ಗುರುವಾರ ಹುಟ್ಟಿದ ಮಕ್ಕಳ ಭವಿಷ್ಯ ಹೇಗಿರುತ್ತದೆ ತಿಳಿದಿದೆಯೇ ನಿಮಗೆ.

ಜ್ಯೋತಿಷ್ಯ

ಭೂಮಿಯ ಮೇಲೆ ಯಾರೂ ಶಾಶ್ವತವಾಗಿ ನೆಲೆಸಲು ಸಾಧ್ಯವಿಲ್ಲ. ಆದ್ದರಿಂದ ಎಷ್ಟು ದಿನ ಇರುತ್ತೇವೋ ಅಷ್ಟು ದಿನ ಸುಖಕರವಾಗಿ ಸಂತೋಷದಿಂದ ಇರಬೇಕು.ಮನುಷ್ಯನ ದೇಹದ ಅಂಗಗಳ ರಚನೆಯಾಗಿರುವುದು ನವಗ್ರಹಗಳಿಂದ. ತಾಯಿಯ ಗರ್ಭವು ನಮಗೆ ಆಸರೆಯಾಗಿ ನಿಲ್ಲುತ್ತದೆ ಆದರೆ ತಾಯಿಯ ಗರ್ಭದ ಒಳಗೆ ಈ ಶರೀರ ಬೆಳೆಯಬೇಕಾದರೆ ಒಂಬತ್ತು ಗ್ರಹಗಳ ಕಾರ್ಯ ಬಲಿಷ್ಠವಾಗಿರುತ್ತದೆ. ಒಂದು ಭ್ರೂಣ ಬೆಳೆಯಬೇಕಾದರೆ ಸೂರ್ಯ, ಚಂದ್ರ, ಮಂಗಳ, ಬುಧ, ಗುರು, ಶುಕ್ರ, ಶನಿ, ರಾಹು ಮತ್ತು ಕೇತು ಈ 9 ಗ್ರಹಗಳು ತಾಯಿಯ ಗರ್ಭದೊಳಗೆ ಅಂಗಗಳ ರಚನೆಗೆ ಕಾರ್ಯವನ್ನು ಮಾಡುತ್ತವೆ.ಗುರುವಾರ ಎಂಬವಂಥದ್ದು ಬ್ರಾಹ್ಮಣ ವಾರ. ಸರ್ವ ಶಾಸ್ತ್ರ ಸಂಪನ್ನನಾದ ಗುರುವನ್ನು ನಾವು ಶಿವನ ರೂಪದಲ್ಲಿ ನೋಡುತ್ತೇವೆ, ಗುರುವನ್ನು ರಾಯರ ರೂಪದಲ್ಲಿ ನೋಡುತ್ತೇವೆ. ಹಾಗಾದರೆ ಗುರುವಾರ ಹುಟ್ಟಿದ ಮಕ್ಕಳ ಭವಿಷ್ಯ ಹೇಗಿರುತ್ತದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಈಗಾಗಲೇ ಸಾವಿರಾರು ಜನ ಒಳಿತನ್ನು ಕಂಡು ನೂರಕ್ಕು ಅಧಿಕ ಶಿಷ್ಯರಿಗೆ ಜ್ಯೋತಿಷ್ಯ ಜ್ಞಾನವನ್ನು ತ್ಯಾಗಮಾಡಿ ಯಂತ್ರಸಿದ್ದಿ ಮಾಲಿಕ್ ಪುಸ್ತಕದ ಕೃರ್ತ ಪ್ರಧಾನ-ತಾಂತ್ರಿಕ ಸುದರ್ಶನಆಚಾರ್ಯ ಶ್ರೀ ಸಿಗಂಧೂರು ಚೌಡೇಶ್ವರಿದೇವಿಯನ್ನು ಆರಾಧನೆ ಮಾಡುವ ನಿಮ್ಮಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇಮತ್ತು ನೀವು ಉತ್ತರತಿಳಿಯಲು ಬಯಸುವಿರಾ ಜ್ಯೋ-ತಿ-ಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ ಚಿಂತೆ ಬೇಡ ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧಇಂದೇ ಗುರುಜೀಯವರನ್ನು ಸಂಪರ್ಕಿಸಿ 96635 42672.

ಗುರುವಾರ ಗಂಡು ಮಕ್ಕಳ ಜನನವಾದರೆ ಅವರ ಹಣೆಯು ಎತ್ತರದಿಂದ ಕೂಡಿರುತ್ತದೆ. ಗಿಣಿಯ ರೂಪದಲ್ಲಿ ಮೂಗು ಇರುತ್ತದೆ. ತುಟಿ ಮತ್ತು ಕೆನ್ನೆಯಲ್ಲಿ ಕೃಷ್ಣನ ಲಕ್ಷಣ ಇರುತ್ತದೆ. ಕಣ್ಣಿನ ಹುಬ್ಬು ಲಕ್ಷ್ಮಿಯ ಸ್ವರೂಪದಿಂದ ಕೂಡಿರುತ್ತದೆ. ದೇಹವು ಸಂಪೂರ್ಣವಾಗಿ ಗುರುವಿನ ರೂಪಕ್ಕೆ ಬರುತ್ತದೆ. ಗುರು ಹಾಗೂ ಶುಕ್ರನಿಂದ ಕೂಡಿರುವಂತಹ ಮನುಷ್ಯನ ದೇಹ ಬಹಳ ದೈತ್ಯಾಕಾರದಿಂದ ಕೂಡಿರುತ್ತದೆ. ಗುರುವಾರ ಹುಟ್ಟಿರುವ ಗಂಡು ಮಗು ಸರ್ವಶಾಸ್ತ್ರ ಸಂಪನ್ನನಾಗಿರುತ್ತನೆ, ವಿದ್ಯೆ ಯೋಗವು ತುಂಬಾ ಚೆನ್ನಾಗಿರುತ್ತದೆ. ಈ ಮಕ್ಕಳಿಗೆ ಶಾಸ್ತ್ರದ ಮೇಲೆ, ಗುರುಹಿರಿಯರ ಮೇಲೆ ಅಪಾರವಾದ ಗೌರವ ಇರುತ್ತದೆ.

ವಿಶೇಷವಾಗಿ ಗುರುವಾರ ಹುಟ್ಟಿದವರು ತಂದೆಗೆ ತುಂಬಾ ಪ್ರಿಯವಾಗಿರುತ್ತಾರೆ. ಗುರುವಾರ ಹುಟ್ಟಿದ ಗಂಡು ಮಕ್ಕಳಿಂದ ತಂದೆಯ ಜೀವನ ಬದಲಾಗುತ್ತದೆ. ಈ ಮಗು ಅದೃಷ್ಟಶಾಲಿ ಆಗಿರುತ್ತಾನೆ, ವಿದ್ಯಾಪತಿ ಆಗಿರುತ್ತಾನೆ, ಚಾಣಕ್ಯ ಆಗಿರುತ್ತಾನೆ. 14 ವರ್ಷದ ಒಳಗೆ ಅವನ ಮನಸ್ಸು ಹತೋಟಿಗೆ ಬಂದರೆ ಅವನೊಬ್ಬ ಮಹಾನ್ ವ್ಯಕ್ತಿಯಾಗುತ್ತಾನೆ. ಒಂದು ವೇಳೆ 14 ವರ್ಷದ ಒಳಗೆ ಅವನಿಗೆ ಏನಾದರೂ ದುರ್ಘಟನೆ ನಡೆದು ಅವನು ಮನಸ್ಸು ಬದಲಾದರೆ ಅವನಿಗೆ ವಿದ್ಯೆ ನಾಶವಾಗುತ್ತದೆ, ದೇಹ ನಾಶವಾಗುತ್ತದೆ ಮತ್ತು ಜೀವನದಲ್ಲಿ ಸಮಸ್ಯೆಗೆ ಸಿಲುಕಿಕೊಳ್ಳುತ್ತಾನೆ.

ಗುರುವಾರ ಮಗು ಜನನವಾದರೆ ಆಧ್ಯಾತ್ಮಿಕದ ಕಡೆ ಹೆಚ್ಚಿನ ಗಮನ ಹರಿಸುವಂತೆ ಮಾಡಿ, ಶಿವನ ಸ್ಮರಣೆಯನ್ನು ಮಾಡುವುದಕ್ಕೆ ಹೇಳಿ. ಪ್ರತಿ ಸೋಮವಾರ ಇವರ ಹೆಸರಿನಿಂದ ರುದ್ರಾಭಿಷೇಕ, ಬಿಲ್ವಾರ್ಚನೆ, ಭಸ್ಮಾರ್ಚನೆ ಇಂದ ಸಕಲ ಕರ್ಮಗಳು ಕಳೆದುಹೋಗಿ ಸಕಲ ಸಮೃದ್ಧಿ, ಸಂಪತ್ತು, ವಿದ್ಯಾ ಯೋಗ, ಆಯಸ್ಸು, ಆರೋಗ್ಯ, ಮೃತ್ಯು ಕಂಟಕ ಎಲ್ಲವೂ ಸಮೃದ್ಧಿ ರೂಪದಲ್ಲಿ ಬದಲಾವಣೆಯಾಗುತ್ತದೆ.

ಈಗಾಗಲೇ ಸಾವಿರಾರು ಜನ ಒಳಿತನ್ನು ಕಂಡು ನೂರಕ್ಕು ಅಧಿಕ ಶಿಷ್ಯರಿಗೆ ಜ್ಯೋತಿಷ್ಯ ಜ್ಞಾನವನ್ನು ತ್ಯಾಗಮಾಡಿ ಯಂತ್ರಸಿದ್ದಿ ಮಾಲಿಕ್ ಪುಸ್ತಕದ ಕೃರ್ತ ಪ್ರಧಾನ ತಾಂತ್ರಿಕ ಸುದರ್ಶನಆಚಾರ್ಯ ಶ್ರೀ ಸಿಗಂಧೂರು ಚೌಡೇಶ್ವರಿದೇವಿಯನ್ನು ಆರಾಧನೆ ಮಾಡುವ ನಿಮ್ಮಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರತಿಳಿಯಲು ಬಯಸುವಿರಾ ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ ಚಿಂತೆ ಬೇಡ ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧಇಂದೇ ಗುರುಜೀಯವರನ್ನು ಸಂಪರ್ಕಿಸಿ 96635 42672.

 

Leave a Reply

Your email address will not be published. Required fields are marked *