ದೀಪಾರಾಧನೆಯ ಸಂದರ್ಭದಲ್ಲಿ ದೀಪಆರಿ ಹೋದರೆ ಏನು ಮಾಡಬೇಕೆಂದು ತಿಳಿದಿದೆಯೇ ?

ಉಪಯುಕ್ತ ಮಾಹಿತಿ

ಸಾಮಾನ್ಯವಾಗಿ ಬೆಳಿಗ್ಗೆ ಎದ್ದ ತಕ್ಷಣ ಸ್ನಾನವನ್ನು ಮಾಡಿ ದೇವರಿಗೆ ದೀಪವನ್ನು ಹಚ್ಚುತ್ತೇವೆ. ಆದರೆ ಕೆಲವೊಂದು ಸಲ ದೀಪಾರಾಧನೆ ಮಾಡಬೇಕಾದರೆ ಆಕಸ್ಮಿಕವಾಗಿ ದೀಪವು ಆರಿ ಹೋಗುತ್ತದೆ. ಹಾಗಾದರೆ ಆರಿ ಹೋದ ಸಂದರ್ಭದಲ್ಲಿ ಏನು ಮಾಡಬೇಕೆಂದು ತಿಳಿದುಕೊಳ್ಳೋಣ ಬನ್ನಿ.

ಶ್ರೀ ಕ್ಷೇತ್ರ ಸಿಗಂಧೂರಚೌಡೇಶ್ವರಿ ದೇವಿಯ ಆರಧಾನೆ ಮಾಡುವ ಸುದರ್ಶನ  ಆಚಾರ್ಯ ಗುರುಗಳಿಂದ ನಿಮ್ಮ ಸಮಸ್ಯೆಗಳಿಗೆ ಫೋನ್ ನಲ್ಲಿ ಪರಿಹಾರಸಿಗುತ್ತೆ ಕರೆ ಮಾಡಿರಿ 96639-53892 ಸ್ನೇಹಿತರೇ ನೀವು ಈಗಾಗಲೇ ಹಲವು ದೇವಸ್ಥಾನಸುತ್ತಿಬಂದರು ಮತ್ತು ಹಲವು ಜನ ಪಂಡಿತರನ್ನು ಭೇಟಿಮಾಡಿದ್ದರು ಸಹ ನಿಮ್ಮ ಕಷ್ಟಗಳಿಗೆ ಪರಿಹಾರ ಸಿಕಿಲ್ಲಅಂದರೆ ಈ ಕೂಡಲೇಒಮ್ಮೆ ಕರೆ ಮಾಡಿರಿ 96639 53892  ಗುರುಜಿ ಅವರುಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಹೊಂದಿದ್ದಾರೆ ಹಾಗೆಯೇ ಸಮಸ್ಯೆಗಳಿಗೆ ನಿಖರ ರೀತಿಯಲ್ಲಿ ಪರಿಹಾರ ಮಾಡಿಕೊಡುತ್ತಾರೆ, ಗುರುಜಿಅವರಿಂದ ಈಗಾಗಲೇ ಸಾವಿರಾರು ಜನರಿಗೆಸಾಕಷ್ಟು ಒಳ್ಳೆಯದು ಆಗಿದೆ, ಪ್ರೀತಿ ಪ್ರೇಮದ ಸಮಸ್ಯೆಗಳು ಅಥವಮನೆಯಲ್ಲಿ ಜಗಳ ಅಥವ ಆಸ್ತಿ ವ್ಯಾಜ್ಯಗಳು ಅಥವ ಗಂಡ ಹೆಂಡತಿ ಮನಸ್ತಾಪ ಅಥವಕಾನೂನು ವ್ಯಾಜ್ಯಗಳು ಅಥವ ಮಕ್ಕಳು ಹೆಚ್ಚು ಹಠ ಮಾಡುತ್ತಾ ಇದ್ರೆ ಅಥವ ಅನಾರೋಗ್ಯಸಮಸ್ಯೆಗಳು ಅಥವ ನಿಮ್ಮ ಜೀವನದಲ್ಲಿ ಅನುಭವಿಸುತ್ತಾಇರೋ ಗುಪ್ತಸಮಸ್ಯೆಗಳು ಇನ್ನು ಹತ್ತಾರು ಸಮ-ಸ್ಯೆಗಳು ಏನೇಇದ್ದರುಸಹ ಈ ಕೂಡಲೇ ಕರೆ ಮಾಡಿರಿ 9663953892.

ದೇವರಿಗೆ ದೀಪಾರಾಧನೆ ಮಾಡಿದ ನಂತರ ಗಾಳಿಯ ರಭಸಕ್ಕೆ ಅಥವಾ ಬತ್ತಿಯು ಇಂಗಿ ಹೋಗಿ ದೀಪವು ಆರಿ ಹೋದರೆ ಯಾವುದೇ ಕಾರಣಕ್ಕೂ ಪುನಃ ಆ ದೀಪವನ್ನು ಹಚ್ಚಬೇಡಿ. ಅದರ ಬದಲು ದೀಪದಲ್ಲಿರುವ ಎಣ್ಣೆಯನ್ನು ಹಾಗೂ ಬತ್ತಿಯನ್ನು ಒಂದು ದೊಡ್ಡ ಬಾಟಲಿನಲ್ಲಿ ಶೇಕರಣೆ ಮಾಡುತ್ತ ಬನ್ನಿ. ಹೀಗೆ ಶೇಖರಣೆ ಮಾಡಿದ ಎಣ್ಣೆಯನ್ನು ದೀಪಾರಾಧನೆ ಮಾಡಬೇಕಾದರೆ ದೀಪವು ಆರಿಹೋದ ಸಂದರ್ಭದಲ್ಲಿ ತಿಂಗಳಿಗೊಮ್ಮೆ ಈ ಎಣ್ಣೆಯನ್ನು ಉಪಯೋಗಿಸಿಕೊಂಡು ದೀಪವನ್ನು ಹಚ್ಚಿ.

ಶೇಖರಿಸಿದ ಎಣ್ಣೆಯನ್ನು ಉಪಯೋಗಿಸಿಕೊಂಡು ಅಮಾವಾಸ್ಯೆಗೂ ಮೊದಲು ಬರುವ ಭಾನುವಾರ ದಿನದಂದು ದೀಪರಾಧನೆಯನ್ನು ಮಾಡಬೇಕು. ಇದರಿಂದ ಅತ್ಯಂತ ಶುಭಫಲಗಳು ಲಭಿಸಲಿದೆ. ಪ್ರತಿನಿತ್ಯ ಮುಂಜಾನೆ ಎದ್ದ ತಕ್ಷಣ ಸ್ನಾನವನ್ನು ಮಾಡಿ ಶುಚಿಯಾಗಿ ಪ್ರತಿನಿತ್ಯವೂ ದೀಪವನ್ನು ತೊಳೆದು ಹೊಸದಾದ ಬತ್ತಿಯನ್ನು ಹಾಕಿ ದೀಪಾರಾಧನೆಯನ್ನು ಮಾಡಬೇಕು. ಯಾವಾಗಲೂ ಮೊದಲ ಆದ್ಯತೆಯನ್ನು ದೀಪಕ್ಕೆ ನೀಡಬೇಕು ಏಕೆಂದರೆ ಕೆಲವೊಂದು ಪುಣ್ಯಕ್ಷೇತ್ರಗಳಲ್ಲಿ ದೀಪದ ಬೆಳಕಿನಿಂದಲೇ ದೇವರ ದರ್ಶನವನ್ನು ಮಾಡಲು ಸಾಧ್ಯ. ಆದ್ದರಿಂದ ಮನೆಯಲ್ಲಿ ಪೂಜೆ ಮಾಡುವ ಸಂದರ್ಭದಲ್ಲಿ ಮೊದಲಿಗೆ ದೀಪಕ್ಕೆ ಪೂಜೆಮಾಡಿ ಅನಂತರ ದೇವಾನುದೇವತೆಗಳಿಗೆ ಪೂಜೆಯನ್ನು ಮಾಡಬೇಕು.

Leave a Reply

Your email address will not be published. Required fields are marked *