ವಾಹನವನ್ನು ಖರೀದಿ ಮಾಡಬೇಕಾದರೆ ಜಾತಕವನ್ನು ಪರಿಶೀಲಿಸುವುದು ಏಕೆ ಮುಖ್ಯ ತಿಳಿದಿದೆಯೇ ?

ಜ್ಯೋತಿಷ್ಯ

ಮನುಷ್ಯನು ತಾನು ಕಷ್ಟಪಟ್ಟು ದುಡಿದ ಹಣದಲ್ಲಿ ಅಲ್ಪಸ್ವಲ್ಪ ಹಣವನ್ನು ಉಳಿಸಿ ವಾಹನವನ್ನು ಖರೀದಿ ಮಾಡಬೇಕೆಂದು ಇಷ್ಟಪಟ್ಟಿರುತ್ತಾನೆ. ಆದರೆ ಆ ವಾಹನದಿಂದ ಅವನಿಗೆ ಲಾಭವು ಆಗಬಹುದು ಅಥವಾ ಒಂದು ವೇಳೆ ಆ ವಾಹನಗಳನ್ನು ಖರೀದಿ ಮಾಡುವುದರಿಂದ ಆತನಿಗೆ ನಷ್ಟವು ಉಂಟಾಗಬಹುದು. ಮಾನವನು ನಿರ್ಮಾಣ ಮಾಡಿರುವ ವಾಹನವನ್ನು ಖರೀದಿ ಮಾಡಬೇಕಾದರೆ ವಿಶಿಷ್ಟವಾದ ಸಮಯ,ಸಂದರ್ಭಗಳು ಇರುತ್ತದೆ. ಆದ್ದರಿಂದ ನೀವು ಕಷ್ಟಪಟ್ಟು ದುಡಿದ ಹಣದಲ್ಲಿ ವಾಹನವನ್ನು ಖರೀದಿಸುವಾಗ ನಿಮ್ಮ ನಕ್ಷತ್ರಕ್ಕೆ ಅನುಗುಣವಾಗಿ ವಾಹನವನ್ನು ಖರೀದಿ ಮಾಡುವ ಯೋಗವಿದೆಯೆ ಎಂದು ಜ್ಯೋತಿಷಿಗಳ ಹತ್ತಿರ ಹೋಗಿ ತಿಳಿದುಕೊಳ್ಳುವುದು ಒಳ್ಳೆಯದು.ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಪಂಡಿತ್ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.

ಒಂದು ವೇಳೆ ನೀವು ವಾಹನವನ್ನು ಖರೀದಿ ಮಾಡುವುದಾದರೆ ಮೊದಲಿಗೆ ನಿಮ್ಮ ಜಾತಕವನ್ನು ತೆಗೆದುಕೊಂಡು ಜ್ಯೋತಿಷಿಗಳ ಹತ್ತಿರ ಅಥವಾ ಗುರುಗಳ ಹತ್ತಿರ ಹೋಗಿ ಜಾತಕವನ್ನು ಪರಿಶೀಲಿಸಬೇಕು. ಜಾತಕದಲ್ಲಿ ಗುರುವಿನ ಅನುಗ್ರಹ, ಶುಕ್ರನ ಅನುಗ್ರಹ, ಶನಿ ಉತ್ತಮ ಸ್ಥಳದಲ್ಲಿ ಇದ್ದರೆ ಮಾತ್ರ ವಾಹನವನ್ನು ಖರೀದಿ ಮಾಡುವ ಯೋಗ ಬರುತ್ತದೆ. ವಾಹನವೆಂದರೆ ಲಕ್ಷ್ಮಿ, ಹಾಗಾಗಿ ಲಕ್ಷ್ಮಿಯನ್ನು ಶುದ್ಧವಾದ ಸಮಯದಲ್ಲಿ ಮನೆಗೆ ತರುವುದು ತುಂಬಾ ಒಳ್ಳೆಯದು.ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಪಂಡಿತ್ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.

ಒಂದು ವೇಳೆ ವಾಹನವನ್ನು ಖರೀದಿ ಮಾಡುವುದಾದರೆ ದಿನ, ನಕ್ಷತ್ರ, ತಿಥಿ, ಶುಭಮುಹೂರ್ತದಲ್ಲಿ ಖರೀದಿ ಮಾಡಬೇಕು ಹಾಗೂ ಗೋಧೂಳಿ ಸಮಯದಲ್ಲಿ ಪ್ರಥಮವಾಗಿ ಅಗ್ರ ಪೂಜೆಯನ್ನು ಗಣಪತಿಗೆ ಮಾಡಿಸಬೇಕು, ಎರಡನೆಯದಾಗಿ ಆಂಜನೇಯ ಸ್ವಾಮಿಗೆ ಪೂಜೆಯನ್ನು ಮಾಡಿಸಬೇಕು. ಹಾಗಾಗಿ ವಿಘ್ನಕಾರಕ ಗಣಪತಿ,ವಾಯುಕಾರಕ ಹನುಮಂತನ ಪೂಜೆಯನ್ನು ಮಾಡಿಸುವುದರಿಂದ ಇನ್ನೂ ಹಲವಾರು ವಾಹನಗಳನ್ನು ಖರೀದಿ ಮಾಡುವ ಸಮಯ ಬರುತ್ತದೆ.ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಪಂಡಿತ್ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.

ಒಂದು ವೇಳೆ ಜಾತಕವನ್ನು ಪರಿಶೀಲಿಸದೆ ನೀಚ ದಿನ, ನೀಚ ನಕ್ಷತ್ರ, ನೀಚ ತಿಥಿಯಂದು ತೆಗೆದುಕೊಂಡರೆ ವಾಹನದಿಂದ ಲಾಭಕ್ಕಿಂತ ನಷ್ಟವೇ ಜಾಸ್ತಿ. ಕೆಲವೊಂದು ಸಲ ಆ ವಾಹನದಿಂದ ನಿಮ್ಮ ಜೀವನವೇ ಕಷ್ಟದ ಪರಿಸ್ಥಿತಿಗೆ ಬಂದರೂ ಆಶ್ಚರ್ಯಪಡುವ ಹಾಗಿಲ್ಲ. ಆದ್ದರಿಂದ ವಾಹನವನ್ನು ಖರೀದಿಸಬೇಕಾದರೆ ಜಾತಕವನ್ನು ಪರಿಶೀಲಿಸಿ ಶುಭ ದಿನ, ಶುಭ ನಕ್ಷತ್ರ, ಶುಭ ತಿಥಿಯಂದು ತೆಗೆದುಕೊಂಡರೆ ಜೀವನದಲ್ಲಿ ಎಲ್ಲವೂ ಸರಿಯಾದ ಮಾರ್ಗದಲ್ಲಿ ನಡೆಯುತ್ತದೆ. ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಪಂಡಿತ್ ದ್ವಾರಕಾನಾಥ ಶಾಸ್ತ್ರಿ ಕರೆ ಮಾಡಿ 9900202707.

Leave a Reply

Your email address will not be published. Required fields are marked *