ಮನುಷ್ಯನ ದೇಹದಲ್ಲಿ ಹಲವಾರು ಚಿಹ್ನೆಗಳು ಭಗವಂತ ಮಹಾವಿಷ್ಣುವಿನಿಂದ ದೊರೆತಿರುವಂತದ್ದು. ಈ ಚಿಹ್ನೆಗಳು ಶುಭವನ್ನು ತೋರುತ್ತದೆ ಹಾಗೆ ಅಶುಭವನ್ನು ತೋರುತ್ತದೆ. ಗರುಡ ಎಂಬುದು ವಿಶೇಷವಾಗಿ ಮಹಾವಿಷ್ಣುವಿನ ವಾಹನ. ಗರುಡ ಮಚ್ಚೆ ಇದ್ದರೆ ಅವರು ಪ್ರಾಬಲ್ಯದ ವ್ಯಕ್ತಿಯಾಗಿರುತ್ತಾರೆ. ಗರುಡ ಮಚ್ಚೆ ಗಂಡು ಮಕ್ಕಳಿಗೆ ಬಲಭಾಗದ ತೋಳಿನಲ್ಲಿ ಬರುವಂತದ್ದು ಅಥವಾ ಬೆನ್ನಿನ ಭಾಗದಲ್ಲಿ ಬರುವಂತದ್ದು. ಗರುಡ ಮಚ್ಚೆ ಇರುವ ಗಂಡು ಮಕ್ಕಳು ಬಹಳ ದೈವಭಕ್ತರಾಗಿರುತ್ತಾರೆ ಹಾಗೆಯೇ ದುರಹಂಕಾರಿಯೂ ಆಗಿರುತ್ತಾರೆ, ನೇರ ದೃಷ್ಟಿಯಿಂದ ಇರುವವರು ಆಗಿರುತ್ತಾರೆ. ಬೆನ್ನಿನ ಮೇಲೆ ಗರುಡ ಮಚ್ಚೆ ಇದ್ದಾಗ ಮುಖದಲ್ಲಿ ತೇಜಸ್ಸು, ಚೈತನ್ಯ ಹೆಚ್ಚಾಗಿರುತ್ತದೆ ಮತ್ತು ಅವರು ಬಹಳ ಸ್ವಷ್ಟವಾಗಿ ಮಾತನಾಡುವಂತಹವರಾಗಿರುತ್ತಾರೆ. ಬಲತೊಡೆಯ ಮೇಲೆ ಗರುಡ ಮಚ್ಚೆ ಇದ್ದಾಗ ಬಹಳ ಶಕ್ತಿಶಾಲಿ ವ್ಯಕ್ತಿಯಾಗಿರುತ್ತಾರೆ. ಗರುಡ ಮಚ್ಚೆ ಇದ್ದರೆ ಸರ್ಪಗಳಿಂದ ಯಾವುದೇ ಕಾರಣಕ್ಕೂ ತೊಂದರೆಗಳು ಇರುವುದಿಲ್ಲ. ಸರ್ಪಗಳು, ಚೇಳು ಇಂತಹ ವಿಷ ಜಂತುಗಳಿಂದ ಯಾವುದೇ ತೊಂದರೆಯಾಗುವುದಿಲ್ಲ.
ಈಗಾಗಲೇ ಸಾವಿರಾರು ಜನ ಒಳಿತನ್ನು ಕಂಡು ನೂರಕ್ಕು ಅಧಿಕ ಶಿಷ್ಯರಿಗೆ ಜ್ಯೋತಿಷ್ಯಜ್ಞಾನವನ್ನು ತ್ಯಾಗ ಮಾಡಿ ಯಂತ್ರ ಸಿದ್ದಿ ಮಾಲಿಕ್ ಪುಸ್ತಕದ ಕೃರ್ತ ಪ್ರಧಾನತಾಂತ್ರಿಕ ಸುದರ್ಶನ ಆಚಾರ್ಯ ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ ಚಿಂತೆ ಬೇಡ ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿಪರಿಹಾರ ಶತಸಿದ್ಧ ಇಂದೇ ಗುರುಜೀಯವರನ್ನು ಸಂಪರ್ಕಿಸಿ 9663953892.
ಗರುಡ ಮಚ್ಚೆ ಇರುವಂಥವರು ದೊಡ್ಡ ವ್ಯಕ್ತಿಗಳ ಮನೆಯಲ್ಲಿ ಜನನವಾಗುತ್ತಾರೆ. ಅವರಿಗೆ ದೈವಭಕ್ತಿಯು ಜಾಸ್ತಿ ಇರುತ್ತದೆ. ಗರುಡ ಮಚ್ಚೆ ಇದ್ದರೆ ಆ ವ್ಯಕ್ತಿಗಳು ತುಂಬಾ ಅದೃಷ್ಟಶಾಲಿಯಾಗಿರುತ್ತಾರೆ. ಗರುಡ ಮಚ್ಚೆ ಇರುವಂಥವರು ಮಹಾವಿಷ್ಣುವಿನ ಪೂಜೆಯನ್ನು ಮಾಡುವುದು ಒಳ್ಳೆಯದು. ಸಹಜವಾಗಿ ಹೆಣ್ಣುಮಕ್ಕಳಿಗೆ ಗರುಡ ಮಚ್ಚೆಯೂ ಎಡಭುಜದ ಮೇಲೆ ಅಥವಾ ಎಡಭಾಗದ ಬೆನ್ನಿನ ಮೇಲೆ ಬರುತ್ತದೆ. ಇಂತ ಹೆಣ್ಣು ಮಕ್ಕಳು ತನ್ನ ಗಂಡನನ್ನು ಹೆದರಿಸಿ, ಬೆದರಿಸಿ, ಚಾಣಕ್ಯತನದಿಂದ ಇರಿಸಿಕೊಳ್ಳುತ್ತಾರೆ. ರಾಜಕೀಯದಲ್ಲಿ ಅಭಿವೃದ್ಧಿ ಹೊಂದಲು ಅವಕಾಶವಿರುತ್ತದೆ ಮತ್ತು ಸಮಾಜದಲ್ಲಿ ಯಾವುದಾದರೂ ಸಾಧನೆಯನ್ನು ಮಾಡುತ್ತಾರೆ. ಇಡೀ ಕುಟುಂಬವನ್ನು ನೋಡಿಕೊಳ್ಳುವಂತಹ ಜ್ಞಾನವನ್ನು ಹೊಂದಿರುತ್ತಾರೆ.
ಗರುಡ ಮಚ್ಚೆ ಇದ್ದವರು ವಿಷ್ಣುವಿನ ಆರಾಧನೆ, ಲಕ್ಷ್ಮಿ ನರಸಿಂಹರ ಆರಾಧನೆ ಹಾಗೂ ವಿಷ್ಣುವಿಗೆ ಸಂಬಂಧಪಟ್ಟ ಆರಾಧನೆಯನ್ನು ಮಾಡಿದರೆ ಅವರಿಗೆ ಆಯಸ್ಸು, ಆರೋಗ್ಯ, ಐಶ್ವರ್ಯ, ಸುಖ, ಶಾಂತಿ, ನೆಮ್ಮದಿ ಮತ್ತಷ್ಟು ಹೆಚ್ಚುತ್ತದೆ. ಗರುಡ ಮಚ್ಚೆ ಇದ್ದವರು 3 ತಿಂಗಳಿಗೊಮ್ಮೆ ಅಥವಾ 6 ತಿಂಗಳಿಗೊಮ್ಮೆ ಅಥವಾ ವರ್ಷಕ್ಕೊಮ್ಮೆ ವಿಷ್ಣುವಿನ ದೇವಸ್ಥಾನದಲ್ಲಿ ಸುದರ್ಶನ ಹೋಮವನ್ನು ಮಾಡಿಸಬೇಕು. ಸುದರ್ಶನ ಮತ್ತು ಗರುಡ ಇಬ್ಬರು ಮಿತ್ರರು. ಇಡೀ ಬ್ರಹ್ಮಾಂಡದಲ್ಲಿ ಶಕ್ತಿಶಾಲಿಯಾದ ಅಸ್ತ್ರವೆಂದರೆ ಸುದರ್ಶನ ಚಕ್ರ ಹಾಗೂ ಶಕ್ತಿಶಾಲಿಯಾದ ಪ್ರಾಣಿಯೆಂದರೆ ಗರುಡ. ಆದ್ದರಿಂದ ಗರುಡ ಮಚ್ಚೆ ಇದ್ದವರು ವಿಷ್ಣುವಿನ ಆರಾಧನೆಯನ್ನು ಮಾಡುವುದರಿಂದ ಆಯಸ್ಸು ವೃದ್ಧಿಯಾಗುತ್ತದೆ ಮತ್ತು ಇಷ್ಟಾರ್ಥಗಳು ಸಿದ್ಧಿಯಾಗುತ್ತದೆ.
ದಿನ ಭವಿಷ್ಯ 18-12-2024 ಮೇಷ: ಧನಲಾಭವಾಗಲಿದ್ದು, ಅಷ್ಟೇ ಪ್ರಮಾಣದ ಖರ್ಚು ಬರುವುದುನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ ಸಮಸ್ಯೆಗಳಿಗೆ 2…
ಮೇಷ: ಚಂಚಲ ಮನಸ್ಸು ಕಾರ್ಯ ಸಾಧಿಸಿ ಸಾಧನೆ ಮಾಡಬೇಕಾದ ಸಂದರ್ಭನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ ಸಮಸ್ಯೆಗಳಿಗೆ 2…
ಮೇಷ: ವಿಪರೀತ ವ್ಯಸನ, ರೋಗಭಾದೆ, ಅಕಾಲ ಭೋಜನ, ಹಿತ ಶತ್ರುಗಳಿಂದ ತೊಂದರೆ, ಇಲ್ಲಸಲ್ಲದ ತಕರಾರುನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ…
ಮೇಷ: ದಿನವು ಶುಭದಾಯಕವಾಗಿದ್ದು ಕೆಲಸ ಕಾರ್ಯಗಳಲ್ಲಿ ಜಯ ಕಾಣುವಿರಿ.ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ ಸಮಸ್ಯೆಗಳಿಗೆ 2 ದಿನದಲ್ಲಿ ಪರಿಹಾರ…
ಮೇಷ: ಯತ್ನ ಕಾರ್ಯಾನುಕೂಲ, ಹಣಕಾಸಿನ ಪರಿಸ್ಥಿತಿ ಸುಧಾರಣೆ, ಸ್ಥಳ ಬದಲಾವಣೆ, ಬಂಧುಗಳಲ್ಲಿ ವೈರತ್ವ, ಉದ್ಯೋಗದಲ್ಲಿ ಪ್ರಗತಿ..ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ…
ಮೇಷ: ಕುಟುಂಬ ಸೌಖ್ಯ, ಯತ್ನ ಕಾರ್ಯ ಸಿದ್ಧಿ, ಕೆಲಸಕ್ಕಾಗಿ ತಿರುಗಾಟ, ಸಕಾಲಕ್ಕೆ ಭೋಜನ ಇಲ್ಲದಿರುವಿಕೆನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ…