ಪುಣ್ಯ ಕ್ಷೇತ್ರಗಳ ಮಾಹಿತಿ

ಗೋಕರ್ಣದ ಕೋಟಿತೀರ್ಥದ ಬಗ್ಗೆ ಒಂದು ಕಿರು ಪರಿಚಯ.

ಕರ್ನಾಟಕದ ಕರಾವಳಿಯ ತಟದಲ್ಲಿರುವ ಗೋಕರ್ಣದ ಮಹಾಬಲೇಶ್ವರ ಶಿವನ ದೇವಸ್ಥಾನವು ದೇಶದ ಎಲ್ಲಾ ಹಿಂದೂ ಭಕ್ತರಿಗೆ ಪರಮಪುಣ್ಯ ಪವಿತ್ರ ಸ್ಥಳವಾಗಿದೆ. ಕಾಶಿ, ರಾಮೇಶ್ವರ, ಗೋಕರ್ಣಗಳು ತ್ರಿಶೈಲ ಶಿವ ಕ್ಷೇತ್ರವೆಂದು ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಗೋಕರ್ಣ ಪವಿತ್ರ ಕ್ಷೇತ್ರದ ಜೊತೆಗೆ ಮುಕ್ತಿ ಕ್ಷೇತ್ರವಾಗಿದೆ. ಪ್ರತಿದಿನ ಸಾವಿರಾರು ಭಕ್ತರು ತಮ್ಮ ಪಿತೃಗಳಿಗೆ ತರ್ಪಣವನ್ನು ನೀಡುತ್ತಾರೆ. ಗೋಕರ್ಣದ ಕೋಟಿತೀರ್ಥ ಕ್ಷೇತ್ರದ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

ಈಗಾಗಲೇ ಸಾವಿರಾರು ಜನ ಒಳಿತನ್ನು ಕಂಡು ನೂರಕ್ಕು ಅಧಿಕ ಶಿಷ್ಯರಿಗೆ ಜ್ಯೋತಿಷ್ಯ ಜ್ಞಾನವನ್ನು ತ್ಯಾಗಮಾಡಿ ಯಂತ್ರ ಸಿದ್ದಿಮಾಲಿಕ್ ಪುಸ್ತಕದ ಕೃರ್ತ ಪ್ರಧಾನ ತಾಂತ್ರಿಕಸುದರ್ಶನ ಆಚಾರ್ಯ ಶ್ರೀಸಿಗಂಧೂರು ಚೌಡೇಶ್ವರಿದೇವಿಯನ್ನು ಆರಾಧನೆ ಮಾಡುವ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರತಿಳಿಯಲು ಬಯಸುವಿರಾ ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ ಚಿಂತೆ ಬೇಡ ನಿಮ್ಮ ಯಾವುದೇ ಘೋರನಿಗೂಢ ಗುಪ್ತ ಸಮಸ್ಯೆಗಳಿಗೆ2 ದಿನಗಳಲ್ಲಿ ಪರಿಹಾರ ಶತಸಿದ್ಧಇಂದೇ ಗುರುಜೀಯವರನ್ನು ಸಂಪರ್ಕಿಸಿ 9663542672.

ಈ ಗೋಕರ್ಣ ಕ್ಷೇತ್ರದಲ್ಲಿ 30 ತೀರ್ಥಗಳಿವೆ. 30 ತೀರ್ಥಗಳಲ್ಲಿ ಕೋಟಿ ತೀರ್ಥವು ಪ್ರಧಾನವಾದದ್ದು. ಕೋಟಿತೀರ್ಥ ಗೋಕರ್ಣದ ಮಧ್ಯಭಾಗದಲ್ಲಿದೆ. ಈ ಹೆಸರೇ ಸೂಚಿಸುವ ಹಾಗೆ ಕೋಟಿತೀರ್ಥದ ಕಲ್ಯಾಣಿಗೆ ಕೋಟಿ ಕೋಟಿ ಮೂಲೆಗಳಿಂದ ನೀರು ಹರಿದು ಬರುತ್ತದೆ ಎಂದು ಹೇಳಲಾಗುತ್ತದೆ. ಆದ್ದರಿಂದ ಕೋಟಿ ತೀರ್ಥವನ್ನು ಗಂಗೆಯಷ್ಟೇ ಪವಿತ್ರ ಎನ್ನುವುದರಿಂದ ಇಲ್ಲಿ ಸ್ನಾನ ಮಾಡುವುದರಿಂದ ಪಾಪಗಳು ಕಳೆದುಹೋಗುತ್ತದೆ ಎನ್ನಲಾಗುತ್ತದೆ. ಕೋಟಿತೀರ್ಥ ಐದು ಎಕರೆಯ ವಿಸ್ತಾರವಾದ ಜಾಗದಲ್ಲಿ ಹರಡಿಕೊಂಡಿದೆ. ಭಕ್ತರು ಇಲ್ಲಿಗೆ ಬಂದು ತಮ್ಮ ಪಿತೃಗಳಿಗೆ ತರ್ಪಣವನ್ನು ಕೊಡುವುದನ್ನು ನಾವಿಲ್ಲಿ ಕಾಣಬಹುದು. ದೇಶ ವಿದೇಶಗಳಿಂದಲೂ ಗೋಕರ್ಣದ ಕೋಟಿತೀರ್ಥದ ಕಲ್ಯಾಣಿಯಲ್ಲಿ ಸ್ನಾನ ಮಾಡುವುದಕ್ಕೆ ಬರುತ್ತಾರೆ.

ಶಿವರಾತ್ರಿಯ ಸಂದರ್ಭದಲ್ಲಿ ಹೆಚ್ಚಿನ ಭಕ್ತಾದಿಗಳು ಬಂದು ಕೋಟಿತೀರ್ಥದಲ್ಲಿ ಸ್ನಾನವನ್ನು ಮಾಡಿ ಶಿವನ ದರ್ಶನವನ್ನು ಪಡೆಯುತ್ತಾರೆ. ಶತಶೃಂಗ ಪರ್ವತವು ಬ್ರಹ್ಮದೇವರ ವಾಸಸ್ಥಾನವಾಗಿದ್ದು, ಅಲ್ಲದೆ ಈ ಸ್ಥಳದಲ್ಲಿ ಎರಡು ಕೋಟಿ ತೀರ್ಥಗಳಿದ್ದವು. ಒಮ್ಮೆ ಗರುಡ ಪಕ್ಷಿಯು ಸರ್ಪವನ್ನು ಬೇಟೆಯಾಡಿ ಆ ಸರ್ಪವನ್ನು ತನ್ನ ಕೊಕ್ಕಿನಲ್ಲಿ ಹಿಡಿದುಕೊಂಡು ಶತಶೃಂಗ ಪರ್ವತದ ಮೇಲೆ ಹಾರುತ್ತಿದ್ದಾಗ ನಿರೀಕ್ಷಿತವಾಗಿಯೇ ಆ ಸರ್ಪವು ಶತಶೃಂಗ ಪರ್ವತದ ಮೇಲೆ ಬೀಳುತ್ತದೆ. ನಂತರ ಪರ್ವತದ ಸುತ್ತೆಲ್ಲಾ ಹುಡುಕಾಡಿದರು ಗರುಡನಿಗೆ ಸರ್ಪವು ಸಿಗುವುದಿಲ್ಲ. ಆಗ ಕೋಪಗೊಂಡ ಗರುಡನು ಇದೇ ಶತಶೃಂಗ ಪರ್ವತವನ್ನು ಹೊತ್ತುಕೊಂಡು ಹಾರುತ್ತಾನೆ. ಆಗ ಗೋಕರ್ಣದ ಬಳಿ ಶತಶೃಂಗ ಪರ್ವತವನ್ನು ಹೊತ್ತುಕೊಂಡು ಬಂದಾಗ ಬ್ರಹ್ಮದೇವರಿಗೆ ಎಚ್ಚರವಾಗುತ್ತದೆ. ಆಗ ಅವರು ಮೂರು ಲೋಕದಷ್ಟು ತೂಕದೊಂದಿಗೆ ಬೆಟ್ಟವನ್ನು ತಮ್ಮ ಕಾಲಿಂದ ಒತ್ತುತ್ತಾರೆ. ಆಗ ಭಾರವನ್ನು ಗರುಡನಿಗೆ ಹೊರಲು ಸಾಧ್ಯವಾಗದೇ ಆ ಸಮಯದಲ್ಲಿ ಗರುಡನು ಗೋಕರ್ಣದ ಭೂಮಿಯ ಮೇಲೆ ತಪಸ್ಸನ್ನಾಚರಿಸುತ್ತಿದ್ದ ಅಗಸ್ತ್ಯ ಋಷಿಗಳ ಸಹಾಯವನ್ನು ಯಾಚಿಸುತ್ತಾರೆ. ಆಗ ಋಷಿಗಳು ಶತಶೃಂಗ ಪರ್ವತವನ್ನು ಗೋಕರ್ಣದ ನದಿಯ ಪಕ್ಕ ಇಳಿಸಲು ಸಹಾಯವನ್ನು ಮಾಡುತ್ತಾರೆ. ಆಗ ಶತಶೃಂಗ ಪರ್ವತದಲ್ಲಿದ್ದ 2 ಕೋಟಿತೀರ್ಥದಲ್ಲಿ ಒಂದು ಕೋಟಿ ತೀರ್ಥ ಗೋಕರ್ಣದಲ್ಲಿ ಬಿದ್ದು ಕೋಟಿತೀರ್ಥ ಎಂಬ ಹೆಸರನ್ನು ಪಡೆದುಕೊಂಡಿತು. ಹಾಗೂ ಉಳಿದ ಒಂದು ಕೋಟಿತೀರ್ಥ ಸಮುದ್ರದಲ್ಲಿ ಬೀಳುತ್ತದೆ.

ಸರೋವರದ ಮಧ್ಯಭಾಗದಲ್ಲಿ ಒಂದು ದೀಪಸ್ತಂಭವಿದ್ದು ಅಲ್ಲಿ ಕೋಟೇಶ್ವರ ಎಂಬ ಶಿವಲಿಂಗವೂ ಇದೆ. ಕೋಟಿತೀರ್ಥ ಸುತ್ತಲೂ ಹಲವು ದೇವಾಲಯಗಳಿವೆ. ದಕ್ಷಿಣಕ್ಕೆ ಅಗಸ್ತ್ಯರು ಪ್ರತಿಷ್ಠಾಪಿಸಿರುವ ಅಗಸ್ತ್ಯ ತೀರ್ಥ ವರದೇಶ್ವರ ಲಿಂಗ ಎಂಬ ಶಿವ ದೇವಾಲಯವಿದೆ. ಇದರ ಪಕ್ಕದಲ್ಲಿ ಗರುಡ ತೀರ್ಥ ಹಾಗೂ ಗರುಡ ಮಂಟಪಗಳಿವೆ. ಈ ಕೋಟಿ ತೀರ್ಥದಲ್ಲಿ ಹಲವಾರು ದೇವಾನುದೇವತೆಗಳು ಸ್ನಾನವನ್ನು ಮಾಡಿ ತಮ್ಮ ಪಾಪಗಳನ್ನು ಕಳೆದುಕೊಂಡಿದ್ದಾರೆ ಎನ್ನಲಾಗಿದೆ. ಗೋಕರ್ಣಕ್ಕೆ ಭೇಟಿ ನೀಡಿದಾಗ ಕೋಟಿತೀರ್ಥದ ದರ್ಶನವನ್ನು ಮಾಡದಿದ್ದರೆ ಯಾತ್ರೆಯು ಸಂಪೂರ್ಣವಾಗುವುದಿಲ್ಲ ಎಂಬ ನಂಬಿಕೆ ಇದೆ.

ಈಗಾಗಲೇ ಸಾವಿರಾರು ಜನ ಒಳಿತನ್ನುಕಂಡು ನೂರಕ್ಕು ಅಧಿಕ ಶಿಷ್ಯರಿಗೆ ಜ್ಯೋತಿಷ್ಯ ಜ್ಞಾನವನ್ನು ತ್ಯಾಗ ಮಾಡಿ ಯಂತ್ರಸಿದ್ದಿ ಮಾಲಿಕ್ ಪುಸ್ತಕದ ಕೃರ್ತ ಪ್ರಧಾನ ತಾಂತ್ರಿಕ ಸುದರ್ಶನಆಚಾರ್ಯ ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನುಆರಾಧನೆ ಮಾಡುವ ನಿಮ್ಮ ಮನಸ್ಸಿನಲ್ಲಿಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರತಿಳಿಯಲು ಬಯಸುವಿರಾ ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದುಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ ಚಿಂತೆಬೇಡ ನಿಮ್ಮ ಯಾವುದೇ ಘೋರನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧಇಂದೇ ಗುರುಜೀಯವರನ್ನುಸಂಪರ್ಕಿಸಿ 9663542672.

admin

Share
Published by
admin

Recent Posts

ದಿನಭವಿಷ್ಯ18 ಡಿಸೆಂಬರ್ 2024Dina Bhavishya | 01 December 2024 | Daily Horoscope | Rashi Bhavishya | Today Astrology in Kannada

ದಿನ ಭವಿಷ್ಯ 18-12-2024 ಮೇಷ: ಧನಲಾಭವಾಗಲಿದ್ದು, ಅಷ್ಟೇ ಪ್ರಮಾಣದ ಖರ್ಚು ಬರುವುದುನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ ಸಮಸ್ಯೆಗಳಿಗೆ 2…

6 days ago

ದಿನ ಭವಿಷ್ಯ14-12-2024

ಮೇಷ: ಚಂಚಲ ಮನಸ್ಸು ಕಾರ್ಯ ಸಾಧಿಸಿ ಸಾಧನೆ ಮಾಡಬೇಕಾದ ಸಂದರ್ಭನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ ಸಮಸ್ಯೆಗಳಿಗೆ 2…

1 week ago

ದಿನಭವಿಷ್ಯ 01 ಡಿಸೆಂಬರ್ 2024Dina Bhavishya | 01 December 2024 | Daily Horoscope | Rashi Bhavishya | Today Astrology in Kannada

ಮೇಷ: ವಿಪರೀತ ವ್ಯಸನ, ರೋಗಭಾದೆ, ಅಕಾಲ ಭೋಜನ, ಹಿತ ಶತ್ರುಗಳಿಂದ ತೊಂದರೆ, ಇಲ್ಲಸಲ್ಲದ ತಕರಾರುನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ…

3 weeks ago

Dina Bhavishya | 22 Novemnber 2024 | Daily Horoscope | Rashi Bhavishya | Today Astrology in Kannada

ಮೇಷ: ದಿನವು ಶುಭದಾಯಕವಾಗಿದ್ದು ಕೆಲಸ ಕಾರ್ಯಗಳಲ್ಲಿ ಜಯ ಕಾಣುವಿರಿ.ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ ಸಮಸ್ಯೆಗಳಿಗೆ 2 ದಿನದಲ್ಲಿ ಪರಿಹಾರ…

1 month ago

Dina Bhavishya | 21 Novemnber 2024 | Daily Horoscope | Rashi Bhavishya | Today Astrology in Kannada

ಮೇಷ: ಯತ್ನ ಕಾರ್ಯಾನುಕೂಲ, ಹಣಕಾಸಿನ ಪರಿಸ್ಥಿತಿ ಸುಧಾರಣೆ, ಸ್ಥಳ ಬದಲಾವಣೆ, ಬಂಧುಗಳಲ್ಲಿ ವೈರತ್ವ, ಉದ್ಯೋಗದಲ್ಲಿ ಪ್ರಗತಿ..ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ…

1 month ago

ದಿನ ಭವಿಷ್ಯ Dina Bhavishya | 20 Novemnber 2024 | Daily Horoscope | Rashi Bhavishya | Today Astrology in Kannada

ಮೇಷ: ಕುಟುಂಬ ಸೌಖ್ಯ, ಯತ್ನ ಕಾರ್ಯ ಸಿದ್ಧಿ, ಕೆಲಸಕ್ಕಾಗಿ ತಿರುಗಾಟ, ಸಕಾಲಕ್ಕೆ ಭೋಜನ ಇಲ್ಲದಿರುವಿಕೆನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ…

1 month ago