ಮುಂಜಾನೆ ಎದ್ದ ತಕ್ಷಣ ಈ ಸಣ್ಣ ಕೆಲಸ ಮಾಡಿ ಸಾಕು ನೀವೇ ಕೋಟ್ಯಾಧಿಪತಿಗಳು.

ಜ್ಯೋತಿಷ್ಯ

ಪ್ರತಿದಿನ ತಡವಾಗಿ ಏಳುತ್ತಿದ್ದೀರಾ ಹಾಗಾದರೆ ದರಿದ್ರತನ ಬರುವುದು ಖಂಡಿತ -ಪ್ರತಿನಿತ್ಯ ಮುಂಜಾನೆ ಬೇಗ ಏಳದಿದ್ದರೆ ದರಿದ್ರತನ ಬರುವುದು ಖಚಿತ. ಯಾಕೆಂದರೆ ಮನುಷ್ಯ ದಿನ ಪೂರ್ತಿ ಕೆಲಸ ಮಾಡಿ ದೈಹಿಕವಾಗಿ ವಿಶ್ರಾಂತಿ ಪಡೆಯುವುದೇ ರಾತ್ರಿಯ ಸಮಯದಲ್ಲಿ. ಸೂರ್ಯನ ಉದಯಿಸಿದ ಮೇಲೆ ಹಾಗೂ ಸೂರ್ಯ ಮುಳುಗುವ ತನಕ ಮನುಷ್ಯನ ದೇಹದಲ್ಲಿ ಸಕಾರತ್ಮಕ ಶಕ್ತಿ ಓಡಾಡುತ್ತದೆ. ಯಾವ ತರಹದ ಶಕ್ತಿಯೆಂದರೆ ಎಂಥ ಕೆಲಸ ಕಾರ್ಯಗಳು ಇರಲಿ ಛಲದಿಂದ ಮಾಡುವ ಶಕ್ತಿಯಾಗಿರುತ್ತದೆ. ದೇಹದ ತಾಪಮಾನವನ್ನು ಜಾಸ್ತಿ ಮಾಡಿ ಮನುಷ್ಯನ ಇಂದ್ರಿಯಗಳನ್ನು ಆಕ್ಟಿವ್ ಮಾಡುತ್ತದೆ.

ಈಗಾಗಲೇ ಸಾವಿರಾರು ಜನ ಒಳಿತನ್ನು ಕಂಡು ನೂರಕ್ಕು ಅಧಿಕ ಶಿಷ್ಯರಿಗೆ ಜ್ಯೋತಿಷ್ಯ ಜ್ಞಾನವನ್ನು ತ್ಯಾಗ ಮಾಡಿ ಯಂತ್ರ ಸಿದ್ದಿ ಮಾಲಿಕ್ ಪುಸ್ತಕದ ಕೃರ್ತ ಪ್ರಧಾನತಾಂತ್ರಿಕ ಸುದರ್ಶನ ಆಚಾರ್ಯ9663542672  ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ನಿಮ್ಮ ಮನಸ್ಸಿನಲ್ಲಿ ಆಡ-ಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮಸ-ಮ-ಸ್ಯೆಗಳು ಬಗೆಹರಿದಿಲ್ಲವೇ ಚಿಂತೆಬೇಡ ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ-ಶತಸಿದ್ಧ ಇಂದೇ ಗುರುಜೀಯ ವರನ್ನು ಸಂಪರ್ಕಿಸಿ 9663953892.

ಸೂರ್ಯನ ಕಿರಣಗಳು ಮನುಷ್ಯನ ದೇಹದಲ್ಲಿರುವ ನರನಾಡಿಗಳಿಗೆ ಚೈತನ್ಯವನ್ನು ತುಂಬಿ ಕೆಲಸಮಾಡುವ ಶಕ್ತಿಯನ್ನು ಕೊಡುತ್ತದೆ. ಸೂರ್ಯ ಮುಳುಗಿದ ನಂತರ ಕೆಲಸ ಕಾರ್ಯಗಳಲ್ಲಿ ಆಸಕ್ತಿ ಕಡಿಮೆಯಾಗಿ ದಣಿದಿರುವ ದೇಹಕ್ಕೆ ವಿಶ್ರಾಂತಿಯ ಅವಶ್ಯಕತೆ ಇರುತ್ತದೆ. ಚಂದ್ರನೂ ಮನುಷ್ಯನ ದೇಹವನ್ನು ನಿತ್ರಾಣ ಮಾಡಿ ಮನಸ್ಸು, ಜ್ಞಾನ, ಮೆದುಳನ್ನು ಸಂಪೂರ್ಣವಾಗಿ ಸ್ಥಬ್ದ ಮಾಡಿ ವಿಶ್ರಾಂತಿ ಕೊಡುವುದಕ್ಕೆ ಹೋಗುತ್ತಾನೆ. ಇನ್ನೂ ಕೆಲವರಿಗೆ ಚಂದ್ರ ಏನಾದರೂ ನೀಚನಾಗಿದ್ದರೆ ರಾತ್ರಿ ಸಮಯದಲ್ಲಿ ನಿದ್ದೆ ಬರುವುದಿಲ್ಲ. ಆದ್ದರಿಂದ ಆ ಸಮಯದಲ್ಲಿ ಶಿವಪಾರ್ವತಿಯರ ಸ್ಮರಣೆಯನ್ನು ಮಾಡಬೇಕು ಮತ್ತು ಮನೆಯಲ್ಲಿರುವ ಹಿರಿಯರನ್ನು, ತಂದೆ ತಾಯಿಗಳನ್ನು ಗೌರವದಿಂದ ನೋಡಿಕೊಳ್ಳಬೇಕು.

ಈಗಿನ ಕಾಲದಲ್ಲಿ ಯಾರೂ ಕೂಡ ಬ್ರಾಹ್ಮೀ ಮುಹೂರ್ತದಲ್ಲಿ ಏಳುವುದಿಲ್ಲ. ಆದ್ದರಿಂದ ಸೂರ್ಯ ಉದಯಿಸುವುದಕ್ಕಿಂತ ಮುಂಚೆ ಅಂದರೆ ಕನಿಷ್ಠ 6 ಘಂಟೆಗಾದರು ಎದ್ದರೆ ಉತ್ತಮ. ಇಲ್ಲದಿದ್ದರೆ ಮನಸ್ಸು,ಜ್ಞಾನ, ಬುದ್ಧಿ ಎಲ್ಲವೂ ಮಂದಾಕೃತಿಗೆ ಬರುತ್ತದೆ. ದಿನನಿತ್ಯ ಕೆಲಸ ಕಾರ್ಯವನ್ನು ಮಾಡಲು ಆಲಸ್ಯತನ ಹೆಚ್ಚಾಗುತ್ತದೆ. ಆದ್ದರಿಂದ ಮುಂಜಾನೆ ಎದ್ದ ತಕ್ಷಣ ಸ್ನಾನವನ್ನು ಮಾಡಿ ಕಾಳಬೈರವೇಶ್ವರ, ಆಂಜನೇಯ ಅಥವಾ ಈಶ್ವರನ ಸ್ಮರಣೆಯನ್ನು ಮಾಡಿದರೆ ನೀವು ಮಾಡುವಂತ ಪ್ರತಿಯೊಂದು ಕೆಲಸಕಾರ್ಯಗಳಲ್ಲಿ ಯಶಸ್ಸು ದೊರೆಯುತ್ತದೆ. ಹಾಗಾಗಿ ತಡವಾಗಿ ಎದ್ದು ನಿವೇ ದರಿದ್ರ ತನವನ್ನು ತಂದುಕೊಳ್ಳಬೇಡಿ.

ಮುಂಜಾನೆ ಎದ್ದ ತಕ್ಷಣ ಸ್ನಾನ ಮಾಡಿ ದೇವಸ್ಥಾನಕ್ಕೆ ಭೇಟಿ ಕೊಡಿ ಅಥವಾ ಅದು ಸಾಧ್ಯವಾಗಿಲ್ಲವೆಂದರೆ ಮನೆಯಲ್ಲಿ ದೇವರ ಪೂಜೆಯನ್ನು ಮಾಡಿ.ಇದರಿಂದ ನಿಮ್ಮ ಜೀವನದಲ್ಲಿ ಸಾಕಷ್ಟು ಯಶಸ್ಸನ್ನು ಕಾಣಬಹುದು.

ಈಗಾಗಲೇ ಸಾವಿರಾರು ಜನ ಒಳಿತನ್ನು ಕಂಡು ನೂರಕ್ಕು ಅಧಿಕ ಶಿಷ್ಯರಿಗೆ ಜ್ಯೋತಿಷ್ಯ ಜ್ಞಾನವನ್ನು ತ್ಯಾಗ ಮಾಡಿ ಯಂತ್ರ ಸಿದ್ದಿ ಮಾಲಿಕ್ ಪುಸ್ತಕದ-ಕೃರ್ತಪ್ರಧಾನ ತಾಂತ್ರಿಕ ಸುದರ್ಶನ ಆಚಾರ್ಯ ಶ್ರೀ ಸಿಗಂಧೂರು ಚೌಡೇಶ್ವರಿ-ದೇವಿಯನ್ನು ಆರಾಧನೆ ಮಾಡುವ ನಿಮ್ಮ ಮನಸ್ಸಿನಲ್ಲಿ ಆಡ-ಚಣೆ ಉಂಟಾ-ಗುವ ಯಾವು-ದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು-ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮಸ-ಮ-ಸ್ಯೆಗಳು ಬಗೆಹರಿದಿಲ್ಲವೇ ಚಿಂತೆ ಬೇಡ ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ-ಶತಸಿದ್ಧ ಇಂದೇ ಗುರು-ಜೀಯವರನ್ನು ಸಂಪರ್ಕಿಸಿ 9663953892.

Leave a Reply

Your email address will not be published. Required fields are marked *