ಈ ಸಂಖ್ಯೆಯನ್ನು ಪ್ರತಿನಿತ್ಯವೂ 21 ಬಾರಿ ಪಠಿಸುವುದರಿಂದ ದರಿದ್ರತನ ದೂರವಾಗಿ ಧನಪ್ರಾಪ್ತಿಯಾಗುತ್ತದೆ

ಜ್ಯೋತಿಷ್ಯ

ಒಂದು ವೇಳೆ ನಾವು ಮಾಡುವ ಪ್ರತಿಯೊಂದು ಕೆಲಸಗಳಲ್ಲಿ ಏಕಾಗ್ರತೆಯನ್ನು ಕಳೆದುಕೊಳ್ಳುತ್ತಿದ್ದೇವೆ ಎಂದರೆ, ಪ್ರತಿಯೊಂದು ಕೆಲಸ ಕಾರ್ಯಗಳು ಪೂರ್ತಿಯಾಗದೆ ಅರ್ಧಕ್ಕೆ ನಿಲ್ಲುತ್ತಿದೆ ಎಂದರೆ, ವ್ಯಾಪಾರವನ್ನು ಮಾಡಬೇಕಾ ಅಥವಾ ಉದ್ಯೋಗಕ್ಕೆ ಸೇರಿಕೊಳ್ಳಬೇಕು ಎಂಬ ಗೊಂದಲದಲ್ಲಿ ಇರುವುದು ಹಾಗೂ ಯಾವುದೇ ವಿಷಯದಲ್ಲಿ ಸ್ವಷ್ಟ ನಿರ್ಧಾರವಿಲ್ಲದೆ ಗೊಂದಲದಲ್ಲಿ ಇರುವುದು ಇದಕ್ಕೆಲ್ಲ ಸೂಕ್ತ ಪರಿಹಾರ ವಾಲ್ ಲಕ್ಕಿ ಪೇಪರ್. ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.

ವಿವಾಹವೂ ವಿಳಂಬವಾಗುತ್ತಿದ್ದರೆ, ವಿವಾಹದ ಬಗ್ಗೆ ತೀರ್ಮಾನ ತೆಗೆದುಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ ಎನ್ನುವವರು ಹಾಗೂ ಮನೆಯಲ್ಲಿ ಶುಭಕಾರ್ಯವನ್ನು ಮಾಡಬೇಕಾ ಅಥವಾ ಮಾಡಬಾರದ ಎಂಬ ಗೊಂದಲದಲ್ಲಿ ಇರುವವರು ಈ ಚಿಕ್ಕ ಕೆಲಸವನ್ನು ಮಾಡುವುದರಿಂದ ಪರಿಹಾರ ಸಿಗುತ್ತದೆ. ಈ ಚಿಕ್ಕ ಕೆಲಸವನ್ನು ಮನೆಯಲ್ಲಿರುವ ಹೆಣ್ಣು ಮಕ್ಕಳು ಆಗಲಿ ಅಥವಾ ಗಂಡು ಮಕ್ಕಳು ಆಗಲಿ ಯಾರಾದರೂ ಮಾಡಬಹುದು.

ಮೊದಲಿಗೆ ಬಿಳಿ ಹಾಳೆಯನ್ನು ತೆಗೆದುಕೊಂಡು ಬಿಳಿ ಹಾಳೆಯ ಮೇಲೆ ವೃತ್ತವನ್ನು ಪೆನ್ನಿನ ಸಹಾಯದಿಂದ ಬರೆಯಬೇಕು. ನಂತರ ವೃತ್ತದ ಒಳಗೆ 808 ಎಂಬ ಸಂಖ್ಯೆಯನ್ನು ಬರೆಯಬೇಕು.808 ಎಂಬ ಸಂಖ್ಯೆಯ ಮೇಲ್ಭಾಗದಲ್ಲಿ ಸಂಖ್ಯೆಯನ್ನು ಬರೆಯುವವರ ಹೆಸರನ್ನು ನಮೂದಿಸಬೇಕು. ಈ ರೀತಿಯಾಗಿ ಬರೆದ ಹಾಳೆಯನ್ನು ನೀವು ಹೆಚ್ಚುಕಾಲ ಮನೆಯಲ್ಲಿ ಸಮಯವನ್ನು ಕಳೆಯುವ ಜಾಗದ ಉತ್ತರ ದಿಕ್ಕಿಗೆ ಈ ಹಾಳೆಯನ್ನು ಅಂಟಿಸಬೇಕು. ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.

ಈ ರೀತಿಯಾಗಿ ಉತ್ತರ ದಿಕ್ಕಿಗೆ ಬಿಳಿಹಾಳೆಯನ್ನು ಅಂಟಿಸಿದ ನಂತರ ಪ್ರತಿದಿನವೂ ಸ್ನಾನ ಮಾಡಿದ ನಂತರ 21 ಬಾರಿ ಈ ಸಂಖ್ಯೆಯನ್ನು ತಮ್ಮ ಮನಸ್ಸಿನಲ್ಲಿ ಹೇಳಿಕೊಳ್ಳಬೇಕು. ಒಂದು ತಿಂಗಳುಗಳ ಕಾಲ ಈ ರೀತಿ ಪ್ರತಿನಿತ್ಯವೂ ಮಾಡಬೇಕು. ಒಂದು ತಿಂಗಳು ಕಳೆದ ಬಳಿಕ ಗೋಡೆಯಲ್ಲಿ ಅಂಟಿಸಿದ ಬಿಳಿ ಹಾಳೆಯನ್ನು ಮಣ್ಣಿನಿಂದ ಮುಚ್ಚಬೇಕು.

ಈ ಚಿಕ್ಕ ಕೆಲಸ ಮಾಡುವುದರಿಂದ ಅರ್ಧಕ್ಕೆ ನಿಂತುಹೋದ ಕೆಲಸಗಳೆಲ್ಲಾ ಪೂರ್ತಿಯಾಗುತ್ತದೆ, ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿ ಯಶಸ್ಸು ಎಂಬುದು ದೊರೆಯುತ್ತದೆ, ವ್ಯಾಪಾರ-ವ್ಯವಹಾರದಲ್ಲಿ ಧನ ಪ್ರಾಪ್ತಿಯಾಗುತ್ತದೆ ಹಾಗೂ ನಿಮ್ಮಲ್ಲಿರುವ ದರಿದ್ರತನ ದೂರವಾಗಿ ಲಕ್ಷ್ಮಿ ಕೃಪೆಗೆ ಪಾತ್ರರಾಗಬಹುದು. ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.

Leave a Reply

Your email address will not be published. Required fields are marked *