ಯಾವ ವಾರದಲ್ಲಿ ಮಕ್ಕಳಜನನವಾದರೆ ಶುಭವಾಗುತ್ತದೆ ಎಂದು ತಿಳಿದಿದೆಯೇ ನಿಮಗೆ ?

ಜ್ಯೋತಿಷ್ಯ

ಯಾವ ವಾರದಲ್ಲಿ ಮಕ್ಕಳ ಜನನವಾದರೆ ಶುಭವಾಗುತ್ತದೆ ಎಂದು ತಿಳಿದಿದೆಯೇ ನಿಮಗೆ  ಒಂದು ವಾರದಲ್ಲಿ ಏಳು ದಿನ, ಹೀಗೆ ಯಾವ ದಿನದಲ್ಲಿ ಗಂಡು ಮಗು ಹುಟ್ಟಿದ್ದರೆ ಶುಭ ಹಾಗೂ ಯಾವ ದಿನ ಹೆಣ್ಣು ಮಗು ಹುಟ್ಟಿದರೆ ಶುಭ ಮತ್ತು ಇದರ ಜೊತೆಗೆ ಹುಟ್ಟಿರುವ ಮಗುವಿನ ನಕ್ಷತ್ರವು,ದಶ ಹಾಗೂ ತಿಥಿಯು ಕೂಡ ಮುಖ್ಯವಾಗಿರುತ್ತದೆ. ಸಾಮಾನ್ಯವಾಗಿ ಹೇಳಬೇಕೆಂದರೆ ಭಾನುವಾರದ ದಿನ ಗಂಡು ಮಕ್ಕಳು ಜನಿಸಿದರೆ ಶುಭ. ಸೋಮವಾರ ಶ್ರೇಷ್ಠ ,ಮಂಗಳವಾರ ಜ್ಞಾನ, ಶನಿವಾರ ಹುಟ್ಟಿದವರು ಮಹಾ ಪ್ರಳಯಾಂತಕರು ಆಗಿರುತ್ತಾರೆ. ಮಂಗಳವಾರ ಹಾಗೂ ಶನಿವಾರ ಹುಟ್ಟಿದ ಮಕ್ಕಳು ತಂದೆ ತಾಯಿಗೆ ವಿರೋಧಿಗಳಾಗಿರುತ್ತಾರೆ ಮತ್ತು ತಂದೆ ತಾಯಿಯ ಮಾತನ್ನು ಕೇಳುವುದಿಲ್ಲ. ಈ ಎರಡು ದಿನ ಹುಟ್ಟಿದ ಮಕ್ಕಳು ಜೀವನವನ್ನು ಅವರಿಗೆ ಅನಿಸಿದ ಮಾರ್ಗದಲ್ಲಿ ಅವರಿಗೆ ಇಷ್ಟ ಬಂದಂತೆ ನಡೆಸಿಕೊಂಡು ಹೋಗುತ್ತಾರೆ

ಶ್ರೀ ಕ್ಷೇತ್ರ ಸಿಗಂಧೂರ ಚೌಡೇಶ್ವರಿ ದೇವಿಯ ಆರಧಾನೆ ಮಾಡುವ ಸುದರ್ಶನ  ಆಚಾರ್ಯಗುರುಗಳಿಂದ ನಿಮ್ಮ ಸಮಸ್ಯೆಗಳಿಗೆ ಫೋನ್ ನಲ್ಲಿ ಪರಿಹಾರ ಸಿಗುತ್ತೆ ಕರೆ ಮಾಡಿರಿ9663953892 ಸ್ನೇಹಿತರೇ ನೀವು ಈಗಾಗಲೇ ಹಲವು ದೇವಸ್ಥಾನಸುತ್ತಿ ಬಂದರು ಮತ್ತುಹಲವು ಜನಪಂಡಿತರನ್ನು ಭೇಟಿಮಾಡಿದ್ದರು ಸಹ ನಿಮ್ಮ ಕಷ್ಟಗಳಿಗೆ ಪರಿಹಾರ ಸಿಕಿಲ್ಲ ಅಂದರೆ ಈಕೂಡಲೇ ಒಮ್ಮೆಕರೆ ಮಾಡಿರಿ 96639 53892  ಗುರುಜಿಅವರು ಜ್ಯೋತಿಷ್ಯಶಾಸ್ತ್ರದಲ್ಲಿ ಸಾಕಷ್ಟುಪಾಂಡಿತ್ಯ ಹೊಂದಿದ್ದಾರೆ ಹಾಗೆಯೇಸಮಸ್ಯೆಗಳಿಗೆ ನಿಖರ ರೀತಿಯಲ್ಲಿ ಪರಿಹಾರಮಾಡಿಕೊಡುತ್ತಾರೆ.

ಗುರುಜಿ ಅವರಿಂದ ಈಗಾಗಲೇ ಸಾವಿರಾರು ಜನರಿಗೆ ಸಾಕಷ್ಟು ಒಳ್ಳೆಯದು ಆಗಿದೆ, ಪ್ರೀತಿ ಪ್ರೇಮದಸಮಸ್ಯೆಗಳು ಅಥವ ಮನೆಯಲ್ಲಿ ಜಗಳ ಅಥವ ಆಸ್ತಿ ವ್ಯಾಜ್ಯಗಳುಅಥವ ಗಂಡಹೆಂಡತಿ ಮನಸ್ತಾಪ ಅಥವ ಕಾನೂನು ವ್ಯಾಜ್ಯಗಳುಅಥವ ಮಕ್ಕಳು ಹೆಚ್ಚು ಹಠ ಮಾಡುತ್ತಾ ಇದ್ರೆ ಅಥವಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಜೀವನದಲ್ಲಿಅನುಭವಿಸುತ್ತಾಇರೋ ಗುಪ್ತಸಮಸ್ಯೆಗಳು ಇನ್ನು ಹತ್ತಾರುಸಮಸ್ಯೆಗಳು ಏನೇ ಇದ್ದರುಸಹ ಈ ಕೂಡಲೇ ಕರೆ ಮಾಡಿರಿ 96639 53892.

ಭಾನುವಾರ, ಸೋಮವಾರ, ಬುಧವಾರ ಹುಟ್ಟಿದ ಮಕ್ಕಳು ಆಕ್ಟಿವ್ ಆಗಿರುತ್ತಾರೆ. ಭಾನುವಾರ ಹುಟ್ಟಿದ ಗಂಡು ಮಕ್ಕಳ ಮುಖದಲ್ಲಿ ತೇಜಸ್ಸು, ಚೈತನ್ಯ ಹಾಗೂ ಬಹಳ ಲಕ್ಷಣವಾಗಿ ಇರುತ್ತಾರೆ. ಸೋಮವಾರ ಹುಟ್ಟಿದ ಗಂಡು ಮಕ್ಕಳು ಶಿವ ಭಕ್ತರಾಗಿರುತ್ತಾರೆ, ಧಾರ್ಮಿಕ, ಆಧ್ಯಾತ್ಮಿಕ ದ ಕಡೆ ಹೆಚ್ಚಿನ ಒಲವನ್ನು ಹೊಂದಿರುತ್ತಾರೆ. ಬುದುವಾರ ಹುಟ್ಟಿದ ಗಂಡು ಮಕ್ಕಳು ಸೌಮ್ಯ ಲಕ್ಷಣಗಳಿಂದ ಕೂಡಿರುತ್ತಾರೆ, ವಿದ್ಯಾಭ್ಯಾಸದಲ್ಲಿ, ವೈದ್ಯಕೀಯ ಕ್ಷೇತ್ರದಲ್ಲಿ ಬಹಳ ಬೇಗ ಮುಂದೆ ಬರುತ್ತಾರೆ.

ಮಂಗಳವಾರ ಹೆಣ್ಣುಮಕ್ಕಳು ಹುಟ್ಟಿದರೆ ಅವರ ಪೂರ್ವಜರು ಹುಟ್ಟಿದರು ಎಂದು ಹೇಳಲಾಗುತ್ತದೆ. ಅಂದರೆ ಅಜ್ಜಿಯ ಸ್ವರೂಪ ವಾಗಿರಬಹುದು ಅಥವಾ ಅವರ ತಾಯಿಯ ತಾಯಿ ಸ್ವರೂಪ ವಾಗಿರಬಹುದು. ಶುಕ್ರವಾರ ಹುಟ್ಟಿದ ಹೆಣ್ಣು ಮಕ್ಕಳು ಬೆಳೆಯುತ್ತಾ ತಂದೆ ಮನೆಯಲ್ಲಿ ದರಿದ್ರತನ ತಂದರು ಹೋದ ಮನೆಯಲ್ಲಿ ತಮ್ಮ ಅಧಿಪತ್ಯದ ಜೀವನವನ್ನು ನಡೆಸುತ್ತಾರೆ. ಶುಕ್ರವಾರ ಹುಟ್ಟಿದ ಹೆಣ್ಣು ಮಕ್ಕಳು ಬಹಳ ಲಕ್ಷಣದಿಂದ ಕೂಡಿರುತ್ತಾರೆ. ಒಂದುವೇಳೆ ಹೆಣ್ಣುಮಕ್ಕಳು ಭಾನುವಾರ ಜನಿಸಿದರೆ ಮನೆಗೆ ಶ್ರೀಮಂತಿಕೆಯನ್ನು, ಸಮೃದ್ಧಿಯನ್ನು ಹಾಗೂ ಅಷ್ಟೈಶ್ವರ್ಯ ವನ್ನು ತರುತ್ತಾರೆ. ಈ ಮಕ್ಕಳಲ್ಲಿ ಸಂಸ್ಕೃತಿ,ವಿದ್ಯೆ, ಜ್ಞಾನ, ಅಷ್ಟೈಶ್ವರ್ಯ ಇರುತ್ತದೆ. ಈ ವಾರ ಹುಟ್ಟಿದ ಹೆಣ್ಣು ಮಕ್ಕಳು ಕಲಾತ್ಮಕ ಕ್ಷೇತ್ರದ ಕಡೆಗೆ ಹೆಚ್ಚಿನ ಒಲವನ್ನು ಹೊಂದಿರುತ್ತಾರೆ.

Leave a Reply

Your email address will not be published. Required fields are marked *