ವಿವಾಹದಲ್ಲಿ ಅಡೆತಡೆಗಳು ಇದ್ದರೆ ಈ ಅಖಂಡ ದೈವಿಕ ವಸ್ತುವಿನಿಂದ ಪರಿಹಾರ ಅತಿ ಸುಲಭ.

ಜ್ಯೋತಿಷ್ಯ

ವಿವಾಹದಲ್ಲಿ ಅಡೆತಡೆಗಳು ಇದ್ದರೆ ಈ ಅಖಂಡ ದೈವಿಕ ವಸ್ತುವಿನಿಂದ ಪರಿಹಾರ ಅತಿ ಸುಲಭ ಕೆಲವರಿಗೆ ವಯಸ್ಸಾಗುತ್ತದೆ ಆದರೆ ವಿವಾಹವಾಗುತ್ತಿರುವುದಿಲ್ಲ, ಇನ್ನು ಕೆಲವರಿಗೆ ಮದುವೆಯಾದರೂ ದಾಂಪತ್ಯದಲ್ಲಿ ಹೊಂದಾಣಿಕೆ ಮಾಡಿಕೊಂಡು ಹೋಗುವುದಕ್ಕೆ ಸಾಧ್ಯವಾಗುತ್ತಿರುವುದಿಲ್ಲ, ಇನ್ನು ಕೆಲವರು ಪ್ರೇಮ ವಿವಾಹವಾಗಿರುತ್ತಾರೆ ಆದರೂ ಜೀವನದಲ್ಲಿ ಸುಖಕರವಾಗಿರಲು ಸಾಧ್ಯವಾಗಿರುವುದಿಲ್ಲ ಎಂದರೆ ಈ ಅಖಂಡ ದೈವಿಕ ವಸ್ತುವಿನಿಂದ ಪರಿಹಾರವನ್ನು ಮಾಡಿಕೊಳ್ಳಬಹುದು. ಹಾಗಾದರೆ ಅಖಂಡ ದೈವಿಕ ವಸ್ತು ಯಾವುದು, ಅದನ್ನು ಹೇಗೆ ಬಳಸಬೇಕು ಹಾಗೂ ಇದರಿಂದ ಸಿಗುವ ಪ್ರಯೋಜನಗಳು ಏನು ಎಂದು ತಿಳಿದುಕೊಳ್ಳೋಣ ಬನ್ನಿ.

ಶ್ರೀ ಕ್ಷೇತ್ರ ಸಿಗಂಧೂರಚೌಡೇಶ್ವರಿ ದೇವಿಯ ಆರಧಾನೆ ಮಾಡುವ ಸುದರ್ಶನ  ಆಚಾರ್ಯಗುರುಗಳಿಂದ ನಿಮ್ಮ ಸಮಸ್ಯೆಗಳಿಗೆ ಫೋನ್ ನಲ್ಲಿ ಪರಿಹಾರ ಸಿಗುತ್ತೆಕರೆ ಮಾಡಿರಿ 9663953892 ಸ್ನೇಹಿತರೇ ನೀವು ಈಗಾಗಲೇಹಲವು ದೇವಸ್ಥಾನ ಸುತ್ತಿಬಂದರು ಮತ್ತು ಹಲವು ಜನ ಪಂಡಿತರನ್ನು ಭೇಟಿ ಮಾಡಿದ್ದರು ಸಹ ನಿಮ್ಮ ಕಷ್ಟಗಳಿಗೆ ಪರಿಹಾರ mಸಿಕಿಲ್ಲ ಅಂದರೆ ಈ ಕೂಡಲೇಒಮ್ಮೆ ಕರೆ ಮಾಡಿರಿ 96639 53892  ಗುರುಜಿಅವರು ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಹೊಂದಿದ್ದಾರೆ ಹಾಗೆಯೇ ಸಮಸ್ಯೆಗಳಿಗೆ ನಿಖರ ರೀತಿಯಲ್ಲಿ ಪರಿಹಾರಮಾಡಿಕೊಡುತ್ತಾರೆ, ಗುರುಜಿಅವರಿಂದ ಈಗಾಗಲೇ ಸಾವಿರಾರು ಜನರಿಗೆ ಸಾಕಷ್ಟು ಒಳ್ಳೆಯದು ಆಗಿದೆ, ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಮನೆಯಲ್ಲಿ ಜಗಳ ಅಥವ ಆಸ್ತಿ ವ್ಯಾಜ್ಯಗಳು ಅಥವಗಂಡ ಹೆಂಡತಿ ಮನಸ್ತಾಪ ಅಥವಕಾನೂನು ವ್ಯಾಜ್ಯಗಳು ಅಥವ ಮಕ್ಕಳು ಹೆಚ್ಚು ಹಠ ಮಾಡುತ್ತಾ ಇದ್ರೆ ಅಥವ ಅನಾರೋಗ್ಯಸಮಸ್ಯೆಗಳು ಅಥವ ನಿಮ್ಮ ಜೀವನದಲ್ಲಿ ಅನುಭವಿಸುತ್ತಾ ಇರೋಗುಪ್ತ ಸಮಸ್ಯೆಗಳು ಇನ್ನು ಹತ್ತಾರು ಸಮಸ್ಯೆಗಳುಏನೇ ಇದ್ದರುಸಹ ಈ ಕೂಡಲೇ ಕರೆ ಮಾಡಿರಿ 9663953892.

ವಿವಾಹದಲ್ಲಿ ವಿಳಂಬವಾಗುತ್ತಿದ್ದರೆ ಅಥವಾ ದಾಂಪತ್ಯದಲ್ಲಿ ಹೊಂದಾಣಿಕೆಯಾಗುತ್ತಿಲ್ಲವೆಂದರೆ ಕ್ರಿಸ್ಟಲ್ ಬಾಲನ್ನು ನೀವು ಮಲಗುವಂತಹ ಕೋಣೆಯಲ್ಲಿ ಬೆಡ್ ಲ್ಯಾಂಪ್ ಪಕ್ಕದಲ್ಲಿ ಇಡಬೇಕು. ಬೆಡ್ ಲ್ಯಾಂಪ್ ಪಕ್ಕದಲ್ಲಿ ಇಡುವಂತಹ ಸಂದರ್ಭದಲ್ಲಿ ಅದರಿಂದ ಹೊರ ಹೊಮ್ಮುವ ಸಕಾರಾತ್ಮಕ ಶಕ್ತಿ ನಮ್ಮ ಜೀವನದಲ್ಲಿ ಇರುವ ಅಡೆ ತಡೆ ಅಡ್ಡಿ-ಆತಂಕಗಳನ್ನು ನಿವಾರಣೆ ಮಾಡಲು ಸಹಾಯಕವಾಗುತ್ತದೆ.

ಈ ಕ್ರಿಸ್ಟಲ್ ಬಾಲನ್ನು ಗುರುವಾರದ ದಿನ ಮನೆಗೆ ತರಬೇಕು, ನಂತರ ಶುಕ್ರವಾರದ ದಿನದಂದು ಅರಿಶಿನ-ಕುಂಕುಮವನ್ನು ಹಚ್ಚಿ ನಿಮ್ಮ ಕೋರಿಕೆಗಳನ್ನು ದೇವಿಯ ಮುಂದೆ ಹೇಳಿ ಪೂಜೆ ಮಾಡಬೇಕು. ಪೂಜೆ ಮಾಡಿದ ನಂತರ ಕ್ರಿಸ್ಟಲ್ ಬಾಲನ್ನು ಮಲಗುವ ಸಮಯದಲ್ಲಿ ನಿಮ್ಮ ಕೋಣೆಯ ಬೆಡ್ ಲ್ಯಾಂಪ್ ಪಕ್ಕ ಇಡುವುದರಿಂದ, ಅದರಿಂದ ಹೊರಹೊಮ್ಮುವ ಸಕಾರಾತ್ಮಕ ಶಕ್ತಿಯಿಂದ ನಿಮ್ಮ ಜೀವನವೇ ಬದಲಾಗುತ್ತದೆ ಹಾಗೂ ನಿಮ್ಮ ಕೋರಿಕೆಗಳೆಲ್ಲ ಈಡೇರುತ್ತವೆ.

ಇನ್ನು ಕೆಲವರ ಮನೆಯಲ್ಲಿ ಕ್ರಿಸ್ಟಲ್ ಬಾಲನ್ನು ಬೆಳಗಿನ ಸಮಯದಲ್ಲಿ ಸೂರ್ಯನ ಕಿರಣ ಅದರ ಮೇಲೆ ಬೀಳುವ ಹಾಗೆ ಇಟ್ಟಿರುತ್ತಾರೆ. ಏಕೆಂದರೆ ಸೂರ್ಯನ ಕಿರಣ ಕ್ರಿಸ್ಟಲ್ ಬಾಲ್ ಮೇಲೆ ಬಿದ್ದಾಗ ಅದರಿಂದ ಹೊರಹೊಮ್ಮುವ ಸಕಾರತ್ಮಕ ಶಕ್ತಿಯಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯು ಹೊರ ಹೋಗುತ್ತದೆ. ಈ ಪದ್ಧತಿಯನ್ನು ಮಾಡುವವರು ಪ್ರತಿ ಶುಕ್ರವಾರದಂದು ಕ್ರಿಸ್ಟಲ್ ಬಾಲನ್ನು ಮಲಗುವ ಕೋಣೆಯಿಂದ ತೆಗೆದು ಶುದ್ಧವಾದ ನೀರಿನಿಂದ ಅಥವಾ ಉಪ್ಪಿನ ನೀರಿನಿಂದ ತೊಳೆದು ಪುನ ದೇವರ ಮುಂದೆ ಇಟ್ಟು ಸಂಕಲ್ಪವನ್ನು ಮಾಡಬೇಕು. ಇದರಿಂದ ನಿಮಗಿದ್ದ ವಿವಾಹದ ಅಡೆತಡೆಗಳು,ದಾಂಪತ್ಯದಲ್ಲಿ ವಿರಸ ಹಾಗೇ ಇನ್ನೂ ಹಲವಾರು ಸಮಸ್ಯೆಗಳಿಗೆ ಪರಿಹಾರ ದೊರಕುತ್ತದೆ. ಒಂದು ವೇಳೆ ಪ್ರೇಮ ವಿವಾಹಕ್ಕೆ ಅಡೆತಡೆಗಳು ಇದ್ದರೆ ಅಥವಾ ಮನೆಯಲ್ಲಿ ಒಪ್ಪುತ್ತಿಲ್ಲ ವೆಂದರೆ ಅಥವಾ ಮನೆಯಲ್ಲಿ ಇರುವವರ ಮನಸ್ಥಿತಿಯನ್ನು ಬದಲಾಯಿಸಲು ಈ ಕ್ರಿಸ್ಟಲ್ ಬಾಲನ್ನು ಉಪಯೋಗಿಸಬಹುದು.

ಈಗಾಗಲೇಸಾವಿರಾರು ಜನ ಒಳಿತನ್ನು ಕಂಡು ನೂರಕ್ಕು ಅಧಿಕ ಶಿಷ್ಯರಿಗೆ ಜ್ಯೋತಿಷ್ಯಜ್ಞಾನವನ್ನು ತ್ಯಾಗ ಮಾಡಿ ಯಂತ್ರ ಸಿದ್ದಿ ಮಾಲಿಕ್ ಪುಸ್ತಕದ ಕೃರ್ತ ಪ್ರಧಾನ ತಾಂತ್ರಿಕ ಸುದರ್ಶನ ಆಚಾರ್ಯ ಶ್ರೀ ಸಿಗಂಧೂರು ಚೌಡೇಶ್ವರಿದೇವಿಯನ್ನು ಆರಾಧನೆ ಮಾಡುವ ನಿಮ್ಮ ಮನಸ್ಸಿನಲ್ಲಿ ಆಡಚಣೆಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು-ಉತ್ತರ ತಿಳಿಯಲು ಬಯಸುವಿರಾಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು-ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳುಬಗೆಹರಿದಿಲ್ಲವೇ ಚಿಂತೆ ಬೇಡ ನಿಮ್ಮ ಯಾವುದೇ ಘೋರ ನಿಗೂಢಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ-ಶತಸಿದ್ಧ ಇಂದೇ ಗುರುಜೀಯವರನ್ನು ಸಂಪರ್ಕಿಸಿ 9663542672.

Leave a Reply

Your email address will not be published. Required fields are marked *