ದೇವರಿಗೆ ಯಾವ ವಸ್ತುವಿನಿಂದ ಪೂಜೆಯನ್ನು ಮಾಡಿಸಬೇಕು ಎಂಬುದು ತಿಳಿದಿದೆಯೇ ನಿಮಗೆ ?

ಜ್ಯೋತಿಷ್ಯ

ಪ್ರತಿಯೊಬ್ಬರು ದೇವಸ್ಥಾನಕ್ಕೆ ಹೋಗುವಾಗ ಮನೋಲ್ಲಾಸ ಮನೋಜ್ಞಾನ ಹಾಗೂ ಆಕಾಂಕ್ಷೆಯನ್ನು ಇಟ್ಟುಕೊಂಡು ಹೋಗಿರುತ್ತಾರೆಯೇ ಹೊರತು ಸುಮ್ಮನೆ ಕೈಮುಗಿದು ಬರುವುದಕ್ಕೆ ಹೋಗಿರುವುದಿಲ್ಲ. ದೇವರ ಮುಂದೆ ಭಕ್ತಿಯಿಂದ ನಿಂತು ಶರಣಾಗಿ ತಲೆಬಾಗಿ ಕೇಳಿಕೊಂಡರೆ, ಅಷ್ಟೇ ಪ್ರಭಾವವಾಗಿ ಫಲಗಳು ಕೂಡ ಲಭಿಸುತ್ತದೆ. ದೇವರ ಹತ್ತಿರ ಕೋರಿಕೆಯನ್ನು ಕೇಳುವಾಗ ನಿಸ್ವಾರ್ಥದ ಭಾವನೆಯಿಂದ ಕೇಳಿದರೆ ನಿಮ್ಮ ಕೋರಿಕೆಯನ್ನು ಭಗವಂತನು ಬಹಳ ಬೇಗ ಈಡೇರಿಸುತ್ತಾನೆ.ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.

ದೇವಸ್ಥಾನಕ್ಕೆ ಹೋಗಬೇಕು ಎಂದು ಅಂದುಕೊಂಡಿದ್ದರೆ 2 ದಿನಗಳ ಹಿಂದೆಯೇ ಯೋಜನೆಯನ್ನು ಮಾಡಿ. ಏಕೆಂದರೆ ಬ್ರಾಹ್ಮೀಮುಹೂರ್ತದಲ್ಲಿ ನಡೆಯುವ ವಿಶೇಷವಾದ ಅಭಿಷೇಕಗಳಿಗೆ ಹೆಸರನ್ನು ನೊಂದಾಯಿಸಿಕೊಳ್ಳಿ. ಅಭಿಷೇಕಕ್ಕೆ ಹೆಸರನ್ನು ನೊಂದಾಯಿಸಿಕೊಂಡು ಮೇಲೆ ದೇವಿ ಅಲಂಕಾರಕ್ಕೆ ಹಸಿರು ಬಣ್ಣದ ಸೀರೆ, 5 ಬೆಲ್ಲ, ಅಕ್ಕಿ , ಐದು ಬಗೆಯ ಹೂವುಗಳು,ಹಸಿರು ಬಳೆ, ಅರಿಶಿನ-ಕುಂಕುಮ ಈ ಎಲ್ಲಾ ವಸ್ತುವನ್ನು ಮನೆಯ ಗೃಹಣಿಯ ಕೈಯಿಂದ ಕುಟುಂಬ ಸಮೇತ ದೇವಸ್ಥಾನಕ್ಕೆ ಹೋಗಿ ದೇವಿಗೆ ಭಕ್ತಿಭಾವದಿಂದ ಅರ್ಪಿಸಬೇಕು. ಈ ವಸ್ತುವನ್ನು ಹೇಗೆ ಕೊಡಬೇಕೆಂದರೆ ಎರಡು ಮರದ ತುಂಡಿನಿಂದ ಮೇಲೆ ಐದು ಬಗೆಯ ಹಣ್ಣು ಐದು ಬಗೆಯ ಹೂವು ಹಾಗೂ ಮೇಲೆ ಹೇಳಿರುವ ಎಲ್ಲಾ ವಸ್ತುಗಳನ್ನು ಇಟ್ಟು ಭಕ್ತಿಭಾವದಿಂದ ದೇವಿಗೆ ಅರ್ಪಿಸಬೇಕು.ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.

ನಿಮ್ಮ ಕೋರಿಕೆ ಅಥವಾ ಇಷ್ಟಾರ್ಥಗಳು ನೆರವೇರಿದ ಮೇಲೆ ಬೆಲ್ಲದ ಅಭಿಷೇಕವನ್ನು ಮಾಡಿಸಿ ನಂತರ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಬೆಲ್ಲದಿಂದ ಮಾಡಿದ ನೈವೇದ್ಯವನ್ನು ಹಂಚುತ್ತೇವೆ ಎಂದು ಹೇಳಿ ಬರಬೇಕು. ದೇವಿಗೆ ಪ್ರಿಯವಾದ ಭಕ್ಷ ಭೋಜನ ಎಂದರೆ ಬೆಲ್ಲದ ಅನ್ನ. ಆದ್ದರಿಂದ ದೇವರಿಗೆ ಅಭಿಷೇಕ ಹಾಗೂ ಕುಟುಂಬ ಸಮೇತ ಕೊಡುವ ಮಡ್ಲಕ್ಕಿ, ಬೆಲ್ಲದ ಅನ್ನ ಮನೋ ಆಕಾಂಕ್ಷೆಗಳನ್ನು ಈಡೇರಿಸಲು ಹಾಗೂ ದೇವಿಯು ನಿಮ್ಮ ಮೇಲೆ ದೃಷ್ಟಿಯನ್ನು ಇಡಲು ಈ ರೀತಿಯ ನಿಯಮವಿದೆ. ಆದ್ದರಿಂದ ಈ ನಿಯಮವನ್ನು ಪಾಲಿಸಿದ್ದೇ ಆದಲ್ಲಿ ದೇವಿಯ ಕೃಪೆಗೆ ಪಾತ್ರರಾಗಬಹುದು. ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.

Leave a Reply

Your email address will not be published. Required fields are marked *