ಹಣ ಸಮಸ್ಯೆಗೆ, ಕೆಟ್ಟ ದೃಷ್ಟಿಗೆ ಸೂಕ್ತ ಪರಿಹಾರ ಜೀರಿಗೆ

ಜ್ಯೋತಿಷ್ಯ

ಒಂದು ವೇಳೆ ನೀವು ಒಳ್ಳೆಯ ಕೆಲಸವನ್ನು ಮಾಡಲು ಹೋದಾಗ ನಿಮಗೆ ಆಗದವರು ತೊಂದರೆ ಕೊಡುತ್ತಾರೆ ಹಾಗೂ ಎಷ್ಟೇ ಒಳ್ಳೆಯ ರೀತಿಯಲ್ಲಿ ಮಾತನಾಡಿದರು ಕೆಟ್ಟದಾಗಿ ಅರ್ಥ ಮಾಡಿಕೊಳ್ಳುತ್ತಾರೆ ಹಾಗೂ ಕೆಟ್ಟ ದೃಷ್ಟಿಯಿಂದ ನೋಡುತ್ತಾರೆ. ಇದರ ಜೊತೆಗೆ ನೇರವಾಗಿ ಯುದ್ದ ಮಾಡದೆ ಬೇರೆಯವರ ಸಹಾಯದಿಂದ ಹಿಂಬದಿಯಿಂದ ಚೂರಿ ಹಾಕುವಂಥ ಕೆಲಸವನ್ನು ಮಾಡುತ್ತಾರೆ.ಇದಕ್ಕೆಲ್ಲಾ ಸೂಕ್ತ ಪರಿಹಾರವೆಂದರೆ ಕೇವಲ ಜೀರಿಗೆ. ಹಾಗಾದರೆ ಜೀರಿಗೆಯಿಂದ ಈ ಸಮಸ್ಯೆಗಳನ್ನು ಹೇಗೆ ದೂರ ಮಾಡಿಕೊಳ್ಳಬಹುದು ಎಂದು ತಿಳಿದುಕೊಳ್ಳೋಣ ಬನ್ನಿ.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞಪಂಡಿತ್ ಸುದರ್ಶನ್ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663542672 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲುಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದುಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳುಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನ ವಶ, ಜನ ವಶ, ಶತ್ರು ನಾಶ, ಸ್ತ್ರೀ– ಪುರುಷ ವಶೀ ಕರಣದಿಗ್ಭಂಧನ, ಸ್ತಂಭನ, ವುಚ್ಛಾ ಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 96635_42672.

ಮೊದಲಿಗೆ ಒಂದು ಪೇಪರ್ ನಲ್ಲಿ ಒಂದು ಚಮಚ ಜೀರಿಗೆಯನ್ನು ಹಾಕಿ ದಕ್ಷಿಣ ದಿಕ್ಕಿನಲ್ಲಿ ನಿಂತು ಪೇಪರನ್ನು ಸುಡಬೇಕು. ಈ ಚಿಕ್ಕ ಕೆಲಸವನ್ನು ಮಂಗಳವಾರ,ಶುಕ್ರವಾರ ಹಾಗೂ ಶನಿವಾರ ರಾತ್ರಿಯ ಸಮಯದಲ್ಲಿ ಮಾಡಬೇಕು. ಈ ಕೆಲಸವನ್ನು ಹೆಂಗಸರು ಮುಟ್ಟಾದ ಸಂದರ್ಭದಲ್ಲಿ ಮಾಡಕೂಡದು ಹಾಗೂ ಯಾವುದೇ ಕಾರಣಕ್ಕೂ ಬಿಳಿ ಪೇಪರ್ ಅನ್ನು ಬಿಟ್ಟು ಬೇರೆ ಯಾವುದೇ ಪೇಪರನ್ನು ತೆಗೆದುಕೊಳ್ಳಬಾರದು.

ರಾತ್ರಿ ಮಲಗುವ ಮುನ್ನ ಬಿಳಿ ಪೇಪರ್ ಗೆ 1 ಚಮಚ ಜೀರಿಗೆಯನ್ನು ಹಾಕಬೇಕು ಹೀಗೆ ಜೀರಿಗೆಯನ್ನು ಹಾಕುವ ಸಂದರ್ಭದಲ್ಲಿ ನಿಮ್ಮ ಸಮಸ್ಯೆಗಳನ್ನು ಹೇಳಿಕೊಂಡು ಬಿಳಿ ಪೇಪರ್ ನಲ್ಲಿ ಬರೆಯಬೇಕು. ನಂತರ ಪೇಪರನ್ನು ಪೊಟ್ಟಣದ ರೀತಿ ಕಟ್ಟಬೇಕು. ಪೊಟ್ಟಣವನ್ನು ಕಟ್ಟಿದ ನಂತರ ಪೊಟ್ಟಣವನ್ನು ಎಡ ಕೈಯಲ್ಲಿ ಇಟ್ಟುಕೊಂಡು ತಲೆಯ ಸುತ್ತ 7 ಬಾರಿ ನಿವಾಳಿಸಬೇಕು. ನಂತರ ನಿವಾಳಿಸಿದ ಪೊಟ್ಟಣವನ್ನು ರಾತ್ರಿ ಮಲಗುವ ಸಂದರ್ಭದಲ್ಲಿ ತಲೆದಿಂಬಿನ ಕೆಳಗಡೆ ಇಟ್ಟುಕೊಂಡು ಮಲಗಬೇಕು.

ನಂತರ ಮುಂಜಾನೆ ಎದ್ದ ತಕ್ಷಣ ಸ್ನಾನ ಮಾಡಿ ಮನೆಯ ಟೆರಸ್ ಮೇಲೆ ಹೋಗಿ ದಕ್ಷಿಣ ದಿಕ್ಕಿನಲ್ಲಿ ಪೊಟ್ಟಣದ ಮೇಲೆ ಒಂದು ಕರ್ಪೂರವನ್ನು ಇಟ್ಟು ಹಚ್ಚಬೇಕು.ಪೊಟ್ಟಣವನ್ನು ಹಚ್ಚಿದ ತಕ್ಷಣ ಅಲ್ಲಿಂದ ಹೊರಟು ಕೈಕಾಲುಗಳನ್ನು ತೊಳೆದುಕೊಂಡು ಮನೆಯೊಳಗೆ ಪ್ರವೇಶ ಮಾಡಬೇಕು. ಈ ಕೆಲಸವನ್ನು ಮನೆಯಲ್ಲಿ ಕಾರಿಡಾರ್ ಇದ್ದರೆ ಮಾತ್ರ ಮಾಡಬೇಕು ಹಾಗೂ ಈ ಕೆಲಸವನ್ನು 5 ವಾರಗಳ ಕಾಲ ಮಾಡಬೇಕು. ಒಂದು ಸಮಸ್ಯೆ ಮುಕ್ತಾಯವಾದ ಮೇಲೆ ಬೇಕಾದರೆ ಬೇರೆ ಕೋರಿಕೆಯೊಂದಿಗೆ ಮತ್ತೆ 5 ವಾರಗಳ ಕಾಲ ಈ ಕೆಲಸವನ್ನು ಮಾಡಬಹುದು.

Leave a Reply

Your email address will not be published. Required fields are marked *