ಬೀರುವಿನ ಕೆಳಗೆ ಈ ವಸ್ತುವನ್ನು ಇಟ್ಟರೆ ಧನ ಸಂಪತ್ತು ವೃದ್ಧಿಯಾಗುತ್ತದೆ.

ಜ್ಯೋತಿಷ್ಯ

ಬೀರುವಿನ ಕೆಳಗೆ ಈ ರಹಸ್ಯವಾದ ವಸ್ತುವನ್ನು ಇಡುವುದರಿಂದ ಮನೆಯಲ್ಲಿ ಆಗುವಂತಹ ಅನಾವಶ್ಯಕವಾದ ಖರ್ಚುಗಳು ಕಡಿಮೆಯಾಗುತ್ತದೆ. ಹಾಗಾದರೆ ಯಾವ ವಸ್ತುವನ್ನು ಬೀರುವಿನ ಕೆಳಗಡೆ ಇಡಬೇಕು ಎಂದು ತಿಳಿದುಕೊಳ್ಳೋಣ ಬನ್ನಿ.

ದ್ವಾರಕನಾಥ್ ಶಾಸ್ರ್ತೀ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9900202707 ನಿಮ್ಮಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದುಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇಪೂಜೆ ಪ್ರಯತ್ನ-ಮಾಡಿದರುನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ ನಿಮ್ಮ ಯಾವುದೇ-ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ 9900202707.

ಬೀರುವನ್ನು ಲಕ್ಷ್ಮೀದೇವಿಗೆ ಹೋಲಿಸುತ್ತೇವೆ. ಯಾಕೆಂದರೆ ಬೀರುವಿನಲ್ಲಿ ಸಾಮಾನ್ಯವಾಗಿ ಎಲ್ಲರೂ ಇಡುವುದು ಹಣವನ್ನು, ಬಂಗಾರವನ್ನು, ಮುಖ್ಯವಾದ ದಾಖಲೆಗಳನ್ನು ಮತ್ತು ಬೆಳೆಬಾಳುವ ವಸ್ತುಗಳನ್ನು ಆದ್ದರಿಂದ ಬೀರುವನ್ನು ಲಕ್ಷ್ಮಿದೇವಿಗೆ ಹೋಲಿಸಲಾಗುತ್ತದೆ. ಲಕ್ಷ್ಮಿಗೆ ತುಂಬಾ ಪ್ರಿಯವಾದ ವಸ್ತುಗಳೆಂದರೆ ಗೋಮತಿ ಚಕ್ರ, ಕಮಲದ ಬೀಜ, ಸುಗಂಧದ್ರವ್ಯ ಆದ್ದರಿಂದ ಈ ವಸ್ತುಗಳನ್ನು ಬೀರುವಿನಲ್ಲಿ ಇಟ್ಟರೆ ತುಂಬಾ ಒಳ್ಳೆಯದು. ಹಾಗೆಯೇ ಪಚ್ಚ ಕರ್ಪೂರವನ್ನು ಶುಚಿಯಾದ ವಸ್ತ್ರದ ಒಳಗೆ ಇಟ್ಟು ಅದನ್ನು ಸುತ್ತಿ ಬೀರುವಿನ ಒಂದು ಮೂಲೆಯಲ್ಲಿ ಇಟ್ಟರೆ ತುಂಬಾ ಒಳ್ಳೆಯದು. ಇದರಿಂದ ಲಕ್ಷ್ಮೀದೇವಿಯು ಬೀರುವಿನಲ್ಲಿ ವಾಸಿಸುತ್ತಾಳೆ ಎಂಬ ಭಾವನೆ ಬರುತ್ತದೆ.

ಬೀರುವಿನ ಕೆಳ ಭಾಗದಲ್ಲಿ ಒಂದು ಗಾಜಿನ ಬಟ್ಟಲಿನಲ್ಲಿ ಕಲ್ಲುಪ್ಪನ್ನು ಹಾಕಿ ಅದರ ಮೇಲೆ ಒಂದು ಬಿಳಿ ಸ್ಪಟಿಕವನ್ನು ಇಡಬೇಕು. ನಂತರ ಆ ಗಾಜಿನ ಬಟ್ಟಲನ್ನು ತೆಗೆದುಕೊಂಡು ದೇವರಕೋಣೆಯಲ್ಲಿ ದೇವರಮುಂದೆ ಇಟ್ಟು ಮಂಗಳವಾರ, ಗುರುವಾರ ಹಾಗೂ ಶುಕ್ರವಾರ ಪೂಜೆಯನ್ನು ಮಾಡಿ ಪ್ರಾರ್ಥನೆಯನ್ನು ಸಹ ಮಾಡಬೇಕು. ಗಾಜಿನ ಬಟ್ಟಲಿನಲ್ಲಿರುವ ಕಲ್ಲುಪ್ಪನ್ನು ಬದಲಾಯಿಸಬೇಕೆಂದರೆ ಅದನ್ನು ಅಮಾವಾಸ್ಯೆಯ ದಿನದಂದು ಬದಲಾಯಿಸಿ ಹೊಸ ಕಲ್ಲುಪ್ಪನ್ನು ಇಡಬಹುದು. ಹಳೆ ಕಲ್ಲುಪ್ಪನ್ನು ಯಾರೂ ತುಳಿಯದ ಜಾಗದಲ್ಲಿ ಹಾಕಬೇಕು.

ಹಾಗೆಯೇ ಮತ್ತೊಂದು ಪರಿಹಾರವೆಂದರೆ ಕಲ್ಲುಪ್ಪನ್ನು ತೆಗೆದುಕೊಂಡು ಅದಕ್ಕೆ ನಾಲಕ್ಕು ಲವಂಗವನ್ನು ಸೇರಿಸಿ ಬಟ್ಟಲನ್ನು ಹಿಡಿದುಕೊಂಡು ಮನೆಯ ಮೂಲೆ ಮೂಲೆಯಲ್ಲೂ ಓಡಾಡಿ ತದನಂತರ ಬೀರುವಿನ ಕೆಳಗಡೆ ಇಡುವುದು ತುಂಬಾ ಉತ್ತಮ. ಇದರಿಂದ ನಕರಾತ್ಮಕ ಶಕ್ತಿಯು ದೂರವಾಗುತ್ತದೆ. ಸ್ಫಟಿಕವನ್ನು ಆರು ತಿಂಗಳಿಗೊಮ್ಮೆ ಅಮಾವಾಸ್ಯೆಯ ದಿನದಂದು ಬದಲಾಯಿಸುವುದು ಉತ್ತಮ. ಈ ರೀತಿಯಾಗಿ ಎರಡು ಪರಿಹಾರವನ್ನು ಮಾಡಿಕೊಂಡರೆ ಅನವಶ್ಯಕವಾದ ಖರ್ಚುಗಳು ಕಡಿಮೆಯಾಗುತ್ತದೆ ಮತ್ತು ಧನಸಂಪತ್ತು ವೃದ್ಧಿಯಾಗುತ್ತದೆ.

ಶ್ರೀ ಶೃಂಗೇರಿಶಾರದಾಂಬ ಜ್ಯೋತಿಷ್ಯ ಪೀಠಂ ದಕ್ಷಿಣ ಭಾರತದ ಪ್ರಖ್ಯಾತ ವಂಶಪಾರಂಪರಿಕ ಜ್ಯೋತಿಷ್ಯರು ಹಾಗೂ ಪ್ರಧಾನ ಅರ್ಚಕರು ಶ್ರೀ ದ್ವಾರಕಾನಾಥಗುರೂಜಿ 9900202707.. ಇವರು ನಿಮ್ಮಜಾತಕ, ಹಸ್ತರೇಖೆ, ಫೋಟೋನೋಡಿ , ಅಷ್ಟಮಂಗಳ ಪ್ರಶ್ನೆ, ಅಂಜನಾ ಪ್ರಶ್ನೆ, ಆಧಾರದಿಂದ ಸ್ತ್ರೀ ಪುರುಷಾಪ್ರೇಮ ವಿಚಾರ, ಅತ್ತೆಸೊಸೆ ಜಗಳ, ಗಂಡಹೆಂಡತಿ ಹೊಂದಾಣಿಕೆ ಸಮಸ್ಯೆ, ಇಷ್ಟಪಟ್ಟವರು ನಿಮ್ಮಂತೆ ಆಗಲು , ಮದುವೆ ವಿಳಂಬ, ವಿದ್ಯೆ, ಉದ್ಯೋಗ, ಇನ್ನು ಜೀವನದಲ್ಲಿ ನೀವುಅನುಭವಿಸುತ್ತಿರುವ ಹತ್ತಾರುಸಮಸ್ಯೆಗಳಿಗೆ ಒಂದು ಫೋನ್ ಕರೆಯ ಮುಖಾಂತರ ಪರಿಹಾರ ತಿಳಿಯಿರಿ ಹಾಗೂನಿಮ್ಮ ಎಲ್ಲಾ ಸಮಸ್ಯೆ ಗಳು ಸಹ ಗುಪ್ತ ರೀತಿಯಲ್ಲಿ ಇಟ್ಟುಪುರಾತನ ಜ್ಯೋತಿಷ್ಯಶಾಸ್ತ್ರದ ವಿದ್ಯೆ ಮುಖಾಂತರ ಉತ್ತಮ ರೀತಿಯಲ್ಲಿ ಕೇವಲ 48 ಗಂಟೆಗಳಲ್ಲಿ ಪರಿಹಾರ ಮಾಡಿ ಕೊಡಲಾಗುವುದುಮತ್ತು ದೇವತಾ ವಿಶಿಷ್ಟಪೂಜೆಗಳು ಮತ್ತು ದೇವರ ಆರಾಧನೆ ಹಾಗೂ ಹಲವು ರೀತಿಯ ಅನುಷ್ಟಾನಗಳಿಂದ, ಕೇರಳ ಕೊಳ್ಳೇಗಾಲದ ಚೌಡಿ ಉಪಾಸನಾ ಹಾಗೂಪೂಜಾ ಶಕ್ತಿಯಿಂದ ಸಮಸ್ಯೆಗಳಿಗೆ ಶಾಶ್ವತಪರಿಹಾರ ಶಾಸ್ತ್ರ ಮತ್ತು ಸಂಪ್ರದಾಯ ಪ್ರಕಾರ ಮಾಡಿಕೊಡಲಾಗುತ್ತದೆ.. ಈ ಕೂಡಲೇ ಕರೆ ಮಾಡಿ 99002 02707.

Leave a Reply

Your email address will not be published. Required fields are marked *