ಅನ್ನವನ್ನು ಸೇವಿಸುವಾಗ ಈಮಂತ್ರವನ್ನು ಹೇಳಿದರೆ ಸಕಲ ಇಷ್ಟಾರ್ಥಸಿದ್ಧಿಯಾಗುತ್ತದೆ.

ಜ್ಯೋತಿಷ್ಯ

ಅನ್ನ ಎಂಬುದು ಬರೀ ಹಸಿವನ್ನು ನೀಗಿಸುವ ವಸ್ತುವಲ್ಲ ,ಅನ್ನಕ್ಕೆ ದೈವತ್ವವಿದೆ. ಅನ್ನಾವತಾರವಾದ ಅನ್ನಪೂರ್ಣೇಶ್ವರಿ ದೇವಿಯ ದೇವಸ್ಥಾನವನ್ನು ಕಟ್ಟಿ ಪೂಜಿಸುವ ಜನ ಕೆಲವೊಂದು ಸಲ ಅನ್ನವನ್ನೇ ಕಡೆಗಣಿಸುತ್ತಾರೆ. ಊಟ ಮಾಡುವಾಗ ದೇವರನ್ನು ನೆನೆಯಬೇಕೆಂಬುದನ್ನು ಮರೆಯುತ್ತಾರೆ. ಹಾಗಾದರೆ ದೇವರನ್ನು ಹೇಗೆ ನೆನೆಯಬೇಕು ಹಾಗೂ ಯಾವ ಪ್ರಕಾರವಾಗಿ ನೆನೆಯಬೇಕು ಎಂದು ತಿಳಿದುಕೊಳ್ಳೋಣ ಬನ್ನಿ. ನಮ್ಮ ಸನಾತನ ನಂಬಿಕೆಗಳು ಆಚಾರ-ವಿಚಾರಗಳು ಭೋಜನವನ್ನು ಊಟಕ್ಕೆ ಸೀಮಿತಗೊಳಿಸಿಲ್ಲ, ಇದನ್ನು ಭೋಜನ ಯಜ್ಞ ಎಂದು ಕರೆಯಲಾಗಿದೆ. ಇದರ ಅರ್ಥ ಊಟ ಮಾಡುವುದು ಒಂದು ಯಾಗವೆ. ಊಟ ಮಾಡುವುದು ಒಂದು ಯಾಗ ಎಂದಾದ ಮೇಲೆ ವಿಧಿವಿಧಾನಗಳು ಇದ್ದೇ ಇರುತ್ತದೆ.

ಶ್ರೀ ಶೃಂಗೇರಿ ಶಾರದಾಂಬ ಜ್ಯೋತಿಷ್ಯ ಪೀಠಂ ದಕ್ಷಿಣ ಭಾರತದ ಪ್ರಖ್ಯಾತ ವಂಶಪಾರಂಪರಿಕ ಜ್ಯೋತಿಷ್ಯರು ಹಾಗೂ ಪ್ರಧಾನ ಅರ್ಚಕರು ಶ್ರೀ ದ್ವಾರಕಾನಾಥ ಗುರೂಜಿ 99002 02707.. ಇವರು ನಿಮ್ಮಜಾತಕ, ಹಸ್ತರೇಖೆ, ಫೋಟೋನೋಡಿ , ಅಷ್ಟಮಂಗಳ ಪ್ರಶ್ನೆ, ಅಂಜನಾ ಪ್ರಶ್ನೆ, ಆಧಾರದಿಂದ ಸ್ತ್ರೀ ಪುರುಷಪ್ರೇಮ ವಿಚಾರ, ಅತ್ತೆಸೊಸೆ ಜಗಳ, ಗಂಡಹೆಂಡತಿ ಹೊಂದಾಣಿಕೆ ಸಮಸ್ಯೆ, ಇಷ್ಟಪಟ್ಟವರು ನಿಮ್ಮಂತೆ ಆಗಲು, ಮದುವೆ ವಿಳಂಬ, ವಿದ್ಯೆ, ಉದ್ಯೋಗ, ಇನ್ನು ಜೀವನದಲ್ಲಿನೀವು ಅನುಭವಿಸುತ್ತಿರುವ ಹತ್ತಾರುಸಮಸ್ಯೆಗಳಿಗೆ ಒಂದು ಫೋನ್ ಕರೆಯ ಮುಖಾಂತರ ಪರಿಹಾರ ತಿಳಿಯಿರಿ 99002 02707.

ಊಟಕ್ಕೆ ಕುಳಿತುಕೊಳ್ಳುವುದಕ್ಕಿಂತ ಮುಂಚೆ ಕೈಕಾಲುಗಳನ್ನು ಹಾಗೂ ಮುಖವನ್ನು ತೊಳೆಯಬೇಕು. ನಂತರ ಊಟದ ತಟ್ಟೆ ಅಥವಾ ಎಳೆಯ ಮುಂದೆ ಕುಳಿತು ಪರಿಶಿಂಚನಾಧಿಕಾರಿಯ ಮತ್ತು ಅಸ್ತೋಧಕ ಸೇವಿಸಿದ ನಂತರವೇ ಚಿತ್ರಗುಪ್ತಾದಿ,ಪಂಚ ಬಾಹ್ಯಗಲಿಗೆ ಎಲೆಯ ಹೊರಭಾಗದಲ್ಲಿ ನೀರಿನ ಮೂಲಕ ಪುಟ್ಟ ಮಂಡಲವನ್ನು ರಚಿಸಬೇಕು. ಅಂದಿನ ಕಾಲದಲ್ಲಿ ಬಹುತೇಕ ಮನೆಗಳು ಸಗಣಿ ಸಾರಿಸಿದ ಮನೆಗಳಾಗಿದ್ದವು,ಆದ್ದರಿಂದ ಊಟಕ್ಕೆ ಬಾಳೆ ಎಲೆಯನ್ನು ಬಳಸುತ್ತಿದ್ದರು. ಸಗಣಿ ಸಾರಿಸಿದ ನೆಲದ ಮೇಲೆ ಬಾಳೆ ಎಲೆಯನ್ನು ಹಾಕಿಕೊಂಡು ಊಟ ಮಾಡುವ ಸಂದರ್ಭದಲ್ಲಿ ಯಾವ ಕ್ರಿಮಿಕೀಟಗಳು ನಮ್ಮ ಎಲೆ ಮೇಲೆ ಬರಬಾರದೆಂದು ಎಲೆಯ ಸುತ್ತ ನೀರಿನ ಕಟ್ಟೆಯನ್ನು ಕಟ್ಟಿ ನೀರಿನ ಮೂಲೆಯಲ್ಲಿ ಹಾದುಹೋಗುವ ಕ್ರಿಮಿಕೀಟಗಳು ಎಲೆಯ ಬಲಭಾಗದಲ್ಲಿ ಇಟ್ಟ ಚಿತ್ರಾವತಿ ಚಿತ್ರಕ್ಕೆ ಆಕರ್ಷಿತವಾಗಿ ಅಲ್ಲಿದ್ದ ಅನ್ನದ ಅಗುಳನ್ನು ತಿನ್ನುತಿತ್ತು, ಹಾಗಾಗಿ ಕ್ರಿಮಿಕೀಟಗಳು ಎಲೆ ಮೇಲೆ ಬರಬಾರದು ಎಂಬುದಾಗಿತ್ತು ಹಿಂದಿನ ಕಾಲದವರ ತಾತ್ಪರ್ಯ.

ತಟ್ಟೆಯಲ್ಲಿ ಅನ್ನ ಬಡಿಸಿದ ಮೇಲೆ ಎರಡೂ ಕೈಗಳಿಂದ ಅನ್ನಪೂರ್ಣೇಶ್ವರಿಗೆ ನಮಸ್ಕರಿಸಬೇಕು, ಅನ್ನಪೂರ್ಣೇ ಸದಾ ಪೂರ್ಣೇ ಶಂಕರ ಪ್ರಾಣವಲ್ಲಭೆ ಜ್ಞಾನ ವೈರಾಗ್ಯ ಸಿದ್ಯರ್ಥಂ ಭಿಕ್ಷಾಂದೇಹಿ ಜಪಾವತಿ ಎಂದು ಭಕ್ತಿಯಿಂದ ಪಠಿಸಬೇಕು. ಮೊದಲ ತುತ್ತನ್ನು ಸ್ವೀಕರಿಸುವ ಮುಂಚೆ ಮತ್ತೊಂದು ಮಂತ್ರವನ್ನು ಹೇಳಬೇಕು. ಹೇ ಪರಮೇಶ್ವರ ಈ ಅನ್ನವನ್ನು ನಿನ್ನ ಚರಣಗಳಿಗೆ ಅರ್ಪಿಸಿ ಪ್ರಸಾದವೆಂದು ಸ್ವೀಕರಿಸುತ್ತಿದ್ದೇನೆ, ಈ ಪ್ರಸಾದದಿಂದ ಶಕ್ತಿ ಮತ್ತು ಚೈತನ್ಯ ಲಭಿಸಲಿ ಎಂದು ಹೇಳಿಕೊಳ್ಳಬೇಕು. ಇದಾದ ನಂತರ ಊಟವನ್ನು ಮಾಡುವುದು ಉತ್ತಮ. ಊಟ ಮಾಡುವಾಗ ಮಾತನಾಡದೆ ಮೌನದಿಂದ ಊಟವನ್ನು ಮಾಡುವುದು ತುಂಬಾ ಉತ್ತಮವಾದ ಕೆಲಸ.

ದ್ವಾರಕನಾಥ್ ಶಾಸ್ರ್ತೀ ಪ್ರಧಾನತಾಂತ್ರಿಕ್ ಹಾಗೂ ಮಾಂತ್ರಿಕರು 9900202707 ನಿಮ್ಮ ಮನಸ್ಸಿನಲ್ಲಿಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ-ಮಾಡಿದರುನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ ನಿಮ್ಮಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ 9900202707.

Leave a Reply

Your email address will not be published. Required fields are marked *