ಪ್ರತಿನಿತ್ಯ ದುಡಿದ ಹಣ ಕೈಯಲ್ಲಿ ನಿಲ್ಲುತ್ತಿಲ್ಲವೆಂದರೆ ಈ ಸುಲಭ ಪರಿಹಾರವನ್ನು ಮಾಡಿ.

ಜ್ಯೋತಿಷ್ಯ

ಪ್ರತಿನಿತ್ಯ ದುಡಿದ ಹಣ ಕೈಯಲ್ಲಿ ನಿಲ್ಲುತ್ತಿಲ್ಲವೆಂದರೆ ಈ ಸುಲಭ ಪರಿಹಾರವನ್ನು ಮಾಡಿ ಪ್ರತಿಯೊಬ್ಬರಿಗೂ ಅವರು ಕಷ್ಟಪಟ್ಟು ದುಡಿದ ಹಣವು ಅವರ ಬಳಿಯೇ ಇರಬೇಕು ಮತ್ತು ಲಕ್ಷ್ಮೀದೇವಿ ತಮ್ಮ ಮನೆಯಲ್ಲಿ ಶಾಶ್ವತವಾಗಿ ವಾಸಿಸಬೇಕು ಎಂಬ ಆಸೆಯನ್ನು ಹೊಂದಿರುತ್ತಾರೆ. ಹೀಗಿರುವಾಗ ಕಷ್ಟಪಟ್ಟು ದುಡಿದ ಹಣ ವ್ಯರ್ಥವಾಗಿ ಖಾಲಿ ಆಗುತ್ತಿದ್ದರೆ ತುಂಬಾ ನೋವಾಗುತ್ತದೆ. ಈ ರೀತಿಯಾಗಿ ಸಂಕಟದಿಂದ ಕೊಡುವ ಹಣವನ್ನು ಬೇರೆಯವರು ತೆಗೆದುಕೊಂಡಾಗ ಅವರಿಗೂ ಸಂಕಷ್ಟ ಎದುರಾಗುತ್ತದೆ. ಹಾಗಾದರೆ ಈ ದೋಷದಿಂದ ಮುಕ್ತರಾಗಬೇಕೆಂದರೆ ಯಾವ ಪರಿಹಾರವನ್ನು ಮಾಡಬೇಕೆಂದು ತಿಳಿದುಕೊಳ್ಳೋಣ ಬನ್ನಿ.

ಶ್ರೀ ಸಿಗಂಧೂರು ಚೌಡೇಶ್ವರಿ ಜ್ಯೋತಿಷ್ಯ ಪೀಠಂ ದಕ್ಷಿಣ ಭಾರತದ ಪ್ರಖ್ಯಾತ ವಂಶಪಾರಂಪರಿಕ ಜ್ಯೋತಿಷ್ಯರು ಹಾಗೂ ಪ್ರಧಾನ ಅರ್ಚಕರು ಶ್ರೀ ಸುದರ್ಶನ ಭಟ್ 96635 42672..ಇವರು ನಿಮ್ಮ ಜಾತಕ, ಹಸ್ತರೇಖೆ, ಫೋಟೋನೋಡಿ , ಅಷ್ಟಮಂಗಳಪ್ರಶ್ನೆ, ಅಂಜನಾಪ್ರಶ್ನೆ, ಆಧಾರದಿಂದ ಸ್ತ್ರೀ ಪುರುಷಾ ಪ್ರೇಮವಿಚಾರ, ಅತ್ತೆ-ಸೊಸೆ ಜಗಳ, ಗಂಡ ಹೆಂಡತಿ ಹೊಂದಾಣಿಕೆ ಸಮಸ್ಯೆ, ಇಷ್ಟಪಟ್ಟವರು ನಿಮ್ಮಂತೆ ಆಗಲು , ಮದುವೆ ವಿಳಂಬ, ವಿದ್ಯೆ, ಉದ್ಯೋಗ, ಇನ್ನುಜೀವನದಲ್ಲಿ ನೀವು ಅನುಭವಿಸುತ್ತಿರುವ ಹತ್ತಾರುಸಮಸ್ಯೆಗಳಿಗೆ ಒಂದು ಫೋನ್ ಕರೆಯ ಮುಖಾಂತರ ಪರಿಹಾರ ತಿಳಿಯಿರಿಹಾಗೂ ನಿಮ್ಮ ಎಲ್ಲಾ ಸಮಸ್ಯೆ ಗಳು ಸಹ ಗುಪ್ತ ರೀತಿಯಲ್ಲಿ ಇಟ್ಟು ಪುರಾತನಜ್ಯೋತಿಷ್ಯ ಶಾಸ್ತ್ರದ ವಿದ್ಯೆ ಮುಖಾಂತರ ಉತ್ತಮರೀತಿಯಲ್ಲಿ ಕೇವಲ 48 ಗಂಟೆಗಳಲ್ಲಿ ಪರಿಹಾರ ಮಾಡಿ ಕೊಡಲಾಗುವುದು ಮತ್ತುದೇವತಾವಿಶಿಷ್ಟ ಪೂಜೆಗಳು ಮತ್ತು ದೇವರ ಆರಾಧನೆ ಹಾಗೂಹಲವು ರೀತಿಯ ಅನುಷ್ಟಾನಗಳಿಂದ, ಕೇರಳ ಕೊಳ್ಳೇಗಾಲದ ಚೌಡಿ ಉಪಾಸನಾಹಾಗೂ ಪೂಜಾ ಶಕ್ತಿಯಿಂದ ಸಮಸ್ಯೆಗಳಿಗೆ ಶಾಶ್ವತ ಪರಿಹಾರಶಾಸ್ತ್ರ ಮತ್ತು ಸಂಪ್ರದಾಯ ಪ್ರಕಾರ ಮಾಡಿಕೊಡಲಾಗುತ್ತದೆ.. ಈ ಕೂಡಲೇಕರೆ ಮಾಡಿ 96635 42672.

ಒಂದು ವೇಳೆಚಿನ್ನಾಭರಣಗಳು ಮತ್ತು ಹಣ ನಿಮ್ಮ ಕೈ ಸೇರಿದರು ನಿಮ್ಮ ಹತ್ತಿರ ಉಳಿಯುತ್ತಿಲ್ಲ ಎಂದರೆ ನಿಮಗೆ ಹಣವನ್ನು ಕೊಡುವವರು ಬಹಳ ನೊಂದುಕೊಂಡು ಕೊಡುತ್ತಿರುತ್ತಾರೆ. ಆದ್ದರಿಂದ ನಿಮ್ಮ ಕೈಗೆ ಬಂದ ಹಣವು ನಿಮ್ಮ ಹತ್ತಿರಉಳಿಯುವುದಿಲ್ಲ. ಆದ್ದರಿಂದ ನೀವು ಪ್ರತಿನಿತ್ಯ ಕಷ್ಟಪಟ್ಟು ದುಡಿದಹಣವನ್ನು ಮೊದಲಿಗೆ ಒಂದು ಜಾಡಿಯನ್ನು ತೆಗೆದುಕೊಂಡು ಅದಕ್ಕೆ ಉಪ್ಪನ್ನು ಹಾಕಿ ಭದ್ರವಾದ ಜಾಗದಲ್ಲಿ ಇಡಬೇಕು ನಂತರ ಆ ದಿನ ದುಡಿದಹಣವನ್ನು ಉಪ್ಪಿನ ಜಾಡಿಯ ಮೇಲೆ ಇಟ್ಟು ನಂತರ ಆ ಹಣವನ್ನು ಉಪಯೋಗಿಸಲು ಪ್ರಾರಂಭಿಸಬೇಕು.

ಒಂದು ವೇಳೆ ಬಂಗಾರವನ್ನು ಗಿರಿವಿಅಂಗಡಿಯಲ್ಲಿ ಪದೇಪದೇ ಇಡುವ ಹಾಗೆ ಆಗುತ್ತಿದ್ದರೆ, ಗಿರವಿ ಅಂಗಡಿಯಿಂದ ಆಭರಣವನ್ನು ಬಿಡಿಸಿಕೊಂಡು ಬಂದ ನಂತರ ಅರಿಶಿನದನೀರಿನಲ್ಲಿ, ಶುದ್ಧವಾದ ನೀರಿನಲ್ಲಿ ಹಾಗೂ ಗಂಗಾಜಲದಲ್ಲಿ ತೊಳೆದು ಒಂದುಬಟ್ಟೆಯಿಂದ ಒರೆಸಿ ಸ್ವಲ್ಪ ಸಮಯದ ಕಾಲ ಉಪ್ಪಿನ ಮೇಲೆ ಇಟ್ಟು ನಂತರ ಬಂಗಾರವನ್ನು ನಿಮ್ಮ ಬೀರುವಿನಲ್ಲಿ ಅಥವಾ ಅದನ್ನು ನೀವು ಧರಿಸಿಕೊಳ್ಳಬಹುದು.

ಈ ನಿಯಮವನ್ನು ಪ್ರತಿನಿತ್ಯ ಪಾಲಿಸುತ್ತಾ ಬಂದರೆ ಕ್ರಮೇಣವಾಗಿ ಸಮಸ್ಯೆಗಳು ಕಡಿಮೆಯಾಗುತ್ತಾ ಬರುತ್ತದೆ ಮತ್ತು ಧನ ಸಂಪತ್ತು ದ್ವಿಗುಣವಾಗಲು ಪ್ರಾರಂಭವಾಗುತ್ತದೆ. ಪ್ರತಿ ಅಮಾವಾಸ್ಯೆ ದಿನದಂದು ಜಾಡಿಯಲ್ಲಿರುವ ಕಲ್ಲುಪ್ಪನ್ನುತೆಗೆದು ಹೊಸ ಕಲ್ಲುಪ್ಪನ್ನು ಹಾಕಬೇಕು. ಜಾಡಿ ಇಂದ ತೆಗೆದ ಹಳೆಯ ಕಲ್ಲುಪ್ಪನ್ನು ಯಾರೂ ತುಳಿಯದ ಜಾಗದಲ್ಲಿ ಹಾಕಬೇಕು. ಈ ನಿಯಮವನ್ನು ಸರಿಯಾಗಿ ಪಾಲಿಸುವುದರಿಂದ ನಿಮ್ಮ ಜೀವನದಲ್ಲಿ ಇರುವ ಹಣದ ಸಮಸ್ಯೆ ಕ್ರಮೇಣವಾಗಿ ಕಡಿಮೆಯಾಗಿ ಧನಸಂಪತ್ತು ವೃದ್ಧಿಯಾಗುತ್ತದೆ.

ಈಗಾಗಲೇ ಸಾವಿರಾರು ಜನ ಒಳಿತನ್ನು ಕಂಡು ನೂರಕ್ಕು ಅಧಿಕ ಶಿಷ್ಯರಿಗೆ ಜ್ಯೋತಿಷ್ಯ ಜ್ಞಾನವನ್ನು ತ್ಯಾಗಮಾಡಿ ಯಂತ್ರ ಸಿದ್ದಿ ಮಾಲಿಕ್ ಪುಸ್ತಕದ ಕೃರ್ತಪ್ರಧಾನ ತಾಂತ್ರಿಕ ಸುದರ್ಶನ ಆಚಾರ್ಯ ಶ್ರೀ ಸಿಗಂಧೂರು ಚೌಡೇಶ್ವರಿದೇವಿಯನ್ನು ಆರಾಧನೆ ಮಾಡುವ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇಮತ್ತು ನೀವು-ಉತ್ತರ ತಿಳಿಯಲು ಬಯಸುವಿರಾ ಜ್ಯೋತಿಷ್ಯವುನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇಪೂಜೆ ಪ್ರಯತ್ನ ಮಾಡಿದರು ನಿಮ್ಮಸಮಸ್ಯೆಗಳು ಬಗೆಹರಿದಿಲ್ಲವೇ ಚಿಂತೆ ಬೇಡ ನಿಮ್ಮ ಯಾವುದೇ ಘೋರನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿಪರಿಹಾರ ಶತಸಿದ್ಧ ಇಂದೇ ಗುರುಜೀಯವರನ್ನು ಸಂಪರ್ಕಿಸಿ 9663542672.

Leave a Reply

Your email address will not be published. Required fields are marked *