ದೇವರ ಪೂಜೆ ಮಾಡುವಾಗ ದೀಪವು ಆರಿ ಹೋದರೆ ಏನು ಮಾಡಬೇಕೆಂಬುದು ತಿಳಿದಿದೆಯೇ.

ಜ್ಯೋತಿಷ್ಯ

ದೇವರ ಪೂಜೆ ಮಾಡುವಾಗ ದೀಪವು ಆರಿ ಹೋದರೆ ಏನು ಮಾಡಬೇಕೆಂಬುದು ತಿಳಿದಿದೆಯ ಪ್ರತಿಯೊಬ್ಬರು ಪ್ರತಿನಿತ್ಯವೂ ದೇವರಿಗೆ ಪೂಜೆ ಮಾಡುವ ಮೊದಲು ದೀಪವನ್ನು ಹಚ್ಚುತ್ತೇವೆ. ದೇವರಿಗೆ ದೀಪವನ್ನು ಹಚ್ಚಿದಾಗ ಒಂದು ವೇಳೆ ದೀಪವೇನಾದರು ಆರಿ ಹೋದರೆ ನಮ್ಮ ಮನಸ್ಸಿನಲ್ಲಿ ಹಲವಾರು ರೀತಿಯ ಗೊಂದಲಗಳು ಶುರುವಾಗುತ್ತದೆ. ಆದ್ದರಿಂದ ದೀಪ ಆರಿ ಹೋದರೆ ಏನು ಮಾಡಬೇಕೆಂದು ತಿಳಿದುಕೊಳ್ಳೋಣ ಬನ್ನಿ.

ಪ್ರತಿಯೊಬ್ಬರ ಮನೆಯಲ್ಲೂ ಅವರ ಕುಲ ದೇವರ ಅಥವಾ ಮನೆ ದೇವರ ಫೋಟೋವನ್ನು ಇಟ್ಟು ಅದರ ಜೊತೆ ಇಷ್ಟ ದೇವರ ಫೋಟೋವನ್ನು ಸಹ ಇಟ್ಟು ಪೂಜೆ ಮಾಡುತ್ತಾರೆ. ಪ್ರಾತಃಕಾಲ ಹಾಗೂ ಸಂಧ್ಯಾ ಕಾಲದಲ್ಲಿ ದೀಪವನ್ನು ಹಚ್ಚುವ ಅಭ್ಯಾಸವನ್ನು ಕೆಲವರು ಇಟ್ಟುಕೊಂಡಿರುತ್ತಾರೆ. ದೀಪ ಹಚ್ಚಿ ತಮಗಿರುವ ಕಷ್ಟಗಳನ್ನು ದೇವರ ಮುಂದೆ ಹೇಳಿಕೊಂಡರೆ ದೇವರು ಆ ಸಮಸ್ಯೆಗೆ ಪರಿಹಾರ ನೀಡುತ್ತಾನೆ ಎಂಬುದು ಪ್ರತಿಯೊಬ್ಬ ವ್ಯಕ್ತಿಯ ನಂಬಿಕೆಯಾಗಿದೆ.ಒಂದು ವೇಳೆ ನೀವು ನಿಮ್ಮ ಸಮಸ್ಯೆಯನ್ನು ಹೇಳಿಕೊಂಡು ದೀಪವನ್ನು ಹಚ್ಚಿದಾಗ ಆಕಸ್ಮಿಕವಾಗಿ ಅಥವಾ ಗಾಳಿಯ ರಭಸಕ್ಕೆ ದೀಪವು ಕೆಲವೊಂದು ಸಲ ಆರಿ ಹೋಗುತ್ತದೆ. ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಪಂಡಿತ್ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.

ಈ ರೀತಿಯಾಗಿ ದೀಪವು ಆರಿ ಹೋದರೆ ನಿಮ್ಮ ಕೋರಿಕೆಯು ಈಡೇರುವುದಿಲ್ಲ ಹಾಗೂ ಕೆಟ್ಟ ಸೂಚನೆಯನ್ನು ಸಹ ನೀಡುತ್ತಿದೆ ಎಂಬರ್ಥವನ್ನು ತಿಳಿಸುತ್ತದೆ. ಈ ರೀತಿಯ ಸಮಸ್ಯೆಯಾದಾಗ ಪುನಃ ಕೈಕಾಲು ಮುಖವನ್ನು ತೊಳೆದುಕೊಂಡು ಬಂದು ಮತ್ತೊಮ್ಮೆ ನಿಮ್ಮ ಸಮಸ್ಯೆಗಳನ್ನು ಹೇಳಿಕೊಂಡು ಹಾಗೂ ನನ್ನಿಂದ ತಪ್ಪೇನಾದರೂ ಆಗಿದ್ದರೆ ದಯವಿಟ್ಟು ಕ್ಷಮಿಸಿಬಿಡು ದೇವರೇ ಎಂದು ಪ್ರಾರ್ಥಿಸಿಕೊಂಡು ದೇವರಿಗೆ ದೀಪವನ್ನು ಹಚ್ಚಬೇಕು. ದೀಪವನ್ನು ಹಚ್ಚಿದ ನಂತರ ನಿಮ್ಮ ಹತ್ತಿರದಲ್ಲಿರುವ ದೇವಸ್ಥಾನಕ್ಕೆ ಹೋಗಿ ನಮಸ್ಕಾರ ಮಾಡಿ ನಿಮ್ಮ ಹೆಸರಿನಲ್ಲಿ ಒಂದು ಅರ್ಚನೆಯನ್ನು ಮಾಡಿಸಿಕೊಂಡು ಬಂದರೆ ತುಂಬಾ ಒಳ್ಳೆಯದು. ಇದರಿಂದ ನಿಮಗೆ ಸಿಕ್ಕಿದ ಕೆಟ್ಟ ಸೂಚನೆಗಳು ಅಥವಾ ದುಷ್ಪರಿಣಾಮಗಳು ಕಡಿಮೆಯಾಗುತ್ತದೆ. ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಪಂಡಿತ್ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.

ದೇವರಿಗೆ ನಮಸ್ಕಾರ ಮಾಡಿ ದೇವಸ್ಥಾನದಿಂದ ಹೊರಬರುವಾಗ ಯಾರಾದರೂ ಭಿಕ್ಷುಕರಿದ್ದಾರೆ ನಿಮ್ಮ ಕೈಯಲ್ಲಿ ಆದಷ್ಟು ಶಕ್ತಿಯನುಸಾರ ಭಿಕ್ಷುಕರಿಗೆ ದಾನ ಮಾಡಿ. ಭಿಕ್ಷುಕರು ಅಥವಾ ಕಡು ಬಡವರಿಗೆ ದಾನ ಮಾಡಿದಾಗ ಹಾಗೂ ಆ ದಾನವನ್ನು ಅವರು ತೆಗೆದುಕೊಂಡು ಸಂತೃಪ್ತರಾದಗ ನಿಮಗೆ ಇದ್ದಂತಹ ಕಷ್ಟಗಳು ಬಹುತೇಕ ಕಡಿಮೆಯಾಗುತ್ತದೆ. ಆದ್ದರಿಂದ ದೇವರಿಗೆ ದೀಪವನ್ನು ಹಚ್ಚಿದಾಗ ಆರಿ ಹೋದರೆ ಭಯಪಡುವ ಅವಶ್ಯಕತೆ ಇಲ್ಲ. ಭಯ ಪಡುವ ಬದಲು ಮೇಲೆ ಹೇಳಿರುವ ಪರಿಹಾರವನ್ನು ಮಾಡಿಕೊಂಡರೆ ಜೀವನವನ್ನು ಉತ್ತಮವಾದ ರೀತಿಯಲ್ಲಿ ಸಾಗಿಸಬಹುದು. ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಪಂಡಿತ್ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.

Leave a Reply

Your email address will not be published. Required fields are marked *