ಸ್ನಾನ ಮಾಡುವಾಗ ಈ ವಸ್ತುವನ್ನು ಉಪಯೋಗಿಸಿದರೆ ನಿಮಗಿದ್ದ ಕಷ್ಟಗಳೆಲ್ಲ ನಿವಾರಣೆಯಾಗುತ್ತದೆ.

ಜ್ಯೋತಿಷ್ಯ

ಸ್ನಾನ ಮಾಡುವ ಸಮಯದಲ್ಲಿ ನೀರಿಗೆ ಈ ವಸ್ತುವನ್ನು ಹಾಕಿದರೆ ಹಣವು ನಿಮ್ಮ ಕೈ ಸೇರುತ್ತದೆ ಮತ್ತು ಅದೃಷ್ಟ ಎಂಬುದು ಸದಾ ನಿಮ್ಮ ಬೆನ್ನಹಿಂದೆಯೇ ಇರುತ್ತದೆ. ಬಹಳಷ್ಟು ಜನರಿಗೆ ಹಣಕಾಸಿನ ಸಮಸ್ಯೆಯಿಂದಾಗಿ ಜೀವನವೇ ಸಾಕು ಎಂಬ ಪರಿಸ್ಥಿತಿಗೆ ಬಂದಿರುತ್ತಾರೆ. ಒಂದು ವೇಳೆ ನಿಮಗೇನಾದರೂ ಮನೆಯಲ್ಲಿ ಪ್ರತಿನಿತ್ಯ ಕಲಹಗಳು, ಸಾಲದ ಸಮಸ್ಯೆ, ಮಾನಸಿಕ ಕಿರಿಕಿರಿಗಳು ಇದ್ದರೆ ಈ ಚಿಕ್ಕ ಕೆಲಸವನ್ನು ಮಾಡುವುದರಿಂದ ನಿಮ್ಮ ಎಲ್ಲಾ ಕಷ್ಟಗಳು ದೂರವಾಗುತ್ತದೆ. ಯಾರ ಮನೆಯಲ್ಲಿ ಅಭಿವೃದ್ಧಿ ಇರುವುದಿಲ್ಲವೋ ಹಾಗೂ ಹಣಕಾಸಿನ ಸಮಸ್ಯೆ ಇರುತ್ತದೆಯೋ ಅಂಥವರು ಪ್ರತಿನಿತ್ಯ ಸ್ನಾನ ಮಾಡುವಾಗ ಈ ವಸ್ತುವನ್ನು ಬಳಸಿಕೊಂಡು ಸ್ನಾನ ಮಾಡಿದರೆ ಮನೆಯು ಅಭಿವೃದ್ಧಿಯಾಗುತ್ತದೆ. ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಪಂಡಿತ್ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.

ಮುಂಜಾನೆ ಎದ್ದು ಸ್ನಾನವನ್ನು ಮಾಡಬೇಕಾದರೆ ಸ್ನಾನ ಮಾಡುವ ನೀರಿಗೆ ಸ್ವಲ್ಪ ಅರಿಶಿನವನ್ನು ಹಾಕಿ ಅನಂತರ ಅರಳಿಮರದಿಂದ ಬಿದ್ದ ಎಲೆಯನ್ನು ಒಬ್ಬರ ಸ್ನಾನಕ್ಕೆ ಎರಡು ಎಲೆಯನ್ನು ಹಾಕಬೇಕು. ಅರಳಿಮರದ ಎಲೆಯನ್ನು ಹಾಕಿದ ನಂತರ ಒಂದು ರೂಪಾಯಿಯ ಆರು ನಾಣ್ಯವನ್ನು ಹಾಕಬೇಕು. ಈ ಮೂರು ವಸ್ತುಗಳನ್ನು ಹಾಕಿದ ನಂತರ 30 ನಿಮಿಷ ಹಾಗೇ ಬಿಡಬೇಕು. 30 ನಿಮಿಷ ಕಳೆದ ಬಳಿಕ ಸ್ನಾನವನ್ನು ಮಾಡುವಾಗ ಕಷ್ಟಗಳೆಲ್ಲ ನಿವಾರಣೆಯಾಗಲಿ, ವ್ಯಾಪಾರದಲ್ಲಿ ಅಭಿವೃದ್ಧಿಯಾಗಲಿ, ಸಾಲಬಾದೆ ದೂರವಾಗಲಿ ಎಂದು ಕುಲದೇವರು ಅಥವಾ ಮನೆದೇವರನ್ನು ಸ್ಮರಿಸಿಕೊಂಡು ಸ್ನಾನವನ್ನು ಮಾಡಬೇಕು. ಮನೆಯಲ್ಲಿರುವ ಪ್ರತಿಯೊಬ್ಬರೂ ಸಹ ಈ ಈ ರೀತಿ ಸ್ನಾನವನ್ನು ಮಾಡಬಹುದು. ಈ ರೀತಿ ಸ್ನಾನವನ್ನು ಮಾಡುವುದರಿಂದ ಒಂದೇ ವಾರದಲ್ಲಿ ಮನೆಯಲ್ಲಿ ಆಗುವ ಬದಲಾವಣೆಯನ್ನು ಸ್ವತಃ ನೀವೇ ಕಾಣಬಹುದು.  

ಶ್ರೀ ಶೃಂಗೇರಿ ಶಾರದಾಂಬದೇವಿ ಜ್ಯೋತಿಷ್ಯ ಶಾಸ್ತ್ರ ದ್ವಾರಕನಾಥ್ ಶಾಸ್ರ್ತೀಎಲ್ಲಾ ರೀತಿಯ ಸಮಸ್ಯೆಗಳಿಗೆ ಫೋನ್ ಮುಖಾಂತರ ಪರಿಹಾರ ದೊರೆಯುತ್ತದೆ. ಮನೆಯಲ್ಲಿನ ಕಲಹಗಳು ಅಥವ ಪ್ರೇಮ ವಿವಾಹ ಅಥವ ಪದೇ ಪದೇ ಕಾಡುತ್ತಾ ಇರುವ ಅನಾರೋಗ್ಯ ಬಾಧೆಗಳು ಅಥವ ನಿಮ್ಮ ಶತ್ರುಗಳಿಂದ ನಿಮಗೆ ತೊಂದ್ರೆ ಆಗಿದ್ರೆ ಅಥವ ಗುಪ್ತ ಸಮಸ್ಯೆಗಳು ಅಥವ ಸ್ತ್ರೀ ಪುರುಷ ಪ್ರೇಮ ಸಮಸ್ಯೆಗಳು ಅಥವ ಸಂಸಾರಿಕ ಜೀವನದಲ್ಲಿ ನಿಮಗೆ ನೆಮ್ಮದಿ ಸಿಕ್ಕಿಲ್ಲ ಅಂದ್ರೆ ಅಥವ ಒಳ್ಳೆಯ ಉದ್ಯೋಗ ಪಡೆಯಲು ಇನ್ನು ಯಾವುದೇ ಸಮಸ್ಯೆಗಳು ಇರಲಿ ಎಲ್ಲವು ಸಹ ಗುಪ್ತ ರೀತಿಯಲ್ಲಿ ಇಟ್ಟು ಯಾರಿಗೂ ಸಹ ತಿಳಿಯದ ರೀತಿಯಲ್ಲಿ ಶಾಶ್ವತ ಪರಿಹಾರ ಮಾಡುತ್ತಾರೆ. ಈ ಕೂಡಲೇ ಕರೆ ಮಾಡೀ 9900202707 ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರಖ್ಯಾತಿ ಪಡೆದಿರುವ ಗುರುಗಳಿಂದ ಎರಡು ದಿನದಲ್ಲಿ ಜ್ಯೋತಿಷ್ಯದ ಮುಖಂತರ ಪರಿಹಾರ ದೊರೆಯುತ್ತದೆ.

Leave a Reply

Your email address will not be published. Required fields are marked *