ಮಹಾಕಾಳಿಯನ್ನು ಪೂಜಿಸುವ ಹಾಗೂ ಒಲಿಸಿಕೊಳ್ಳುವ ವಿಧಾನ ತಿಳಿದಿದೆಯೇ ನಿಮಗೆ

ಜ್ಯೋತಿಷ್ಯ

ಕಾಳಿ ವಿಶೇಷವಾಗಿರುವಂತಹ ಶಕ್ತಿ. ಪೂರ್ಣ ಬ್ರಹ್ಮಾಂಡವನ್ನು ವ್ಯಾಪಿಸಿರುವ ಮಹಾರುದ್ರ ರೂಪಿಯಾಗಿ ಇರುವಂತಹ ಮಹಾಕಾಳಿ. ಮಹಾಕಾಳಿ ಎಂದರೆ ಭಯಪಡುವವರು ಬಹಳಷ್ಟು ಜನ ಇದ್ದಾರೆ. ಮಹಾಕಾಳಿ ಕೆಲವು ಮನೆಗಳಲ್ಲಿ ಮನ ದೇವತೆಯಾಗಿ ನೆಲೆಸಿದ್ದಾಳೆ. ಕಾಳಿ ಅಂದ ಕೂಡಲೇ ಅದಕ್ಕೊಂದು ವಿಶಿಷ್ಟವಾದಂತಹ ರೂಪ,ಮಂತ್ರ, ವಿಧಿ, ವಿಧಾನ ಇವೆಲ್ಲವನ್ನು ಹೊಂದಿರುವಂತ ಮೂಲ ಶಾಸ್ತ್ರಕ್ಕೆ ಬೇಕಿರುವಂತ ಮೂಲ ಬೀಜಾಕ್ಷರ ಮಂತ್ರವನ್ನು ಬೇಗ ಗ್ರಹಿಸಿ ಶಕ್ತಿಯನ್ನು ವಿಧಿ ವಿಧಾನಗಳಿಗೆ ತುಂಬಿ ಒಲಿಯುವಂತಹ ದೇವಿ ಎಂದರೆ ಮಹಾಕಾಳಿ.

ದ್ವಾರಕನಾಥ್ ಶಾಸ್ರ್ತೀ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 99002-02707 ನಿಮ್ಮ ಮನಸ್ಸಿನಲ್ಲಿಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರರನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ ನಿಮ್ಮಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶ-ತ್ರು-ನಾ-ಶ, ಸ್ತ್ರೀ ಪುರುಷ ವ-ಶೀ-ಕರಣ, ದಿಗ್ಭಂ-ಧನ, ಸ್ತಂ-ಭನ, ವುಚ್ಛಾ-ಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9900202707.

ಭಕ್ತರಿಗೆ ಮಹಾಕಾಳಿ ಬೇಗ ಒಲಿಯುತ್ತಾಳೆ. ದರಿದ್ರ ತನವನ್ನು ಬೇಗ ಹೋಗಲಾಡಿಸುವವಳು ಮಹಾಕಾಳಿ. ರುದ್ರ ರೂಪದಲ್ಲಿದ್ದರೆ ಆಕೆ ಮಹಾಕಾಳಿ. ಶಾಂತ ರೂಪದಲ್ಲಿದ್ದರೆ ಅವಳೇ ಮಹಾಲಕ್ಷ್ಮಿ. ಇದೇ ಕಾಳಿಯನ್ನು ನೀವು ಪಂಚಾಮೃತ, ಹಾಲಿನಿಂದ ಅಭಿಷೇಕ ಮಾಡಿ ಗಂಧದಿಂದ ಪೂಜೆಮಾಡಿ ಬಿಳಿ ಹೂವಿನ ಹಾರವನ್ನು ಹಾಕಿದರೆ ಲಕ್ಷ್ಮಿ ಸ್ವರೂಪಕ್ಕೆ ಆಕೆ ಬರುತ್ತಾಳೆ. ಅದೇ ಲಕ್ಷ್ಮಿಯನ್ನು ನೀವು ರಕ್ತದಿಂದ ಅಭಿಷೇಕ ಮಾಡಿದರೆ ಭದ್ರ ಕಾಳಿಯಾಗುತ್ತಾಳೆ.

ಮಹಾಕಾಳಿಯ ಪೂಜೆ, ಮಹಾಕಾಳಿಯ ಜಪ, ಮಹಾಕಾಳಿಯ ನೈವೇಧ್ಯ ಇದೆಲ್ಲವೂ ಮನುಷ್ಯನ ದೇಹದಿಂದ 7 ಪದರಗಳು ಇರುತ್ತವೆ.ದಕ್ಷಿಣ ಕಾಳಿಯನ್ನು ಯಾರು ಪೂಜಿಸುತ್ತಾರೋ ಅವರು ಶ್ರದ್ಧೆಯಿಂದ, ಭಕ್ತಿಯಿಂದ, ಏಕಚಿತ್ತ ಜ್ಞಾನದಿಂದ ಪೂಜೆ ಮಾಡಿದರೆ ಕಾಳಿ ಒಳಿಯುತ್ತಾಳೆ. ಕಾಳಿಯನ್ನು ಒಳಿಸಿಕೊಳ್ಳಬೇಕಾದರೆ ಒಂದು ವಿಧಾನವಿದೆ. ಒಂದು ಮಣ್ಣಿನ ದೀಪ ಆ ದೀಪಕ್ಕೆ ಬೇವಿನ ಎಣ್ಣೆಯನ್ನು ಹಾಕಿರಬೇಕು, ಬತ್ತಿಯನ್ನು ಹಚ್ಚುವುದು ಕೆಂಪು ಆಕೃತಿಯಲ್ಲಿ ಇರಬೇಕು. ಅಕ್ಕಿ ಹಿಟ್ಟು ಹಾಗೂ ಗೋಧಿ ಹಿಟ್ಟನ್ನು ಕಲಸುವಾಗ ಕೆಂಪು ನೀರನ್ನು ಹಾಕಿ ಮಿಶ್ರಣ ಮಾಡಬೇಕು. ಹಿಟ್ಟನ್ನು ಚಪಾತಿ ರೂಪದಲ್ಲಿ ಮಾಡಿ ಅದರ ಮೇಲೆ ದೀಪವನ್ನು ಇಡಬೇಕು.

ಈ ಮೂಲ ಮಂತ್ರವನ್ನು ನಿಶಬ್ದ ವಾದ ಸ್ಥಳದಲ್ಲಿ ಈ ಪಠಿಸಿ ಕಾಳಿಯನ್ನು ಒಳಿಸಿಕೊಳ್ಳಬಹುದು : ಓಂ ರೀಹ್ಮ್ ರೀಹ್ಮ್ ಓಂ ಓಂ ಕ್ರೀಹ್ಮ್ ಕ್ರೀಹ್ಮ್ ಕ್ರೀಹ್ಮ್ ದಕ್ಷಿಣ ಕಾಳಿ ಕ್ರೀಹ್ಮ್ ಕ್ರೀಹ್ಮ್ ಕ್ರೀಹ್ಮ್ ಓಂ ಓಂ ರೀಹ್ಮ್ ಸ್ವಾಹ ಅಥವಾ ಓಂ ಕಾಳಿಕಾಯೆ ಛೇ ವಿದ್ಮಹಿ ಸ್ಮಶಾನವಾಸಿ ದೇ ವಿದ್ಮಹಿ ತನ್ನೋ ಗೋರಾ ಪ್ರಚೋದಯಾತ್ ಮಹಾಕಾಳಿ.

ದ್ವಾರಕನಾಥ್ ಶಾಸ್ರ್ತೀ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9900202707 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶ-ತ್ರು-ನಾ-ಶ, ಸ್ತ್ರೀ ಪುರುಷ ವ-ಶೀ-ಕರಣ, ದಿಗ್ಭಂ-ಧನ, ಸ್ತಂ-ಭನ, ವುಚ್ಛಾ-ಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9900202707.

Leave a Reply

Your email address will not be published. Required fields are marked *