ಪುಣ್ಯ ಕ್ಷೇತ್ರಗಳ ಮಾಹಿತಿ

ಸಮುದ್ರಮಂಥನದ ಮಂದಾರ ಪರ್ವತದ ವಿಶೇಷತೆ ತಿಳಿದಿದೆಯೇ ನಿಮಗೆ..?

ಕ್ಷೀರಸಾಗರದಲ್ಲಿದ್ದ ಅಮೃತವನ್ನು ಪಡೆಯಬೇಕೆಂದು ದೇವತೆಯರು ಹಾಗೂ ರಾಕ್ಷಸರು ಸಮುದ್ರ ಮಂಥನವನ್ನು ಮಾಡಲು ಮುಂದಾಗುತ್ತಾರೆ. ಆಗ ಮಹಾವಿಷ್ಣು ಹಿಮಾಲಯದಲ್ಲಿರುವ ಮಂದಾರ ಪರ್ವತವನ್ನು ಕಡಗೊಲಾಗಿ ಉಪಯೋಗಿಸುವಂತೆ ಸಲಹೆಯನ್ನು ಸೂಚಿಸುತ್ತಾರೆ. ಅದೇ ಪ್ರಕಾರವಾಗಿ ದೇವಾನುದೇವತೆಗಳು ಹಾಗೂ ಅಸುರರು ಮಂದಾರ ಪರ್ವತವನ್ನು ಹೊತ್ತುತಂದು ಅದನ್ನು ಕಡಗೋಲಾಗಿ ಉಪಯೋಗಿಸಿ, ವಾಸುಕಿ ಸರ್ಪವನ್ನು ಹಗ್ಗವನ್ನಾಗಿ ಉಪಯೋಗಿಸಿ ಸಮುದ್ರ ಮಂಥನವನ್ನು ನಡೆಸುತ್ತಾರೆ. ಸಮುದ್ರ ಮಂಥನದ ಸಮಯದಲ್ಲಿ ಮಂದಾರ ಪರ್ವತ ಕುಸಿಯಲು ಪ್ರಾರಂಭವಾದಾಗ ನಾರಾಯಣಸ್ವಾಮಿ ಪೂರ್ಮ ಅವತಾರವನ್ನು ತಾಳಿ ಸಮುದ್ರವನ್ನು ಹೊತ್ತುಕೊಂಡು ಸಮುದ್ರ ಮಂಥನ ಕಾರ್ಯವೂ ಸರಾಗವಾಗಿ ನಡೆಯುವಂತೆ ನೋಡಿಕೊಳ್ಳುತ್ತಾರೆ.

ಈಗಾಗಲೇ ಸಾವಿರಾರು ಜನ ಒಳಿತನ್ನು ಕಂಡು ನೂರಕ್ಕು ಅಧಿಕ ಶಿಷ್ಯರಿಗೆ ಜ್ಯೋತಿಷ್ಯಜ್ಞಾನವನ್ನು ತ್ಯಾಗ ಮಾಡಿ ಯಂತ್ರಸಿದ್ದಿ ಮಾಲಿಕ್ ಪುಸ್ತಕದ ಕೃರ್ತ ಪ್ರಧಾನ ತಾಂತ್ರಿಕ ಸುದರ್ಶನ ಆಚಾರ್ಯ 9663542672 ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ನಿಮ್ಮ ಮನಸ್ಸಿನಲ್ಲಿ ಆಡಚಣೆಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲುಬಯಸುವಿರಾ ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ ಚಿಂತೆ ಬೇಡ ನಿಮ್ಮ ಯಾವುದೇ ಘೋರನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧಇಂದೇ ಗುರುಜೀಯವರನ್ನು ಸಂಪರ್ಕಿಸಿ 9663542672.

ಸಮುದ್ರ ಮಂಥನದಲ್ಲಿ ಉಪಯೋಗಿಸಿದ ಮಂದಾರ ಪರ್ವತ ಈಗಲೂ ಭೂಮಿಯ ಮೇಲೆ ಇದೆ. ಈ ಪವಿತ್ರ ಪರ್ವತದ ಮೇಲೆ ಸಮುದ್ರ ಮಂಥನದ ಸಮಯದಲ್ಲಿ ವಾಸುಕಿಯು ಸುತ್ತಿಕೊಂಡಿರುವ ಕುರುಹು ಸಹ ನಾವು ಕಾಣಬಹುದಾಗಿದೆ. ಸಮುದ್ರ ಮಂಥನಕ್ಕೆ ಉಪಯೋಗಿಸಿದ ಮಂದಾರ ಪರ್ವತ ಇರುವುದು ಬಿಹಾರ ರಾಜ್ಯದ ಬಂಕಾ ಜಿಲ್ಲೆಯ ಬಾಗಲಪುರದಲ್ಲಿ. ಭೂಮಿಯ ಮೇಲಿರುವ ಪವಿತ್ರ ಸ್ಥಳಗಳಲ್ಲಿ ಮಂದಾರ ಪರ್ವತವೂ ಒಂದು ಎಂದು ಹೇಳಲಾಗಿದೆ. ಸಹಸ್ರಾರು ಭಕ್ತರು ಇಲ್ಲಿಗೆ ಆಗಮಿಸಿ ಬೆಟ್ಟವನ್ನು ಹತ್ತಿ ಕೃತಾರ್ಥ ಭಾವವನ್ನು ಹೊಂದುತ್ತಾರೆ.

ಪುರಾಣಗಳ ಪ್ರಕಾರ ಮಹಾವಿಷ್ಣು ವಾಮನ ಅವತಾರದಲ್ಲಿ ಇಡೀ ವಿಶ್ವವನ್ನು ಮೂರು ಹೆಜ್ಜೆಗಳ ಮೂಲಕ ಆವರಿಸಿದಾಗ ಒಂದು ಹೆಜ್ಜೆಯನ್ನು ಮಂದಾರ ಪರ್ವತದ ಮೇಲೆ ಇಟ್ಟಿದ್ದರು ಎನ್ನಲಾಗಿದೆ. ಜೀವನದಲ್ಲಿ ಒಂದು ಬಾರಿ ಇಲ್ಲಿಗೆ ಆಗಮಿಸಿದರೆ ಜೀವನದಲ್ಲಿ ಮಾಡಿದಂತ ಪಾಪಕರ್ಮಗಳು ಕಳೆದು ಹೋಗುತ್ತದೆ ಎಂಬುದು ಭಕ್ತಾದಿಗಳಿಂದ ತಿಳಿದಿರುವ ವಿಷಯ. ಮಂದಾರ ಪರ್ವತ ಜೈನರಿಗೆ ಕೂಡ ಪವಿತ್ರ ಸ್ಥಳವಾಗಿದೆ. ಮಂದಾರ ಪರ್ವತದ ತಪ್ಪಲಿನಲ್ಲಿ ಒಂದು ಪುಷ್ಕರಣಿ ಇದೆ. ಈ ಪುಷ್ಕರಣಿಯನ್ನು ಪಾಪಹಾರಿಣೆ ಎಂದು ಕರೆಯಲಾಗುತ್ತದೆ.

ಈಗಾಗಲೇ ಸಾವಿರಾರು ಜನಒಳಿತನ್ನು ಕಂಡು ನೂರಕ್ಕು ಅಧಿಕ ಶಿಷ್ಯರಿಗೆ ಜ್ಯೋತಿಷ್ಯ ಜ್ಞಾನವನ್ನು ತ್ಯಾಗ ಮಾಡಿ ಯಂತ್ರಸಿದ್ದಿ ಮಾಲಿಕ್ ಪುಸ್ತಕದ ಕೃರ್ತಪ್ರಧಾನ ತಾಂತ್ರಿಕಸುದರ್ಶನ ಆಚಾರ್ಯ ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರತಿಳಿಯಲು ಬಯಸುವಿರಾ ಜ್ಯೋತಿಷ್ಯವುನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ ಚಿಂತೆ ಬೇಡನಿಮ್ಮ ಯಾವುದೇ ಘೋರನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧಇಂದೇ ಗುರುಜೀಯವರನ್ನು ಸಂಪರ್ಕಿಸಿ 9663542672.

ಈ ಪುಷ್ಕರಣಿಯಲ್ಲಿ ಸ್ನಾನವನ್ನು ಮಾಡಿದರೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಯಾವುದಾದರೂ ಕಾಯಿಲೆ ಇದ್ದರೆ ನಿವಾರಣೆಯಾಗುತ್ತದೆ ಎಂದು ಹೇಳಲಾಗುತ್ತದೆ.ಈ ಪುಷ್ಕರಣಿಯ ಮಧ್ಯದಲ್ಲಿ ಮಹಾವಿಷ್ಣು ಹಾಗೂ ಮಹಾಲಕ್ಷ್ಮಿಯ ಸುಂದರವಾದ ದೇವಸ್ಥಾನವಿದೆ. ಭಕ್ತಾದಿಗಳು ಇಲ್ಲಿಗೆ ಬಂದು ಭೇಟಿ ಕೊಟ್ಟ ನಂತರ ಮಂದಾರ ಪರ್ವತವನ್ನು ಹತ್ತುವ ಕಾರ್ಯವನ್ನು ಮಾಡುವುದು ಇಲ್ಲಿಯ ವಾಡಿಕೆ ಯಾಗಿದೆ. ಮಂದಾರ ಪರ್ವತ ಹತ್ತುವಾಗ ಮಧ್ಯದಲ್ಲಿ 12ನೇ ಶತಮಾನದ ದೇವರ ಕೆತ್ತನೆಯ ಚಿತ್ರಗಳಿವೆ. ಇದನ್ನು ಅಲ್ಲಿಗೆ ಭೇಟಿ ಕೊಟ್ಟ ಭಕ್ತಾದಿಗಳು ಕಣ್ತುಂಬಿಕೊಳ್ಳುತ್ತಾರೆ.

admin

Recent Posts

ದಿನಭವಿಷ್ಯ18 ಡಿಸೆಂಬರ್ 2024Dina Bhavishya | 01 December 2024 | Daily Horoscope | Rashi Bhavishya | Today Astrology in Kannada

ದಿನ ಭವಿಷ್ಯ 18-12-2024 ಮೇಷ: ಧನಲಾಭವಾಗಲಿದ್ದು, ಅಷ್ಟೇ ಪ್ರಮಾಣದ ಖರ್ಚು ಬರುವುದುನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ ಸಮಸ್ಯೆಗಳಿಗೆ 2…

4 days ago

ದಿನ ಭವಿಷ್ಯ14-12-2024

ಮೇಷ: ಚಂಚಲ ಮನಸ್ಸು ಕಾರ್ಯ ಸಾಧಿಸಿ ಸಾಧನೆ ಮಾಡಬೇಕಾದ ಸಂದರ್ಭನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ ಸಮಸ್ಯೆಗಳಿಗೆ 2…

1 week ago

ದಿನಭವಿಷ್ಯ 01 ಡಿಸೆಂಬರ್ 2024Dina Bhavishya | 01 December 2024 | Daily Horoscope | Rashi Bhavishya | Today Astrology in Kannada

ಮೇಷ: ವಿಪರೀತ ವ್ಯಸನ, ರೋಗಭಾದೆ, ಅಕಾಲ ಭೋಜನ, ಹಿತ ಶತ್ರುಗಳಿಂದ ತೊಂದರೆ, ಇಲ್ಲಸಲ್ಲದ ತಕರಾರುನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ…

3 weeks ago

Dina Bhavishya | 22 Novemnber 2024 | Daily Horoscope | Rashi Bhavishya | Today Astrology in Kannada

ಮೇಷ: ದಿನವು ಶುಭದಾಯಕವಾಗಿದ್ದು ಕೆಲಸ ಕಾರ್ಯಗಳಲ್ಲಿ ಜಯ ಕಾಣುವಿರಿ.ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ ಸಮಸ್ಯೆಗಳಿಗೆ 2 ದಿನದಲ್ಲಿ ಪರಿಹಾರ…

1 month ago

Dina Bhavishya | 21 Novemnber 2024 | Daily Horoscope | Rashi Bhavishya | Today Astrology in Kannada

ಮೇಷ: ಯತ್ನ ಕಾರ್ಯಾನುಕೂಲ, ಹಣಕಾಸಿನ ಪರಿಸ್ಥಿತಿ ಸುಧಾರಣೆ, ಸ್ಥಳ ಬದಲಾವಣೆ, ಬಂಧುಗಳಲ್ಲಿ ವೈರತ್ವ, ಉದ್ಯೋಗದಲ್ಲಿ ಪ್ರಗತಿ..ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ…

1 month ago

ದಿನ ಭವಿಷ್ಯ Dina Bhavishya | 20 Novemnber 2024 | Daily Horoscope | Rashi Bhavishya | Today Astrology in Kannada

ಮೇಷ: ಕುಟುಂಬ ಸೌಖ್ಯ, ಯತ್ನ ಕಾರ್ಯ ಸಿದ್ಧಿ, ಕೆಲಸಕ್ಕಾಗಿ ತಿರುಗಾಟ, ಸಕಾಲಕ್ಕೆ ಭೋಜನ ಇಲ್ಲದಿರುವಿಕೆನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ…

1 month ago