ಜ್ಯೋತಿಷ್ಯ

ದೇವರ ಹರಕೆಯನ್ನು ಹೇಗೆ ನೆನಪು ಮಾಡಿಕೊಳ್ಳುವುದು ?

ಹರಕೆಯನ್ನು ನಾವು ಕೆಲವೊಂದು ಸಲ ಮರೆತು ಹೋಗಿರುತ್ತೇವೆ. ಮರೆತು ಹೋದ ಹರಕೆ ನಮಗೆ ಯಾವ ರೀತಿಯಲ್ಲಿ ತಿಳಿಯುತ್ತದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ಒಬ್ಬ ವ್ಯಕ್ತಿಯು ತನ್ನ ಕಷ್ಟಗಳ ನಿವಾರಣೆಗಾಗಿ, ದರಿದ್ರತನ ನಿವಾರಣೆಗಾಗಿ ಹಲವಾರು ರೀತಿಯ ಹರಕೆಗಳನ್ನು ದೇವರ ಹತ್ತಿರ ಹೊತ್ತುಕೊಳ್ಳುತ್ತಾನೆ. ಭಕ್ತಿಯಿಂದ, ದೇವರ ಮೇಲಿರುವ ನಂಬಿಕೆಯಿಂದ ಅಸಾಧ್ಯವಾದಂತಹ ಹರಕೆಗಳನ್ನು ಮನುಷ್ಯ ಹೊತ್ತುಕೊಳ್ಳುತ್ತಾನೆ. ವಿಶೇಷವಾಗಿ ತನ್ನ ಗರ್ವ,ದುರಹಂಕಾರ, ದುರಾಲೋಚನೆ, ದುಷ್ಟತನ ಗಳನ್ನು ಮರೆತು ಭಗವಂತನಲ್ಲಿ ಶರಣಾಗಿ ಹರಕೆಯ ಮೂಲಕ ಸಾಧನೆಯನ್ನು ಮಾಡಿಕೊಳ್ಳಬೇಕಾದರೆ ಅವನ ಮನಸ್ಥಿತಿ ಬದಲಾಗಿರುತ್ತದೆ ಹಾಗೂ ಕಾಮ, ಕ್ರೋಧ, ಮದ, ಮತ್ಸರ ಎಲ್ಲವೂ ನಶ್ವರವಾಗಿ ಹೋಗಿರುತ್ತದೆ.

ದ್ವಾರಕನಾಥ್ ಶಾಸ್ರ್ತೀ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9900202707 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವು ಉತ್ತರ ತಿಳಿಯಲು ಬಯಸುವಿರಾ-ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದುಮತ್ತುಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳುಬಗೆಹರಿದಿಲ್ಲವೇ ನಿಮ್ಮ ಯಾವುದೇ-ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ9900202707.

ಕಷ್ಟ ಬಂದಾಗ ಭಗವಂತನ ಹತ್ತಿರ ಹೋಗುತ್ತೇವೆ, ಅದೇ ಒಂದು ಸಲ ಸುಖ ಬಂದಾಗ ಭಗವಂತನನ್ನು ಮರೆಯುತ್ತೇವೆ ಇದು ನೈಜಸ್ವಭಾವ ಆಗಿದೆ. ದೇವರು ವ್ಯಕ್ತಿ ಮಲಗಿದ್ದಾಗ ಕನಸಿನ ರೂಪದಲ್ಲಿ ಕಾಣತಕ್ಕದ್ದು, ದೇವರಗುಡಿ ಕಾಣುವಂತದ್ದು, ಮೂಲವಿಗ್ರಹ ಕಾಣುವಂತದ್ದು, ದೇವರ ಪಾದರಕ್ಷೆಗಳು ಕಾಣುವಂತದ್ದು, ನೀವು ಭಗವಂತನನ್ನು ಹುಡುಕಿಕೊಂಡು ಹೋಗಿ ಭಗವಂತನ ಎದುರು ಅಳುವ ಹಾಗೆ ಕಾಣುವುದು, ಸಾಕ್ಷಾತ್ ದುರ್ಗಿ ನಿಮ್ಮ ಕನಸಿನಲ್ಲಿ ಪ್ರಕಟವಾಗುವಂತದ್ದು, ನೀವು ಹರಕೆ ಮಾಡಿಕೊಂಡಂತಹ ದೇವಸ್ಥಾನ ನಿಮ್ಮ ಕನಸಿನಲ್ಲಿ ಪದೇ ಪದೇ ಕಾಣುತ್ತಿದ್ದರೆ ಅದು ನೀವು ಹರಕೆಯನ್ನು ಮರೆತಿದ್ದೀರಾ ಎಂಬುದನ್ನು ಸೂಚಿಸುತ್ತದೆ. ಆ ಹರಕೆಯನ್ನು ಶಾಸ್ತ್ರಬದ್ಧವಾಗಿ ತೀರಿಸುವುದರಿಂದ ಮತ್ತಷ್ಟು ಏಳಿಗೆಯನ್ನು ನಿಮ್ಮ ಜೀವನದಲ್ಲಿ ಕಾಣಬಹುದು.
ಮಧ್ಯಾಹ್ನದ ವೇಳೆಯಲ್ಲಿ ಮಲಗಿದ್ದಾಗ ಅಥವಾ ರಾತ್ರಿವೇಳೆಯಲ್ಲಿ ಹೆಚ್ಚು ಬ್ರಾಹ್ಮೀ ಮುಹೂರ್ತದ ಸಮಯದಲ್ಲಿ ಅಂದರೆ ಮೂರರಿಂದ ಆರು ಗಂಟೆಯೊಳಗೆ ಬೀಳುವ ಕನಸುಗಳು ಹರಕೆಯನ್ನು ತೀರಿಸ ಬೇಕೆಂಬುದನ್ನು ಸೂಚಿಸುತ್ತದೆ. ದೇವಸ್ಥಾನಕ್ಕೆ ಸಂಬಂಧಪಟ್ಟಂತೆ, ವಿಗ್ರಹಗಳಿಗೆ ಸಂಬಂಧಪಟ್ಟಂತ, ಘಂಟಾನಾದಗಳು, ಸರ್ಪಗಳು ಕಾಣುವುದು, ನಿಮ್ಮ ಇಷ್ಟಾರ್ಥ ದೇವರುಗಳು ನಿಮ್ಮ ಕನಸಿನಲ್ಲಿ ಬರುವುದೇ ಹರಕೆಯ ಎಚ್ಚರಿಕೆಯ ಗಂಟೆಯನ್ನು ತಿಳಿಸಲು. ಹಾಗಾಗಿ ದೈವಾನುಗ್ರಹ ಮೂಲಕ ನಿಮ್ಮ ಸಕಲ ಸಂಕಷ್ಟಗಳು ನಿವಾರಣೆಯಾಗಿರುತ್ತದೆ. ಆದ್ದರಿಂದ ನಿಮ್ಮ ಕನಸಿನಲ್ಲಿ ದೇವರು ಬಂದು ಹರಕೆಯನ್ನು ಎಚ್ಚರಿಸಿದಾಗ ತಕ್ಷಣ ಹರಕೆಯನ್ನು ತೀರಿಸುವಂತಹ ಕೆಲಸವನ್ನು ಮಾಡಿ ಜೀವನದಲ್ಲಿ ಮತ್ತಷ್ಟು ಏಳಿಗೆಯನ್ನು ಪಡೆದುಕೊಳ್ಳಿ.

ದ್ವಾರಕನಾಥ್ ಶಾಸ್ರ್ತೀ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9900202707 ನಿಮ್ಮ ಮನಸ್ಸಿನಲ್ಲಿ ಆಡಚಣೆಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ ಜ್ಯೋತಿಷ್ಯವುನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದುಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇನಿಮ್ಮ ಯಾವುದೇ-ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ 9900202707.

admin

Share
Published by
admin

Recent Posts

ದಿನಭವಿಷ್ಯ18 ಡಿಸೆಂಬರ್ 2024Dina Bhavishya | 01 December 2024 | Daily Horoscope | Rashi Bhavishya | Today Astrology in Kannada

ದಿನ ಭವಿಷ್ಯ 18-12-2024 ಮೇಷ: ಧನಲಾಭವಾಗಲಿದ್ದು, ಅಷ್ಟೇ ಪ್ರಮಾಣದ ಖರ್ಚು ಬರುವುದುನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ ಸಮಸ್ಯೆಗಳಿಗೆ 2…

1 week ago

ದಿನ ಭವಿಷ್ಯ14-12-2024

ಮೇಷ: ಚಂಚಲ ಮನಸ್ಸು ಕಾರ್ಯ ಸಾಧಿಸಿ ಸಾಧನೆ ಮಾಡಬೇಕಾದ ಸಂದರ್ಭನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ ಸಮಸ್ಯೆಗಳಿಗೆ 2…

2 weeks ago

ದಿನಭವಿಷ್ಯ 01 ಡಿಸೆಂಬರ್ 2024Dina Bhavishya | 01 December 2024 | Daily Horoscope | Rashi Bhavishya | Today Astrology in Kannada

ಮೇಷ: ವಿಪರೀತ ವ್ಯಸನ, ರೋಗಭಾದೆ, ಅಕಾಲ ಭೋಜನ, ಹಿತ ಶತ್ರುಗಳಿಂದ ತೊಂದರೆ, ಇಲ್ಲಸಲ್ಲದ ತಕರಾರುನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ…

4 weeks ago

Dina Bhavishya | 22 Novemnber 2024 | Daily Horoscope | Rashi Bhavishya | Today Astrology in Kannada

ಮೇಷ: ದಿನವು ಶುಭದಾಯಕವಾಗಿದ್ದು ಕೆಲಸ ಕಾರ್ಯಗಳಲ್ಲಿ ಜಯ ಕಾಣುವಿರಿ.ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ ಸಮಸ್ಯೆಗಳಿಗೆ 2 ದಿನದಲ್ಲಿ ಪರಿಹಾರ…

1 month ago

Dina Bhavishya | 21 Novemnber 2024 | Daily Horoscope | Rashi Bhavishya | Today Astrology in Kannada

ಮೇಷ: ಯತ್ನ ಕಾರ್ಯಾನುಕೂಲ, ಹಣಕಾಸಿನ ಪರಿಸ್ಥಿತಿ ಸುಧಾರಣೆ, ಸ್ಥಳ ಬದಲಾವಣೆ, ಬಂಧುಗಳಲ್ಲಿ ವೈರತ್ವ, ಉದ್ಯೋಗದಲ್ಲಿ ಪ್ರಗತಿ..ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ…

1 month ago

ದಿನ ಭವಿಷ್ಯ Dina Bhavishya | 20 Novemnber 2024 | Daily Horoscope | Rashi Bhavishya | Today Astrology in Kannada

ಮೇಷ: ಕುಟುಂಬ ಸೌಖ್ಯ, ಯತ್ನ ಕಾರ್ಯ ಸಿದ್ಧಿ, ಕೆಲಸಕ್ಕಾಗಿ ತಿರುಗಾಟ, ಸಕಾಲಕ್ಕೆ ಭೋಜನ ಇಲ್ಲದಿರುವಿಕೆನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ವಶೀಕರಣ…

1 month ago