ಯಾವ ರಾಶಿಯವರು ಯಾವ ದಾನವನ್ನು ಮಾಡಿದರೆ ಸೂಕ್ತ ತಿಳಿದಿದೆಯೇ ನಿಮಗೆ ?

ಜ್ಯೋತಿಷ್ಯ

ಪ್ರತಿಯೊಬ್ಬ ವ್ಯಕ್ತಿಯು ಅನ್ನದಾನ ಮಾಡಬಹುದು, ಧನದಾನ ಮಾಡಬಹುದು, ವಸ್ತ್ರದಾನವನ್ನು ಯಾವ ರಾಶಿಯವರು ಮಾಡಬಹುದು ಮತ್ತು ವಸ್ತ್ರದಾನವನ್ನು ಯಾವ ರಾಶಿಯವರು ತೆಗೆದುಕೊಳ್ಳಬಾರದು ಎಂಬತಕ್ಕದ್ದು ತಿಳಿದುಕೊಳ್ಳುವ ವಿಷಯ. ಉಟ್ಟ ಬಟ್ಟೆಯನ್ನು ಯಾವ ರಾಶಿಯವರು ದಾನ ಕೊಡಬಾರದು ಹಾಗೂ ಯಾವ ರಾಶಿಯವರು ಅದನ್ನು ಪಡೆದುಕೊಳ್ಳಲು ಬಾರದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಶ್ರೀ ಶೃಂಗೇರಿ ಶಾರದಾಂಬ ಜ್ಯೋತಿಷ್ಯ ಪೀಠಂ ದಕ್ಷಿಣ ಭಾರತದ ಪ್ರಖ್ಯಾತ ವಂಶಪಾರಂಪರಿಕ ಜ್ಯೋತಿಷ್ಯರುಹಾಗೂ ಪ್ರಧಾನ ಅರ್ಚಕರು ಶ್ರೀ ದ್ವಾರಕಾನಾಥ ಗುರೂಜಿ 99002 02707.. ಇವರು ನಿಮ್ಮಜಾತಕ, ಹಸ್ತರೇಖೆ, ಫೋಟೋ ನೋಡಿ , ಅಷ್ಟಮಂಗಳ ಪ್ರಶ್ನೆ, ಅಂಜನಾಪ್ರಶ್ನೆ, ಆಧಾರದಿಂದ ಸ್ತ್ರೀ ಪುರುಷಾ ಪ್ರೇಮವಿಚಾರ, ಅತ್ತೆಸೊಸೆ ಜಗಳ, ಗಂಡ ಹೆಂಡತಿ ಹೊಂದಾಣಿಕೆ ಸಮಸ್ಯೆ, ಇಷ್ಟಪಟ್ಟವರು ನಿಮ್ಮಂತೆ ಆಗಲು , ಮದುವೆ ವಿಳಂಬ, ವಿದ್ಯೆ, ಉದ್ಯೋಗ, ಇನ್ನುಜೀವನದಲ್ಲಿ ನೀವು ಅನುಭವಿಸುತ್ತಿರುವ ಹತ್ತಾರುಸಮಸ್ಯೆಗಳಿಗೆ ಒಂದು ಫೋನ್ ಕರೆಯ ಮುಖಾಂತರ ಪರಿಹಾರತಿಳಿಯಿರಿ ಹಾಗೂ ನಿಮ್ಮ ಎಲ್ಲಾ ಸಮಸ್ಯೆ ಗಳು ಸಹ ಗುಪ್ತ ರೀತಿಯಲ್ಲಿ ಇಟ್ಟುಪುರಾತನ ಜ್ಯೋತಿಷ್ಯಶಾಸ್ತ್ರದ ವಿದ್ಯೆಮುಖಾಂತರ ಉತ್ತಮ ರೀತಿಯಲ್ಲಿ ಕೇವಲ 48 ಗಂಟೆಗಳಲ್ಲಿ ಪರಿಹಾರ ಮಾಡಿ ಕೊಡಲಾಗುವುದುಮತ್ತು ದೇವತಾ ವಿಶಿಷ್ಟಪೂಜೆಗಳು ಮತ್ತು ದೇವರ ಆರಾಧನೆ ಹಾಗೂ ಹಲವು ರೀತಿಯ ಅನುಷ್ಟಾನಗಳಿಂದ, ಕೇರಳಕೊಳ್ಳೇಗಾಲದ ಚೌಡಿಉಪಾಸನಾ ಹಾಗೂ ಪೂಜಾಶಕ್ತಿಯಿಂದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಶಾಸ್ತ್ರ ಮತ್ತು ಸಂಪ್ರದಾಯ ಪ್ರಕಾರ ಮಾಡಿಕೊಡಲಾಗುತ್ತದೆ.. ಈ ಕೂಡಲೇಕರೆ ಮಾಡಿ 99002 02707.

ಮೇಷರಾಶಿಗೆ ಮಂಗಳನೇ ಅಧಿಪತಿ, ವೃಶ್ಚಿಕ ರಾಶಿಗು ಮಂಗಳನೇ ಅಧಿಪತಿ, ಆದ್ದರಿಂದ ಈ ರಾಶಿಯವರು ವಸ್ತ್ರ ದಾನವನ್ನು ಮಾಡಬಾರದು. ಏಕೆಂದರೆ ಇವರಿಬ್ಬರಿಗೂ ಮಂಗಳನೇ ಅಧಿಪತಿ ಮತ್ತು ಈ ರಾಶಿಯವರ ಮೇಲೆ ಸುಬ್ರಮಣ್ಯ ಸ್ವಾಮಿಯ ಅನುಗ್ರಹವಿರುತ್ತದೆ. ಈ ರಾಶಿಯವರ ಮೇಲೆ ದೈವಾನುಗ್ರಹ ಜಾಸ್ತಿ ಇರುವುದರಿಂದ ಈ ರಾಶಿಯವರು ದಾನವನ್ನು ಕೊಡುವ ಹಾಗೂ ಇಲ್ಲ ಮತ್ತು ಪಡೆದುಕೊಳ್ಳುವ ಹಾಗೂ ಇಲ್ಲ. ವೃಷಭ ರಾಶಿ ಮತ್ತು ತುಲಾ ರಾಶಿ ಅವರಿಗೆ ಶುಕ್ರ ಅಧಿಪತಿ. ಶುಕ್ರ ಆಭರಣ ಪ್ರಿಯ, ಸೌಂದರ್ಯ ಪ್ರಿಯ, ಕಲಾತ್ಮಕ ಹಾಗೂ ನಟನೆಯ ಅಧಿಪತಿ ಹಾಗಾಗಿ ಶುಕ್ರ ವಸ್ತ್ರಾಭರಣ ಪ್ರಿಯ. ಲಕ್ಷ್ಮಿಯ ಸ್ವರೂಪ ಶುಕ್ರ. ವಿಶೇಷವಾಗಿ ಈ ರಾಶಿಯವರು ಯಾವುದೇ ಕಾರಣಕ್ಕೂ ದಾನವನ್ನು ಮಾಡಬೇಡಿ. ಏಕೆಂದರೆ ಯಾರಾದರೂ ಮನೆ ಮುಂದೆ ಬಂದಾಗ ಅವರಿಗೆ ವಸ್ತ್ರದಾನ ಮಾಡುವುದಾಗಲಿ, ಉಟ್ಟ ಬಟ್ಟೆಯನ್ನು ಕೊಡುವುದಾಗಲಿ ಮಾಡಿದರೆ ನಿಮ್ಮ ಸಮಸ್ಯೆಗೆ ನೀವೇ ಕಾರಣವಾಗಬೇಕಾಗುತ್ತದೆ.

ಯಾಕೆಂದರೆ ಶನೀಶ್ವರನ ರೂಪದಲ್ಲಿ ಭಿಕ್ಷೆ ತೆಗೆದುಕೊಳ್ಳುವುದಕ್ಕೆ ವ್ಯಕ್ತಿಯು ಬಂದಿರುತ್ತಾನೆ, ಶುಕ್ರ ಶ್ರೀಮಂತಿಕೆಗೆ ಅಧಿಪತಿಯಾಗಿ ಇರುವವನು, ಶುಕ್ರನನ್ನು ಕೆಳಗಿಳಿಸಬೇಕು ಎಂಬುದೇ ಶನಿಯ ತತ್ವ ಆದ್ದರಿಂದ ಈ ರಾಶಿಯವರು ಯಾವುದೇ ಕಾರಣಕ್ಕೂ ಸುವರ್ಣದಾನ, ಬೆಳ್ಳಿ ದಾನ ಮತ್ತು ವಸ್ತ್ರದಾನ ಮಾಡುವುದು ಖಂಡಿತವಾಗಿಯೂ ಬೇಡ. ಒಂದು ವೇಳೆ ನೀವೇನಾದರೂ ಈ ದಾನವನ್ನು ಮಾಡಿದರೆ ಸುಖ, ಸಂಪತ್ತು, ಸಮೃದ್ಧಿ, ಐಶ್ವರ್ಯಗಳನ್ನು ಒಂದೇ ಸಲ ಕಳೆದುಕೊಳ್ಳ ಬೇಕಾಗುವಂತಹ ಪರಿಸ್ಥಿತಿ ಬರುತ್ತದೆ. ಕುಂಭ ರಾಶಿ ಮತ್ತು ಮಕರ ರಾಶಿಯವರಿಗೆ ಶನೇಶ್ವರ ಅಧಿಪತಿಯಾಗಿರುವುದರಿಂದ ಈ ರಾಶಿಯವರು ನಿಮ್ಮ ಮೈ ಮೇಲಿರುವ ಬಟ್ಟೆಯನ್ನು ಯಾವುದೇ ಕಾರಣಕ್ಕೂ ದಾನವಾಗಿ ಕೊಡಬೇಡಿ ಮತ್ತು ಯಾವುದೇ ಕಾರಣಕ್ಕೂ ದಾನವನ್ನು ಪಡೆದುಕೊಳ್ಳಲು ಬೇಡಿ. ಏಕೆಂದರೆ ಇದರಿಂದ ಮತ್ತಷ್ಟು ಸಮಸ್ಯೆಗಳು ಆ ರಾಶಿಯವರ ಜೀವನದಲ್ಲಿ ಪ್ರಭಾವವನ್ನು ಬೀರುತ್ತದೆ.

Leave a Reply

Your email address will not be published. Required fields are marked *