ಜಾತಕದಲ್ಲಿ ಗುರು ದಶೆ ಇದ್ದರೆ ಶುಭವೋ ಅಥವಾ ಅಶುಭವೋ ತಿಳಿದಿದೆಯೇ ನಿಮಗೆ ?

ಜ್ಯೋತಿಷ್ಯ

ಪ್ರತಿಯೊಬ್ಬರ ಜಾತಕದಲ್ಲಿ ಗುರು ದಶೆ ಇದ್ದೇ ಇರುತ್ತದೆ.ಗುರು ದಶೆಯು ಒಟ್ಟು 16 ವರ್ಷಗಳ ಕಾಲ ಆಳ್ವಿಕೆಯನ್ನು ನಡೆಸುತ್ತಾನೆ. ಗುರು ದಶೆ ಚೆನ್ನಾಗಿರಬೇಕೆಂದರೆ ಜನ್ಮ ಜಾತಕದಲ್ಲಿ ಗುರು ಚೆನ್ನಾಗಿರಬೇಕು. ಗುರು ಮೇಷ ರಾಶಿಯಲ್ಲಿ, ಕಟಕ ರಾಶಿಯಲ್ಲಿ, ಸಿಂಹ ರಾಶಿಯಲ್ಲಿ, ವೃಶ್ಚಿಕ ರಾಶಿಯಲ್ಲಿ ಹಾಗೂ ಮೀನ ರಾಶಿಯಲ್ಲಿದ್ದರೆ ಅತ್ಯಂತ ಶುಭಫಲ, ಮಧ್ಯಮ ಫಲ ಸಿಗುತ್ತದೆ. ಗುರು ಗ್ರಹವು ಅತ್ಯಂತ ಶುಭ ಗ್ರಹ.ಆದ್ದರಿಂದ ಗುರುವು ಯಾರಿಗೂ ಯಾವ ತೊಂದರೆಯನ್ನು ಕೊಡುವುದಿಲ್ಲ. ಪ್ರಸ್ತುತ ನಿಮ್ಮ ಜಾತಕದಲ್ಲಿ ಗುರು ದಶೆ ನಡೆಯುತ್ತಿದ್ದರೆ ಏನೇನು ಲಭಿಸಲಿದೆ ಎಂದು ತಿಳಿದುಕೊಳ್ಳೋಣ ಬನ್ನಿ. ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಹಣಕಾಸ  ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್

ಒಂದು ವೇಳೆ ನಿಮ್ಮ ಜಾತಕದಲ್ಲಿ ಗುರು ದಶೆ ನಡೆಯುತ್ತಿದ್ದು ಹಾಗೂ ಗುರುವು ಮೇಷ, ಕಟಕ, ಸಿಂಹ, ವೃಶ್ಚಿಕ, ಮೀನ ರಾಶಿಯಲ್ಲಿದ್ದರೆ ಗುರು ತನ್ನ ಮಹಾದಶಾ ಕಾಲದಲ್ಲಿ ಧಾರ್ಮಿಕ ಕಾರ್ಯವನ್ನು ಅವರ ಮನೆಯಲ್ಲಿ ನಡೆಸುತ್ತಾನೆ. ಧಾರ್ಮಿಕ ಕಾರ್ಯಗಳು ಅಂದರೆ ಮದುವೆಯಾಗುವುದು, ಸಂತಾನ ಪ್ರಾಪ್ತಿಯಾಗುವುದು, ಗೃಹ ಪ್ರವೇಶ ಮಾಡುವುದು ಹೀಗೆ ಇತ್ಯಾದಿ ಶುಭಕಾರ್ಯಗಳನ್ನು ಮಾಡುವುದು ಎಂದರ್ಥ. ಗುರು ದಶೆ ಇದ್ದವರಿಗೆ ಯಾವುದೇ ಕಾರಣಕ್ಕೂ ಊಟ, ಬಟ್ಟೆ , ನಿದ್ರೆಗೆ ಯಾವುದೇ ತೊಂದರೆ ಆಗುವುದಿಲ್ಲ.ಗುರು ದಶೆ ಇಂದ ಸಂತಾನ ಪ್ರಾಪ್ತಿ ಹಾಗೂ ಒಳ್ಳೆಯ ಮಾರ್ಗದಲ್ಲಿ ಧನ ಪ್ರಾಪ್ತಿಯಾಗುತ್ತದೆ. ಪ್ರತಿಯೊಂದು ಕೆಲಸ ಕಾರ್ಯಗಳಲ್ಲೂ ಯಶಸ್ಸು ಎಂಬುದು ದೊರಕುತ್ತದೆ.ಗುರು ದಶೆ ಇದ್ದವರಿಗೆ ಮಕ್ಕಳಿಂದ ಸುಖ ಪ್ರಾಪ್ತಿಯಾಗುತ್ತದೆ ಹಾಗೂ ಇಷ್ಟಾರ್ಥಗಳು ಸಿದ್ಧಿಯಾಗುತ್ತದೆ. ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಹಣಕಾಸ  ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್

ಒಂದು ವೇಳೆ ನಿಮ್ಮ ಜಾತಕದಲ್ಲಿ ಗುರುವು ವೃಷಭ ರಾಶಿಯಲ್ಲಿ, ಮಿಥುನ ರಾಶಿಯಲ್ಲಿ, ಕನ್ಯಾ ರಾಶಿಯಲ್ಲಿ, ತುಲಾ ರಾಶಿಯಲ್ಲಿ, ಮಕರ ರಾಶಿಯಲ್ಲಿ ಹಾಗೂ ಕುಂಭ ರಾಶಿಯಲ್ಲಿ ಇದ್ದರೆ ಶುಭಫಲಗಳೆಲ್ಲಾ ವಿರುದ್ಧವಾಗುತ್ತದೆ. ಆದ್ದರಿಂದ ಆ ಸಮಯದಲ್ಲಿ ಗುರುದರ್ಶನ ಮಾಡುವುದು, ಗುರು ಶ್ಲೋಕವನ್ನು ಹೇಳುವುದು, ಸಾಯಿಬಾಬಾ ದರ್ಶನ ಮಾಡುವುದು, ಮಂತ್ರಾಲಯಕ್ಕೆ ಭೇಟಿ ನೀಡುವುದು. ಗುರುಗಳಿಗೆ ಪ್ರಿಯವಾಗುವಂಥ ಕಡಲೆಕಾಳನ್ನು ದಾನ ಮಾಡುವಂಥದ್ದು ಹಾಗೂ ಗುರುವಿಗೆ ಇಷ್ಟವಾದ ಕನಕ ವಸ್ತ್ರವನ್ನು ಕಡು ಬಡವರಿಗೆ ದಾನ ಮಾಡುವುದರಿಂದ ಗುರು ಸಂತುಷ್ಟನಾಗಿ ಒಳ್ಳೆಯ ಫಲಗಳನ್ನು ನೀಡುತ್ತಾನೆ. ನಿಮ್ಮ ಜೀವನದ ಕಠಿಣ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ಕೌಟುಂಬಿಕ ಹಣಕಾಸ  ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 2 ದಿನದಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ 9663953892 ಸುದರ್ಶನ ಭಟ್ ಪರಿಹಾರದಲ್ಲಿ ಚಾಲೆಂಜ್.

Leave a Reply

Your email address will not be published. Required fields are marked *