ದರಿದ್ರತನ ನಿವಾರಣೆ, ದಾಂಪತ್ಯದ ಸಮಸ್ಯೆಗೆ ಮನೆಯಲ್ಲಿಯೇ ಸುಲಭವಾದ ಪರಿಹಾರ ಮಾಡಿಕೊಳ್ಳಬಹುದು

ಜ್ಯೋತಿಷ್ಯ

ದರಿದ್ರತನ ನಿವಾರಣೆ, ದಾಂಪತ್ಯದ ಸಮಸ್ಯೆಗೆ ಮನೆಯಲ್ಲಿಯೇ ಸುಲಭವಾದ ಪರಿಹಾರ ಮಾಡಿಕೊಳ್ಳಬಹುದು..ಪ್ರತಿಯೊಬ್ಬರ ಜೀವನದಲ್ಲೂ ಕಷ್ಟಗಳು ಇದ್ದೇ ಇರುತ್ತದೆ ಹಾಗೆಯೇ ನಾವು ತಿಳಿಯದೆ ಅಥವಾ ತಿಳಿದು ಮಾಡುವ ಕೆಲವೊಂದು ತಪ್ಪುಗಳಿಂದ ದರಿದ್ರತನ ಎಂಬುದು ಬರುತ್ತದೆ. ಕೆಲವೊಂದು ಸಲ ನಮ್ಮ ಅಂಗೈಯಲ್ಲಿ ಸಮಸ್ಯೆಗೆ ಪರಿಹಾರವಿದ್ದರೂ ಅದು ನಮಗೆ ಗೋಚರವಾಗುವುದಿಲ್ಲ ಅಥವಾ ಮರೆತು ಹೋಗಿರುತ್ತೇವೆ. ಆದ್ದರಿಂದ ಮನೆಯಲ್ಲಿ ಎಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬುದನ್ನು ಮೊದಲು ಗಮನಿಸಬೇಕು ಮತ್ತು ಧನಾತ್ಮಕ ಋಣಾತ್ಮಕ ಶಕ್ತಿ ಹೇಗೆ ಸಂಚಲನ ಮಾಡುತ್ತಿದೆ ಎಂಬುದನ್ನು ಅರಿತುಕೊಳ್ಳಬೇಕು. ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಪಂಡಿತ್ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.

ಒಂದು ವೇಳೆ ಮನೆಯಲ್ಲಿ ಮನಃಶಾಂತಿ ಇಲ್ಲ, ನೆಮ್ಮದಿ ಇಲ್ಲ,ಮನೆಯಲ್ಲಿ ಕಿರಿಕಿರಿ ಆಗುವುದು , ಕಷ್ಟಪಟ್ಟು ದುಡಿದ ಹಣವೆಲ್ಲಾ ಕೈಯಲ್ಲಿ ನಿಲ್ಲುತ್ತಿಲ್ಲ, ಮನೆಯಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗುತ್ತದೆ ಎಂದು ನಿಮಗೇನಾದರೂ ಅನಿಸಿದರೆ ನಿಮ್ಮ ಮನೆಯ ದೇವರ ಕೋಣೆಯಲ್ಲಿ ನಿರಂತರವಾಗಿ ಒಂಬತ್ತು ದಿನಗಳ ಕಾಲ ಮನೆಯ ಗೃಹಣಿಯು ಪಂಚ ಮುಖ ದೀಪಕ್ಕೆ ಬೇವಿನ ಎಣ್ಣೆಯನ್ನು ಹಾಕಿ ಕುಲದೇವರನ್ನು ಸ್ಮರಿಸಿಕೊಂಡು ದೀಪವನ್ನು ಹಚ್ಚಬೇಕು. ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಪಂಡಿತ್ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.

ಪಂಚಮುಖವೆಂದರೆ ಒಂದೇ ದೀಪದಲ್ಲಿ ಐದು ಕಡೆ ಬತ್ತಿಯನ್ನು ಹಚ್ಚುವುದು.ಬೇವು ಎಂಬುದು ದುರ್ಗಾ ಸ್ವರೂಪ ಹಾಗೂ ಎಣ್ಣೆ ಶನಿ ತತ್ವ. ಆದ್ದರಿಂದ 9 ದಿನಗಳ ಕಾಲ ಬೇವಿನ ಎಣ್ಣೆಯಿಂದ ದೀಪವನ್ನು ಹಚ್ಚುವುದರಿಂದ ನವದುರ್ಗಿಯರ ಅನುಗ್ರಹ ಪ್ರಾಪ್ತಿಯಾಗುತ್ತದೆ. ಈ ರೀತಿಯಾಗಿ ದೀಪವನ್ನು ಹಚ್ಚುವುದರಿಂದ ನಿಮ್ಮ ಮನೆಯಲ್ಲಿ ಇದ್ದಂತಹ ದುಷ್ಟಶಕ್ತಿಗಳು ಹಾಗೂ ಕೆಟ್ಟದೃಷ್ಟಿಗಳ ಪ್ರಭಾವವು ಕ್ರಮೇಣವಾಗಿ ಕಡಿಮೆಯಾಗುತ್ತ ಬರುತ್ತದೆ. ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಪಂಡಿತ್ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.

ಒಂಬತ್ತು ದಿನಗಳ ಕಾಲ ಗೃಹಿಣಿಯೂ ಭಕ್ತಿಯಿಂದ ಮನೆದೇವರನ್ನು ಅಥವಾ ಕುಲದೇವರನ್ನು ಸ್ಮರಿಸಿಕೊಂಡು ಬೇವಿನ ಎಣ್ಣೆಯಿಂದ ದೀಪವನ್ನು ಹಚ್ಚುವುದರಿಂದ ಸುಲಭವಾಗಿ ನಿಮ್ಮ ಕಷ್ಟಗಳನ್ನು ಪರಿಹಾರ ಮಾಡಿಕೊಳ್ಳಬಹುದು. ಈ ಪರಿಹಾರವನ್ನು ಮಾಡುವುದರಿಂದ ಮನೆಯಲ್ಲಿ ಯಾರಾದರೂ ನಿರಂತರವಾಗಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರೆ ಆರೋಗ್ಯ ಸಮಸ್ಯೆಯು ನಿವಾರಣೆಯಾಗುತ್ತದೆ. ಪತಿ-ಪತ್ನಿಯರ ನಡುವೆ ಪ್ರತಿನಿತ್ಯ ಕಲಹವಾಗುತ್ತಿದ್ದರೆ ಅದು ಕೂಡ ನಿವಾರಣೆಯಾಗುತ್ತದೆ ಹಾಗೂ ಮನೆಯಲ್ಲಿ ಸಕಾರಾತ್ಮಕ ಶಕ್ತಿಯ ಸಂಚಲನದಿಂದ ಮನಃಶಾಂತಿ ಎಂಬುದು ಸಿಗುತ್ತದೆ.  ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಪಂಡಿತ್ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.

 

Leave a Reply

Your email address will not be published. Required fields are marked *