ಶಿವನ ಈ ಮೂರು ಮಂತ್ರಗಳು ಸಾಕು ಜಗತ್ತನೇ ನೀವು ಗೆಲ್ಲಬಹುದು.

ಉಪಯುಕ್ತ ಮಾಹಿತಿ

ಶಿವನ ಮಂತ್ರವನ್ನು ಪಠಿಸುವುದರಿಂದ ಸಿಗುವ ಲಾಭಗಳು ತಿಳಿದಿದೆಯೇ ನಿಮಗೆ ಶಿವನ ಮಂತ್ರವನ್ನು ಯಾವ ಸಮಯದಲ್ಲಿ ಹೇಳಬೇಕು ಮತ್ತು ಇದರಿಂದ ಸಿಗುವ ಲಾಭಗಳು ಏನೇನು ಎಂದು ತಿಳಿದುಕೊಳ್ಳೋಣ ಬನ್ನಿ.
ಶಿವನ ಈ ಮಂತ್ರವನ್ನು ಸಾಮಾನ್ಯವಾಗಿ ಪ್ರತಿನಿತ್ಯ ನೀವು ದೇವರು ಪೂಜೆಯನ್ನು ಮಾಡುವಂತಹ ಸಮಯದಲ್ಲಿ ಹೇಳಬಹುದು. ಪೂಜೆ ಮಾಡುವ ಸಮಯದಲ್ಲಿ ಶಿವನ ಮಂತ್ರವನ್ನು ಹೇಳಿದರು ತುಂಬಾನೆ ಒಳ್ಳೆಯದು.

ಈಗಾಗಲೇ ಸಾವಿರಾರು ಜನ ಒಳಿತನ್ನು ಕಂಡು ನೂರಕ್ಕು ಅಧಿಕ ಶಿಷ್ಯರಿಗೆ ಜ್ಯೋತಿಷ್ಯ ಜ್ಞಾನವನ್ನು ತ್ಯಾಗ ಮಾಡಿ ಯಂತ್ರ ಸಿದ್ದಿ ಮಾಲಿಕ್ ಪುಸ್ತಕದಕೃರ್ತಪ್ರಧಾನ ತಾಂತ್ರಿಕ ಸುದರ್ಶನಆಚಾರ್ಯ ಶ್ರೀ ಸಿಗಂಧೂರು ಚೌಡೇಶ್ವರಿದೇವಿಯನ್ನು ಆರಾಧನೆ ಮಾಡುವ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾ-ಗುವ ಯಾವು-ದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮಸ-ಮ-ಸ್ಯೆಗಳು ಬಗೆಹರಿದಿಲ್ಲವೇ ಚಿಂತೆ ಬೇಡ ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ-ಶತಸಿದ್ಧ ಇಂದೇ ಗುರುಜೀಯವರನ್ನು ಸಂಪರ್ಕಿಸಿ 9663953892.

“ಓಂ ನಮಃ ಶಿವಾಯ” ಪ್ರತಿನಿತ್ಯ ಪೂಜೆ ಮಾಡುವ ಸಮಯದಲ್ಲಿ ಈ ಮಂತ್ರವನ್ನು ಪಠಿಸುತ್ತಾ ಬಂದರೆ ನಿಮ್ಮ ಜೀವನದಲ್ಲಿ ಇರುವಂತ ಕಷ್ಟಗಳು ಕ್ರಮೇಣ ಕಡಿಮೆಯಾಗುತ್ತಾ ಬರುತ್ತದೆ. ಇದರಿಂದ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸುತ್ತದೆ.

“ಓಂ ನಮೋ ಭಗವತಿ ರುದ್ರಾಯ” ಈ ಮಂತ್ರವನ್ನು ಏಕೆ ಪಠಿಸ ಬೇಕೆಂದರೆ ನಿಮಗೇನಾದರೂ ಶತ್ರುಗಳ ಭಯವಿದ್ದರೆ ಅಥವಾ ಶತ್ರುಗಳಿಂದ ತೊಂದರೆ ಇದ್ದರೆ ಅಥವಾ ನಿಮ್ಮ ಮನೆಗೆ ಯಾರಾದರೂ ಮಾಟ-ಮಂತ್ರ ಮಾಡಿಸಿದ್ದಾರೆ ಎಂದಾದರೆ ಈ ಮಂತ್ರವನ್ನು ಪಠಿಸಿ ದಾಗ ನಕಾರಾತ್ಮಕ ಶಕ್ತಿ ಯು ಹಾಗೂ ಮಾಟ-ಮಂತ್ರದ ದೋಷ ನಿವಾರಣೆ ಬೇಗ ಆಗುತ್ತದೆ. ಈ ಮಂತ್ರವನ್ನು ಕೂಡ ಪ್ರತಿನಿತ್ಯ ಪಠಿಸಬಹುದು. ಆದ್ದರಿಂದ ಈ ಮಂತ್ರವನ್ನು ಪ್ರತಿನಿತ್ಯ ಪೂಜೆಯ ಸಮಯದಲ್ಲಿ ಪಠಿಸುವುದು ತುಂಬಾನೇ ಉತ್ತಮ.

“ಓಂ ತತ್ಪುರುಶಾಯ ವಿಧ್ಮಯೆ ಮಹಾದೇವಾಯ ದೀಮಹಿ ತನ್ನೊ ರುದ್ರ ಪ್ರಚೋದಯಾತ್” ಈ ಮಂತ್ರವನ್ನು ಪ್ರತಿನಿತ್ಯ ಪಠಿಸಬಹುದು. ಈ ಮಂತ್ರವನ್ನು ಪ್ರತಿನಿತ್ಯ ಪೂಜೆಯ ಸಮಯದಲ್ಲಿ 108 ಬಾರಿ ಪಠಿಸಬೇಕು. ಈ ಮಂತ್ರವನ್ನು 108 ಬಾರಿ ಹೇಳುವುದರಿಂದ ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಕಷ್ಟಗಳು ಇದ್ದರೂ, ಕಷ್ಟಗಳು ಬಹಳ ಬೇಗ ನಿವಾರಣೆಯಾಗುತ್ತದೆ. ಈ ಮಂತ್ರವನ್ನು ನಿಮಗೆ ಸಾಧ್ಯವಾದಷ್ಟು ಸಲ ಹೆಚ್ಚಾಗಿ ಹೇಳಿದರೆ ತುಂಬಾನೇ ಉತ್ತಮ. ಇದರಿಂದ ಈಶ್ವರನ ಕೃಪೆಗೆ ಪಾತ್ರರಾಗುತ್ತೀರ.

ಈಗಾಗಲೇ ಸಾವಿರಾರು ಜನ ಒಳಿತನ್ನು ಕಂಡು ನೂರಕ್ಕು ಅಧಿಕ ಶಿಷ್ಯರಿಗೆ ಜ್ಯೋತಿಷ್ಯ ಜ್ಞಾನವನ್ನು ತ್ಯಾಗ ಮಾಡಿ ಯಂತ್ರ ಸಿದ್ದಿ ಮಾಲಿಕ್ ಪುಸ್ತಕದ-ಕೃರ್ತಪ್ರಧಾನ ತಾಂತ್ರಿಕಸುದರ್ಶನ ಆಚಾರ್ಯ ಶ್ರೀ ಸಿಗಂಧೂರು ಚೌಡೇಶ್ವರಿ-ದೇವಿಯನ್ನು ಆರಾಧನೆ ಮಾಡುವ ನಿಮ್ಮ ಮನಸ್ಸಿನಲ್ಲಿಆಡಚಣೆ ಉಂಟಾಗುವ ಯಾವು-ದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು-ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳುಬಗೆಹರಿದಿಲ್ಲವೇ ಚಿಂತೆ ಬೇಡ ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರಶತಸಿದ್ಧ ಇಂದೇ ಗುರು-ಜೀಯವರನ್ನು ಸಂಪರ್ಕಿಸಿ 9663953892.

Leave a Reply

Your email address will not be published. Required fields are marked *