ಯಂತ್ರ ಧಾರಣೆಯಿಂದ ದುಷ್ಟಶಕ್ತಿಗಳು ಪ್ರಭಾವ ಬೀರದಂತೆ ತಡೆಯಬಹುದೇ.

ಜ್ಯೋತಿಷ್ಯ

ಯಂತ್ರ ಧಾರಣೆಯಿಂದ ದುಷ್ಟಶಕ್ತಿಗಳು ಪ್ರಭಾವ ಬೀರದಂತೆ ತಡೆಯಬಹುದೇ..ಶತ್ರು ನಾಶ ನಿವಾರಣೆ ಯಂತ್ರ ಎಂದರೆ ಒಂದು ವೇಳೆ ನಿಮಗೆ ಶತ್ರುಗಳಿಂದ ತೊಂದರೆಯಾಗುತ್ತಿದ್ದು, ಮಾನಸಿಕ ಕಿರಿಕಿರಿಗಳು ಹಾಗೂ ಮಾನಸಿಕವಾಗಿ ನೆಮ್ಮದಿಗಳು ಹಾಳಾಗುತ್ತಿದೆ ಎಂದರೆ, ಮನೆಯಲ್ಲಿ ವಿನಾಕಾರಣ ಕಲಹಗಳು ಆಗುವಂತದ್ದು, ದುಷ್ಟಶಕ್ತಿಗಳಿಂದ ತೊಂದರೆಯನ್ನು ಅನುಭವಿಸುವಂತಾಗುವುದು, ಕೆಲಸ ಕಾರ್ಯವನ್ನು ಮಾಡುವ ಸ್ಥಳದಲ್ಲಿ ಅವಮಾನ ಮಾಡುವುದು, ಕೆಟ್ಟ ರೀತಿಯಲ್ಲಿ ನಡೆಸಿಕೊಳ್ಳುವುದು, ನೀವು ಇದ್ದಾಗ ನಿಮ್ಮ ಎದುರು ಒಂದು ರೀತಿ ಮಾತನಾಡಿ ನಿಮ್ಮ ಹಿಂದೆ ಮತ್ತೊಂದು ರೀತಿಯಲ್ಲಿ ಮಾತನಾಡುವುದು ಶತ್ರು ದೋಷಕ್ಕೆ ಕಾರಣ ಹಾಗೂ ಇದರ ನಿವಾರಣೆಗೆ ದುರ್ಗಾ ಸ್ತಂಬರ ಅಷ್ಟದಿಗ್ಬಂಧನ ಅನುಷ್ಠಾನ ಸ್ತಂಬದ ಯಂತ್ರವಿದೆ. ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಪಂಡಿತ್ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.

ಯಂತ್ರವನ್ನು ಹೆಸರು ಬಲದ ಮೇಲೆ ಹಾಗೂ ನಕ್ಷತ್ರದ ಮೇಲೆ ವಾರ, ತಿತಿ,ಯೋಗ ಕರಣ ನಕ್ಷತ್ರಗಳನ್ನ ಹೊಂದಿಸಿ ದಿಗ್ಬಂಧನ ಮಾಡಿ ಬ್ರಾಹ್ಮೀಮುಹೂರ್ತದಲ್ಲಿ ಅನುಷ್ಠಾನ ಮಾಡಿ ಕೊಡಲಾಗುತ್ತದೆ. ವ್ಯಾಪಾರ ವ್ಯವಹಾರದ ಮೇಲೆ ಕೆಟ್ಟ ದೃಷ್ಟಿಯು ಬಹಳ ಬೇಗ ಬೀಳುತ್ತದೆ. ಇದರಿಂದ ವ್ಯಾಪಾರ ಆಕಸ್ಮಿಕವಾಗಿ ಕುಂಠಿತವಾಗುತ್ತದೆ. ಆಗ ಅರ್ಥಮಾಡಿಕೊಳ್ಳಬೇಕಾದ ವಿಷಯವೇನೆಂದರೆ ನಿಮ್ಮ ಜಾಗದಲ್ಲಿ ಕೆಟ್ಟದೃಷ್ಟಿ, ಶತ್ರು ದೃಷ್ಟಿ ಹಾಗೂ ವಾಮಾಚಾರ ನಡೆದಿದೆ ಎಂಬುದನ್ನು ಅರಿತುಕೊಳ್ಳಬೇಕು. ದೃಷ್ಟಿ ಯಂತ್ರವನ್ನು ಬೆಳ್ಳಿಯ ತಗಡಿನಿಂದ ವಿಶೇಷವಾದ ದಿನದೊಂದು ಸಿದ್ಧತೆ ಮಾಡಿಕೊಳ್ಳಲಾಗುತ್ತದೆ ಹಾಗೂ ಅದನ್ನು ಧಾರಣೆ ಮಾಡಿದ ಮೇಲೆ ಕೆಲವೊಂದು ನಿಯಮವನ್ನು ಸಹ ಪಾಲಿಸಬೇಕಾಗುತ್ತದೆ. ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಪಂಡಿತ್ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.ಧಾರಣೆ ಮಾಡಿದ ಮೇಲೆ ವಿಶೇಷವಾಗಿ ಶುಕ್ರವಾರದ ದಿನದಂದು ದಂಪತಿಗಳು ದೂರವಿರಬೇಕು. ಒಂದು ವೇಳೆ ಯಾರಾದರೂ ದೈವಾಧೀನರಾದರೆ ಸ್ಮಶಾನಕ್ಕೆ ಹೋಗುವ ಸಂದರ್ಭ ಬಂದರೆ ಆಗ ಯಂತ್ರವನ್ನು ತೆಗೆದು ದೇವರ ಕೋಣೆಯಲ್ಲಿ ಹಾಲಿನ ಲೋಟದ ಒಳಗಡೆ ಯಂತ್ರವನ್ನು ಇಟ್ಟು ಕರ್ಮಾದಿಗಳನ್ನು ಮುಗಿಸಿಕೊಂಡು ಬಂದ ಮೇಲೆ ಸ್ನಾನ ಮಾಡಿ ಸೂರ್ಯನಿಗೆ ನಮಸ್ಕಾರವನ್ನು ಮಾಡಿ ನಂತರ ಯಂತ್ರವನ್ನು ಧಾರಣೆ ಮಾಡಬಹುದು. ಯಂತ್ರವು ವ್ಯಕ್ತಿಗತವಾಗಿರುವುದರಿಂದ ನಿಮ್ಮ ದೇಹದಲ್ಲಿರುವ ಕರ್ಮಾದಿಗಳನ್ನು ದೂರಮಾಡುತ್ತದೆ.ಇದರಿಂದ ನಿಮಗಿದ್ದ ಶತ್ರು ದೋಷ, ಕೆಟ್ಟದೃಷ್ಟಿ ಎಲ್ಲವೂ ಕ್ರಮೇಣವಾಗಿ ಕಡಿಮೆಯಾಗಿ ಜೀವನದಲ್ಲಿ ಬದಲಾವಣೆಯನ್ನು ಕಾಣಬಹುದು. ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಪಂಡಿತ್ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.

Leave a Reply

Your email address will not be published. Required fields are marked *