ಸೀತಾಮಾತೆ ವಾಸವಾಗಿದ್ದ ಆವನಿ ಬೆಟ್ಟದ ಬಗ್ಗೆ ಕಿರು ಪರಿಚಯ.

ಜ್ಯೋತಿಷ್ಯ

ಆವನಿ ಬೆಟ್ಟ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಒಂದು ದೊಡ್ಡ ಬೆಟ್ಟದ ಬುಡದಲ್ಲಿರುವ ಚಿಕ್ಕಗ್ರಾಮ. ಬೆಟ್ಟದಮೇಲೆ ಸೀತಾಮಾತೆಗೆ ಅರ್ಪಿತವಾಗಿರುವ ದೇವಾಲಯ , ಬೆಟ್ಟದ ಬುಡದಲ್ಲಿ ಸಾವಿರ ವರ್ಷಗಳ ಹಿಂದೆ ಕಟ್ಟಲಾಗಿರುವ ರಾಮಲಿಂಗೇಶ್ವರ ದೇವಾಲಯ ಮತ್ತು ಬೆಟ್ಟದ ಮೆಟ್ಟಿಲುಗಳ ಮೇಲೆ ಸೀತಾಮಾತೆ ಇಲ್ಲಿ ನೆಲೆಸಿದ್ದರು ಎನ್ನುವುದಕ್ಕೆ ಹಲವು ಕುರುಹುಗಳು ಸಿಗುತ್ತವೆ. ಉತ್ತರ ರಾಮಾಯಣ ನಡೆದ ತಾಣವೇ ಆವನಿ. ಊರಿನಲ್ಲಿ ಒಬ್ಬ ವ್ಯಕ್ತಿಯು ಆಡಿದ ಮಾತಿನಿಂದಾಗಿ ಪ್ರಭು ಶ್ರೀರಾಮರು ತನ್ನ ಪತ್ನಿ ಸೀತೆಯನ್ನು ಕಾಡಿಗೆ ಬಿಟ್ಟು ಬರುವಂತೆ ಲಕ್ಷ್ಮಣನಿಗೆ ಆಜ್ಞೆ ಮಾಡುತ್ತಾರೆ. ಅಣ್ಣನ ಮಾತನ್ನು ಕೇಳಿ ಲಕ್ಷ್ಮಣನು ಗರ್ಭಿಣಿಯಾಗಿದ್ದ ಸೀತಾಮಾತೆಯನ್ನು ವಾಲ್ಮೀಕಿ ಮಹರ್ಷಿಗಳು ನಿವಾಸದಲ್ಲಿ ಬಿಟ್ಟು ಬರುತ್ತಾನೆ. ಆಗ ವಾಲ್ಮೀಕಿ ಮಹರ್ಷಿಗಳ ನಿವಾಸ ಇದ್ದಿದ್ದು ಆವನಿ ಬೆಟ್ಟದಲ್ಲಿ. ವಾಲ್ಮೀಕಿ ಮಹರ್ಷಿಗಳ ಆಶ್ರಮದಲ್ಲಿ ಸೀತಾಮಾತೆಗೆ ಲವಕುಶ ಎಂಬ ಮಕ್ಕಳು ಹುಟ್ಟುತ್ತವೆ. ಲವಕುಶರಿಗೆ 12 ವರ್ಷ ವಯಸ್ಸಾದಾಗ ಶ್ರೀರಾಮಚಂದ್ರ ಅಶ್ವಮೇಧಯಾಗವನ್ನು ಮಾಡುತ್ತಾರೆ. ಅಶ್ವಮೇಧಯಾಗದ ಕುದುರೆಯು ಆವನಿ ಬೆಟ್ಟಕ್ಕೆ ಬಂದಾಗ ಲವಕುಶರು ಹಿಡಿದು ಕಟ್ಟಿ ಹಾಕುತ್ತಾರೆ. ಆಗ ಲವಕುಶರ ಮುಂದೆ ಯುದ್ಧವನ್ನು ಮಾಡಲು ಶ್ರೀರಾಮಚಂದ್ರರ ಸಹೋದರರು ಒಬ್ಬೊಬ್ಬರಾಗಿ ಬರುತ್ತಾರೆ. ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.

ಆದರೆ ಶ್ರೀರಾಮಚಂದ್ರರ ಎಲ್ಲಾ ಸಹೋದರರು ಲವಕುಶರ ಮುಂದೆ ಸೋಲುತ್ತಾರೆ.ಆಗ ಪ್ರಭು ಶ್ರೀರಾಮಚಂದ್ರರು ಕುದುರೆಯನ್ನು ಬಿಡಿಸಿಕೊಳ್ಳಲು ಹಾಗೂ ಲವಕುಶರ ಮುಂದೆ ಯುದ್ಧವನ್ನು ಮಾಡಲು ಆಗಮಿಸುತ್ತಾರೆ. ಯುದ್ದ ಮಾಡಿದರೆ ಏನಾದರೂ ಅವಘಡ ಸಂಭವಿಸುತ್ತದೆ ಎಂಬುದನ್ನು ಅರಿತಿದ್ದ ವಾಲ್ಮೀಕಿಗಳು ಶ್ರೀರಾಮಚಂದ್ರನಿಗೆ ಲವಕುಶರ ಜನ್ಮರಹಸ್ಯವನ್ನು ಹೇಳುತ್ತಾರೆ. ಆಗ ಶ್ರೀರಾಮಚಂದ್ರ ಮತ್ತೊಮ್ಮೆ ಸೀತೆಯನ್ನು ಪರೀಕ್ಷಿಸಲು ಮುಂದಾದಾಗ ಭೂಮಿತಾಯಿ ತನ್ನ ಮಗಳಾದ ಸೀತಾಮಾತೆಯನ್ನು ತನ್ನ ಒಡಲಲ್ಲಿ ಸೇರಿಸಿಕೊಳ್ಳುತ್ತಾರೆ. ಆಗ ಶ್ರೀರಾಮಚಂದ್ರರಿಗೆ ತಮ್ಮ ತಪ್ಪಿನ ಅರಿವಾಗಿ ಅಲ್ಲಿಯೆ ಶಿವಲಿಂಗವನ್ನು ಸ್ಥಾಪಿಸಿ ಪೂಜೆಯನ್ನು ಮಾಡುತ್ತಾರೆ. ಆ ಶಿವಲಿಂಗವೇ ಈಗ ನಾವು ಪೂಜೆ ಮಾಡುತ್ತಿರುವ ರಾಮಲಿಂಗೇಶ್ವರ ಲಿಂಗ. ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.

ಮಕ್ಕಳಿಲ್ಲದವರು ಆವನಿ ಬೆಟ್ಟಕ್ಕೆ ಆಗಮಿಸಿ ಬೆಟ್ಟದ ಮೇಲಿರುವ ಸೀತ ಪಾರ್ವತಿಯ ದೇವಾಲಯದಲ್ಲಿ ಹರಕೆಯನ್ನು ಕಟ್ಟಿಕೊಂಡು ಅಲ್ಲೇ ಇರುವ ಕಲ್ಲನ್ನು ಒಂದರ ಮೇಲೆ ಒಂದು ಕಲ್ಲನ್ನು ಜೋಡಿಸಿದರೆ ಮಕ್ಕಳಾಗುತ್ತದೆ ಎಂಬ ನಂಬಿಕೆ ಭಕ್ತಾದಿಗಳಲ್ಲಿ ಇದೆ. ಸೀತಾಮಾತೆಯು ಹಲವು ವರ್ಷಗಳಕಾಲ ಈ ಬೆಟ್ಟದ ತುದಿಯಲ್ಲಿ ವಾಸ ಮಾಡಿದ್ದರಿಂದ ಆವನಿ ಬೆಟ್ಟ ಎಂಬ ಹೆಸರು ಬಂದಿದೆ. ಬೆಟ್ಟವನ್ನು ಹತ್ತುವ ಮಾರ್ಗದಲ್ಲಿ ವಾಲ್ಮೀಕಿ ಮಹರ್ಷಿಗಳು ತಂಗಿದ್ದ ವಾಲ್ಮೀಕಿ ಆಶ್ರಮ ಸಿಗುತ್ತದೆ. ಇಲ್ಲಿರುವ ಮಣ್ಣನ್ನು ನೀರಿನಲ್ಲಿ ನೆನೆಸಿ ಸೇವಿಸುದರಿಂದ ಕಾಯಿಲೆಗಳು ವಾಸಿಯಾಗುತ್ತವೆ ಎಂಬುದು ಸ್ಥಳೀಯರ ನಂಬಿಕೆ. ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.

ಸೀತಾಮಾತೆಯನ್ನು ಬಿಟ್ಟು ಬರುವಾಗ ಬಾಯಾರಿಕೆಯನ್ನು ನೀಗಿಸಲು ಲಕ್ಷಣತೀರ್ಥ ಎಂಬ ಕೊಳವನ್ನು ಲಕ್ಷ್ಮಣನು ನಿರ್ಮಿಸುತ್ತಾನೆ. ಮಕ್ಕಳಿಲ್ಲದವರು ಲಕ್ಷ್ಮಣ ತೀರ್ಥದಲ್ಲಿ ಸ್ನಾನಮಾಡಿ ಒದ್ದೆ ಬಟ್ಟೆಯಿಂದಲೇ ಸೀತಾ ಪಾರ್ವತಿಯ ದೇವಸ್ಥಾನಕ್ಕೆ ಬಂದು ಹರಕೆಯನ್ನು ಕಟ್ಟಿಕೊಂಡರೆ ಮಕ್ಕಳಾಗುತ್ತದೆ ಎಂಬುದು ಭಕ್ತರ ನಂಬಿಕೆ. ಸೀತಾದೇವಿಯು ಲವಕುಶರಿಗೆ ಜನ್ಮವನ್ನು ನೀಡಿದ್ದ ಲವಕುಶ ಗುಹೆ ನೋಡಲು ಸಿಗುತ್ತದೆ. ಪ್ರಭು ಶ್ರೀರಾಮಚಂದ್ರರಿಗೆ ವಾಲ್ಮೀಕಿ ಮಹರ್ಷಿಗಳು ಲವಕುಶರ ಜನ್ಮ ರಹಸ್ಯವನ್ನು ಹೇಳಿದ್ದ ಗುಹೆ ಏಕಾಂತ ರಾಮಸ್ವಾಮಿ ಮಂದಿರ ನೋಡಲು ಸಿಗುತ್ತದೆ. ಹೀಗೆ ಅವನಿ ಬೆಟ್ಟದಲ್ಲಿ ನೋಡುವಂಥ ಸ್ಥಳಗಳು ಬಹಳಷ್ಟಿದೆ.ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.

Leave a Reply

Your email address will not be published. Required fields are marked *