ನಿಮ್ಮ ಯಾವುದೇ ಮನಸ್ಸಿನ ಇಷ್ಟಾರ್ಥ ಸಿದ್ಧಿಗೆ ಅರಳಿಮರ ಸೂಕ್ತ ಪರಿಹಾರ.

ಜ್ಯೋತಿಷ್ಯ

ಪ್ರತಿಯೊಬ್ಬ ಮನುಷ್ಯನಿಗೂ ತಮ್ಮ ಮನಸ್ಸಿನಲ್ಲಿ ಆಸೆಗಳು, ಇಷ್ಟಾರ್ಥಗಳು, ಬಯಕೆಗಳು ಇದ್ದೇ ಇರುತ್ತದೆ. ಆದರೆ ಇಷ್ಟಾರ್ಥಗಳು ನೆರವೇರಬೇಕೆಂದರೆ ಸತತವಾಗಿ ಪ್ರಯತ್ನಪಡುವುದು ಅತ್ಯವಶ್ಯಕವಾಗಿದೆ. ಒಂದು ವೇಳೆ ಕಷ್ಟ ಪಡುವುದರ ಜೊತೆಗೆ ಅದೃಷ್ಟವು ಕೈ ಹಿಡಿದರೆ ಫಲಗಳು ದುಪ್ಪಟ್ಟು ಲಭಿಸುತ್ತದೆ. ಕೆಲವರು ಇಷ್ಟಾರ್ಥಗಳನ್ನು ಸಿದ್ಧಿಸಿಕೊಳ್ಳಲು ಬಹಳ ಶ್ರಮ ಪಡುತ್ತಾರೆ. ಆದರೆ ಒಂದು ವೇಳೆ ಅದೃಷ್ಟವು ಕೂಡಿಬಂದರೆ ಯಶಸ್ಸಿನ ಮಾರ್ಗವು ದೊರೆತು ಇಷ್ಟಾರ್ಥಗಳು ಬಹಳ ಬೇಗ ಈಡೇರುತ್ತದೆ. ಇಷ್ಟಾರ್ಥಗಳು ಬೇಗ ಸಿದ್ದಿಯಾಗಬೇಕು ಎಂದರೆ ಅರಳಿಮರದ ಬಳಿ ಈ ಚಿಕ್ಕ ಕೆಲಸವನ್ನು ಮಾಡಿದರೆ ಸಾಕು ಇಷ್ಟಾರ್ಥಗಳು ಆದಷ್ಟು ಬೇಗ ಈಡೇರುತ್ತದೆ. ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.

ಜೀವನದಲ್ಲಿ ಕಷ್ಟ-ಸುಖಗಳು ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಕಷ್ಟ ಬಂದಾಗ ಅವುಗಳನ್ನು ಎದುರಿಸಿ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳಬೇಕು ಎಂದರೆ ಬಹಳಷ್ಟು ಸುಲಭ ಪರಿಹಾರಗಳಿವೆ. ಕೆಲವೊಂದು ಬಾರಿ ನಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳಲು ಕೆಲವೊಂದು ಸೂಚನೆಗಳು ಅಥವಾ ಮಾರ್ಗಗಳು ದೊರೆಯುತ್ತವೆ. ಅರಳಿಮರದಲ್ಲಿ ತ್ರಿಮೂರ್ತಿಗಳು ನೆಲೆಸಿದ್ದಾರೆ ಎಂದು ನಮ್ಮ ಹಿರಿಯರು ಹಾಗೂ ಪೂರ್ವಜರು ಹೇಳಿದ್ದಾರೆ.

ಅರಳಿ ಮರದಲ್ಲಿ ತ್ರಿಮೂರ್ತಿಗಳು ಅಂದರೆ ಬ್ರಹ್ಮ,ವಿಷ್ಣು, ಮಹೇಶ್ವರ ಈ ಮೂರು ದೇವರುಗಳು ನೆಲೆಸಿರುತ್ತಾರೆ. ಆದ್ದರಿಂದ ಅರಳಿಮರದ ಹತ್ತಿರ ಹೋಗಿ ಅರಳಿ ಎಳೆಯನ್ನು ತೆಗೆದುಕೊಂಡು ಆ ಎಲೆಯ ಮೇಲೆ ನಿಮ್ಮ ಇಷ್ಟಾರ್ಥಗಳನ್ನು ಬರೆದು ನಂತರ ಎಲೆಯನ್ನು ಮಡಿಚಿ ಒಂದು ದಾರದಿಂದ ಅರಳಿ ಎಲೆಯನ್ನು ಕಟ್ಟಬೇಕು. ಹಣದ ಸಮಸ್ಯೆ, ಪ್ರೀತಿಯ ವಿಷಯಕ್ಕಾದರೆ ಕೆಂಪು ದಾರದಿಂದ ಕಟ್ಟಬೇಕು. ಶತ್ರುಗಳಿಂದ ಮುಕ್ತಿ ದೊರೆಯಬೇಕೆಂದರೆ ಕಪ್ಪು ದಾರದಿಂದ ಕಟ್ಟಬೇಕು. ಹೀಗೆ ಕಟ್ಟಿದ ನಂತರ ಓಂ ರೀಹ್ಮ್ ಭಟ್ ಸ್ವಾಹ ಎಂಬ ಬೀಜಾಕ್ಷರ ಮಂತ್ರವನ್ನು 11 ಬಾರಿ ಅಥವಾ 8 ಬಾರಿ ಪಠಿಸಬೇಕು. ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.

ಮಂತ್ರವನ್ನು ಪಠಿಸಿದ ಮೇಲೆ ಆಲದ ಮರದ ಬುಡದಲ್ಲಿರುವ ಒಂದು ಹಿಡಿ ಮಣ್ಣನ್ನು ಮನೆಗೆ ತೆಗೆದುಕೊಂಡು ಬಂದು ಇಟ್ಟುಕೊಳ್ಳಬೇಕು. ಮನೆಗೆ ತಂದಿದ್ದ ಮಣ್ಣನ್ನು ಪುನ ಮಾರನೆಯ ದಿನ ತೆಗೆದುಕೊಂಡು ಅರಳಿಮರದ ಹತ್ತಿರ ಹೋಗಿ ನೀವು ಕಟ್ಟಿರುವ ಎಳೆಯನ್ನು ತೆಗೆದುಕೊಂಡು ಮಣ್ಣಿನಿಂದ ಎಲೆಯನ್ನು ಮುಚ್ಚಬೇಕು. ಈ ರೀತಿಯಾಗಿ ಮಾಡುವುದರಿಂದ ನಿಮ್ಮ ಕೋರಿಕೆಗಳು, ಬಯಕೆಗಳು, ಇಷ್ಟಾರ್ಥಗಳು ಬಹಳ ಬೇಗ ಈಡೇರುತ್ತದೆ.

ಗುರುಜಿ ಅವರಿಂದ ಈಗಾಗಲೇ ಸಾವಿರಾರು ಜನರಿಗೆ ಸಾಕಷ್ಟು ಒಳ್ಳೆಯದು ಆಗಿದೆ, ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಮನೆಯಲ್ಲಿ ಜಗಳ ಅಥವ ಆಸ್ತಿ ವ್ಯಾಜ್ಯಗಳು ಅಥವ ಗಂಡ ಮನಸ್ತಾಪ ಅಥವ ಕಾನೂನುವ್ಯಾಜ್ಯಗಳು ಅಥವ ಮಕ್ಕಳು ಹೆಚ್ಚು ಹಠ ಮಾಡುತ್ತಾ ಇದ್ರೆ ಅಥವ ಅನಾರೋಗ್ಯಸಮಸ್ಯೆಗಳು ಅಥವ ನಿಮ್ಮ ಜೀವನದಲ್ಲಿ ಅನುಭವಿಸುತ್ತಾಇರೋ ಗುಪ್ತ ಸಮಸ್ಯೆಗಳು ಇನ್ನು ಹತ್ತಾರು ಸಮಸ್ಯೆಗಳು ಏನೇ ಇದ್ದರುಸಹ ಈ ಕೂಡಲೇ ಕರೆ ಮಾಡಿರಿ 9663542672.

Leave a Reply

Your email address will not be published. Required fields are marked *