ನೀವು ಖರೀದಿ ಮಾಡಿರುವ ಜಾಗದಲ್ಲಿ ಹುತ್ತ ಬೆಳೆದಿದ್ದರೆ ಏನು ಮಾಡಬೇಕೆಂದು ತಿಳಿದಿದೆಯೇ ?

ಜ್ಯೋತಿಷ್ಯ

ಭೂಮಿಗೆ ಅಧಿಪತಿಯಾಗಿರುವವನು ರಾಹು ಸರ್ಪಕಾರಕ ಹಾಗಾಗಿ ನಾಗಶೇಷ ಭೂಮಿಗೆ ಅಧಿಪತಿಯಾದ ಮೇಲೆ ಮಾನವರು ವಾಸ ಮಾಡುವಂತಹ ಒಂದು ಸಣ್ಣ ಸ್ಥಳದಲ್ಲಿ ಹುತ್ತವೇನಾದರೂ ಬೆಳೆದರೆ ಅದನ್ನು ತೆಗೆಯುವ ಯೋಚನೆಯನ್ನು ಮಾಡುತ್ತಾರೆ. ಆದರೆ ಈಶಾನ್ಯ ದಿಕ್ಕಿನಲ್ಲಿ ಹುತ್ತ ಬೆಳೆದರೆ ಅದನ್ನು ಪೂಜೆ ಮಾಡಬೇಕು ಎನ್ನುವುದು, ವಾಯುವ್ಯ ದಿಕ್ಕಿನಲ್ಲಿ ಹುತ್ತ ಬೆಳೆದರೆ ನಶ್ವರ ಮಾಡಬೇಕು ಎನ್ನುವುದು, ವಾಯುವ್ಯ ದಿಕ್ಕಿನಲ್ಲಿ ಬೆಳೆದರೆ ಅದನ್ನು ತೆಗೆದುಹಾಕಬೇಕು ಎನ್ನುವುದು, ಕುಬೇರ ಮೂಲೆಯಲ್ಲಿ ಹುತ್ತ ಬೆಳೆದರೆ ಶ್ರೇಷ್ಠವಾಗಿರುತ್ತದೆ ಎನ್ನಲಾಗುವ ಭಾವನೆಯನ್ನು ಮನುಷ್ಯನು ಮೊದಲು ತೆಗೆದು ಹಾಕಬೇಕು.

ಶ್ರೀ ಕ್ಷೇತ್ರ ಸಿಗಂಧೂರ ಚೌಡೇಶ್ವರಿ ದೇವಿಯ ಆರಧಾನೆ ಮಾಡುವ ಸುದರ್ಶನ  ಆಚಾರ್ಯ ಗುರುಗಳಿಂದ ನಿಮ್ಮ ಸಮಸ್ಯೆಗಳಿಗೆ ಫೋನ್ ನಲ್ಲಿ ಪರಿಹಾರ ಸಿಗುತ್ತೆ ಕರೆ ಮಾಡಿರಿ 9663542672 ಸ್ನೇಹಿತರೇ ನೀವು ಈಗಾಗಲೇ ಹಲವು ದೇವಸ್ಥಾನ ಸುತ್ತಿಬಂದರು ಮತ್ತು ಹಲವು ಜನ ಪಂಡಿತರನ್ನು ಭೇಟಿಮಾಡಿದ್ದರು ಸಹ ನಿಮ್ಮ ಕಷ್ಟಗಳಿಗೆ ಪರಿಹಾರ ಸಿಕಿಲ್ಲಅಂದರೆ ಈ ಕೂಡಲೇಒಮ್ಮೆ ಕರೆ ಮಾಡಿರಿ 9663953892ಗುರುಜಿ ಅವರು ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಹೊಂದಿದ್ದಾರೆ ಹಾಗೆಯೇ ಸಮಸ್ಯೆಗಳಿಗೆ ನಿಖರ ರೀತಿಯಲ್ಲಿ ಪರಿಹಾರಮಾಡಿಕೊಡುತ್ತಾರೆ, ಗುರುಜಿಅವರಿಂದ ಈಗಾಗಲೇ ಸಾವಿರಾರು ಜನರಿಗೆ ಸಾಕಷ್ಟು ಒಳ್ಳೆಯದು ಆಗಿದೆ, ಪ್ರೀತಿ ಪ್ರೇಮದ ಸಮಸ್ಯೆಗಳುಅಥವ ಮನೆಯಲ್ಲಿ ಜಗಳ ಅಥವ ಆಸ್ತಿ ವ್ಯಾಜ್ಯಗಳು ಅಥವ ಗಂಡ ಮನಸ್ತಾಪ ಅಥವಕಾನೂನು ವ್ಯಾಜ್ಯಗಳು ಅಥವ ಮಕ್ಕಳು ಹೆಚ್ಚುಹಠ ಮಾಡುತ್ತಾ ಇದ್ರೆ ಅಥವ ಅನಾರೋಗ್ಯ ಸಮಸ್ಯೆಗಳು ಅಥವನಿಮ್ಮ ಜೀವನದಲ್ಲಿ ಅನುಭವಿಸುತ್ತಾಇರೋ ಗುಪ್ತ ಸಮಸ್ಯೆಗಳು ಇನ್ನು ಹತ್ತಾರು ಸಮಸ್ಯೆಗಳು ಏನೇ ಇದ್ದರುಸಹ ಈಕೂಡಲೇ ಕರೆ ಮಾಡಿರಿ 9663953892.

ಹುತ್ತವನ್ನು ನಶ್ವರ ಮಾಡಬೇಕಾದರೆ ಕೆಲವೊಂದು ನಿಯಮಗಳನ್ನು ಪಾಲಿಸಿ ನಶ್ವರ ಮಾಡಬೇಕು ಇಲ್ಲದಿದ್ದರೆ ವಿನಾಕಾರಣ ಸರ್ಪ ದೋಷಕ್ಕೆ ಗುರಿಯಾಗಬೇಕಾಗುತ್ತದೆ. ಇದರಿಂದ ಆ ಸ್ಥಳದಲ್ಲಿ ಮನೆ ಕಟ್ಟಿಸುವ ಬದಲು ಸ್ಮಶಾನ ವಾತಾವರಣ ನಿರ್ಮಾಣ ಮಾಡಿದಂತಾಗುತ್ತದೆ. ಹಿಂದಿನ ಕಾಲದಿಂದಲೂ ಹುತ್ತದಲ್ಲಿ ಸರ್ಪ ವಾಸ ಮಾಡುತ್ತದೆ ಎಂದು ಹೇಳಲಾಗಿದೆ. ಆದ್ದರಿಂದ ಆ ಹುತ್ತವನ್ನು ನಾಶಮಾಡಿ ಗೃಹ ನಿರ್ಮಾಣ ಮಾಡುವುದರಿಂದ ಆ ಮನೆಯಲ್ಲಿ ಸುಖ, ಶಾಂತಿ,ನೆಮ್ಮದಿ ಎಂಬುದು ಸಿಗುವುದಿಲ್ಲ. ಒಂದು ವೇಳೆ ಹುತ್ತವನ್ನು ತೆಗೆದು ಹಾಕಬೇಕಾದಾಗ ತಿಳಿಯದೆ ಸರ್ಪಕ್ಕೆ ಏನಾದರೂ ತೊಂದರೆ ಆಗಿದ್ದರೆ ನೀವು ಭವ್ಯ ಕಟ್ಟಡವನ್ನು ನಿರ್ಮಾಣ ಮಾಡಿದರು ನತದೃಷ್ಟರಾಗಿ ನೀವು ಕಟ್ಟಿಸಿರುವ ಮನೆಯಲ್ಲಿ ಬಾಳಬೇಕಾಗುತ್ತದೆ. ಇದರಿಂದ ಮನೆಯಲ್ಲಿ ಯಾವಾಗಲೂ ಒಬ್ಬರಲ್ಲ ಒಬ್ಬರಿಗೆ ಆರೋಗ್ಯ ಸಮಸ್ಯೆ ಎದುರಾಗುವುದು, ಚರ್ಮ ರೋಗಕ್ಕೆ ತುತ್ತಾಗುವುದು, ಮಕ್ಕಳಿಗೆ ಕಂಟಕವಾಗುವುದು, ಮನೆಗೆ ಲಕ್ಷ್ಮಿ ಪ್ರವೇಶ ಮಾಡದೇ ಇರುವಂತದ್ದು ಒಟ್ಟಾರೆಯಾಗಿ ಆ ಮನೆಯಲ್ಲಿ ವಾಸಿಸುವವರ ಜೀವನ ಸ್ಮಶಾನ ಮೌನವಾದಂತೆ ಆಗುತ್ತದೆ. ಆದ್ದರಿಂದ ಹುತ್ತವನ್ನು ತೆಗೆಯಬೇಕಾದರೆ ಶಾಸ್ತ್ರಬದ್ಧವಾಗಿ ತೆಗೆಯುವುದರಿಂದ ಒಳ್ಳೆಯದಾಗುತ್ತದೆ.

ಒಂದು ವೇಳೆ ನೀವು ಖರೀದಿ ಮಾಡಿರುವ ಜಾಗದಲ್ಲಿ ಹುತ್ತವೇನಾದರೂ ಬೆಳೆದಿದ್ದರೆ ಮೊದಲಿಗೆ ಬ್ರಾಹ್ಮಣರನ್ನು ಕರೆತಂದು ಹುತ್ತಕ್ಕೆ ಮೋಕ್ಷ ಪೂಜೆಯನ್ನು ಮಾಡಿಸಿ ಹಾಲಿನಿಂದ ಹುತ್ತವನ್ನು ಕರಗಿಸಬೇಕು ಅಥವಾ ನೀರಿನಿಂದ ಹುತ್ತವನ್ನು ಕರಗಿಸಬೇಕು. ಈ ಕೆಲಸವನ್ನು ಬಹಳ ಶುದ್ಧವಾಗಿ ಹಾಲು, ಎಳನೀರು, ತುಳಸಿ ನೀರು, ಕೆಂಪು ನೀರು ಹಾಗೂ ಅರಿಶಿಣದ ನೀರು ಇವೆಲ್ಲವನ್ನು ಒಂದು ಕಡೆ ಶೇಖರಣೆ ಮಾಡಿಕೊಂಡು ಹುತ್ತಕ್ಕೆ ಹಾಕಿ ಕರಗಿಸ ಬೇಕಾಗುತ್ತದೆ. ಇದರಿಂದ ಆ ಹುತ್ತದಲ್ಲಿ ಸರ್ಪವೇನಾದರೂ ಇದ್ದರೆ ಶಾಂತಿಯಿಂದ ಆ ಜಾಗದಲ್ಲಿ ತನ್ನ ಯಾವ ಅಂಶವನ್ನು ಅಲ್ಲಿ ಬಿಡದೆ ಅಲ್ಲಿಂದ ಹೋಗುವ ಸಂದರ್ಭದಲ್ಲಿ ಸಕಲ ಆಶೀರ್ವಾದವನ್ನು ಮಾಡಿ ಹೋಗುತ್ತದೆ ಎಂಬುದು ನಾಗದೈವದ ನಿರ್ಣಯವಾಗಿರುತ್ತದೆ. ಹಾಗಾಗಿ ಯಾರು ನಾಗದೇವರನ್ನು ನಿರ್ಲಕ್ಷ ಮಾಡುತ್ತಾರೋ ಅವರನ್ನು ಹಾಗೂ ಅವರ ವಂಶಸ್ಥರನ್ನು ಏಳೇಳು ಜನ್ಮಕ್ಕೂ ಕಾಡುತ್ತದೆ.

Leave a Reply

Your email address will not be published. Required fields are marked *