ ಸಂಪೂರ್ಣವಾಗಿ ನಿವಾರಣೆಯಾಗುತ್ತದೆ. ಯಂತ್ರದಿಂದ ದುರ್ಗಿ ಅನುಗ್ರಹವು ಸಹ ಪ್ರಾಪ್ತಿಯಾಗುತ್ತದೆ ಮತ್ತು ದುಷ್ಟಶಕ್ತಿಗಳ ಕಾಟವಿದ್ದರೂ ಕೂಡ ಅದು ಸಹ ಉಚ್ಚಾಟನೆ ಯಾಗುತ್ತದೆ. ರಾಹು ಮತ್ತು ಕೇತು ದೋಷ ನಿವಾರಣೆಗೆ ದುರ್ಗೆಯಿಂದ ಮಾತ್ರ ಸಾಧ್ಯ. ರಾಹುವಿನ ರುಂಡ ದುರ್ಗೆಯ ಕೈಯಲ್ಲಿರುತ್ತದೆ. ದುರ್ಗಾ ಪೂಜೆಯನ್ನು ಮಾಡುವುದರಿಂದ ರಾಹು ಉಚ್ಚಾಟನೆ ಆಗುತ್ತಾನೆ. ಆದ್ದರಿಂದ ದುರ್ಗಾ ಸ್ತಂಭನ ಯಂತ್ರವನ್ನು ಭಕ್ತಿಯಿಂದ ಪೂಜೆ ಮಾಡಿ ಧರಿಸಿದರೆ ರಾಹು ಮತ್ತು ಕೇತು ದೋಷವು ಸಂಪೂರ್ಣವಾಗಿ ನಿವಾರಣೆಯಾಗುತ್ತದೆ. ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಪಂಡಿತ್ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.

Leave a Reply

Your email address will not be published. Required fields are marked *