ಜೀವನದಲ್ಲಿ ಸಫಲತೆಯನ್ನು ಕಾಣಬೇಕೆಂದರೆ ಈ ಸುಲಭಪರಿಹಾರವನ್ನು ಮಾಡಿ.

ಜ್ಯೋತಿಷ್ಯ

ಜೀವನದಲ್ಲಿ ಸಫಲತೆಯನ್ನು ಕಾಣಲು ನಮ್ಮ ಕುಂಡಲಿಯಲ್ಲಿರುವ ಗ್ರಹಗಳ ಸ್ಥಿತಿಗತಿಗಳು ಕಾರಣವಾಗುತ್ತದೆ. ಜನ್ಮದಿಂದಲೆ ಕುಂಡಲಿಯಲ್ಲಿ ಒಂದು ಗ್ರಹದ ಪ್ರಭಾವ ಅತ್ಯಂತ ಹೆಚ್ಚಿಗೆ ಇರುತ್ತದೆ. ಆ ಗ್ರಹ ಕೆಲವೊಮ್ಮೆ ಬೇರೆ ಗ್ರಹಗಳ ಜೊತೆ ಸೇರಿ ಶುಭ ಫಲವನ್ನು ನೀಡುತ್ತದೆ ಮತ್ತು ಕೆಲವೊಮ್ಮೆ ಅಶುಭಫಲವನ್ನು ಸಹ ನೀಡುತ್ತದೆ. ಪ್ರತಿಯೊಂದು ಸಮಸ್ಯೆಗೂ ಪರಿಹಾರ ಎಂಬುದು ಇದ್ದೇ ಇರುತ್ತದೆ. ಕುಂಡಲಿಯಲ್ಲಿ ಗ್ರಹಗಳ ಸ್ಥಿತಿಯು ಅಶುಭವಾಗಿದ್ದರೆ ಅದಕ್ಕೆ ಸುಲಭ ಪರಿಹಾರವನ್ನು ಜ್ಯೋತಿಷ್ಯಶಾಸ್ತ್ರದಲ್ಲಿ ತಿಳಿಸಲಾಗಿದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಿರುವ ಪರಿಹಾರವನ್ನು ಉಪಯೋಗಿಸಿಕೊಂಡು ಒಂದೇ ದಿನದಲ್ಲಿ ನಮ್ಮ ಜೀವನವನ್ನೇ ಬದಲಾಯಿಸಿಕೊಳ್ಳಬಹುದು. ಹಾಗಾದರೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಿರುವ ಉಪಾಯವನ್ನು ತಿಳಿದುಕೊಳ್ಳೋಣ ಬನ್ನಿ.ಸಾಮಾನ್ಯವಾಗಿ ಮಲಗುವ ಸಮಯದಲ್ಲಿ ಉಪಯೋಗಿಸುವ ತಲೆದಿಂಬು ಈ ತೊಂದರೆಗೆ ಸುಲಭ ಪರಿಹಾರವಾಗಿದೆ. ತಲೆದಿಂಬಿನ ಕೆಳಗಡೆ ಕೆಲವೊಂದು ವಸ್ತುಗಳನ್ನು ಇಟ್ಟು ಮಲಗುವುದರಿಂದ ರಾತ್ರೋರಾತ್ರಿ ನಿಮ್ಮ ಜೀವನವನ್ನು ಬದಲಾಯಿಸಿಕೊಳ್ಳಬಹುದು.ಹಿಂದೂ ಧರ್ಮದಲ್ಲಿ ತುಳಸಿಗೆ ವಿಶೇಷವಾದ ಮಹತ್ವವನ್ನು ನೀಡಲಾಗಿದೆ. ತುಳಸಿ ಎಲೆಯಿಂದ ಹೊರಬರುವ ಸಕಾರಾತ್ಮಕ ಶಕ್ತಿಯು ನಮಗಿರುವ ಎಲ್ಲಾ ಸಂಕಟವನ್ನು ನಿವಾರಣೆ ಮಾಡುತ್ತದೆ. ಆದ್ದರಿಂದ ತುಳಸಿ ಎಲೆಯನ್ನು ತಲೆದಿಂಬಿನ ಕೆಳಗಡೆ ಇಟ್ಟು ಮಲಗುವುದರಿಂದ ಶಾಂತವಾಗಿ ನಿದ್ರೆ ಬರುತ್ತದೆ ಮತ್ತು ಯಾವುದೇ ಪ್ರಕಾರದ ಕೆಟ್ಟ ಕನಸುಗಳು, ಭಯವೂ ಆಗುವುದಿಲ್ಲ. ಈ ಕೆಲಸವನ್ನು ಸತತ 21 ದಿನಗಳ ಕಾಲ ಪ್ರತಿನಿತ್ಯ ಮಾಡುವುದರಿಂದ ನೀವು ಮಾಡುವಂತಹ ಕೆಲಸಕಾರ್ಯಗಳಲ್ಲಿ ಸಫಲತೆಯನ್ನು ಕಾಣಬಹುದು.

ದ್ವಾರಕನಾಥ್ ಶಾಸ್ರ್ತೀ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9900202707 ನಿಮ್ಮ-ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದುಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರುನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ ನಿಮ್ಮಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರಶತಸಿದ್ಧ 9900202707.

 

ಪ್ರತಿರಾತ್ರಿ ಮಲಗುವ ವೇಳೆ ನವಿಲುಗರಿಯನ್ನು ತಲೆದಿಂಬಿನ ಕೆಳಗಡೆ ಇಟ್ಟು ಮಲಗಿ ಹಾಗೂ ಮುಂಜಾನೆ ಎದ್ದ ತಕ್ಷಣ ಮೊದಲಿಗೆ ನವಿಲುಗರಿಯನ್ನು ನೋಡುವುದರಿಂದ ನಿಮ್ಮ ಕುಂಡಲಿಯಲ್ಲಿ ಯಾವುದೇ ರೀತಿಯ ದೋಷವಿದ್ದರೂ ಅದು ನಿವಾರಣೆಯಾಗುತ್ತದೆ. ಒಂದು ವೇಳೆ ನೀವು ಎಷ್ಟೇ ಕಷ್ಟಪಟ್ಟು ದುಡಿದರೂ ಹಣ ಕೈಯಲ್ಲಿ ನಿಲ್ಲುತ್ತಿಲ್ಲ, ಹಣದ ಕೊರತೆ ಎದುರಾಗುತ್ತಿದೆ ಎಂದರೆ ನಿಮಗೆ ಇಷ್ಟವಾಗುವ ದೇವರ ಫೋಟೋ ಅಥವಾ ಅರಿಶಿನ-ಕುಂಕುಮ, ಉಪ್ಪು ಇದರಲ್ಲಿ ಯಾವುದಾದರೂ ಒಂದು ವಸ್ತುವನ್ನು ಕೆಂಪು ವಸ್ತ್ರದ ಒಳಗೆ ಇಟ್ಟು ಕಟ್ಟಿಹಾಕಿ ನಂತರ ಶಿವನ ಮುಂದೆ ಇಟ್ಟ ನಂತರ ತಲೆದಿಂಬಿನ ಕೆಳಗಡೆ ಇಟ್ಟು ಮಲಗುವುದರಿಂದ ಕೆಲವೇ ದಿನಗಳಲ್ಲಿ ನಿಮ್ಮ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ದೊರಕುತ್ತದೆ. ಏಕೆಂದರೆ ಈ ವಸ್ತುಗಳಲ್ಲಿ ನಿರಂತರವಾಗಿ ಸಕಾರಾತ್ಮಕ ಶಕ್ತಿಯು ಹೊರಬರುತ್ತಿರುತ್ತದೆ. ಹಾಗೆಯೇ ಚಿನ್ನ ಹಾಗೂ ಬೆಳ್ಳಿಯ ನಾಣ್ಯಗಳನ್ನು ತಲೆದಿಂಬಿನ ಕೆಳಗಡೆ ಇಟ್ಟು ಮಲಗುವುದರಿಂದ ಕುಟುಂಬದಲ್ಲಿ ಆರ್ಥಿಕ ಪರಿಸ್ಥಿತಿಯು ಏಳಿಗೆಯನ್ನು ಕಾಣುತ್ತದೆ ಮತ್ತು ವ್ಯಾಪಾರ, ಉದ್ಯೋಗದಲ್ಲಿ ಉನ್ನತಿಯನ್ನು ಕಾಣಬಹುದು.

Leave a Reply

Your email address will not be published. Required fields are marked *