Your cart is currently empty!
21 ಬಾರಿ ಈ ಮಂತ್ರವನ್ನು ಜಪಿಸುವುದರಿಂದ ಶತ್ರು ನಾಶವಾಗುವುದು ಖಚಿತ
ಒಂದು ವೇಳೆ ಶತ್ರುಗಳು ನಿಮಗೆ ಹಲವಾರು ರೀತಿಯಲ್ಲಿ ಕಾಟವನ್ನು ಕೊಡುತ್ತಿದ್ದರೆ, ಅವರನ್ನು ನೀವು ಸಂಪೂರ್ಣವಾಗಿ ನಾಶ ಮಾಡಬೇಕು ಎಂದು ಅಂದುಕೊಂಡಿದ್ದರೆ ಈ ವಿಶೇಷವಾದ ಒಂದು ಮಂತ್ರವನ್ನು ಶುಕ್ರವಾರದ ದಿನ ಅಥವಾ ಭಾನುವಾರದ ದಿನ ರಾತ್ರಿಯ ಸಮಯದಲ್ಲಿ ಈ ಒಂದು ಮಂತ್ರವನ್ನು ಪಠಿಸಬೇಕು.
ವಾಕ್ಯ ಸಿದ್ದಿ, ಮಂತ್ರಸಿದ್ದಿ ,ಯಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಏಕ್ಕೈಕ ಜೋತಿಷ್ಯರು, ಪಂ.ರಾಫವ್ ದೀಕ್ಷಿತ್ 9980214908 ಪ್ರೀತಿಯಲ್ಲಿ ಮೋಸ ಹೋಗಿದ್ದರೆ,ಮದುವೆ ವಿಳಂಬ, ಸತಿ ಪತಿ ಕಲಹ, ಸಂತಾನ, ಅತ್ತೆ ಸೋಸೆ ಕಲಹ, ಶತ್ರು ಭಾದೆ, ಅನಾರೋಗ್ಯ, ಸಾಲದ ಭಾದೆ, ಮನೆಯಲ್ಲಿ ಅಶಾಂತಿ, ಬೀಜೀನೇಸ್ಸ ನಲ್ಲಿ ನಷ್ಟ , ಕೋರ್ಟ್ ಕೇಸ್, ಇನ್ನೂ ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಕೇವಲ 2 ದಿನದಲ್ಲಿ ಪರಿಹಾರ ಶತಃಸಿದ್ದ .ಪಂ.ರಾಫವ್ ದೀಕ್ಷಿತ್ 9980214908.
ಶತ್ರುಗಳನ್ನು ನಿಮ್ಮ ಜೀವನದಿಂದ ನಾಶಮಾಡಲು ಈ ಮಂತ್ರವನ್ನು ಶುಕ್ರವಾರ ಅಥವಾ ಭಾನುವಾರದ ದಿನದಂದು ಕೇವಲ 21 ಬಾರಿ ಜಪಿಸಬೇಕು. ಈ ಮಂತ್ರವನ್ನು ಯಾರು ಇಲ್ಲದ ನಿರ್ಜನ ಪ್ರದೇಶದಲ್ಲಿ ಕುಳಿತುಕೊಂಡು ಜಪಿಸಬೇಕು. ಈ ಮಂತ್ರವನ್ನು ಹೇಳಬೇಕಾದರೆ ಯಾವುದೇ ರೀತಿಯ ಹೆಸರನ್ನು ಸೇರಿಸಿಕೊಳ್ಳದೇ ಮಂತ್ರವು ಹೇಗಿರುತ್ತದೆಯೋ ಹಾಗೆ ಪಠಿಸಬೇಕು.
ಮಂತ್ರವನ್ನು ರಾತ್ರಿಯ ಸಮಯದಲ್ಲಿ ಮಲಗುವ ಮುಂಚೆ ಹೇಳಿ ಮಲಗಿದರೆ ಒಳ್ಳೆಯದು. ಈ ರೀತಿ ಮಂತ್ರ ಜಪಿಸಿ ಮಲಗುವುದರಿಂದ ನಿಮ್ಮ ಶತ್ರುವು ಕೆಲವೇ ದಿನಗಳಲ್ಲಿ ನಾಶವಾಗಿ ಅವರು ಯಾವುದಾದರೂ ಒಂದು ತೊಂದರೆಯಲ್ಲಿ ಸಿಲುಕಿ ಹಾಕಿಕೊಳ್ಳುವುದು ಖಚಿತ.
ಓಂ ಶ್ರೀಂ ಹೂಂ ಕ್ಲಿo ಅಘೋ
ಅಘೋರ ಮಮ ಶತ್ರು ನಾಶ
ಈ ಮೇಲಿನ ಮಂತ್ರವನ್ನು ರಾತ್ರಿಯ ಸಮಯದಲ್ಲಿ 21 ಬಾರಿ ಜಪಿಸುವುದರಿಂದ ನಿಮ್ಮ ಶತ್ರುವು ನಿಮ್ಮ ಜೀವನದಿಂದ ದೂರವಾಗುವುದರ ಜೊತೆಗೆ ನಿಮ್ಮ ಕಣ್ಣಿಗೆ ಮತ್ತೊಂದು ಬಾರಿ ಕಾಣಿಸಿಕೊಳ್ಳುವುದಿಲ್ಲ.