ಶತ್ರು ಕಾಟಕ್ಕೆ ಸುಲಭ ಪರಿಹಾರವನ್ನು ಮನೆಯಲ್ಲಿ ಹೇಗೆ ಮಾಡಿಕೊಳ್ಳಬಹುದು ಎಂದು ತಿಳಿದಿದೆಯೇ..

ಜ್ಯೋತಿಷ್ಯ

ಶತ್ರು ಕಾಟಕ್ಕೆ ಸುಲಭ ಪರಿಹಾರವನ್ನು ಮನೆಯಲ್ಲಿ ಹೇಗೆ ಮಾಡಿಕೊಳ್ಳಬಹುದು ಎಂದು ತಿಳಿದಿದೆಯೇ..ಹಲವಾರು ಕಡೆ ಜ್ಯೋತಿಷ್ಯಶಾಸ್ತ್ರ, ದೇವರು, ದೇವಾಲಯ ಸುತ್ತಿ ಪರಿಹಾರ ಕಾಣದೆ ನೊಂದಿದ್ದರೆ ಮನೆಯಲ್ಲಿ ಚಿಕ್ಕದಾದ ಈ ಪರಿಹಾರವನ್ನು ಮಾಡಿಕೊಳ್ಳಿ ಇದರಿಂದ ಖಂಡಿತವಾಗಿಯೂ ಸಮಾಧಾನಕರವಾದ ಸಂತೃಪ್ತಿಯು ದೊರಕುತ್ತದೆ. ಒಂದು ವೇಳೆ ವ್ಯಕ್ತಿಗೆ ಜೀವನದಲ್ಲಿ ಏಳಿಗೆಯನ್ನು ಕಾಣುತ್ತಿದ್ದಾನೆ, ವ್ಯಾಪಾರ-ವ್ಯವಹಾರದಲ್ಲಿ ಅಭಿವೃದ್ಧಿಯನ್ನು ಹೊಂದುತ್ತಿದ್ದಾನೆ ಎಂದರೆ ಶತ್ರು ದೃಷ್ಟಿಯು ಬೀಳುತ್ತದೆ. ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಪಂಡಿತ್ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.

ಹಾಗೆ ಶತ್ರು ದೃಷ್ಟಿಯಲ್ಲಿ ಹಲವಾರು ವಿಧಗಳಿವೆ ಬಂಧು ಶತ್ರು ದೃಷ್ಟಿ, ಸ್ತ್ರೀ ಶತ್ರು ದೃಷ್ಟಿ, ಪುರುಷ ಶತ್ರು ದೃಷ್ಟಿ. ಹಿರಿಯರು ಹೇಳುತ್ತಾರೆ ಶತ್ರುಗಳು ಇದ್ದರೆ ಜೀವನದಲ್ಲಿ ಏಳಿಗೆಯನ್ನು ಕಾಣಲು ಸಾಧ್ಯ ಎಂದು ಆದರೆ ಶತ್ರು ಕಾಟ ಜಾಸ್ತಿಯಾದರೆ ಅಥವಾ ಕಂಟಕಗಳು ಜಾಸ್ತಿಯಾದರೆ ಸಹಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಈ ವಿಧಾನವನ್ನು ಮಾಡುವುದರಿಂದ ಶತ್ರು ಕಾಟವನ್ನು ಮನೆಯಲ್ಲಿಯೂ ಸಹ ನಿವಾರಿಸಿಕೊಳ್ಳಬಹುದು. ಹಾಗಾದರೆ ವಿಧಾನ ಯಾವುದು ಅದನ್ನು ಹೇಗೆ ಮಾಡುವುದು ಎಂದು ತಿಳಿದುಕೊಳ್ಳೋಣ ಬನ್ನಿ. ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಪಂಡಿತ್ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.

ಒಂದು ವೇಳೆ ಶತ್ರುಗಳಿಂದ ತೊಂದರೆಯಾಗುತ್ತಿದೆ, ಅವರಿಗೆ ನೀಡಿದ ಹಣಕಾಸಿನ ನಿಂದಾಗಿ ಮೃತ್ಯು ಕಂಟಕ ಎದುರಾಗುತ್ತಿದೆ, ವ್ಯಾಪಾರ ಮಾಡುವ ಸ್ಥಳದಲ್ಲಿ, ಮನೆಯಲ್ಲಿ ಶತ್ರುಗಳ ಕಾಟ ಜಾಸ್ತಿಯಾಗುತ್ತಿದೆ ಎಂದರೆ ಎಳ್ಳೆಣ್ಣೆ ಶನಿ ತತ್ವವನ್ನು ತೋರುತ್ತದೆ,ಹರಳೆಣ್ಣೆ ಶನಿ,ರಾಹು ತತ್ವವನ್ನು ತೋರುತ್ತದೆ, ಬೇವಿನ ಎಣ್ಣೆ ಕೇತು ತತ್ವವನ್ನು ತೋರುತ್ತದೆ.ಈ ಮೂರು ಎಣ್ಣೆಯನ್ನು ಮಿಶ್ರಣ ಮಾಡಿದರೆ ಮಹಾಕಾಳಿ ಮಹಾಲಕ್ಷ್ಮಿ ಮಹಾಪಾರ್ವತಿ ಎಂದು ಹೋಲಿಕೆಯನ್ನು ಮಾಡುತ್ತೇವೆ ಹಾಗೂ ಇದನ್ನು ಪಾಪನಿಗ್ರಹ ಗ್ರಹಗಳು ಎಂದು ಹೇಳಲಾಗುತ್ತದೆ. ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಪಂಡಿತ್ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.

ಆದ್ದರಿಂದ ಈ ಎಣ್ಣೆಯನ್ನು ನಿಮ್ಮ ಮನೆಯಲ್ಲಿ ಪ್ರತಿ ಶುಕ್ರವಾರ, ಮಂಗಳವಾರ, ಭಾನುವಾರದಂದು ರಾತ್ರಿಯ ವೇಳೆ ಎಲ್ಲರೂ ನಿಶಬ್ದವಾಗಿ ಮಲಗಿದಮೇಲೆ ಮನೆ ಯಾವುದಾದರೂ ಒಂದು ಜಾಗದಲ್ಲಿ ಶತ್ರುಗಳ ಹೆಸರನ್ನು ಹೇಳಿಕೊಂಡು ದೀಪವನ್ನು ಹಚ್ಚುವುದರಿಂದ ಶತ್ರು ನಾಶವಾಗುತ್ತದೆ. ವಿಶೇಷವಾಗಿ ನೀವು ಹಚ್ಚುವ ದೀಪದ ಬತ್ತಿಗೆ ಕುಂಕುಮವನ್ನು ಹಚ್ಚಿ ಕೆಂಪಾಕೃತಿ ಮಾಡಿಕೊಳ್ಳಿ. ಇದೇ ಮೂರು ಎಣ್ಣೆಯನ್ನು ತೆಗೆದುಕೊಂಡು ದುರ್ಗಿಯ ದೇವಾಲಯಕ್ಕೆ ಹೋಗಿ ದೀಪವನ್ನು ಹಚ್ಚುವುದರಿಂದ ಶತ್ರು ನಾಶ, ಶತ್ರು ದೃಷ್ಟಿ, ಶತ್ರು ಕಾಟ ಪರಿಹಾರವಾಗುತ್ತದೆ. ಈ ಎರಡರಲ್ಲಿ ಯಾವುದಾದರೂ ಒಂದು ಪರಿಹಾರವನ್ನು ಮಾಡಿದರೆ ನಿಮಗಿರುವ ಕಷ್ಟಗಳೆಲ್ಲ ನಿವಾರಣೆಯಾಗುತ್ತದೆ. 

ಶ್ರೀ ಶೃಂಗೇರಿ ಶಾರದಾಂಬದೇವಿ ಜ್ಯೋತಿಷ್ಯ ಶಾಸ್ತ್ರ ದ್ವಾರಕನಾಥ್ ಶಾಸ್ರ್ತೀಎಲ್ಲಾ ರೀತಿಯ ಸಮಸ್ಯೆಗಳಿಗೆ ಫೋನ್ ಮುಖಾಂತರ ಪರಿಹಾರ ದೊರೆಯುತ್ತದೆ. ಮನೆಯಲ್ಲಿನ ಕಲಹಗಳು ಅಥವ ಪ್ರೇಮ ವಿವಾಹ ಅಥವ ಪದೇ ಪದೇ ಕಾಡುತ್ತಾ ಇರುವ ಅನಾರೋಗ್ಯ ಬಾಧೆಗಳು ಅಥವ ನಿಮ್ಮ ಶತ್ರುಗಳಿಂದ ನಿಮಗೆ ತೊಂದ್ರೆ ಆಗಿದ್ರೆ ಅಥವ ಗುಪ್ತ ಸಮಸ್ಯೆಗಳು ಅಥವ ಸ್ತ್ರೀ ಪುರುಷ ಪ್ರೇಮ ಸಮಸ್ಯೆಗಳು ಅಥವ ಸಂಸಾರಿಕ ಜೀವನದಲ್ಲಿ ನಿಮಗೆ ನೆಮ್ಮದಿ ಸಿಕ್ಕಿಲ್ಲ ಅಂದ್ರೆ ಅಥವ ಒಳ್ಳೆಯ ಉದ್ಯೋಗ ಪಡೆಯಲು ಇನ್ನು ಯಾವುದೇ ಸಮಸ್ಯೆಗಳು ಇರಲಿ ಎಲ್ಲವು ಸಹ ಗುಪ್ತ ರೀತಿಯಲ್ಲಿ ಇಟ್ಟು ಯಾರಿಗೂ ಸಹ ತಿಳಿಯದ ರೀತಿಯಲ್ಲಿ ಶಾಶ್ವತ ಪರಿಹಾರ ಮಾಡುತ್ತಾರೆ. ಈ ಕೂಡಲೇ ಕರೆ ಮಾಡೀ 9900202707 ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರಖ್ಯಾತಿ ಪಡೆದಿರುವ ಗುರುಗಳಿಂದ ಎರಡು ದಿನದಲ್ಲಿ ಜ್ಯೋತಿಷ್ಯದ ಮುಖಂತರ ಪರಿಹಾರ ದೊರೆಯುತ್ತದೆ.

Leave a Reply

Your email address will not be published. Required fields are marked *