ಯಾವ ಗುಣಗಳು ಹೆಣ್ಣುಮಕ್ಕಳಲ್ಲಿ ಕಂಡರೆ ವಿವಾಹಕ್ಕೆ ಯೋಗ್ಯರಾಗಿರುತ್ತಾರೆ ಗೊತ್ತಾ?

ಜ್ಯೋತಿಷ್ಯ

ಮದುವೆಯಾಗುವ ಸಂದರ್ಭದಲ್ಲಿ ಹುಡುಗರು ತುಂಬಾನೇ ಗೊಂದಲದಲ್ಲಿರುತ್ತಾರೆ. ಏಕೆಂದರೆ ಹುಡುಗರು ಯೋಚನೆ ಮಾಡುತ್ತಾರೆ ಹುಡುಗಿ ಒಳ್ಳೆಯವಳ, ಮನೆಗೆ ಹೊಂದುಕೊಂಡು ಹೋಗುತ್ತಾಳ ಎಂದು ಹಲವಾರು ಚಿಂತೆಗಳು ವಿವಾಹದ ಸಮಯದಲ್ಲಿ ಅವರ ಗೊಂದಲವನ್ನು ಹೆಚ್ಚಿಸುತ್ತದೆ. ಶಾಸ್ತ್ರಗಳ ಪ್ರಕಾರ ಈ ತರಹದ ಹುಡುಗಿಯರು ಏನಾದರೂ ಸಿಕ್ಕರೆ ಮದುವೆಗೆ ಯಾವುದೇ ಕಾರಣಕ್ಕೂ ತಡಮಾಡಬೇಡಿ ಎನ್ನಲಾಗಿದೆ. ಹಾಗಾದರೆ ವಿವಾಹಕ್ಕೆ ಯೋಗ್ಯವಿರುವ ಕನ್ಯೆಯಲ್ಲಿ ಯಾವ ರೀತಿಯ ಗುಣಗಳಿರುತ್ತವೆ ಎಂದು ತಿಳಿದುಕೊಳ್ಳೋಣ ಬನ್ನಿ.

ದ್ವಾರಕನಾಥ್ ಶಾಸ್ರ್ತೀ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9900202707 ನಿಮ್ಮ ಮನಸ್ಸಿನಲ್ಲಿ ಆಡಚಣೆಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದುಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ 9900202707.

ಆಚಾರ ಚಾಣಕ್ಯರು ಹೇಳಿದ್ದಾರೆ ಒಂದು ವೇಳೆ ಹುಡುಗಿಯರಿಗೆ ಉದ್ಯೋಗವಿಲ್ಲವೆಂದರೂ ಪರವಾಗಿಲ್ಲ ಆದರೆ ಮನೆಯ ಹಾಗೂ ಸಮಾಜದ ಬಗ್ಗೆ ತಿಳುವಳಿಕೆ ಇದ್ದರೆ ತುಂಬಾನೆ ಒಳ್ಳೆಯದು ಎಂದಿದ್ದಾರೆ. ಇಂತಹ ಸ್ತ್ರೀಯರು ಮನೆಯ ಗೌರವವನ್ನು ಹೆಚ್ಚಿಸಲಿದ್ದಾರೆ.
ಎಲ್ಲರಿಗೂ ಸಮಾನ ರೀತಿಯ ಗೌರವವನ್ನು ಕೊಡುವುದನ್ನು ಕಲಿತಿರಬೇಕು. ವಯಸ್ಸಿನಲ್ಲಿ ಹಿರಿಯವರಾಗಲಿ ಅಥವಾ ಕಿರಿಯವರಾಗಲಿ ಅವರಿಗೆ ಗೌರವವನ್ನು ಕೊಡಬೇಕು.
ಯಾವ ಮಹಿಳೆಯು ನಮ್ಮ ಸಂಸ್ಕೃತಿಯನ್ನು ಹಾಗೂ ಪರಂಪರೆಯನ್ನು ಪಾಲಿಸುತ್ತಾರೋ ಅಂತವರು ವಿವಾಹಕ್ಕೆ ತುಂಬಾನೇ ಶ್ರೇಷ್ಠವಾಗಿರುತ್ತಾರೆ. ಇಂಥವರು ತಮ್ಮ ಭಕ್ತಿ ಭಾವದಿಂದ ದೇವರ ಕೃಪೆಯನ್ನು ಪಡೆದುಕೊಳ್ಳುತ್ತಾರೆ. ಇದರಿಂದ ಮನೆಯಲ್ಲಿ ಧನ ಸಂಪತ್ತು ವೃದ್ಧಿಯಾಗುತ್ತದೆ ಹಾಗೂ ಸುಖ, ಶಾಂತಿ, ನೆಮ್ಮದಿ ನೆಲೆಸುತ್ತದೆ.
ಯಾವ ಮಹಿಳೆಯು ಹಣವನ್ನು ಇತಿ ಮಿತಿಯಾಗಿ ಬಳಸುತ್ತಾರೋ ಅಥವಾ ಹಣವನ್ನು ಉಳಿಸುತ್ತಾರೋ ಅವರು ಮನೆಗೆ ಶುಭವನ್ನು ತಂದು ಕೊಡುತ್ತಾರೆ. ಕುಟುಂಬವನ್ನು ಆರ್ಥಿಕ ಸಂಕಷ್ಟದಿಂದ ಉಳಿಸಲು ತುಂಬಾ ಸಹಾಯ ಮಾಡುತ್ತಾರೆ. ಇಂಥ ಮಹಿಳೆಯನ್ನು ತಾಯಿ ಲಕ್ಷ್ಮಿಯ ಸ್ವರೂಪ ಎಂದು ಹೇಳಲಾಗಿದೆ.

ಯಾವ ಮಹಿಳೆಯ ಮಾತನ್ನು ಕೇಳಿ ಎಲ್ಲರಿಗೂ ಸಂತೋಷವಾಗುತ್ತದೆಯೊ ಅಂತವರು ವಿವಾಹಕ್ಕೆ ಶ್ರೇಷ್ಠವಾಗಿರುತ್ತಾರೆ. ಯಾರು ಸರಿಯಾದ ಸಮಯದಲ್ಲಿ ಸರಿಯಾದ ಸಲಹೆಗಳನ್ನು ನೀಡುತ್ತಾರೋ ಹಾಗೂ ಕಷ್ಟದ ಸಮಯದಲ್ಲಿ ಧೈರ್ಯದಿಂದ ಇರುತ್ತಾರೋ ಅಂತವರನ್ನು ಗಂಡಸರು ಮದುವೆಯಾಗುವುದು ಒಂದು ಸೌಭಾಗ್ಯವೇ ಸರಿ ಎನ್ನಲಾಗಿದೆ.

ಯಾವ ಮಹಿಳೆಯು ತಮ್ಮ ಕುಟುಂಬದ ಬಗ್ಗೆ ಕಾಳಜಿಯನ್ನು ವಹಿಸುತ್ತಾರೋ ಅವರು ಮದುವೆಗೆ ಯೋಗ್ಯರಾಗಿರುತ್ತಾರೆ. ಯಾವ ಸ್ತ್ರೀ ತಮ್ಮ ಕುಟುಂಬದ ಗೌರವವನ್ನು ಹೆಚ್ಚಿಸುವುದಕ್ಕೆ ಪ್ರಯತ್ನ ಪಡುತ್ತಾರೋ ಮತ್ತು ಅಹಂಕಾರದ ಭಾವನೆ ಇರುವುದಿಲ್ಲವೋ ಅಂತವರು ಶ್ರೇಷ್ಠ ಸ್ತ್ರೀ ಎಂದು ಕರೆಸಿಕೊಳ್ಳುತ್ತಾರೆ.ಯಾವ ಮಹಿಳೆಯು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಕೆಲಸ ಮಾಡುತ್ತಾರೋ ಹಾಗೂ ಕಷ್ಟದ ಸಮಯದಲ್ಲಿ ಕುಟುಂಬವನ್ನು ಮುನ್ನಡೆಸುತ್ತಾರೋ ಅಂಥವರು ವಿವಾಹಕ್ಕೆ ಶ್ರೇಷ್ಠ ರಾಗಿರುತ್ತಾರೆ.

ದ್ವಾರಕನಾಥ್ ಶಾಸ್ರ್ತೀ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9900202707 ನಿಮ್ಮಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದುಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇಪೂಜೆ ಪ್ರಯತ್ನ ಮಾಡಿದರುನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ ನಿಮ್ಮ ಯಾವುದೇ-ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರಶತಸಿದ್ಧ 9900202707.

Leave a Reply

Your email address will not be published. Required fields are marked *