ಶುಕ್ರದಶೆ ಪ್ರಾರಂಭವಾದರೆ ಏನೆಲ್ಲಾ ಬದಲಾವಣೆ ಕಾಣಬಹುದು ತಿಳಿಯಿರಿ.

ಜ್ಯೋತಿಷ್ಯ

ಪ್ರತಿಯೊಬ್ಬರ ಜಾತಕದಲ್ಲಿ ಶುಕ್ರ ದಶೆ ಎಂಬುದು ಇದ್ದೇ ಇರುತ್ತದೆ. ಶುಕ್ರದಶೆಯು ದೀರ್ಘಕಾಲ ಅಂದರೆ 20 ವರ್ಷಗಳ ಕಾಲ ಇರುತ್ತದೆ. ಶುಕ್ರದಶೆ ನಡೆಯುತ್ತಿರುವಾಗ ಕೆಲವರಿಗೆ ಒಳ್ಳೆಯದು ಆಗುತ್ತದೆ ಮತ್ತೆ ಕೆಲವರಿಗೆ ಕೆಟ್ಟದ್ದು ಆಗುತ್ತದೆ. ಹಾಗಾದರೆ ಶುಕ್ರದಶೆ ಇಂದ ಸಿಗುವ ಶುಭಫಲಗಳು ಯಾವುವು ಹಾಗೂ ಅಶುಭ ಫಲಗಳು ಯಾವುವು ಎಂದು ತಿಳಿದುಕೊಳ್ಳೋಣ ಬನ್ನಿ. ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಪಂಡಿತ್ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.

ಜನ್ಮ ಜಾತಕದಲ್ಲಿ ಶುಕ್ರನು ವೃಷಭ ರಾಶಿ, ಮಿಥುನ ರಾಶಿ, ಕಟಕ ರಾಶಿ, ತುಲಾ ರಾಶಿ, ಮಕರ ರಾಶಿ, ಕುಂಭ ರಾಶಿ ಮತ್ತು ಮೀನ ರಾಶಿಯಲ್ಲಿದ್ದರೆ ತುಂಬಾ ಶುಭ ಫಲಗಳನ್ನು ನೀಡುತ್ತಾನೆ. ಒಂದು ವೇಳೆ ಅದೇ ನಮ್ಮ ಜನ್ಮ ಜಾತಕದಲ್ಲಿ ಶುಕ್ರನು ಮೇಷ ರಾಶಿ, ವೃಶ್ಚಿಕ ರಾಶಿ, ಧನಸ್ಸು ರಾಶಿ, ಕನ್ಯಾ ರಾಶಿ,ಸಿಂಹ ರಾಶಿಯಲ್ಲಿದ್ದರೆ ಕೆಟ್ಟ ಫಲವನ್ನು ನೀಡುತ್ತಾನೆ.
ಶುಕ್ರನು ಜನ್ಮ ಜಾತಕದಲ್ಲಿ ಒಳ್ಳೆಯ ಸ್ಥಾನದಲ್ಲಿದ್ದರೆ ಕ್ರೀಡಾಕ್ಷೇತ್ರದಲ್ಲಿ ಒಳ್ಳೆಯ ಕ್ರೀಡಾಪಟು ಆಗುತ್ತಾನೆ, ಸಿನಿಮಾರಂಗದಲ್ಲಿ ಒಬ್ಬ ಒಳ್ಳೆಯ ನಟ-ನಟಿ ಅಥವಾ ಕಾಮಿಡಿ ನಟನಾಗುತ್ತಾನೆ. ಶುಕ್ರದಶೆ ಇರುವವರು ಕಲಾತ್ಮಕ ಕ್ಷೇತ್ರದ ಕಡೆ ಹೆಚ್ಚಿನ ಒಲವನ್ನು ಹೊಂದಿರುತ್ತಾರೆ. ಶುಕ್ರದಶೆ ಇರುವವರು ಸುಂದರ ವಾಹನಗಳನ್ನು ಖರೀದಿ ಮಾಡುತ್ತಿರುತ್ತಾರೆ ಮತ್ತು ಸುಖದ ಸಂಪತ್ತಲ್ಲಿ ತೇಲಾಡುತ್ತಾರೆ. ಹಣವನ್ನು ಸಂಪಾದನೆ ಮಾಡಬೇಕೆಂಬ ಆಸಕ್ತಿಯನ್ನು ಹೊಂದಿರುತ್ತಾರೆ ಮತ್ತು ಸುಂದರವಾದ ಸ್ತ್ರೀಯರ ಸ್ನೇಹವನ್ನು ಗಳಿಸುವಂತಹವರಾಗಿರುತ್ತಾರೆ. ಶುಕ್ರದಶೆ ಇದ್ದವರು ಹಲವಾರು ಜನರಿಗೆ ಒಳ್ಳೆಯ ಕೆಲಸವನ್ನು ಮಾಡಲು ಸ್ಫೂರ್ತಿಯಾಗಿರುತ್ತಾರೆ. ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಪಂಡಿತ್ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.

ಶುಕ್ರದಶೆ ಇಂದ ಶುಭಫಲ ಇಲ್ಲದವರು ಶುಕ್ರನನ್ನು ಪೂಜೆ ಮಾಡಬೇಕು ಹಾಗೂ ಬಿಳಿ ಪುಷ್ಪದಿಂದ ಲಕ್ಷ್ಮಿದೇವಿಗೆ ಪೂಜೆಯನ್ನು ಮಾಡಬೇಕು, ತಾವರೆ ಹೂವನ್ನು ಲಕ್ಷ್ಮೀದೇವಿಗೆ ಸಮರ್ಪಣೆ ಮಾಡಬೇಕು, ಲಕ್ಷ್ಮೀದೇವಿಯ ಜಪವನ್ನು ಮಾಡಬೇಕು, ಲಕ್ಷ್ಮಿ ಅಷ್ಟೋತ್ತರವನ್ನು ಹೇಳಬೇಕು, ಲಕ್ಷ್ಮೀದೇವಿಗೆ ಕುಂಕುಮಾರ್ಚನೆ ಮಾಡಬೇಕು, ಗೋವುಗಳಿಗೆ ಆಹಾರವನ್ನು ನೀಡುವಂತದ್ದು, ಒಂದು ವೇಳೆ ಶ್ರೀಮಂತರಾಗಿದ್ದಾರೆ ಹಸುವನ್ನು ದಾನಮಾಡುವುದು, ಬಿಳಿ ವಸ್ತ್ರವನ್ನು ದಾನ ಮಾಡುವುದು, ಹಾಲನ್ನು ದಾನ ಮಾಡುವುದರಿಂದ ಶುಕ್ರನ ಕೆಟ್ಟ ಪರಿಣಾಮಗಳು ಕಡಿಮೆಯಾಗುತ್ತದೆ. ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಪಂಡಿತ್ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.

Leave a Reply

Your email address will not be published. Required fields are marked *