ಶತ್ರು ದೋಷ ಕೆಟ್ಟ ದೃಷ್ಟಿ ಗೆ ಈ ವಸ್ತುವಿನಿಂದ ಸಿಗುತ್ತದೆ ಸುಲಭ ಪರಿಹಾರ

ಜ್ಯೋತಿಷ್ಯ

ನಿಮ್ಮ ಜೀವನದಲ್ಲಿ ದಿನದಿಂದ ದಿನಕ್ಕೆ ಶತ್ರುಗಳು ಹೆಚ್ಚಾಗುತ್ತಿದ್ದರೆ ಹಾಗೂ ಶತ್ರು ದೋಷದಿಂದ ಮುಕ್ತಿಯನ್ನು ಹೊಂದಬೇಕೆಂದರೆ ಹಾಗೂ ನಾವು ಮಾಡುವ ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿ ಅಡೆತಡೆಗಳು ಉಂಟಾಗುತ್ತಿರುವುದಕ್ಕೆ ಕಾರಣವೇನೆಂದರೆ ನಮ್ಮ ಸುತ್ತಮುತ್ತಲಿನಲ್ಲಿರುವ ಜನರು ಹಾಗೂ ಬಂಧು ಮಿತ್ರರು. ಹಾಗಾಗಿ ಈ ಚಿಕ್ಕ ಕೆಲಸವನ್ನು ಮಾಡುವುದರಿಂದ ಶತ್ರು ದೋಷ ನಿವಾರಣೆಯಾಗಿ, ಶತ್ರುಗಳ ಮನ ಪರಿವರ್ತನೆಯಾಗುತ್ತದೆ. ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.

ಈಗಿನ ಕಾಲದಲ್ಲಿ ಯಾರಾದರೂ ಯಾವುದಾದರೂ ಒಂದು ಒಳ್ಳೆ ಕೆಲಸವನ್ನು ಮಾಡುತ್ತಿದ್ದಾರೆ ಎಂದರೆ, ವ್ಯಾಪಾರ-ವ್ಯವಹಾರದಲ್ಲಿ ಅಭಿವೃದ್ಧಿಯನ್ನು ಕಾಣುತ್ತಿದ್ದಾರೆ ಎಂದರೆ ಸುತ್ತಮುತ್ತಲಿನ ಜನರಲ್ಲಿ ಆ ವ್ಯಕ್ತಿಯ ಮೇಲೆ ಅಸೂಯೆಯೂ ಹುಟ್ಟುತ್ತದೆ. ಆದ್ದರಿಂದ ಇದನ್ನು ನರದೃಷ್ಟಿ ದೋಷ, ಶತ್ರು ಬಾದೆ ಎಂದು ಹೇಳಲಾಗುತ್ತದೆ. ಈ ರೀತಿಯ ಸಮಸ್ಯೆಗೆ ಸೂಕ್ತ ಪರಿಹಾರವೆಂದರೆ ಕೆಂಪು ಒಣಮೆಣಸಿನಕಾಯಿ. ಹಾಗಾದರೆ ಈ ಕೆಂಪು ಒಣಮೆಣಸಿನಕಾಯಿ ಯಿಂದ ಹೇಗೆ ದೋಷವನ್ನು ನಿವಾರಣೆ ಮಾಡಿಕೊಳ್ಳಬಹುದು ಎಂದು ತಿಳಿದುಕೊಳ್ಳೋಣ ಬನ್ನಿ. ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.

ಈ ಚಿಕ್ಕ ಪರಿಹಾರವನ್ನು ಅಮಾವಾಸ್ಯೆ ಮುಗಿದ ನಂತರ ಬರುವ ಮೊದಲನೇ ಮಂಗಳವಾರದಂದು ಮಾಡಬೇಕು. ಈ ಕೆಲಸವನ್ನು ಮಾಡುವವರಿಗೆ ಯಾವುದೇ ರೀತಿಯ ಅಡೆತಡೆಗಳು ಆ ದಿನ ಇರಬಾರದು. ಅಡೆತಡೆಗಳು ಎಂದರೆ ಹಿಂಬಾಲಿಸುವುದು, ಎಲ್ಲಿಗೆ ಹೋಗುತ್ತಿದ್ದೀರಾ ಎಂದು ಕೇಳುವುದು ಈ ರೀತಿಯ ಯಾವುದೇ ಅಡೆತಡೆಗಳಿರಬಾರದು. ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.

ಮೊದಲಿಗೆ 5 ಕೆಂಪು ಮೆಣಸಿನಕಾಯಿಯನ್ನು ತೆಗೆದುಕೊಂಡು ಮಂಗಳವಾರದ ದಿನ ಮನೆಯಿಂದ ಹೊರಗೆ ಹೋಗಬೇಕು. ಮನೆಯಿಂದ ಹೊರಟ ನಂತರ ಯಾರು ಇಲ್ಲದ ಖಾಲಿ ಜಾಗಕ್ಕೆ ಹೋಗಿ ಮಣ್ಣಿನ ಗುಂಡಿಯನ್ನು ತೆಗೆದು 5 ಕೆಂಪು ಒಣ ಮೆಣಸಿನಕಾಯಿಯನ್ನು ಗುಂಡಿಯೊಳಗೆ ಹಾಕಬೇಕು. ಗುಂಡಿಯೊಳಗೆ ಹಾಕಬೇಕಾದರೆ ಶತ್ರುಗಳೆಲ್ಲ ದೂರವಾಗಲಿ, ಶತ್ರುಗಳ ಮನಪರಿವರ್ತನೆ ಆಗಲಿ ಎಂದು ಪ್ರಾರ್ಥನೆಯನ್ನು ಮಾಡಿಕೊಂಡು ಕೆಂಪು ಒಣ ಮೆಣಸಿನಕಾಯಿಯನ್ನು ಗುಂಡಿಯೊಳಗೆ ಹಾಕಿ ಮಣ್ಣನ್ನು ಮುಚ್ಚಬೇಕು. ಕೆಂಪು ಮೆಣಸಿನಕಾಯಿಯನ್ನು ಗುಂಡಿಯೊಳಗೆ ಹಾಕಿದ ನಂತರ ಹಿಂದೆ ತಿರುಗಿ ನೋಡದೆ ಮನೆಗೆ ಬಂದು ಮನೆಯ ಹೊರಗಡೆ ಕೈಕಾಲುಗಳನ್ನು ತೊಳೆದುಕೊಂಡು ಮನೆಯೊಳಗೆ ಪ್ರವೇಶವನ್ನು ಮಾಡಬೇಕು. ಈ ರೀತಿ ಮಾಡುವುದರಿಂದ ಶತ್ರು ದೋಷ ನಿವಾರಣೆಯಾಗಿ ನಮಗಿರುವ ಶತ್ರುಗಳ ಮನಪರಿವರ್ತನೆಯಾಗಿ ಜೀವನದಲ್ಲಿ ಸುಖ,ಶಾಂತಿ, ಹಾಗೂ ನೆಮ್ಮದಿಯಿಂದ ಇರಬಹುದು. ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.

Leave a Reply

Your email address will not be published. Required fields are marked *