ರಾತ್ರಿ ಮಲಗುವಾಗ ಈ ತಪ್ಪನ್ನು ಮಾಡಿದರೆ ತೊಂದರೆಗಳು ಕಟ್ಟಿಟ್ಟ ಬುತ್ತಿ.

ಜ್ಯೋತಿಷ್ಯ

ರಾತ್ರಿ ಮಲಗುವ ಸಮಯದಲ್ಲಿ ಕೆಲವೊಂದು ತಪ್ಪುಗಳನ್ನು ಮಾಡಿದರೆ ಜೀವನದಲ್ಲಿ ಸರ್ವನಾಶ ಆಗುವುದು ಖಚಿತ. ಆದ್ದರಿಂದ ಮಲಗುವ ವೇಳೆಯಲ್ಲಿ ಸ್ವಲ್ಪ ಎಚ್ಚರವಹಿಸಿ ಮಲಗುವುದು ಉತ್ತಮ. ಹಾಗಾದರೆ ಯಾವ ತಪ್ಪುಗಳನ್ನು ರಾತ್ರಿ ವೇಳೆ ಮಲಗುವಾಗ ಮಾಡಬಾರದು ಎಂದು ತಿಳಿದುಕೊಳ್ಳೋಣ ಬನ್ನಿ. ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.

ದೇಹಕ್ಕೆ ಆಹಾರ ಎಷ್ಟು ಮುಖ್ಯವೋ ಅಷ್ಟೇ ನಿದ್ರೆಯು ಕೂಡ ಎಂದರೆ ತಪ್ಪಾಗಲಾರದು. ಒಂದು ವೇಳೆ ರಾತ್ರಿ ಸಮಯದಲ್ಲಿ ಸರಿಯಾಗಿ ನಿದ್ದೆ ಮಾಡದಿದ್ದರೆ ಬೆಳಿಗ್ಗೆ ಎದ್ದ ಮೇಲೆ ಯಾವುದೇ ಕೆಲಸ ಮಾಡುವುದಕ್ಕೂ ಆಸಕ್ತಿ ಇರುವುದಿಲ್ಲ ಹಾಗೂ ದೇಹವು ಆಲಸ್ಯದಿಂದ ಕೂಡಿರುತ್ತದೆ. ಕೆಲವೊಂದು ಬಾರಿ ನಾವು ಮಲಗುವ ದಿಕ್ಕಿನಿಂದಲೂ ಸಹ ಕಷ್ಟಗಳನ್ನು ಅನುಭವಿಸುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ ಮತ್ತು ಇದರಿಂದ ಜೀವನದಲ್ಲಿ ಏಳಿಗೆಯನ್ನು ಸಹ ಕಾಣುವುದಕ್ಕೆ ಸಾಧ್ಯವಾಗುವುದಿಲ್ಲ.
ವಾಸ್ತು ಪ್ರಕಾರವಾಗಿ ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗಬಾರದು ಏಕೆಂದರೆ ಈ ದಿಕ್ಕಿನಲ್ಲಿ ತಲೆ ಹಾಕಿ ಮಲಗಿದರೆ ಜೀವನದಲ್ಲಿ ಒಂದರ ಮೇಲೆ ಒಂದರಂತೆ ಕಷ್ಟಗಳನ್ನು ಎದುರಿಸಬೇಕಾಗುತ್ತದೆ ಹಾಗೂ ನಿದ್ರೆಯೂ ಸರಿಯಾಗಿ ಬಾರದೆ ಕೆಟ್ಟ ಕನಸುಗಳು ಬೀಳುತ್ತವೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಉತ್ತರ ದಿಕ್ಕಿಗೆ ತಲೆಯನ್ನು ಹಾಕಿಕೊಂಡು ಮಲಗಿದರೆ ಪ್ರತಿನಿತ್ಯ ಮಾಡುವ ಕೆಲಸಕಾರ್ಯಗಳಲ್ಲಿ ತೊಂದರೆಯನ್ನು ಅನುಭವಿಸಬೇಕಾಗುತ್ತದೆ. ವೈಜ್ಞಾನಿಕವಾಗಿ ನೋಡುವುದಾದರೆ ಭೂಮಿಯ ಆಯಸ್ಕಾಂತವು ದಕ್ಷಿಣದಿಂದ ಉತ್ತರ ದಿಕ್ಕಿಗೆ ಚಲಿಸುವುದರಿಂದ ನಮ್ಮ ಮೆದುಳಿನ ಮೇಲೆ ಬಾರಿ ಪರಿಣಾಮವನ್ನು ಬೀರುತ್ತದೆ. ಆದ್ದರಿಂದ ಉತ್ತರದಿಕ್ಕಿಗೆ ಯಾವುದೇ ಕಾರಣಕ್ಕೂ ತಲೆಯನ್ನು ಹಾಕಿಕೊಂಡು ಮಲಗಬಾರದು. ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.

ವಾಸ್ತುಶಾಸ್ತ್ರದ ಪ್ರಕಾರ ದಕ್ಷಿಣ ದಿಕ್ಕಿಗೆ ತಲೆಯನ್ನು ಹಾಕಿಕೊಂಡು ಮಲಗಿದರೆ ಜೀವನದಲ್ಲಿ ಯಶಸ್ಸನ್ನು ಗಳಿಸಬಹುದು. ದಕ್ಷಿಣ ದಿಕ್ಕಿಗೆ ತಲೆಯನ್ನು ಹಾಕಿಕೊಂಡು ಮಲಗುವುದರಿಂದ ಕೌಟುಂಬಿಕ ಸಮಸ್ಯೆಗಳು ಅಥವ ಕಲಹಗಳು ದೂರವಾಗುತ್ತದೆ. ಹಾಗೆಯೇ ಪೂರ್ವದಿಕ್ಕಿಗೆ ತಲೆಯನ್ನು ಹಾಕಿಕೊಂಡು ಮಲಗುವುದು ಒಳ್ಳೆಯದು ಎಂದು ಜ್ಯೋತಿಷ್ಯ ಶಾಸ್ತ್ರವೂ ಕೂಡ ಹೇಳಿದೆ. ಪೂರ್ವದಿಕ್ಕಿಗೆ ತಲೆಯನ್ನು ಹಾಕಿಕೊಂಡು ಮಲಗುವುದರಿಂದ ಕಷ್ಟಗಳು ನಿವಾರಣೆಯಾಗುತ್ತದೆ ಹಾಗೂ ಕೆಲಸವನ್ನು ಮಾಡಲು ಹೊಸ ಚೈತನ್ಯ ಮೂಡುತ್ತದೆ. ಅನಾರೋಗ್ಯದಿಂದ ಬಳಲುತ್ತಿರುವ ಪೂರ್ವದಿಕ್ಕಿಗೆ ತಲೆಯನ್ನು ಹಾಕಿಕೊಂಡು ಮಲಗುವುದು ತುಂಬಾ ಒಳ್ಳೆಯದು. ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.

ಪಶ್ಚಿಮ ದಿಕ್ಕು ಸೂರ್ಯನು ಮುಳುಗುವ ದಿಕ್ಕು ಆಗಿರುವುದರಿಂದ ಯಾವುದೇ ಕಾರಣಕ್ಕೂ ಪಶ್ಚಿಮ ದಿಕ್ಕಿಗೆ ತಲೆಯನ್ನು ಹಾಕಿಕೊಂಡು ಮಲಗಬಾರದು. ಪಶ್ಚಿಮ ದಿಕ್ಕಿಗೆ ತಲೆ ಹಾಕಿಕೊಂಡು ಮಲಗಿದರೆ ನಕಾರಾತ್ಮಕ ಶಕ್ತಿ ನಮ್ಮ ಮೇಲೆ ದಾಳಿ ಮಾಡುವ ಸಾಧ್ಯತೆ ಹೆಚ್ಚಿಗೆ ಇರುತ್ತದೆ ಹಾಗೂ ಜೀವನದಲ್ಲಿ ಬಹಳಷ್ಟು ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.

Leave a Reply

Your email address will not be published. Required fields are marked *