ಈ ಸಂಕೇತಗಳು ನಿಮಗೆ ಸಿಕ್ಕರೆ ಎಂದೆಂದಿಗೂ ಶಿವನ ಕೃಪಾಕಟಾಕ್ಷ ನಿಮ್ಮ ಮೇಲಿರುತ್ತದೆ ಗೊತ್ತೇ..?

ರಾಶಿ ಭವಿಷ್ಯ

ಯಾವ ವ್ಯಕ್ತಿಯಲ್ಲಿ ಕಾಮ, ಕ್ರೋಧ, ಮದ, ಮತ್ಸರ, ಅಹಂಕಾರ ಭಾವನೆ ಇರುವುದಿಲ್ಲವೋ ಇಂತಹ ಮನುಷ್ಯರ ಮೇಲೆ ಈಶ್ವರನ ವಿಶೇಷವಾದ ಕೃಪೆ ಇರುತ್ತದೆ. ಇಂಥ ವ್ಯಕ್ತಿಗಳು ಪ್ರತಿಯೊಬ್ಬರನ್ನು ಗೌರವಿಸುತ್ತಾರೆ ಹಾಗೂ ಮೋಸ, ಕಪಟ ಎಂಬುದು ತಿಳಿದಿರುವುದಿಲ್ಲ. ಈ ತರಹದ ವ್ಯಕ್ತಿಗಳು ಅವರಿಗೆ ಏನು ಸಿಗುತ್ತದೆಯೋ ಅದರಲ್ಲಿಯೇ ಸಂತೋಷಪಡುತ್ತಾರೆ. ಆದ್ದರಿಂದ ಇಂಥವರ ಮೇಲೆ ಶಿವನ ಆಶೀರ್ವಾದ ಯಾವಾಗಲೂ ಇರುತ್ತದೆ.

ದ್ವಾರಕನಾಥ್ ಶಾಸ್ರ್ತೀ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9900202707 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನ-ವಶ, ಜನವಶ, ಶತ್ರು-ನಾಶ, ಸ್ತ್ರೀ ಪುರುಷ ವ-ಶೀ-ಕ-ರ-ಣ, ದಿಗ್ಭಂಧನ, ಸ್ತಂಭನ, ವುಚ್ಛಾ-ಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9900202707.

ಒಂದು ವೇಳೆ ವ್ಯಕ್ತಿಯ ಕನಸಿನಲ್ಲಿ ದೇವಸ್ಥಾನಗಳು ಅಥವಾ ದೇವಸ್ಥಾನದ ಸುತ್ತಮುತ್ತ ಇರುವ ಪರಿಸರಗಳು ಕಂಡುಬಂದರೆ ಶಾಸ್ತ್ರಗಳಲ್ಲಿ ಇಂಥ ವ್ಯಕ್ತಿಯನ್ನು ಭಾಗ್ಯಶಾಲಿ ಎಂದು ಹೇಳಲಾಗಿದೆ. ಇಂತಹ ವ್ಯಕ್ತಿಗಳಿಗೆ ಭಗವಂತನಾದ ಈಶ್ವರನು ಕೆಲವು ಸೂಚನೆಗಳನ್ನು ನೀಡುತ್ತಾರೆ.

ಯಾವ ವ್ಯಕ್ತಿಯು ದೈನಂದಿನ ಚಟುವಟಿಕೆಯಲ್ಲಿ ಈಶ್ವರನ ಧ್ಯಾನಕ್ಕೆ ಸಮಯವನ್ನು ಮೀಸಲಿಡುತ್ತಾರೋ ಅಂಥವರ ಮೇಲೆ ಈಶ್ವರನ ಕೃಪೆ ಸದಾ ಕಾಲ ಇರುತ್ತದೆ. ಯಾವ ವ್ಯಕ್ತಿಯು ಸಮಾಜದ ಬಗ್ಗೆ ಜವಾಬ್ದಾರಿಯನ್ನು ಇಟ್ಟುಕೊಂಡು ಸತ್ಕಾರ್ಯಗಳನ್ನು ಮಾಡುತ್ತಿರುತ್ತಾರೋ, ಕಷ್ಟದಲ್ಲಿ ಸಿಲುಕಿರುವ ವ್ಯಕ್ತಿಗೆ ಕೈಯಲ್ಲಾದಷ್ಟು ಸಹಾಯ ಮಾಡುತ್ತಾರೋ, ಪಶುಪಕ್ಷಿಗಳಿಗೆ ಆಹಾರವನ್ನು ನೀಡುತ್ತಾರೋ ಅಂಥವರು ತಾವಾಗಿಯೆ ತಾವು ಮಾಡುತ್ತಿರುವುದಿಲ್ಲ ಅವರ ಮೇಲೆ ಶಿವನ ಕೃಪೆ ಇರುವುದರಿಂದ ಈ ರೀತಿ ಮಾಡುತ್ತಿರುತ್ತಾರೆ.
ಈಶ್ವರನ ಕೃಪೆ ಇರುವ ವ್ಯಕ್ತಿಗಳಿಗೆ ಒಂದು ಅಲೌಕಿಕ ಶಕ್ತಿಯೂ ಕೂಡ ಇರುತ್ತದೆ. ಇಂತಹ ವ್ಯಕ್ತಿಗಳಿಗೆ ಭವಿಷ್ಯದಲ್ಲಿ ನಡೆಯುವ ಕೆಲಸಗಳು ಮುಂಚೆ ಅರಿವಾಗುತ್ತದೆ. ಒಂದು ವೇಳೆ ನಿಮಗೇನಾದರೂ ಮುಂದೆ ನಡೆಯುವ ವಿಷಯಗಳು ತಿಳಿಯುತ್ತಿದ್ದರೆ ನಿಮ್ಮ ಮೇಲೆ ಶಿವನ ಕೃಪೆ ಇದೆ ಎಂದು ಅರ್ಥ ಮಾಡಿಕೊಳ್ಳಿ.

ಕೆಲವು ವ್ಯಕ್ತಿಗಳಿಗೆ ಅಕ್ಕಪಕ್ಕದಲ್ಲಿ ಸುಗಂಧ ವಾಸನೆ, ಧೂಪದ ವಾಸನೆ ಬಂದರೆ ಅಲ್ಲೇ ಅಕ್ಕಪಕ್ಕದಲ್ಲಿ ಈಶ್ವರ ನೆಲೆಸಿದ್ದಾನೆ ಎಂದು ಅಂದುಕೊಳ್ಳಿ ಮತ್ತು ದೇವಾನುದೇವತೆಗಳ ಆಶೀರ್ವಾದ ನಿಮಗೆ ಇದೆ ಎಂಬುದನ್ನು ಸೂಚಿಸುತ್ತದೆ. ಬ್ರಹ್ಮ ಮುಹೂರ್ತವನ್ನು ದೇವತೆಗಳ ಸಮಯ ಎಂದು ತಿಳಿಯಲಾಗಿದೆ. ಏಕೆಂದರೆ ಈ ಸಮಯದಲ್ಲಿ ವಾತಾವರಣದಲ್ಲಿ ಅಲೌಕಿಕ ಶಕ್ತಿಯ ಸಂಚಾರ ವಾಗಲಿದೆ. ಯಾರಿಗೆ ಈ ಸಮಯದಲ್ಲಿ ನಿದ್ದೆಯಿಂದ ಎಚ್ಚರವಾಗುತಿದ್ದರೆ ಶಿವನ ಕೃಪೆ ಅವರ ಮೇಲೆ ಇದೆ ಎಂದು ಸೂಚಿಸುತ್ತದೆ. ಈ ಸಮಯದಲ್ಲಿ ಶಿವನಿಗೆ ಜಲವನ್ನು ಅರ್ಪಿಸಿದರೆ ಸದಾಕಾಲ ಈಶ್ವರನು ನಿಮ್ಮನ್ನು ಆಶೀರ್ವದಿಸುತ್ತಾನೆ.

ಯಾವ ವ್ಯಕ್ತಿಯು ದೇವಸ್ಥಾನಗಳಲ್ಲಿ ಭಜನೆ ಮಾಡುವ ಸಮಯದಲ್ಲಿ ಬೇರೆಯವರ ಬಗ್ಗೆ ಯೋಚನೆ ಮಾಡದೆ ಭಕ್ತಿಯಿಂದ ಭಜನೆಯನ್ನು ಮಾಡುತ್ತಾರೋ ಇಂಥವರಿಗೆ ಅಲೌಕಿಕ ಶಕ್ತಿ ಇರುತ್ತದೆ ಮತ್ತು ಇಂತಹ ವ್ಯಕ್ತಿಗಳನ್ನು ಈಶ್ವರನು ಯಾವಾಗಲೂ ಕಾಪಾಡುತ್ತಿರುತ್ತಾರೆ.

ದ್ವಾರಕನಾಥ್ ಶಾಸ್ರ್ತೀ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9900202707 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸ-ಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರು-ನಾಶ, ಸ್ತ್ರೀ ಪುರುಷ ವ-ಶೀ-ಕ-ರ-ಣ, ದಿಗ್ಭಂಧನ, ಸ್ತಂಭನ, ವುಚ್ಛಾ-ಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9900202707.

Leave a Reply

Your email address will not be published. Required fields are marked *