ಚಂದ್ರ ದಶೆಯಿಂದ ಸಿಗುವ ಲಾಭಗಳು ಹಾಗೂ ನಷ್ಟಗಳ ಬಗ್ಗೆ ಅರಿವಿದೆಯೇ ?

ಜ್ಯೋತಿಷ್ಯ

ಚಂದ್ರ ದಶೆ ಎಂಬುದು ಒಟ್ಟು ಹತ್ತು ವರ್ಷಗಳ ಕಾಲ ಇರುತ್ತದೆ. ಒಂದು ವೇಳೆ ಚಂದ್ರ ದಶೆ ನಿಮ್ಮ ಜಾತಕದ ಅನುಸಾರವಾಗಿ ನಡೆಯುತ್ತಿದ್ದರೆ ಯಾವ ರೀತಿಯ ಫಲಗಳು ಲಭಿಸುತ್ತದೆ ಎಂಬುದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

ಚಂದ್ರನಿಗೆ ಯಾವುದೇ ರೀತಿಯ ಕೆಟ್ಟ ಸ್ಥಾನಗಳು ಇಲ್ಲ. ಆದರೆ ಚಂದ್ರನು ಮಿಥುನ ರಾಶಿ, ಕನ್ಯಾ ರಾಶಿ, ವೃಶ್ಚಿಕ ರಾಶಿಯಲ್ಲಿದ್ದರೆ ಕೆಟ್ಟ ಫಲಗಳು ಲಭಿಸುತ್ತದೆ ಎಂದು ಹೇಳಲಾಗುತ್ತದೆ. ಚಂದ್ರನು ಮಿಥುನ ರಾಶಿಯಲ್ಲಿ ನೀಚ ಸ್ಥಾನದಲ್ಲಿರುತ್ತಾನೆ ಹಾಗೂ ಕನ್ಯಾ ರಾಶಿ ಮತ್ತು ವೃಶ್ಚಿಕ ರಾಶಿಯಲ್ಲಿ ಶತ್ರುವಾಗಿ ಇರುತ್ತಾನೆ.ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.

ಒಂದು ವೇಳೆ ನೀವು ಹುಟ್ಟಿದ ಸಂದರ್ಭದಲ್ಲಿ ಜನ್ಮ ಜಾತಕದಲ್ಲಿ ಚಂದ್ರ ದಶೆ ಮಿಥುನ ರಾಶಿ, ಕನ್ಯಾ ರಾಶಿ ಹಾಗೂ ವೃಶ್ಚಿಕ ರಾಶಿಯನ್ನು ಬಿಟ್ಟು ಬೇರೆ ಯಾವುದೇ ರಾಶಿಯಲ್ಲಿದ್ದರೆ ಅತ್ಯಂತ ಶುಭಫಲಗಳು ಲಭಿಸುತ್ತವೆ. ಜನ್ಮ ಜಾತಕದಲ್ಲಿ ಚಂದ್ರ ದಶೆ ಚೆನ್ನಾಗಿದ್ದರೆ ಮನೋ ರೋಗದಿಂದ ಮುಕ್ತಿ ಪಡೆದುಕೊಳ್ಳಬಹುದು, ತೃಪ್ತಿಕರವಾದ ಜೀವನವನ್ನು ನಡೆಸಬಹುದು, ರೈತರ ಕುಟುಂಬದ ಮನೆಯಲ್ಲಿರುವ ಯಾವುದಾದರೊಬ್ಬ ಸದಸ್ಯರಿಗೆ ಚಂದ್ರ ದಶೆ ಇದ್ದರೂ ಇಡೀ ಕುಟುಂಬವೇ ಸುಖಕರವಾಗಿರುತ್ತದೆ. ಊಟದ ವಿಷಯದಲ್ಲಿ ಎಂದಿಗೂ ಕೊರತೆಯಾಗುವುದಿಲ್ಲ, ಪತ್ನಿ ಹಾಗೂ ಮಕ್ಕಳು ಕುಟುಂಬದಲ್ಲಿ ತುಂಬಾ ಸಂತೋಷದಿಂದ ಇರುತ್ತಾರೆ, ವಸ್ತ್ರಗಳ ಮೇಲೆ ವ್ಯಾಮೋಹ ಹಾಗೂ ಬಂಗಾರವನ್ನು ಈ ಸಮಯದಲ್ಲಿ ಖರೀದಿ ಮಾಡುತ್ತಾರೆ. ಭೂಮಿಯನ್ನು ಖರೀದಿ ಮಾಡುವ ವಿಷಯದಲ್ಲಿ ಯಶಸ್ಸನ್ನು ಗಳಿಸಬಹುದು. ಬ್ರಾಹ್ಮಣರ, ದೇವಸ್ಥಾನದ ಅರ್ಚಕರ ಮೇಲೆ ಪೂಜ್ಯನೀಯ ಭಾವನೆಯೂ ಬರುತ್ತದೆ.ಶುಕ್ಲ ಪಕ್ಷದ ಪ್ರಥಮ ಹತ್ತು ದಿನಗಳವರೆಗೆ ಚಂದ್ರನು ಸಂಪೂರ್ಣವಾಗಿ ಬಲಿಷ್ಠ ನಾಗಿರುತ್ತಾನೆ. ಅಮಾವಾಸ್ಯೆ ಬರುವ ಮೊದಲ ಹತ್ತು ದಿನಗಳು ಚಂದ್ರನು ಕ್ಷೀಣವಾಗಿರುತ್ತಾನೆ. ಅಮಾವಾಸ್ಯೆ ನಂತರ 10 ದಿನ ಚಂದ್ರನು ಬಲಿಷ್ಠ ನಾಗಿರುತ್ತಾನೆ ನಂತರ ಚಂದ್ರನು ಮಧ್ಯಮ ಆಗಿರುತ್ತಾನೆ ಹಾಗೂ ಕೊನೆಯ ಹತ್ತು ದಿನ ಬಲಹೀನನಾಗಿರುತ್ತಾನೆ.ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.

ಆದ್ದರಿಂದ ಚಂದ್ರನು ಬಲಹೀನ ಇದ್ದಾಗ ಚಂದ್ರಶೇಖರನ ಶ್ಲೋಕವನ್ನು ಹೇಳಬೇಕು ಮತ್ತು ಕೇಳಬೇಕು, ಚಂದ್ರನ ದರ್ಶನವನ್ನು ಮಾಡಬೇಕು, ಹಾಲನ್ನು ದಾನ ಮಾಡಬೇಕು, ಅಕ್ಕಿಯನ್ನು ದಾನ ಮಾಡಬೇಕು, ದೇವರಿಗೆ ಹಾಲಿನಿಂದ ಅಭಿಷೇಕ ಮಾಡಬೇಕು ಹೀಗೆ ಮಾಡುವುದರಿಂದ ಕೆಟ್ಟ ಫಲಗಳ ಪರಿಣಾಮಗಳು ಕಡಿಮೆಯಾಗುತ್ತದೆ. ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.

Leave a Reply

Your email address will not be published. Required fields are marked *