ಈ 4 ರಾಶಿಗಳ ಜೀವನದಲ್ಲಿ ಮಹತ್ವದ ತಿರುವ ಪಡೆದುಕೊಳ್ಳುತ್ತಿರುವ ಸಮಯ..

ರಾಶಿ ಭವಿಷ್ಯ

ಜೂನ್ 10ರಂದು ಸಂಭವಿಸಲಿರುವ ಸೂರ್ಯಗ್ರಹಣದಿಂದ ಈ 4 ರಾಶಿಯವರಿಗೆ ಅದೃಷ್ಟ ಖುಲಾಯಿಸಲಿದೆ. ಈ ವರ್ಷದ ಮೊದಲ ಸೂರ್ಯಗ್ರಹಣವು ಜೇಷ್ಠ ಮಾಸ ಅಮಾವಾಸ್ಯೆ ತಿಥಿಯಂದು ನಡೆಯಲಿದೆ. ಸೂರ್ಯಗ್ರಹಣ ದಿನದಂದು ಶನಿಯು ವಕ್ರ ವ್ಯವಸ್ಥೆಯಲ್ಲಿರುವ ಕಾರಣ ರಾಹು ಮತ್ತು ಸೂರ್ಯನು ಸಂಯೋಜನೆಗೆ ಬಂದು ಅದ್ಭುತ ರಾಜಯೋಗ ಹಾಗೂ ಧನಯೋಗ ಪ್ರಾಪ್ತಿಯಾಗಲಿದೆ.

ಈ ಸೂರ್ಯ ಗ್ರಹಣವು ಎಲ್ಲಾ ರಾಶಿಯವರ ಮೇಲೆ ವಿಭಿನ್ನವಾದ ರೀತಿಯಲ್ಲಿ ಪ್ರಭಾವವನ್ನು ಬೀರುತ್ತದೆ. ಆದರೆ ಇದರಲ್ಲಿ 4 ರಾಶಿಯವರು ಮಾತ್ರ ತುಂಬಾ ಭಾಗ್ಯಶಾಲಿಯಾಗಿರುತ್ತಾರೆ. ಸೂರ್ಯಗ್ರಹಣವು ವೃಷಭರಾಶಿಯ ಜೊತೆಗೆ ರೋಹಿಣಿ ನಕ್ಷತ್ರದಲ್ಲಿ ಸಂಭವಿಸಲಿದೆ. ಸೂರ್ಯ ಗ್ರಹಣವು ಜೂನ್ 10ರಂದು 1 ಘಂಟೆ 40 ನಿಮಿಷಕ್ಕೆ ಪ್ರಾರಂಭವಾಗಲಿದ್ದು ಸಾಯಂಕಾಲ 6 ಘಂಟೆ 42 ನಿಮಿಷಕ್ಕೆ ಕೊನೆಗೊಳ್ಳಲಿದೆ. ಗ್ರಹಣದ ಕಾಲದಲ್ಲಿ ಗರ್ಭಿಣಿ ಸ್ತ್ರೀಯರು ವಿಶೇಷವಾದ ಮುನ್ನೆಚ್ಚರಿಕೆಯನ್ನು ಪಾಲಿಸಬೇಕು. ಈ ಸೂರ್ಯಗ್ರಹಣವು ಭಾರತದಲ್ಲಿ ಭಾಗಶಃ ಗೋಚರವಾಗುವುದರಿಂದ ದೇವಸ್ಥಾನಗಳು ಬಾಗಿಲು ಹಚ್ಚುವುದಿಲ್ಲ. ಆಹಾರವನ್ನು ಸೇವಿಸುವ ವಸ್ತುವಿನ ಮೇಲೆ ತುಳಸಿ ಎಲೆಯನ್ನು ಹಾಕಿ. ಸೂರ್ಯಗ್ರಹಣದ ಸಮಯದಲ್ಲಿ ಹಿರಿಯರನ್ನು ಬಿಟ್ಟು ಬೇರೆ ಯಾರೂ ಕೂಡ ಭೋಜನವನ್ನು ಮಾಡಬಾರದು.

ಓಂ ಆದಿತ್ಯಾಯ ನಮಃ ಎಂದು ಗ್ರಹಣದ ಸಮಯದಲ್ಲಿ ಮಂತ್ರವನ್ನು ಪಠಿಸಿ. ಸೂರ್ಯಗ್ರಹಣದ ನಂತರ ಶನಿಯ ವಕ್ರ ದೃಷ್ಟಿಯಿಂದ ಅದೃಷ್ಟವನ್ನು ಪಡೆದುಕೊಳ್ಳುತ್ತಿರುವ ರಾಶಿಗಳು ಯಾವುವು ಎಂದು ತಿಳಿದುಕೊಳ್ಳೋಣ ಬನ್ನಿ.

ಶ್ರೀ ಸಿಗಂಧೂರು ಚೌಡೇಶ್ವರಿ ಜ್ಯೋತಿಷ್ಯ ಪೀಠಂ ದಕ್ಷಿಣ ಭಾರತದ ಪ್ರಖ್ಯಾತ ವಂಶಪಾರಂಪರಿಕ ಜ್ಯೋತಿಷ್ಯರು ಹಾಗೂ ಪ್ರಧಾನ ಅರ್ಚಕರು ಶ್ರೀಸುದರ್ಶನ  ಭಟ್ 96635 42672.. ಇವರು ನಿಮ್ಮ ಜಾತಕ, ಹಸ್ತರೇಖೆ, ಫೋಟೋನೋಡಿ , ಅಷ್ಟಮಂಗಳಪ್ರಶ್ನೆ, ಅಂಜನಾಪ್ರಶ್ನೆ, ಆಧಾರದಿಂದ ಸ್ತ್ರೀ ಪುರುಷಾಪ್ರೇಮ ವಿಚಾರ, ಅತ್ತೆ-ಸೊಸೆ ಜಗಳ, ಗಂಡಹೆಂಡತಿ ಹೊಂದಾಣಿಕೆ ಸಮಸ್ಯೆ, ಇಷ್ಟಪಟ್ಟವರು ನಿಮ್ಮಂತೆ ಆಗಲು , ಮದುವೆವಿಳಂಬ, ವಿದ್ಯೆ, ಉದ್ಯೋಗ, ಇನ್ನು ಜೀವನದಲ್ಲಿ ನೀವು ಅನುಭವಿಸುತ್ತಿರುವ ಹತ್ತಾರು ಸಮಸ್ಯೆಗಳಿಗೆ ಒಂದು ಫೋನ್ ಕರೆಯಮುಖಾಂತರ ಪರಿಹಾರ ತಿಳಿಯಿರಿ ಹಾಗೂ ನಿಮ್ಮ ಎಲ್ಲಾ ಸಮಸ್ಯೆ ಗಳು ಸಹ ಗುಪ್ತ ರೀತಿಯಲ್ಲಿ ಇಟ್ಟುಪುರಾತನ ಜ್ಯೋತಿಷ್ಯಶಾಸ್ತ್ರದ ವಿದ್ಯೆಮುಖಾಂತರ ಉತ್ತಮ ರೀತಿಯಲ್ಲಿ ಕೇವಲ 48 ಗಂಟೆಗಳಲ್ಲಿ ಪರಿಹಾರ ಮಾಡಿ ಕೊಡಲಾಗುವುದು ಮತ್ತುದೇವತಾ ವಿಶಿಷ್ಟಪೂಜೆಗಳು ಮತ್ತು ದೇವರ ಆರಾಧನೆ ಹಾಗೂ ಹಲವು ರೀತಿಯ ಅನುಷ್ಟಾನಗಳಿಂದ, ಕೇರಳ ಕೊಳ್ಳೇಗಾಲದ ಚೌಡಿ ಉಪಾಸನಾಹಾಗೂ ಪೂಜಾ ಶಕ್ತಿಯಿಂದ ಸಮಸ್ಯೆಗಳಿಗೆ ಶಾಶ್ವತ ಪರಿಹಾರಶಾಸ್ತ್ರ ಮತ್ತು ಸಂಪ್ರದಾಯ ಪ್ರಕಾರ ಮಾಡಿಕೊಡಲಾಗುತ್ತದೆ.. ಈ ಕೂಡಲೇ ಕರೆಮಾಡಿ 96635 42672.

ಮಿಥುನ ರಾಶಿ..ಈ ರಾಶಿಯವರಿಗೆ ಸೂರ್ಯಗ್ರಹಣದಿಂದ ಅದೃಷ್ಟದ ಬಾಗಿಲು ತೆರೆಯುತ್ತದೆ. ನಿಂತುಹೋದ ಕೆಲಸಕಾರ್ಯಗಳು ಮುಂದುವರೆಯುತ್ತದೆ. ವ್ಯಾಪಾರ ವ್ಯವಹಾರದಲ್ಲಿ ಅದ್ಭುತವಾದ ಅಭಿವೃದ್ಧಿಯನ್ನು ಕಾಣಬಹುದು. ಕಷ್ಟಪಟ್ಟು ಕೆಲಸ ಮಾಡಿದರೆ ಅದಕ್ಕೆ ತಕ್ಕಂತೆ ಪ್ರತಿಫಲವೂ ಸಿಗಲಿದೆ.

ಕನ್ಯಾ ರಾಶಿ..ಈ ರಾಶಿಯವರಿಗೆ ಸೂರ್ಯಗ್ರಹಣದಿಂದ ಭಾಗ್ಯದ ಬಾಗಿಲು ತೆರೆಯುತ್ತಿದೆ. ವಿವಾಹದ ಕಾರ್ಯಗಳು ಯಶಸ್ಸಿನಿಂದ ನಡೆಯಲಿದೆ. ಹೊಸ ಹೊಸ ಸಂಬಂಧಗಳು ಹುಟ್ಟಿಕೊಳ್ಳುತ್ತದೆ. ಈ ಗ್ರಹಣದಿಂದ ಉತ್ತಮವಾದ ಆರೋಗ್ಯವನ್ನು ಪಡೆಯಬಹುದು. ಈ ರಾಶಿಯವರು ರಾಜಕೀಯ ಕ್ಷೇತ್ರಕ್ಕೆ ಪ್ರವೇಶವನ್ನು ಪಡೆದುಕೊಂಡರೆ ಉತ್ತಮ ಲಾಭವನ್ನು ಗಳಿಸಬಹುದು. ಸೂರ್ಯನ ಅನುಗ್ರಹದಿಂದ ಆಕಸ್ಮಿಕವಾಗಿ ಧನಪ್ರಾಪ್ತಿ ಆಗುತ್ತದೆ.

ಮಕರ ರಾಶಿ..ಈ ರಾಶಿಯವರಿಗೆ ಸೂರ್ಯಗ್ರಹಣದಿಂದ ಉದ್ಯೋಗದಲ್ಲಿ ಲಾಭ ಸಿಗಲಿದ್ದು, ಆರೋಗ್ಯದ ವಿಚಾರದಲ್ಲಿ ಕೊಂಚ ಎಚ್ಚರಿಕೆಯಿಂದ ಇದ್ದರೆ ಒಳಿತು. ತಂದೆಯವರ ಆರೋಗ್ಯದ ಕಡೆ ಗಮನವಿರಲಿ. ಜೀವನದಲ್ಲಿ ಹೊಸ ಬದಲಾವಣೆಯನ್ನು ಕಾಣಬಹುದು. ಮಾತನಾಡಬೇಕಾದರೆ ಏನು ಮಾತನಾಡುತ್ತೇವೆ ಎಂಬುದರ ಮೇಲೆ ನಿಗಾ ಇರಲಿ.

ಮೀನ ರಾಶಿ..ಈ ರಾಶಿಯವರಿಗೆ ಸೂರ್ಯಗ್ರಹಣದಿಂದ ಅದೃಷ್ಟದ ಬಾಗಿಲು ತೆರೆಯುತ್ತದೆ. ಸಂತಾನ ಇಲ್ಲದವರಿಗೆ ಸಂತಾನಭಾಗ್ಯ ಪ್ರಾಪ್ತಿಯಾಗುತ್ತದೆ ಮತ್ತು ಕಚೇರಿಗಳಲ್ಲಿ ಮೇಲಧಿಕಾರಿಯ ಜೊತೆ ಉತ್ತಮ ಸಂಬಂಧವನ್ನು ಹೊಂದಬಹುದು. ವ್ಯಾಪಾರದಲ್ಲಿ ಲಾಭವನ್ನು ಈ ರಾಶಿಯವರು ಕಾಣಬಹುದು.

Leave a Reply

Your email address will not be published. Required fields are marked *