ಸಕಲ ಸಂಕಷ್ಟಗಳನ್ನು ಈಡೇರಿಸುವ ಕೊಳನಕಲ್ಲು ಗಣಪತಿಯ ಬಗ್ಗೆ ಕಿರುಪರಿಚಯ ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಬೇಕಾದರೆ ನಾವು ಮೊದಲು ಪೂಜೆ ಮಾಡುವುದು ಗಣಪತಿಗೆ. ನೂರಾರು ರೀತಿಯ ಗಣಪತಿಗಳನ್ನು ನೋಡಿದ್ದೀರಿ ಆದರೆ ಬಂಡೆಯೊಳಗೆ ಉದ್ಭವಿಸಿರುವ ಗಣಪತಿಯ ಚಮತ್ಕಾರದ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
ದ್ವಾರಕನಾಥ್ ಶಾಸ್ರ್ತೀ ಪ್ರಧಾನತಾಂತ್ರಿಕ್ ಹಾಗೂ ಮಾಂತ್ರಿಕರು 9900202707 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದುಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ 9900202707.
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿ ಕೊಳನಕಲ್ಲು ಮಹಾಗಣಪತಿ ದೇವಸ್ಥಾನ ಬರುತ್ತದೆ. ಕೊಳನಕಲ್ಲು ಎಂಬ ಪದವು ಕೊಳ ಹಾಗೂ ಕಲ್ಲಿನಿಂದ ಕೂಡಿದ ಶಬ್ದವಾಗಿ ಸಂಯುಕ್ತಗೊಂಡಿದೆ. ಏಕೆಂದರೆ ಈ ವಿಶಾಲವಾದ ಆಲಯದಲ್ಲಿ ಕಪ್ಪು ಬಂಡೆಯ ಮೇಲೆ ಕೊಳವಿದೆ. ಈ ಕೊಳದ ಮುಂದೆ ಆನೆಯಾಕಾರದ ಬೃಹತ್ ಕಲ್ಲುಬಂಡೆಯ ಮೇಲೆ ಗಣಪತಿಯು ಉದ್ಭವವಾಗಿ ದರ್ಶನ ಇಟ್ಟಿದ್ದಾರೆ. ಈ ಸ್ಥಳದಲ್ಲಿ ಯಾವಾಗಲೂ ನೀರು ಇರುವುದರಿಂದ ಕೊಳನಕಲ್ಲು ಎಂಬ ಹೆಸರಿಂದ ಪ್ರಸಿದ್ಧಿಯಾಗಿದೆ.
ಕೊಳನಕಲ್ಲು ಗಣಪತಿಯ ಆಲಯವನ್ನು ತಲುಪಲು 50 ಮೆಟ್ಟಿಲನ್ನು ಏರಬೇಕು. ಇಲ್ಲಿರುವ 20 ಅಡಿಯ ಬೃಹತ್ ಬಂಡೆಯ ಮೇಲೆ ವರ್ಷವಿಡೀ ನೀರಿರುವ ಕೊಳವಿದ್ದು ಎಂಥಾ ಬೇಸಿಗೆಯಲ್ಲೂ ಕೂಡ ಕೊಳ ಬತ್ತುವುದಿಲ್ಲ. ಇಲ್ಲಿರುವ ಕೊಳದ ನೀರನ್ನು ದೇವರ ಅಭಿಷೇಕಕ್ಕೆ ಮಾತ್ರ ಬಳಸಲಾಗುತ್ತದೆ. ಅರ್ಚಕರನ್ನು ಬಿಟ್ಟು ಬೇರೆ ಯಾರು ಕೂಡ ಈ ನೀರನ್ನು ಸ್ಪರ್ಶಿಸುವಂತಿಲ್ಲ. ವಿನಾಯಕನಿಗೆ ಅಭಿಷೇಕ ಮಾಡಿದ ನೀರು ಪುನಃ ಕೊಳವನ್ನು ಸೇರುತ್ತದೆ. ವರ್ಷಕ್ಕೊಮ್ಮೆ ಊರಿನ ಕಿರಿಯರೆಲ್ಲ ಸೇರಿ ಕೊಳ ಶುದ್ಧೀಕರಣ ಮಾಡುತ್ತಾರೆ. ಪವಾಡವೆಂದರೆ ಶುದ್ಧೀಕರಣ ಮಾಡಿದ ಕೇವಲ ಒಂದೇ ದಿನದಲ್ಲಿ ಮಳೆ ಬಂದು ಕೊಳ ಪುನಃ ಭರ್ತಿಯಾಗುತ್ತದೆ.
ಬಾಲ್ಕೂರು ಸಂಸ್ಥಾನದ ಮಹಾರಾಜರು ಈ ಸ್ಥಳವನ್ನು ಆಳ್ವಿಕೆ ನಡೆಸುತ್ತಿದ್ದಾಗ ಬರಗಾಲದಿಂದಾಗಿ ಸುತ್ತಮುತ್ತಲಿನ ಪ್ರದೇಶದಲ್ಲಿ ನೀರಿನ ಆಹಾಕಾರ ಉಂಟಾಗಿರುತ್ತದೆ. ಜನರ ಉಪಯೋಗಕ್ಕಾಗಿ ಮಹಾರಾಜರು ಚೌಡಿ ಕೆರೆ ಎಂಬ ಕೆರೆಯನ್ನು ನಿರ್ಮಿಸುತ್ತಾರೆ. ಪವಾಡವೆಂಬಂತೆ ಗಣಪತಿಯ ವಿಗ್ರಹ ಚೌಡಿ ಕೆರೆ ಇಂದ ಹಾರಿಬಂದು ಬೃಹತ್ ಕಲ್ಲು ಬಂಡೆಯ ಮೇಲೆ ಸ್ವಯಂ ಪ್ರತಿಷ್ಠಾಪನೆಗೊಳ್ಳುತ್ತದೆ. ಗಣಪತಿ ಸ್ವಯಂ ಹಾರಿ ಬಂದಿದ್ದರಿಂದ ಹಾರ್ದಳ್ಳಿ ಎಂದು ಗ್ರಾಮವನ್ನು ಗಣಪತಿಯು ಮಂಡಿಯೂರಿ ಕೂತಿರುವ ಭಂಗಿಯಲ್ಲಿರುವುದರಿಂದ ಹಳ್ಳಿಯನ್ನು ಮಂಡಲ್ಲಿ ಎಂದು ಜೊತೆಯಾಗಿ ಈ ಗ್ರಾಮವನ್ನು ಹಾರ್ದಳ್ಳಿ ಮಂಡಳ್ಳಿ ಎಂದು ಕರೆಯಲಾಗುತ್ತದೆ. ಭಕ್ತರ ಸಕಲ ಸಂಕಷ್ಟಗಳನ್ನು ನಿವಾರಿಸುತ್ತಾ, ಇಷ್ಟಾರ್ಥಗಳನ್ನು ಸಿದ್ಧಿಸುತ್ತ ಕೊಳನಕಲ್ಲು ಗಣಪತಿಯು ತನ್ನ ಅಭಯ ಹಸ್ತವನ್ನು ಭಕ್ತರಿಗೆ ಚಾಚಿದ್ದಾರೆ. ಕೊಳನಕಲ್ಲು ಗಣಪತಿಯ ವಿಶೇಷವೇನೆಂದರೆ ಮಂಗಳಾರತಿ ಸಮಯದಲ್ಲಿ ದೇವರು ಹೂವಿನ ಪ್ರಸಾದವನ್ನುನೀಡುತ್ತಾರೆ.ಯಾವುದಾದರೂ ತುರ್ತುಪರಿಸ್ಥಿತಿಯಲ್ಲಿ ಇದ್ದಾಗ ಈ ಭಾಗದ ಜನರು ಗಣಪತಿಯ ಮೊರೆ ಹೋಗುತ್ತಾರೆ. ಆಗ ಗಣಪತಿಯು ಜನರ ಸಹಾಯಕ್ಕೆ ಬರುತ್ತಾರೆ ಎಂಬುದು ಇಲ್ಲಿಯ ಜನರ ನಂಬಿಕೆ.
ದ್ವಾರಕನಾಥ್ ಶಾಸ್ರ್ತೀ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9900202707 ನಿಮ್ಮ ಮನಸ್ಸಿನಲ್ಲಿ ಆಡಚಣೆಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ ನಿಮ್ಮ ಯಾವುದೇ-ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ 9900202707.
ದಿನ ಭವಿಷ್ಯ 18-12-2024 ಮೇಷ: ಧನಲಾಭವಾಗಲಿದ್ದು, ಅಷ್ಟೇ ಪ್ರಮಾಣದ ಖರ್ಚು ಬರುವುದುನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ ಸಮಸ್ಯೆಗಳಿಗೆ 2…
ಮೇಷ: ಚಂಚಲ ಮನಸ್ಸು ಕಾರ್ಯ ಸಾಧಿಸಿ ಸಾಧನೆ ಮಾಡಬೇಕಾದ ಸಂದರ್ಭನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ ಸಮಸ್ಯೆಗಳಿಗೆ 2…
ಮೇಷ: ವಿಪರೀತ ವ್ಯಸನ, ರೋಗಭಾದೆ, ಅಕಾಲ ಭೋಜನ, ಹಿತ ಶತ್ರುಗಳಿಂದ ತೊಂದರೆ, ಇಲ್ಲಸಲ್ಲದ ತಕರಾರುನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ…
ಮೇಷ: ದಿನವು ಶುಭದಾಯಕವಾಗಿದ್ದು ಕೆಲಸ ಕಾರ್ಯಗಳಲ್ಲಿ ಜಯ ಕಾಣುವಿರಿ.ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ ಸಮಸ್ಯೆಗಳಿಗೆ 2 ದಿನದಲ್ಲಿ ಪರಿಹಾರ…
ಮೇಷ: ಯತ್ನ ಕಾರ್ಯಾನುಕೂಲ, ಹಣಕಾಸಿನ ಪರಿಸ್ಥಿತಿ ಸುಧಾರಣೆ, ಸ್ಥಳ ಬದಲಾವಣೆ, ಬಂಧುಗಳಲ್ಲಿ ವೈರತ್ವ, ಉದ್ಯೋಗದಲ್ಲಿ ಪ್ರಗತಿ..ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ…
ಮೇಷ: ಕುಟುಂಬ ಸೌಖ್ಯ, ಯತ್ನ ಕಾರ್ಯ ಸಿದ್ಧಿ, ಕೆಲಸಕ್ಕಾಗಿ ತಿರುಗಾಟ, ಸಕಾಲಕ್ಕೆ ಭೋಜನ ಇಲ್ಲದಿರುವಿಕೆನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ…